Nanna Preethi Kusuri
🎵 1311 characters
⏱️ 2:10 duration
🆔 ID: 6659421
📜 Lyrics
ಪ್ರೀತಿ ಸಾವಾಯಿತು ಕಟ್ಟಲೇ ಬೇಕಿದೆ ಗೋರಿ
ಆ ಗೋರಿಗೂ ಒಂದು ಹೆಸರಿಡುವೆ
Simple ಆಗ್ ಒಂದ್ love story
ನನ್ನ ಪ್ರೀತಿ ಕುಸುರಿ ಚೂರಾಯ್ತು
ಚೂರಾದ ವರದಿ ಬಯಲಾಯ್ತು
ಬಯಲಾದ ಕಣ್ಣ ಹನಿ ಕೂಡಿ ಇಡಲೇ
ಕೂಡಿಟ್ಟ ಕನಸು ಕರಗ್ಹೋಯ್ತು
ಕರಗೋದ ಹೃದಯ ಸಾವಾಯ್ತು
ಸಾವಲ್ಲೂ ಸುಖವೊಂದನ್ನು ನಾ ಹೊಸೆಯಲೇ
ಹೊಸೆದಂತ ಭೂಮಿ ಹದವಾಯ್ತು
ಹದವಾದ ಬೆಳೆಯು ಬೆಳದ್ಹೋಯ್ತು
ಬೆಳದ್ಹೋದ ಪ್ರೀತಿ ತೆನೆ ಬರಿದಾಯ್ತೆ
ಬರಿ ಭಾವನೆ ಹಳೆ ಯಾತನೆ
ಸುರಿ ಮಳೆಯದೇ ಸಂಪಾದನೆ
ಸಂಪಾದನೆ ಸಂವೇದನೆ
ಕಣ್ಣೀರನ ಸಂಭಾವನೆ
ಸವಿ ಭಾವ ಚೆಲುವೆಯೆ ಅವಳು
ಅವಳನ್ನೇ ಕಳೆದೋದರು
ನನ್ನ ಪ್ರೀತಿ ಕುಸುರಿ ಚೂರಾಯ್ತು
ಚೂರಾದ ವರದಿ ಬಯಲಾಯ್ತು
ಬಯಲಾದ ಕಣ್ಣ ಹನಿ ಕೂಡಿ ಇಡಲೇ
ಆ ಗೋರಿಗೂ ಒಂದು ಹೆಸರಿಡುವೆ
Simple ಆಗ್ ಒಂದ್ love story
ನನ್ನ ಪ್ರೀತಿ ಕುಸುರಿ ಚೂರಾಯ್ತು
ಚೂರಾದ ವರದಿ ಬಯಲಾಯ್ತು
ಬಯಲಾದ ಕಣ್ಣ ಹನಿ ಕೂಡಿ ಇಡಲೇ
ಕೂಡಿಟ್ಟ ಕನಸು ಕರಗ್ಹೋಯ್ತು
ಕರಗೋದ ಹೃದಯ ಸಾವಾಯ್ತು
ಸಾವಲ್ಲೂ ಸುಖವೊಂದನ್ನು ನಾ ಹೊಸೆಯಲೇ
ಹೊಸೆದಂತ ಭೂಮಿ ಹದವಾಯ್ತು
ಹದವಾದ ಬೆಳೆಯು ಬೆಳದ್ಹೋಯ್ತು
ಬೆಳದ್ಹೋದ ಪ್ರೀತಿ ತೆನೆ ಬರಿದಾಯ್ತೆ
ಬರಿ ಭಾವನೆ ಹಳೆ ಯಾತನೆ
ಸುರಿ ಮಳೆಯದೇ ಸಂಪಾದನೆ
ಸಂಪಾದನೆ ಸಂವೇದನೆ
ಕಣ್ಣೀರನ ಸಂಭಾವನೆ
ಸವಿ ಭಾವ ಚೆಲುವೆಯೆ ಅವಳು
ಅವಳನ್ನೇ ಕಳೆದೋದರು
ನನ್ನ ಪ್ರೀತಿ ಕುಸುರಿ ಚೂರಾಯ್ತು
ಚೂರಾದ ವರದಿ ಬಯಲಾಯ್ತು
ಬಯಲಾದ ಕಣ್ಣ ಹನಿ ಕೂಡಿ ಇಡಲೇ
⏱️ Synced Lyrics
[00:00.05] ಪ್ರೀತಿ ಸಾವಾಯಿತು ಕಟ್ಟಲೇ ಬೇಕಿದೆ ಗೋರಿ
[00:03.89] ಆ ಗೋರಿಗೂ ಒಂದು ಹೆಸರಿಡುವೆ
[00:06.24] Simple ಆಗ್ ಒಂದ್ love story
[00:08.43]
[00:25.52] ನನ್ನ ಪ್ರೀತಿ ಕುಸುರಿ ಚೂರಾಯ್ತು
[00:29.68] ಚೂರಾದ ವರದಿ ಬಯಲಾಯ್ತು
[00:33.92] ಬಯಲಾದ ಕಣ್ಣ ಹನಿ ಕೂಡಿ ಇಡಲೇ
[00:42.43] ಕೂಡಿಟ್ಟ ಕನಸು ಕರಗ್ಹೋಯ್ತು
[00:46.84] ಕರಗೋದ ಹೃದಯ ಸಾವಾಯ್ತು
[00:51.17] ಸಾವಲ್ಲೂ ಸುಖವೊಂದನ್ನು ನಾ ಹೊಸೆಯಲೇ
[01:00.18] ಹೊಸೆದಂತ ಭೂಮಿ ಹದವಾಯ್ತು
[01:04.19] ಹದವಾದ ಬೆಳೆಯು ಬೆಳದ್ಹೋಯ್ತು
[01:08.39] ಬೆಳದ್ಹೋದ ಪ್ರೀತಿ ತೆನೆ ಬರಿದಾಯ್ತೆ
[01:17.52] ಬರಿ ಭಾವನೆ ಹಳೆ ಯಾತನೆ
[01:21.43] ಸುರಿ ಮಳೆಯದೇ ಸಂಪಾದನೆ
[01:25.39] ಸಂಪಾದನೆ ಸಂವೇದನೆ
[01:29.99] ಕಣ್ಣೀರನ ಸಂಭಾವನೆ
[01:34.41] ಸವಿ ಭಾವ ಚೆಲುವೆಯೆ ಅವಳು
[01:38.71] ಅವಳನ್ನೇ ಕಳೆದೋದರು
[01:43.17] ನನ್ನ ಪ್ರೀತಿ ಕುಸುರಿ ಚೂರಾಯ್ತು
[01:47.33] ಚೂರಾದ ವರದಿ ಬಯಲಾಯ್ತು
[01:51.67] ಬಯಲಾದ ಕಣ್ಣ ಹನಿ ಕೂಡಿ ಇಡಲೇ
[01:58.52]
[00:03.89] ಆ ಗೋರಿಗೂ ಒಂದು ಹೆಸರಿಡುವೆ
[00:06.24] Simple ಆಗ್ ಒಂದ್ love story
[00:08.43]
[00:25.52] ನನ್ನ ಪ್ರೀತಿ ಕುಸುರಿ ಚೂರಾಯ್ತು
[00:29.68] ಚೂರಾದ ವರದಿ ಬಯಲಾಯ್ತು
[00:33.92] ಬಯಲಾದ ಕಣ್ಣ ಹನಿ ಕೂಡಿ ಇಡಲೇ
[00:42.43] ಕೂಡಿಟ್ಟ ಕನಸು ಕರಗ್ಹೋಯ್ತು
[00:46.84] ಕರಗೋದ ಹೃದಯ ಸಾವಾಯ್ತು
[00:51.17] ಸಾವಲ್ಲೂ ಸುಖವೊಂದನ್ನು ನಾ ಹೊಸೆಯಲೇ
[01:00.18] ಹೊಸೆದಂತ ಭೂಮಿ ಹದವಾಯ್ತು
[01:04.19] ಹದವಾದ ಬೆಳೆಯು ಬೆಳದ್ಹೋಯ್ತು
[01:08.39] ಬೆಳದ್ಹೋದ ಪ್ರೀತಿ ತೆನೆ ಬರಿದಾಯ್ತೆ
[01:17.52] ಬರಿ ಭಾವನೆ ಹಳೆ ಯಾತನೆ
[01:21.43] ಸುರಿ ಮಳೆಯದೇ ಸಂಪಾದನೆ
[01:25.39] ಸಂಪಾದನೆ ಸಂವೇದನೆ
[01:29.99] ಕಣ್ಣೀರನ ಸಂಭಾವನೆ
[01:34.41] ಸವಿ ಭಾವ ಚೆಲುವೆಯೆ ಅವಳು
[01:38.71] ಅವಳನ್ನೇ ಕಳೆದೋದರು
[01:43.17] ನನ್ನ ಪ್ರೀತಿ ಕುಸುರಿ ಚೂರಾಯ್ತು
[01:47.33] ಚೂರಾದ ವರದಿ ಬಯಲಾಯ್ತು
[01:51.67] ಬಯಲಾದ ಕಣ್ಣ ಹನಿ ಕೂಡಿ ಇಡಲೇ
[01:58.52]