Kanna Sanneyindalene
🎵 2391 characters
⏱️ 3:32 duration
🆔 ID: 6659732
📜 Lyrics
ಕಣ್ಣ ಸನ್ನೆಯಿಂದಲೇನೆ ನನ್ನ ಸಂದೇಶಕೆ ಸಹಿ ಹಾಕು ನಲ್ಲೇ
ನನ್ನ ನೋಡಿ ನಾಚಿ ನಿಂತ
ನಿನ್ನ ಸಂಕೋಚಕೆ ಸೋತು ಹೋದೆನಲ್ಲೇ
ಸುಕುಮಾರಿ ಸಂಗಾತಿಯಾಗಿ ಆನಂದ ತಂದಾಯಿತು
ಸರವಾಗಿ ಸಂಪೂರ್ಣವಾಗಿ ಹೃದಯವ ಸೇರಿದಳು
ಸನಿಹ ಸೆಳೆಯುವ ಸೆಳೆತ ಸುಂದರ
ಹರಿದು ಹೋಗಲೇ ನಾ ನಿನ್ನಲ್ಲಿಯೇ
ಖುಷಿಯ ಕಂಪನ ಇರಲು ಇಂಪನಾ
ಕರೆವ ಕರೆಯಲೇ ನಾ ಕರಗಿ ಹೋದೆಲೇ
ಸನಿಹ ಸೆಳೆಯುವ ಸೆಳೆತ ಸುಂದರ
ಹರಿದು ಹೋಗಲೇ ನಾ ನಿನ್ನಲ್ಲಿಯೇ
ಖುಷಿಯ ಕಂಪನ ಇರಲು ಇಂಪನಾ
ಕರೆವ ಕರೆಯಲೇ ನಾ ಕರಗಿ ಹೋದೆಲೇ
(It's local style-a
ಚಿಂದಂಥ ಮುತ್ತಂಥ ಹುಡಗಾನೆ ನಮ್ಮೊವ್ನು
ನೀನೇನೆ ಬೇಕಂತ ಪಟ್ಟು ಹಿಡದವ್ನೆ
ಕಣ್ಣೆತ್ತಿ ನೋಡಮ್ಮ ಒಂದ್ಸಾರಿ ಸರಿಯಾಗಿ
ಇವ್ನ ಜೊತೆ ಎಲ್ಲಿದ್ರೂ ಇರ್ತಿಯಾ ಚನ್ನಾಗಿ)
ಸೊಂಪಾದ ಸಂಪ್ರೀತಿಯಲ್ಲಿ ನೀ ಬಂದು ನಿಂತೆ
ಸಲ್ಲಾಪ ಸಂತೋಷದಿಂದ ಒಂದಾಗುವಂತೆ
ಉಕ್ಕಿ ಬರುವ ಉಲ್ಲಾಸವ ಊಹಿಸಿದೆ ಉಸಿರು
ನಾಚಿ ನಗುತಾ ನನ್ನಲ್ಲಿಯೇ ಸ್ವರವಾಯಿತು ನಿನ್ ಹೆಸರು
ಮುಗುಳು ನಗೆಯ ಮುಗುತ್ತಿ ಸುಂದರಿಯೇ
ನಂದೇ ದೃಷ್ಟಿ ಆದಂತೆ ಬಿದ್ದಂತೆ
ಹೀಗೇಕೆ ನಿಂತಿರುವೆ

⏱️ Synced Lyrics
[00:22.34] ಕಣ್ಣ ಸನ್ನೆಯಿಂದಲೇನೆ ನನ್ನ ಸಂದೇಶಕೆ ಸಹಿ ಹಾಕು ನಲ್ಲೇ
[00:28.58] ನನ್ನ ನೋಡಿ ನಾಚಿ ನಿಂತ
[00:31.17] ನಿನ್ನ ಸಂಕೋಚಕೆ ಸೋತು ಹೋದೆನಲ್ಲೇ
[00:35.05] ಸುಕುಮಾರಿ ಸಂಗಾತಿಯಾಗಿ ಆನಂದ ತಂದಾಯಿತು
[00:41.34] ಸರವಾಗಿ ಸಂಪೂರ್ಣವಾಗಿ ಹೃದಯವ ಸೇರಿದಳು
[00:47.45] ಸನಿಹ ಸೆಳೆಯುವ ಸೆಳೆತ ಸುಂದರ
[00:50.95] ಹರಿದು ಹೋಗಲೇ ನಾ ನಿನ್ನಲ್ಲಿಯೇ
[00:54.40] ಖುಷಿಯ ಕಂಪನ ಇರಲು ಇಂಪನಾ
[00:57.37] ಕರೆವ ಕರೆಯಲೇ ನಾ ಕರಗಿ ಹೋದೆಲೇ
[01:01.68]
[01:15.07] ಸನಿಹ ಸೆಳೆಯುವ ಸೆಳೆತ ಸುಂದರ
[01:18.22] ಹರಿದು ಹೋಗಲೇ ನಾ ನಿನ್ನಲ್ಲಿಯೇ
[01:21.49] ಖುಷಿಯ ಕಂಪನ ಇರಲು ಇಂಪನಾ
[01:24.75] ಕರೆವ ಕರೆಯಲೇ ನಾ ಕರಗಿ ಹೋದೆಲೇ
[01:28.66]
[01:32.11] (It's local style-a
[01:34.33] ಚಿಂದಂಥ ಮುತ್ತಂಥ ಹುಡಗಾನೆ ನಮ್ಮೊವ್ನು
[01:37.41] ನೀನೇನೆ ಬೇಕಂತ ಪಟ್ಟು ಹಿಡದವ್ನೆ
[01:40.67] ಕಣ್ಣೆತ್ತಿ ನೋಡಮ್ಮ ಒಂದ್ಸಾರಿ ಸರಿಯಾಗಿ
[01:43.90] ಇವ್ನ ಜೊತೆ ಎಲ್ಲಿದ್ರೂ ಇರ್ತಿಯಾ ಚನ್ನಾಗಿ)
[01:47.13]
[01:53.79] ಸೊಂಪಾದ ಸಂಪ್ರೀತಿಯಲ್ಲಿ ನೀ ಬಂದು ನಿಂತೆ
[02:00.30] ಸಲ್ಲಾಪ ಸಂತೋಷದಿಂದ ಒಂದಾಗುವಂತೆ
[02:06.12] ಉಕ್ಕಿ ಬರುವ ಉಲ್ಲಾಸವ ಊಹಿಸಿದೆ ಉಸಿರು
[02:12.53] ನಾಚಿ ನಗುತಾ ನನ್ನಲ್ಲಿಯೇ ಸ್ವರವಾಯಿತು ನಿನ್ ಹೆಸರು
[02:18.98] ಮುಗುಳು ನಗೆಯ ಮುಗುತ್ತಿ ಸುಂದರಿಯೇ
[02:25.36] ನಂದೇ ದೃಷ್ಟಿ ಆದಂತೆ ಬಿದ್ದಂತೆ
[02:30.14] ಹೀಗೇಕೆ ನಿಂತಿರುವೆ
[02:33.68]
[02:46.01] ಕಣ್ಣ ಸನ್ನೆಯಿಂದಲೇನೆ ನನ್ನ ಸಂದೇಶಕೆ ಸಹಿ ಹಾಕು ನಲ್ಲೇ
[02:52.59] ನನ್ನ ನೋಡಿ ನಾಚಿ ನಿಂತ
[02:54.93] ನಿನ್ನ ಸಂಕೋಚಕೆ ಸೋತು ಹೋದೆನಲ್ಲೇ
[02:58.88] ಸುಕುಮಾರಿ ಸಂಗಾತಿಯಾಗಿ ಆನಂದ ತಂದಾಯಿತು
[03:05.46] ಸರವಾಗಿ ಸಂಪೂರ್ಣವಾಗಿ ಹೃದಯವ ಸೇರಿದಳು
[03:29.03]