Home 🎬 Bollywood 🎵 Pakistani 🎤 English Pop

Gunu Gunuguva

👤 Sanjith Hegde feat. Sinduri 🎼 Dalapathi (Original Motion Picture Soundtrack) ⏱️ 3:56
🎵 2009 characters
⏱️ 3:56 duration
🆔 ID: 6660280

📜 Lyrics

ಗುನು ಗುನುಗುವ ಹಾಡಿನಂತೆ
ಎದೆಯೊಳಗಡೆ ನೀನು ನಿಂತೇ
ಬದಿ ಸರಿಸಿದೆ ಬೇರೆ ಚಿಂತೆ
ನನ್ನ ಜಗವಿನ್ನು ನೀನೆಯಂತೆ

ನೀ ಜೊತೆ ಇರುವಾಗ ಯಾಕೆ ನಂಗೆ ಹಿಂಗೆ
ಎಲ್ಲವಾ ಗೆಲುವಂತ ಹುಮ್ಮಸ್ಸು
ಪರಿ ಪರಿ ಶರಣಾದೆ ನಾನು ನಿಂಗೆ
ಅದು ಯಾಕೋ ಅದು ಯಾಕೋ

ನಿನ್ನೊಂದಿಗೆ ಇರೋ ಎಲ್ಲಾ ಕ್ಷಣ
ಹಿತವಾಗಿದೆ ನನಗೀ ಜೀವನ
ಹೇಗಾದರೂ ನನಗೊಂದು ಸಲ
ಸಿಗಬಾರದೆ ನಿನ್ನ ಆಲಿಂಗನ
ಎಲ್ಲಿಗೋ ಎಳೆದೊಯ್ಯೋ ಗಾಳ ಹಾಗೆ
ನನ್ನ ಮೆಲ್ಲನೆ ಸೆಳೆಯೋದು ಹೀಗೇಕೆ
ನಿನ್ನನು ಕೆಣಕೋಕೆ ಅಸೆ ನಂಗೆ
ಅದು ಯಾಕೋ ಅದು ಯಾಕೋ ಅದು ಯಾಕೋ

ಮಾತಿಲ್ಲದ ಸವಿ ಸಂಭಾಷಣೆ ನಡೆಸೋಕೆಲೇ ನಿನಗೆ ಗೊತ್ತಿದೆ
ಇನ್ನೇತಕೆ ಬಿಡು ಆಶ್ವಾಸನೆ ನನ ಜೀವವು ನಿನದೆ ಆಗಿದೆ
ಯಾವುದೇ ಅನುಮಾನ ಇಲ್ಲ ನಂಗೆ ಇನ್ನು ನನ್ನಾಯ ಜೊತೆಗಾರ ನೀನೇ
ಎಲ್ಲವ ಬಿಡಬಲ್ಲೆ ಇನ್ನು ನಾನು
ನಿನಗಾಗಿ ನಿನಗಾಗಿ

ಗುನು ಗುನುಗುವ ಹಾಡಿನಂತೆ
ಎದೆಯೊಳಗಡೆ ನೀನು ನಿಂತೇ
ಬದಿ ಸರಿಸಿದೆ ಬೇರೆ ಚಿಂತೆ
ನನ್ನ ಜಗವಿನ್ನು ನೀನೆಯಂತೆ

ಗುನು ಗುನುಗುವ ಹಾಡಿನಂತೆ
ಎದೆಯೊಳಗಡೆ ನೀನು ನಿಂತೇ
ಬದಿ ಸರಿಸಿದೆ ಬೇರೆ ಚಿಂತೆ
ನನ್ನ ಜಗವಿನ್ನು ನೀನೆಯಂತೆ

⏱️ Synced Lyrics

[00:26.29] ಗುನು ಗುನುಗುವ ಹಾಡಿನಂತೆ
[00:30.93] ಎದೆಯೊಳಗಡೆ ನೀನು ನಿಂತೇ
[00:34.75] ಬದಿ ಸರಿಸಿದೆ ಬೇರೆ ಚಿಂತೆ
[00:38.75] ನನ್ನ ಜಗವಿನ್ನು ನೀನೆಯಂತೆ
[00:41.98] ನೀ ಜೊತೆ ಇರುವಾಗ ಯಾಕೆ ನಂಗೆ ಹಿಂಗೆ
[00:46.23] ಎಲ್ಲವಾ ಗೆಲುವಂತ ಹುಮ್ಮಸ್ಸು
[00:50.32] ಪರಿ ಪರಿ ಶರಣಾದೆ ನಾನು ನಿಂಗೆ
[00:54.64] ಅದು ಯಾಕೋ ಅದು ಯಾಕೋ
[01:14.79]
[01:31.50] ನಿನ್ನೊಂದಿಗೆ ಇರೋ ಎಲ್ಲಾ ಕ್ಷಣ
[01:35.28] ಹಿತವಾಗಿದೆ ನನಗೀ ಜೀವನ
[01:39.17] ಹೇಗಾದರೂ ನನಗೊಂದು ಸಲ
[01:43.42] ಸಿಗಬಾರದೆ ನಿನ್ನ ಆಲಿಂಗನ
[01:48.13] ಎಲ್ಲಿಗೋ ಎಳೆದೊಯ್ಯೋ ಗಾಳ ಹಾಗೆ
[01:51.42] ನನ್ನ ಮೆಲ್ಲನೆ ಸೆಳೆಯೋದು ಹೀಗೇಕೆ
[01:56.21] ನಿನ್ನನು ಕೆಣಕೋಕೆ ಅಸೆ ನಂಗೆ
[01:59.80] ಅದು ಯಾಕೋ ಅದು ಯಾಕೋ ಅದು ಯಾಕೋ
[02:21.01]
[02:44.81] ಮಾತಿಲ್ಲದ ಸವಿ ಸಂಭಾಷಣೆ ನಡೆಸೋಕೆಲೇ ನಿನಗೆ ಗೊತ್ತಿದೆ
[02:53.23] ಇನ್ನೇತಕೆ ಬಿಡು ಆಶ್ವಾಸನೆ ನನ ಜೀವವು ನಿನದೆ ಆಗಿದೆ
[03:01.67] ಯಾವುದೇ ಅನುಮಾನ ಇಲ್ಲ ನಂಗೆ ಇನ್ನು ನನ್ನಾಯ ಜೊತೆಗಾರ ನೀನೇ
[03:09.75] ಎಲ್ಲವ ಬಿಡಬಲ್ಲೆ ಇನ್ನು ನಾನು
[03:13.33] ನಿನಗಾಗಿ ನಿನಗಾಗಿ
[03:18.62] ಗುನು ಗುನುಗುವ ಹಾಡಿನಂತೆ
[03:22.28] ಎದೆಯೊಳಗಡೆ ನೀನು ನಿಂತೇ
[03:27.79] ಬದಿ ಸರಿಸಿದೆ ಬೇರೆ ಚಿಂತೆ
[03:30.70] ನನ್ನ ಜಗವಿನ್ನು ನೀನೆಯಂತೆ
[03:34.93] ಗುನು ಗುನುಗುವ ಹಾಡಿನಂತೆ
[03:38.76] ಎದೆಯೊಳಗಡೆ ನೀನು ನಿಂತೇ
[03:42.76] ಬದಿ ಸರಿಸಿದೆ ಬೇರೆ ಚಿಂತೆ
[03:47.09] ನನ್ನ ಜಗವಿನ್ನು ನೀನೆಯಂತೆ
[03:54.82]

⭐ Rate These Lyrics

Average: 0.0/5 • 0 ratings