Home 🎬 Bollywood 🎵 Pakistani 🎤 English Pop

Bombe Adsonu (Bit)

👤 V. Harikrishna 🎼 Drama ⏱️ 2:44
🎵 1660 characters
⏱️ 2:44 duration
🆔 ID: 6739065

📜 Lyrics

ಜೀವ್ನ ಅಂದ್ರೇನೆ ಒಂದ್ drama ನಾವೆಲ್ರು actors ಅಂತಾರಲ್ಲ
ನನ್ role ಏನು ಅಂತನೇ ಗೊತೈತಿಲ್ಲ father

ಬೊಂಬೆ ಆಡ್ಸೋನು ಮೇಲೆ ಕುಂತೋನು
ನಮ್ಗೆ ನಿಮಗೆ ಯಾಕೆ tension-u

ಗೊಂಬೆ ಆಡ್ಸೋನು ಮೇಲೆ ಕುಂತೋನು
ನಮ್ಗೆ ನಿಮಗೆ ಯಾಕೆ tension-u

ಲಗಾಮು ದೇವರ ಕೈಲಿ ನಾವೇನ್ ಮಾಡಾಣ
ಎಲ್ಲಾರು ಮುಖ ಮುಚ್ಕೊಂಡು drama ಆಡಾಣ

ಗೊಂಬೆ ಆಡ್ಸೋನು ಮೇಲೆ ಕುಂತೋನು
ನಮ್ಗೆ ನಿಮಗೆ ಯಾಕೆ tension-u

ಒಂದು ಎಡಗಾಲು, ಒಂದು ಬಲಗಾಲು
ಒಮ್ಮೆ ಅದು ಮುಂದೆ, ಒಮ್ಮೆ ಇದು ಹಿಂದೆ
ಹುಟ್ಟಿಂದ ಚಟ್ಟಕ್ಕೆ ಎಷ್ಟಪ್ಪ ಮೆಟ್ಟಿಲು
ಯಾತಕ್ಕೆ ನೀ ಬಂದೆ ಹೇಳಲೇ ಓ ಒಮ್ಮೆ
ಪರ್ಪಂಚದಲ್ಲಿ ಮನುಷ ತುಂಬಾ ಸಣ್ಣ ಆಸಾಮಿ
ಅವನು ಇರದೇ ಹೋದರೂನು ತಿರುಗುತಪ್ಪ ಈ ಭೂಮಿ
ಕಾಲಾನೇ ನಮ್ ಕೈಲಿಲ್ಲ ನಾವೇನ್ ಮಾಡಣ
ಗಡಿಯಾರ ಕಟ್ಟಿಕೊಂಡು drama ಆಡಾಣ

ಗೊಂಬೆ ಆಡ್ಸೋನು ಮೇಲೆ ಕುಂತೋನು
ನಮ್ಗೆ ನಿಮಗೆ ಯಾಕೆ tension-u

ಗೊಂಬೆ ಆಡ್ಸೋನು ಮೇಲೆ ಕುಂತೋನು
ನಮ್ಗೆ ನಿಮಗೆ ಯಾಕೆ tension-u

⏱️ Synced Lyrics

[00:02.62] ಜೀವ್ನ ಅಂದ್ರೇನೆ ಒಂದ್ drama ನಾವೆಲ್ರು actors ಅಂತಾರಲ್ಲ
[00:07.72] ನನ್ role ಏನು ಅಂತನೇ ಗೊತೈತಿಲ್ಲ father
[00:10.86]
[00:26.59] ಬೊಂಬೆ ಆಡ್ಸೋನು ಮೇಲೆ ಕುಂತೋನು
[00:31.17] ನಮ್ಗೆ ನಿಮಗೆ ಯಾಕೆ tension-u
[00:35.72]
[00:40.34] ಗೊಂಬೆ ಆಡ್ಸೋನು ಮೇಲೆ ಕುಂತೋನು
[00:44.97] ನಮ್ಗೆ ನಿಮಗೆ ಯಾಕೆ tension-u
[00:54.15] ಲಗಾಮು ದೇವರ ಕೈಲಿ ನಾವೇನ್ ಮಾಡಾಣ
[00:58.64] ಎಲ್ಲಾರು ಮುಖ ಮುಚ್ಕೊಂಡು drama ಆಡಾಣ
[01:02.91] ಗೊಂಬೆ ಆಡ್ಸೋನು ಮೇಲೆ ಕುಂತೋನು
[01:07.77] ನಮ್ಗೆ ನಿಮಗೆ ಯಾಕೆ tension-u
[01:12.35]
[01:30.92] ಒಂದು ಎಡಗಾಲು, ಒಂದು ಬಲಗಾಲು
[01:35.47] ಒಮ್ಮೆ ಅದು ಮುಂದೆ, ಒಮ್ಮೆ ಇದು ಹಿಂದೆ
[01:44.44] ಹುಟ್ಟಿಂದ ಚಟ್ಟಕ್ಕೆ ಎಷ್ಟಪ್ಪ ಮೆಟ್ಟಿಲು
[01:49.08] ಯಾತಕ್ಕೆ ನೀ ಬಂದೆ ಹೇಳಲೇ ಓ ಒಮ್ಮೆ
[01:55.91] ಪರ್ಪಂಚದಲ್ಲಿ ಮನುಷ ತುಂಬಾ ಸಣ್ಣ ಆಸಾಮಿ
[02:00.54] ಅವನು ಇರದೇ ಹೋದರೂನು ತಿರುಗುತಪ್ಪ ಈ ಭೂಮಿ
[02:05.22] ಕಾಲಾನೇ ನಮ್ ಕೈಲಿಲ್ಲ ನಾವೇನ್ ಮಾಡಣ
[02:09.42] ಗಡಿಯಾರ ಕಟ್ಟಿಕೊಂಡು drama ಆಡಾಣ
[02:14.07] ಗೊಂಬೆ ಆಡ್ಸೋನು ಮೇಲೆ ಕುಂತೋನು
[02:18.66] ನಮ್ಗೆ ನಿಮಗೆ ಯಾಕೆ tension-u
[02:23.32]
[02:27.66] ಗೊಂಬೆ ಆಡ್ಸೋನು ಮೇಲೆ ಕುಂತೋನು
[02:32.21] ನಮ್ಗೆ ನಿಮಗೆ ಯಾಕೆ tension-u
[02:41.67]

⭐ Rate These Lyrics

Average: 0.0/5 • 0 ratings