Janumagale Kaayuve (From "Love Mocktail")
🎵 1214 characters
⏱️ 3:57 duration
🆔 ID: 6739067
📜 Lyrics
ಜನುಮಗಳೇ ಕಾಯುವೆ
ಹೃದಯವನೇ ಹಾಸುವೆ
ಸಮಯದ ಕೊನೆಯಲಿ
ನಿನ್ನದೇ ಜೊತೆಯಲಿ
ಪ್ರೀತಿಯ ಹಾಡನು ಹಾಡುವೆ
ಮನಸಿನ ಕಿಡಿಗೆ ಮಳೆಯು ನೀ ಸುರಿಸು ಬಾ
ತಣಿಸು ಬಾ ಜೀವವೇ ಮರಳಿ ಬಾ
ಜನುಮಗಳೇ ಕಾಯುವೆ
ಹೃದಯವನೇ ಹಾಸುವೆ
ಮರೆತು ಹೋಗದೇ ನನ್ನ ಮನ್ನಿಸು ಎಂದಿದೆ ಮನ
ಸನಿಹ ನನ್ನ ಕಾಣದೆ ನಿನ್ನ ನೆನೆಪು ನಿನ್ನದೇ ದಿನಾ
ಶೂನ್ಯವೇ ಕಂಡಿದೆ ಎಲ್ಲೂ
ಸೋತೆನು ಬಾಳಲಿ ನಾನು
ಕನಸೇ ನೀನು ಕ್ಷಮಿಸಲೇನು ಒಂದೊಮ್ಮೆ ಎದುರು ನಿಲ್ಲು
ಸೊರಗಿದೆ ಜೀವನ ಸಾಯದೆ ಪ್ರತಿಕ್ಷಣ
ಯಾವುದೀ ಬಂಧನ ಬಿಡಿಸು ಬಾ
ಕನಲುವ ಕಂಪನ ತಾಳದೆ ಹೋದೆ ನಾ
ಕಾಡದೆ ಕೊಲ್ಲದೆ ಮರಳಿ ಬಾ
ಜನುಮಗಳೇ ಕಾಯುವೆ
ಹೃದಯವನೇ ಹಾಸುವೆ
ಹೃದಯವನೇ ಹಾಸುವೆ
ಸಮಯದ ಕೊನೆಯಲಿ
ನಿನ್ನದೇ ಜೊತೆಯಲಿ
ಪ್ರೀತಿಯ ಹಾಡನು ಹಾಡುವೆ
ಮನಸಿನ ಕಿಡಿಗೆ ಮಳೆಯು ನೀ ಸುರಿಸು ಬಾ
ತಣಿಸು ಬಾ ಜೀವವೇ ಮರಳಿ ಬಾ
ಜನುಮಗಳೇ ಕಾಯುವೆ
ಹೃದಯವನೇ ಹಾಸುವೆ
ಮರೆತು ಹೋಗದೇ ನನ್ನ ಮನ್ನಿಸು ಎಂದಿದೆ ಮನ
ಸನಿಹ ನನ್ನ ಕಾಣದೆ ನಿನ್ನ ನೆನೆಪು ನಿನ್ನದೇ ದಿನಾ
ಶೂನ್ಯವೇ ಕಂಡಿದೆ ಎಲ್ಲೂ
ಸೋತೆನು ಬಾಳಲಿ ನಾನು
ಕನಸೇ ನೀನು ಕ್ಷಮಿಸಲೇನು ಒಂದೊಮ್ಮೆ ಎದುರು ನಿಲ್ಲು
ಸೊರಗಿದೆ ಜೀವನ ಸಾಯದೆ ಪ್ರತಿಕ್ಷಣ
ಯಾವುದೀ ಬಂಧನ ಬಿಡಿಸು ಬಾ
ಕನಲುವ ಕಂಪನ ತಾಳದೆ ಹೋದೆ ನಾ
ಕಾಡದೆ ಕೊಲ್ಲದೆ ಮರಳಿ ಬಾ
ಜನುಮಗಳೇ ಕಾಯುವೆ
ಹೃದಯವನೇ ಹಾಸುವೆ
⏱️ Synced Lyrics
[00:35.53] ಜನುಮಗಳೇ ಕಾಯುವೆ
[00:44.48] ಹೃದಯವನೇ ಹಾಸುವೆ
[00:53.86] ಸಮಯದ ಕೊನೆಯಲಿ
[00:58.56] ನಿನ್ನದೇ ಜೊತೆಯಲಿ
[01:02.98] ಪ್ರೀತಿಯ ಹಾಡನು ಹಾಡುವೆ
[01:12.03] ಮನಸಿನ ಕಿಡಿಗೆ ಮಳೆಯು ನೀ ಸುರಿಸು ಬಾ
[01:21.11] ತಣಿಸು ಬಾ ಜೀವವೇ ಮರಳಿ ಬಾ
[01:29.72] ಜನುಮಗಳೇ ಕಾಯುವೆ
[01:38.85] ಹೃದಯವನೇ ಹಾಸುವೆ
[01:47.40]
[02:18.97] ಮರೆತು ಹೋಗದೇ ನನ್ನ ಮನ್ನಿಸು ಎಂದಿದೆ ಮನ
[02:27.72] ಸನಿಹ ನನ್ನ ಕಾಣದೆ ನಿನ್ನ ನೆನೆಪು ನಿನ್ನದೇ ದಿನಾ
[02:36.73] ಶೂನ್ಯವೇ ಕಂಡಿದೆ ಎಲ್ಲೂ
[02:41.64] ಸೋತೆನು ಬಾಳಲಿ ನಾನು
[02:46.01] ಕನಸೇ ನೀನು ಕ್ಷಮಿಸಲೇನು ಒಂದೊಮ್ಮೆ ಎದುರು ನಿಲ್ಲು
[02:54.07] ಸೊರಗಿದೆ ಜೀವನ ಸಾಯದೆ ಪ್ರತಿಕ್ಷಣ
[03:03.62] ಯಾವುದೀ ಬಂಧನ ಬಿಡಿಸು ಬಾ
[03:11.94] ಕನಲುವ ಕಂಪನ ತಾಳದೆ ಹೋದೆ ನಾ
[03:20.94] ಕಾಡದೆ ಕೊಲ್ಲದೆ ಮರಳಿ ಬಾ
[03:29.88] ಜನುಮಗಳೇ ಕಾಯುವೆ
[03:38.95] ಹೃದಯವನೇ ಹಾಸುವೆ
[03:47.49]
[00:44.48] ಹೃದಯವನೇ ಹಾಸುವೆ
[00:53.86] ಸಮಯದ ಕೊನೆಯಲಿ
[00:58.56] ನಿನ್ನದೇ ಜೊತೆಯಲಿ
[01:02.98] ಪ್ರೀತಿಯ ಹಾಡನು ಹಾಡುವೆ
[01:12.03] ಮನಸಿನ ಕಿಡಿಗೆ ಮಳೆಯು ನೀ ಸುರಿಸು ಬಾ
[01:21.11] ತಣಿಸು ಬಾ ಜೀವವೇ ಮರಳಿ ಬಾ
[01:29.72] ಜನುಮಗಳೇ ಕಾಯುವೆ
[01:38.85] ಹೃದಯವನೇ ಹಾಸುವೆ
[01:47.40]
[02:18.97] ಮರೆತು ಹೋಗದೇ ನನ್ನ ಮನ್ನಿಸು ಎಂದಿದೆ ಮನ
[02:27.72] ಸನಿಹ ನನ್ನ ಕಾಣದೆ ನಿನ್ನ ನೆನೆಪು ನಿನ್ನದೇ ದಿನಾ
[02:36.73] ಶೂನ್ಯವೇ ಕಂಡಿದೆ ಎಲ್ಲೂ
[02:41.64] ಸೋತೆನು ಬಾಳಲಿ ನಾನು
[02:46.01] ಕನಸೇ ನೀನು ಕ್ಷಮಿಸಲೇನು ಒಂದೊಮ್ಮೆ ಎದುರು ನಿಲ್ಲು
[02:54.07] ಸೊರಗಿದೆ ಜೀವನ ಸಾಯದೆ ಪ್ರತಿಕ್ಷಣ
[03:03.62] ಯಾವುದೀ ಬಂಧನ ಬಿಡಿಸು ಬಾ
[03:11.94] ಕನಲುವ ಕಂಪನ ತಾಳದೆ ಹೋದೆ ನಾ
[03:20.94] ಕಾಡದೆ ಕೊಲ್ಲದೆ ಮರಳಿ ಬಾ
[03:29.88] ಜನುಮಗಳೇ ಕಾಯುವೆ
[03:38.95] ಹೃದಯವನೇ ಹಾಸುವೆ
[03:47.49]