Home 🎬 Bollywood 🎵 Pakistani 🎤 English Pop

Boni Aagada Hrudayana

👤 Tippu 🎼 Annabond ⏱️ 4:04
🎵 3519 characters
⏱️ 4:04 duration
🆔 ID: 6869014

📜 Lyrics

I wanna wanna say say say say to to to you
Wanna mean like that
I wanna wanna do do do do do that wanna wanna ring like mad

ಬೋಣಿ ಆಗದ ಹೃದಯನ
ಹೂವಿನ್ ಅಂಗ್ಡಿ ಮಾಡ್ಕೊಂಡು
ಕಸ್ಟಮರು ಹುಡುಕುವ ಕ್ಯಾಮೆ ಬೇಕಿತ್ತಾ
ಬೇಕಿತ್ತಾ ಬೇಕಿತ್ತಾ ಬೇಕಿತ್ತಾ ಬೇಕಿತ್ತಾ
ಅಪ್ಪಿ ತಪ್ಪಿ ನನ್ನನು ಇವ್ಳು ಅಪ್ಪಿಕೊಂಡಾಗ
ಒಳ್ಳೆಯವನಾಗಿ ಉಳ್ಕೊಳ್ಳೋ ಕ್ಯಾಮೆ ಬೇಕಿತ್ತಾ
ಬೇಕಿತ್ತಾ ಬೇಕಿತ್ತಾ ಬೇಕಿತ್ತಾ ಬೇಕಿತ್ತಾ
ಓಡಿಹೋಗೋ ಹೃದಯಕೊಂಡು ಬ್ರೇಕು ಬೇಕಿತ್ತಾ
ಇವಳ ನೋಡೋದಕ್ಕೆ ಒಂದು ಎಕ್ಸ್ಟ್ರಾ ಕಣ್ಣು ಬೇಕಿತ್ತಾ
ಚೆನ್ನಾಗಿದ್ದೆ ನಾನು ಪ್ರೀತಿ ಮಾಡ್ಲೇಬೇಕಿತ್ತ

ಬೋಣಿ ಆಗದ ಹೃದಯನ
ಹೂವಿನ್ ಅಂಗ್ಡಿ ಮಾಡ್ಕೊಂಡು
ಕಸ್ಟಮರು ಹುಡುಕುವ ಕ್ಯಾಮೆ ಬೇಕಿತ್ತಾ

ತಂಗಾಳಿನ ತಬ್ಕೊಂಡು
ನೂರು ಮುತ್ತು ಕೊಟ್ಕೊಂಡು
ಮೈ ಕೈ ನೋವು ಮಾಡಿಕೊಂಡ ನಾನು ಲೂಸಾ
ಹಿಂಗೆ ಇದ್ರೆ ಯುಸಾಗಲ್ಲ ನಾಲ್ಕು ಪೈಸ
ಪ್ರೀತಿ ಒಂದು ತಣ್ಣೀರು ಜಾಸ್ತಿ ಆದ್ರೆ ಬಿಸಿನೀರು
ಕುಡಿದು ನೋಡ್ಲಾ ಸ್ನಾನ ಮಾಡ್ಲಾ ಯಾರಾರ ಹೇಳಿ
ವಯ್ಯಸ್ಸಿನಲ್ಲಿ ಕಂಫ್ಯೂಸ್ಷನ್ನು ತುಂಬಾ ಮಾಮೂಲಿ
ಒಂಟಿ ಪಿಟೀಲು ಅಳ್ತಾ ಇದ್ರೆ ಎಂಥ ಸಂಗೀತ
ಬೇಡ ಅಂದ್ರು ಬೀಳೋ ಕನಸಿಗೊಂದು ಕ್ಯಾಮೆರಾ ಬೇಕಿತ್ತಾ
ಚೆನ್ನಾಗಿದ್ದೆ ನಾನು ಪ್ರೀತಿ ಮಾಡ್ಲೇಬೇಕಿತ್ತ

ಬೋಣಿ ಆಗದ ಹೃದಯನ
ಹೂವಿನ್ ಅಂಗ್ಡಿ ಮಾಡ್ಕೊಂಡು
ಕಸ್ಟಮರು ಹುಡುಕುವ ಕ್ಯಾಮೆ ಬೇಕಿತ್ತಾ

ಗಂಡು ನವಿಲಿಗೆ ಮಾತ್ರನೇ ಪುಕ್ಕ ಕೊಟ್ಟ ಭಗವಂತ
ಕುಣಿಯೋ ಕೆಲಸ ಗಂಡಸರಿಗೆ ಹೇಳಿ ಮಾಡ್ಸಿದ್ದು
ಹೆಣ್ಣು ಮಕ್ಳು ಕುಣಿಸೋದಕ್ಕೆ ವರ್ಲ್ಡ್ಸ್ ಫೇಮಸ್ಸು
ಫೀಲಿಂಗ್ ಅಲ್ಲಿ ಒಮ್ಮೊಮ್ಮೆ ವೈನ್ ಶಾಪಿನ ಮುಂದೇನು
ನಡ್ಕೊಂಡ್ ಹೋದ್ರು ಹಿಡ್ಕೊಡ್ತಾರೆ ನೈಟು ಪೊಲೀಸು
ಯಾವನಿಗೆ ಬೇಕು ಸ್ವಾಮಿ ಪ್ರೀತಿ ತಪಸ್ಸು
ಎಲ್ಲ ಇದ್ರೂ ಕೂಡ ನಮ್ದು ಕಾಲಿ ಏಕಾಂತ
ಇನ್ನು ಬಿಟ್ರೆ ಶುರುವಾಗುತ್ತೆ ನಮ್ಮ ಪೋಲಿ ವೇದಾಂತ
ಚೆನ್ನಾಗಿದ್ದೆ ನಾನು ಪ್ರೀತಿ ಮಾಡ್ಲೇಬೇಕಿತ್ತ

ಸೂರ್ಯ ಮುಳುಗೋ ಟೈಮಲ್ಲಿ ಇವ್ಳು ಕುಂತು ಹೋದಂತ
ಬೆಂಚು ಮುಟ್ಟಿ ನೋಡುವಾ ಕ್ಯಾಮೆ ಬೇಕಿತ್ತಾ

⏱️ Synced Lyrics

[00:01.63] I wanna wanna say say say say to to to you
[00:03.98] Wanna mean like that
[00:06.07] I wanna wanna do do do do do that wanna wanna ring like mad
[00:20.35] ಬೋಣಿ ಆಗದ ಹೃದಯನ
[00:22.79] ಹೂವಿನ್ ಅಂಗ್ಡಿ ಮಾಡ್ಕೊಂಡು
[00:24.93] ಕಸ್ಟಮರು ಹುಡುಕುವ ಕ್ಯಾಮೆ ಬೇಕಿತ್ತಾ
[00:29.97] ಬೇಕಿತ್ತಾ ಬೇಕಿತ್ತಾ ಬೇಕಿತ್ತಾ ಬೇಕಿತ್ತಾ
[00:34.66] ಅಪ್ಪಿ ತಪ್ಪಿ ನನ್ನನು ಇವ್ಳು ಅಪ್ಪಿಕೊಂಡಾಗ
[00:39.25] ಒಳ್ಳೆಯವನಾಗಿ ಉಳ್ಕೊಳ್ಳೋ ಕ್ಯಾಮೆ ಬೇಕಿತ್ತಾ
[00:44.13] ಬೇಕಿತ್ತಾ ಬೇಕಿತ್ತಾ ಬೇಕಿತ್ತಾ ಬೇಕಿತ್ತಾ
[00:48.75] ಓಡಿಹೋಗೋ ಹೃದಯಕೊಂಡು ಬ್ರೇಕು ಬೇಕಿತ್ತಾ
[00:52.94] ಇವಳ ನೋಡೋದಕ್ಕೆ ಒಂದು ಎಕ್ಸ್ಟ್ರಾ ಕಣ್ಣು ಬೇಕಿತ್ತಾ
[00:58.10] ಚೆನ್ನಾಗಿದ್ದೆ ನಾನು ಪ್ರೀತಿ ಮಾಡ್ಲೇಬೇಕಿತ್ತ
[01:03.16] ಬೋಣಿ ಆಗದ ಹೃದಯನ
[01:05.57] ಹೂವಿನ್ ಅಂಗ್ಡಿ ಮಾಡ್ಕೊಂಡು
[01:08.11] ಕಸ್ಟಮರು ಹುಡುಕುವ ಕ್ಯಾಮೆ ಬೇಕಿತ್ತಾ
[01:41.18] ತಂಗಾಳಿನ ತಬ್ಕೊಂಡು
[01:43.35] ನೂರು ಮುತ್ತು ಕೊಟ್ಕೊಂಡು
[01:45.71] ಮೈ ಕೈ ನೋವು ಮಾಡಿಕೊಂಡ ನಾನು ಲೂಸಾ
[01:50.33] ಹಿಂಗೆ ಇದ್ರೆ ಯುಸಾಗಲ್ಲ ನಾಲ್ಕು ಪೈಸ
[01:55.01] ಪ್ರೀತಿ ಒಂದು ತಣ್ಣೀರು ಜಾಸ್ತಿ ಆದ್ರೆ ಬಿಸಿನೀರು
[01:59.87] ಕುಡಿದು ನೋಡ್ಲಾ ಸ್ನಾನ ಮಾಡ್ಲಾ ಯಾರಾರ ಹೇಳಿ
[02:04.79] ವಯ್ಯಸ್ಸಿನಲ್ಲಿ ಕಂಫ್ಯೂಸ್ಷನ್ನು ತುಂಬಾ ಮಾಮೂಲಿ
[02:09.49] ಒಂಟಿ ಪಿಟೀಲು ಅಳ್ತಾ ಇದ್ರೆ ಎಂಥ ಸಂಗೀತ
[02:13.49] ಬೇಡ ಅಂದ್ರು ಬೀಳೋ ಕನಸಿಗೊಂದು ಕ್ಯಾಮೆರಾ ಬೇಕಿತ್ತಾ
[02:18.82] ಚೆನ್ನಾಗಿದ್ದೆ ನಾನು ಪ್ರೀತಿ ಮಾಡ್ಲೇಬೇಕಿತ್ತ
[02:23.73] ಬೋಣಿ ಆಗದ ಹೃದಯನ
[02:26.08] ಹೂವಿನ್ ಅಂಗ್ಡಿ ಮಾಡ್ಕೊಂಡು
[02:28.55] ಕಸ್ಟಮರು ಹುಡುಕುವ ಕ್ಯಾಮೆ ಬೇಕಿತ್ತಾ
[03:11.64] ಗಂಡು ನವಿಲಿಗೆ ಮಾತ್ರನೇ ಪುಕ್ಕ ಕೊಟ್ಟ ಭಗವಂತ
[03:15.90] ಕುಣಿಯೋ ಕೆಲಸ ಗಂಡಸರಿಗೆ ಹೇಳಿ ಮಾಡ್ಸಿದ್ದು
[03:20.49] ಹೆಣ್ಣು ಮಕ್ಳು ಕುಣಿಸೋದಕ್ಕೆ ವರ್ಲ್ಡ್ಸ್ ಫೇಮಸ್ಸು
[03:25.52] ಫೀಲಿಂಗ್ ಅಲ್ಲಿ ಒಮ್ಮೊಮ್ಮೆ ವೈನ್ ಶಾಪಿನ ಮುಂದೇನು
[03:30.18] ನಡ್ಕೊಂಡ್ ಹೋದ್ರು ಹಿಡ್ಕೊಡ್ತಾರೆ ನೈಟು ಪೊಲೀಸು
[03:35.05] ಯಾವನಿಗೆ ಬೇಕು ಸ್ವಾಮಿ ಪ್ರೀತಿ ತಪಸ್ಸು
[03:39.62] ಎಲ್ಲ ಇದ್ರೂ ಕೂಡ ನಮ್ದು ಕಾಲಿ ಏಕಾಂತ
[03:44.01] ಇನ್ನು ಬಿಟ್ರೆ ಶುರುವಾಗುತ್ತೆ ನಮ್ಮ ಪೋಲಿ ವೇದಾಂತ
[03:49.32] ಚೆನ್ನಾಗಿದ್ದೆ ನಾನು ಪ್ರೀತಿ ಮಾಡ್ಲೇಬೇಕಿತ್ತ
[03:54.39] ಸೂರ್ಯ ಮುಳುಗೋ ಟೈಮಲ್ಲಿ ಇವ್ಳು ಕುಂತು ಹೋದಂತ
[03:58.77] ಬೆಂಚು ಮುಟ್ಟಿ ನೋಡುವಾ ಕ್ಯಾಮೆ ಬೇಕಿತ್ತಾ
[04:03.55]

⭐ Rate These Lyrics

Average: 0.0/5 • 0 ratings