Home 🎬 Bollywood 🎵 Pakistani 🎤 English Pop

Maleyali Jotheyali (Female Version)

👤 Vaani Harikrishna 🎼 Maleyali Jotheyali (Original Motion Picture Soundtrack) ⏱️ 5:15
🎵 1757 characters
⏱️ 5:15 duration
🆔 ID: 6944862

📜 Lyrics

ಮಳೆಯಲಿ ಜೊತೆಯಲಿ ದಿನವಿಡೀ ನೆನೆಯಲು
ಮಳೆಯಲಿ ಜೊತೆಯಲಿ ದಿನವಿಡೀ ನೆನೆಯಲು
ನನಗೆ ಕುತೂಹಲ ಹೊ ತುಂಬ ಕುತೂಹಲ
ಹನಿ ಹನಿಯ ಇನಿ ದನಿಗೆ ನಾ ವಿವರಣೆ ನೀಡಲಾ
ಮಳೆಯಲಿ ಜೊತೆಯಲಿ ದಿನವಿಡೀ ನೆನೆಯಲು
ನನಗೆ ಕುತೂಹಲ ಹೊ ತುಂಬ ಕುತೂಹಲ

ಅದೇ ಅದೇ ಮೋಡವೀಗ ವಿನೂತನ ರೂಪ ತಾಳಿ ನಿನ್ನ ಸೋಕಿದೆ
ಪದೇ ಪದೇ ಗಂಧ ಗಾಳಿ ವಿಚಾರಿಸಿ ನೂರು ಬಾರಿ ಸುಮ್ಮನಾಗಿದೆ
ಕನಸಿನ ಕೊಡೆಯನು ಮನಸಲೆ ಬಿಡಿಸಲು ತುಂಬಾ ಕುತೂಹಲ
ಮಳೆಯಲಿ ಜೊತೆಯಲಿ ದಿನವಿಡೀ ನೆನೆಯಲು
ನನಗೆ ಕುತೂಹಲ ಹೊ ತುಂಬ ಕುತೂಹಲ

ಇದೇನಿದು ಮೂಕ ಭಾವ ತಯಾರಿಯೇ ಇಲ್ಲದೇನೆ ನನ್ನ ಕಾಡಿದೆ
ನಿವೇದನೆ ಆದ ಮೇಲು ಸತಾಯಿಸ ಬೇಕು ನೀನು ನನ್ನ ನೋಡದೆ
ಸಿಡಿಲಿನ ಇರುಳಲು ಪಿಸುನುಡಿ ಕೇಳಲು ತುಂಬಾ ಕುತೂಹಲ
ಮಳೆಯಲಿ ಜೊತೆಯಲಿ ದಿನವಿಡೀ ನೆನೆಯಲು
ನನಗೆ ಕುತೂಹಲ ಹೊ ತುಂಬ ಕುತೂಹಲ
ಹನಿ ಹನಿಯ ಇನಿ ದನಿಗೆ ನಾ ವಿವರಣೆ ನೀಡಲಾ
ಮಳೆಯಲಿ ಜೊತೆಯಲಿ ದಿನವಿಡೀ ನೆನೆಯಲು
ನನಗೆ ಕುತೂಹಲ ಹೊ ತುಂಬ ಕುತೂಹಲ

⏱️ Synced Lyrics

[00:18.97] ಮಳೆಯಲಿ ಜೊತೆಯಲಿ ದಿನವಿಡೀ ನೆನೆಯಲು
[00:35.09] ಮಳೆಯಲಿ ಜೊತೆಯಲಿ ದಿನವಿಡೀ ನೆನೆಯಲು
[00:43.90] ನನಗೆ ಕುತೂಹಲ ಹೊ ತುಂಬ ಕುತೂಹಲ
[00:53.01] ಹನಿ ಹನಿಯ ಇನಿ ದನಿಗೆ ನಾ ವಿವರಣೆ ನೀಡಲಾ
[01:03.12] ಮಳೆಯಲಿ ಜೊತೆಯಲಿ ದಿನವಿಡೀ ನೆನೆಯಲು
[01:11.92] ನನಗೆ ಕುತೂಹಲ ಹೊ ತುಂಬ ಕುತೂಹಲ
[01:54.00] ಅದೇ ಅದೇ ಮೋಡವೀಗ ವಿನೂತನ ರೂಪ ತಾಳಿ ನಿನ್ನ ಸೋಕಿದೆ
[02:07.49] ಪದೇ ಪದೇ ಗಂಧ ಗಾಳಿ ವಿಚಾರಿಸಿ ನೂರು ಬಾರಿ ಸುಮ್ಮನಾಗಿದೆ
[02:20.86] ಕನಸಿನ ಕೊಡೆಯನು ಮನಸಲೆ ಬಿಡಿಸಲು ತುಂಬಾ ಕುತೂಹಲ
[02:34.26] ಮಳೆಯಲಿ ಜೊತೆಯಲಿ ದಿನವಿಡೀ ನೆನೆಯಲು
[02:43.34] ನನಗೆ ಕುತೂಹಲ ಹೊ ತುಂಬ ಕುತೂಹಲ
[03:43.41] ಇದೇನಿದು ಮೂಕ ಭಾವ ತಯಾರಿಯೇ ಇಲ್ಲದೇನೆ ನನ್ನ ಕಾಡಿದೆ
[03:57.37] ನಿವೇದನೆ ಆದ ಮೇಲು ಸತಾಯಿಸ ಬೇಕು ನೀನು ನನ್ನ ನೋಡದೆ
[04:10.21] ಸಿಡಿಲಿನ ಇರುಳಲು ಪಿಸುನುಡಿ ಕೇಳಲು ತುಂಬಾ ಕುತೂಹಲ
[04:24.02] ಮಳೆಯಲಿ ಜೊತೆಯಲಿ ದಿನವಿಡೀ ನೆನೆಯಲು
[04:33.34] ನನಗೆ ಕುತೂಹಲ ಹೊ ತುಂಬ ಕುತೂಹಲ
[04:42.14] ಹನಿ ಹನಿಯ ಇನಿ ದನಿಗೆ ನಾ ವಿವರಣೆ ನೀಡಲಾ
[04:51.51] ಮಳೆಯಲಿ ಜೊತೆಯಲಿ ದಿನವಿಡೀ ನೆನೆಯಲು
[05:00.35] ನನಗೆ ಕುತೂಹಲ ಹೊ ತುಂಬ ಕುತೂಹಲ
[05:08.88]

⭐ Rate These Lyrics

Average: 0.0/5 • 0 ratings