Home 🎬 Bollywood 🎵 Pakistani 🎤 English Pop

Odi Bandenu - From "Haage Summane"

👤 Sonu Nigam 🎼 Bollywood Majaa Hits, Vol. 01 ⏱️ 5:11
🎵 2020 characters
⏱️ 5:11 duration
🆔 ID: 6990049

📜 Lyrics

ಊರೆಲ್ಲ ಕೂಗಿ ಹೇಳುವೆ, ನಾನೀಗ ನಿನ್ನ ಮೋಹಿತ
ನಿನ್ನ ಮಾತು ಜಾಸ್ತಿ ಆಯಿತಾ, ಓ, ಸುಂದರ ಸ್ನೇಹಿತ? yay, yay, yay
ಊರೆಲ್ಲ ಕೂಗಿ ಹೇಳುವೆ, ನಾನೀಗ ನಿನ್ನ ಮೋಹಿತ
ನಿನ್ನ ಮಾತು ಜಾಸ್ತಿ ಆಯಿತಾ, ಓ, ಸುಂದರ ಸ್ನೇಹಿತ? yay, yay, yay
ಊರೆಲ್ಲ ಕೂಗಿ ಹೇಳುವೆ

ರಾತ್ರಿಯೆಲ್ಲ ಕೂತು ಆರಾಧಿಸಿ ಒಂಟಿ ಜೀವವೀಗ ತಂಟೆ ಮಾಡಿದೆ
ಬೆನ್ನ ಹಿಂದೆ ಎಂದು ನೀ ಮೆಲ್ಲಗೆ ಬಂದು ನಿಂತು ಘಾಸ ಉಂಟು ಮಾಡಿದೆ?
ಈ ಪ್ರೇಮದ ರೋಮಾಂಚನ ಸ್ವೀಕಾರ ಮಾಡಬೇಕು ನೀನಾಗಿಯೇ

ಊರೆಲ್ಲ ಕೂಗಿ ಹೇಳುವೆ, ನಾನೀಗ ನಿನ್ನ ಮೋಹಿತ
ನಿನ್ನ ಮಾತು ಜಾಸ್ತಿ ಆಯಿತಾ, ಓ, ಸುಂದರ ಸ್ನೇಹಿತ? whoa, whoa, whoa
ಊರೆಲ್ಲ ಕೂಗಿ ಹೇಳುವೆ

ಸಾವಿರಾರು ಮಾತು ನೀನಾಡುವೆ, ನನ್ನ ಮೌನ ಚೂರು ನೀ ಕೇಳದೆ
ಹಾವ -ಭಾವ ನೂರು ನೀ ತೋರುವೆ, ಕಣ್ಣಿನಲ್ಲಿ ಕಣ್ಣು ನೀನೂರದೆ
ಆ ಮೊಗದ ಈ ಸೋಜಿಗ ಆಕಾರ ತಾಳಬೇಕು ತಾನಾಗಿಯೇ

ಊರೆಲ್ಲ ಕೂಗಿ ಹೇಳುವೆ, ನಾನೀಗ ನಿನ್ನ ಮೋಹಿತ
ನಿನ್ನ ಮಾತು ಜಾಸ್ತಿ ಆಯಿತಾ, ಓ, ಸುಂದರ ಸ್ನೇಹಿತ? yay, yay, yay
ಊರೆಲ್ಲ ಕೂಗಿ ಹೇಳುವೆ, ನಾನೀಗ ನಿನ್ನ ಮೋಹಿತ
ನಿನ್ನ ಮಾತು ಜಾಸ್ತಿ ಆಯಿತಾ, ಓ, ಸುಂದರ ಸ್ನೇಹಿತ? whoa, whoa, whoa
ಊರೆಲ್ಲ ಕೂಗಿ ಹೇಳುವೆ

⭐ Rate These Lyrics

Average: 0.0/5 • 0 ratings