Home 🎬 Bollywood 🎵 Pakistani 🎤 English Pop

Kaanadanthe Maayavadanu - (Remix)

👤 Puneeth Rajkumar 🎼 Annabond ⏱️ 4:17
🎵 2649 characters
⏱️ 4:17 duration
🆔 ID: 7141504

📜 Lyrics

ಕಾಣದಂತೆ ಮಾಯವಾದನು
ನಮ್ಮ ಶಿವ ಕೈಲಾಸ ಸೇರಿಕೊಂಡನು

ಕಾಣದಂತೆ ಮಾಯವಾದನು
ನಮ್ಮ ಶಿವ ಕೈಲಾಸ ಸೇರಿಕೊಂಡನು
ಕೊಡುವುದನ್ನು ಕೊಟ್ಟು
ಬಿಡುವುದನ್ನು ಬಿಟ್ಟು
ಕೊಡುವುದನ್ನು ಕೊಟ್ಟು, ಬಿಡುವುದನ್ನು ಬಿಟ್ಟು
ಕೈಯ ಕೊಟ್ಟು ಓಡಿ ಹೋದನು

ಕಾಣದಂತೆ ಮಾಯವಾದನು
ನಮ್ಮ ಶಿವ ಕೈಲಾಸ ಸೇರಿಕೊಂಡನು

ಆಕಾಶ ಮೇಲೆ ಇಟ್ಟನೂ
ನಮ್ಮ ಶಿವ ಪಾತಾಳ ಕೆಳಗೆ ಬಿಟ್ಟನು
ಆಕಾಶ ಮೇಲೆ ಇಟ್ಟನೂ
ನಮ್ಮ ಶಿವ ಪಾತಾಳ ಕೆಳಗೆ ಬಿಟ್ಟನು
ನಡುವೆ ಈ ಭೂಮಿಯನ್ನು ದೋಣಿಯಂತೆ ತೇಲಿಬಿಟ್ಟು
ಕಾಣದಂತೆ

ಶಿವ ಕಾಣದಂತೆ ಮಾಯವಾದನು
ನಮ್ಮ ಶಿವ ಕೈಲಾಸ ಸೇರಿಕೊಂಡನು

ಹೆಣ್ಣಿಗೆಂದು ಅಂದ ಕೊಟ್ಟನೂ
ನಮ್ಮ ಶಿವ ಗಂಡಿನಲ್ಲಿ ಆಸೆ ಇಟ್ಟನು
ಹೆಣ್ಣಿಗೆಂದು ಅಂದ ಕೊಟ್ಟನೂ
ನಮ್ಮ ಶಿವ ಗಂಡಿನಲ್ಲಿ ಆಸೆ ಇಟ್ಟನು
ಹೆಣ್ಣು ಗಂಡು ಸೇರಿಕೊಂಡು ಯುದ್ದವನ್ನು ಮಾಡುವಾಗ
ಕಾಣದಂತೆ

ಶಿವ ಕಾಣದಂತೆ ಮಾಯವಾದನು
ನಮ್ಮ ಶಿವ ಕೈಲಾಸ ಸೇರಿಕೊಂಡನು

ನೆಲ್ಲಿಕಾಯಿ ಮರದಲ್ಲಿಟನೂ
ನಮ್ಮ ಶಿವ ಕುಂಬ್ಳಕಾಯಿ ಬಳ್ಳೀಲಿಟ್ಟನ್ನು
ನೆಲ್ಲಿಕಾಯಿ ಮರದಲ್ಲಿಟನೂ
ನಮ್ಮ ಶಿವ ಕುಂಬ್ಳಕಾಯಿ ಬಳ್ಳೀಲಿಟ್ಟನ್ನು
ಹೂವು ಹಣ್ಣು ಕಾಯಿ ಕೊಟ್ಟು ಜಗಳ ಆಡೋ ಬುದ್ದಿ ಕೊಟ್ಟು
ಕಾಣದಂತೆ

ಶಿವ ಕಾಣದಂತೆ ಮಾಯವಾದನು
ನಮ್ಮ ಶಿವ ಕೈಲಾಸ ಸೇರಿಕೊಂಡನು

ಕಾಣದಂತೆ ಮಾಯವಾದನು
ನಮ್ಮ ಶಿವ ಕೈಲಾಸ ಸೇರಿಕೊಂಡನು
ಕೊಡುವುದನ್ನು ಕೊಟ್ಟು
ಬಿಡುವುದನ್ನು ಬಿಟ್ಟು
ಕೊಡುವುದನ್ನು ಕೊಟ್ಟು, ಬಿಡುವುದನ್ನು ಬಿಟ್ಟು
ಕೈಯ ಕೊಟ್ಟು ಓಡಿ ಹೋದನು

⏱️ Synced Lyrics

[00:27.81] ಕಾಣದಂತೆ ಮಾಯವಾದನು
[00:30.30] ನಮ್ಮ ಶಿವ ಕೈಲಾಸ ಸೇರಿಕೊಂಡನು
[00:34.66] ಕಾಣದಂತೆ ಮಾಯವಾದನು
[00:37.13] ನಮ್ಮ ಶಿವ ಕೈಲಾಸ ಸೇರಿಕೊಂಡನು
[00:41.52] ಕೊಡುವುದನ್ನು ಕೊಟ್ಟು
[00:43.15] ಬಿಡುವುದನ್ನು ಬಿಟ್ಟು
[00:44.88] ಕೊಡುವುದನ್ನು ಕೊಟ್ಟು, ಬಿಡುವುದನ್ನು ಬಿಟ್ಟು
[00:48.15] ಕೈಯ ಕೊಟ್ಟು ಓಡಿ ಹೋದನು
[00:51.59] ಕಾಣದಂತೆ ಮಾಯವಾದನು
[00:54.35] ನಮ್ಮ ಶಿವ ಕೈಲಾಸ ಸೇರಿಕೊಂಡನು
[00:58.14]
[01:18.55] ಆಕಾಶ ಮೇಲೆ ಇಟ್ಟನೂ
[01:21.20] ನಮ್ಮ ಶಿವ ಪಾತಾಳ ಕೆಳಗೆ ಬಿಟ್ಟನು
[01:25.30] ಆಕಾಶ ಮೇಲೆ ಇಟ್ಟನೂ
[01:27.75] ನಮ್ಮ ಶಿವ ಪಾತಾಳ ಕೆಳಗೆ ಬಿಟ್ಟನು
[01:31.94] ನಡುವೆ ಈ ಭೂಮಿಯನ್ನು ದೋಣಿಯಂತೆ ತೇಲಿಬಿಟ್ಟು
[01:35.61] ಕಾಣದಂತೆ
[01:36.94] ಶಿವ ಕಾಣದಂತೆ ಮಾಯವಾದನು
[01:39.66] ನಮ್ಮ ಶಿವ ಕೈಲಾಸ ಸೇರಿಕೊಂಡನು
[01:44.19]
[02:24.36] ಹೆಣ್ಣಿಗೆಂದು ಅಂದ ಕೊಟ್ಟನೂ
[02:27.16] ನಮ್ಮ ಶಿವ ಗಂಡಿನಲ್ಲಿ ಆಸೆ ಇಟ್ಟನು
[02:31.20] ಹೆಣ್ಣಿಗೆಂದು ಅಂದ ಕೊಟ್ಟನೂ
[02:33.96] ನಮ್ಮ ಶಿವ ಗಂಡಿನಲ್ಲಿ ಆಸೆ ಇಟ್ಟನು
[02:38.00] ಹೆಣ್ಣು ಗಂಡು ಸೇರಿಕೊಂಡು ಯುದ್ದವನ್ನು ಮಾಡುವಾಗ
[02:41.49] ಕಾಣದಂತೆ
[02:42.77] ಶಿವ ಕಾಣದಂತೆ ಮಾಯವಾದನು
[02:45.88] ನಮ್ಮ ಶಿವ ಕೈಲಾಸ ಸೇರಿಕೊಂಡನು
[02:49.66]
[03:16.67] ನೆಲ್ಲಿಕಾಯಿ ಮರದಲ್ಲಿಟನೂ
[03:19.12] ನಮ್ಮ ಶಿವ ಕುಂಬ್ಳಕಾಯಿ ಬಳ್ಳೀಲಿಟ್ಟನ್ನು
[03:23.42] ನೆಲ್ಲಿಕಾಯಿ ಮರದಲ್ಲಿಟನೂ
[03:26.07] ನಮ್ಮ ಶಿವ ಕುಂಬ್ಳಕಾಯಿ ಬಳ್ಳೀಲಿಟ್ಟನ್ನು
[03:30.07] ಹೂವು ಹಣ್ಣು ಕಾಯಿ ಕೊಟ್ಟು ಜಗಳ ಆಡೋ ಬುದ್ದಿ ಕೊಟ್ಟು
[03:33.44] ಕಾಣದಂತೆ
[03:34.87] ಶಿವ ಕಾಣದಂತೆ ಮಾಯವಾದನು
[03:37.72] ನಮ್ಮ ಶಿವ ಕೈಲಾಸ ಸೇರಿಕೊಂಡನು
[03:42.56] ಕಾಣದಂತೆ ಮಾಯವಾದನು
[03:44.58] ನಮ್ಮ ಶಿವ ಕೈಲಾಸ ಸೇರಿಕೊಂಡನು
[03:48.97] ಕೊಡುವುದನ್ನು ಕೊಟ್ಟು
[03:50.85] ಬಿಡುವುದನ್ನು ಬಿಟ್ಟು
[03:52.44] ಕೊಡುವುದನ್ನು ಕೊಟ್ಟು, ಬಿಡುವುದನ್ನು ಬಿಟ್ಟು
[03:55.95] ಕೈಯ ಕೊಟ್ಟು ಓಡಿ ಹೋದನು
[04:14.10]

⭐ Rate These Lyrics

Average: 0.0/5 • 0 ratings