Anku Donku
🎵 2907 characters
⏱️ 4:41 duration
🆔 ID: 7240678
📜 Lyrics
ಅಂಕುಡೊಂಕು ದಾರಿಬ್ಯಾಡ, ಸುಂಕವಿಲ್ಲದೂರೆಬ್ಯಾಡ, ಅಂಕೆ ಇಲ್ದೆ ಶಂಕೆ ಬ್ಯಾಡ
ಸಂತೆಯಲ್ಲಿ ಚಿಂತೆ ಬ್ಯಾಡ, ಅಂತೆ ಕಂತೆ ಮಾತೇ ಬ್ಯಾಡ, ಕೊಂಕು ಬಿಂಕವೆಲ್ಲ ಬ್ಯಾಡ
ದುಃಖಕ್ಕೆ ಹೇಳು ಊಫೀ, everyday be happy
ದುಃಖಕ್ಕೆ ಹೇಳು ಊಫೀ, everyday be happy
ಅಂಕುಡೊಂಕು ದಾರಿ ಬ್ಯಾಡ
ಸುಂಕವಿಲ್ಲದೂರೆ ಬ್ಯಾಡ
ಅಂಕೆ ಇಲ್ದೆ ಶಂಕೆ ಬ್ಯಾಡ
ಸಂತೆಯಲ್ಲಿ ಚಿಂತೆ ಬ್ಯಾಡ
ಅಂತೆ ಕಂತೆ ಮಾತೇ ಬ್ಯಾಡ
ಕೊಂಕು ಬಿಂಕವೆಲ್ಲ ಬ್ಯಾಡ
ಆಟಕುಂಟು ಲೆಕ್ಕಕಿಲ್ಲ ಅನ್ನೋ ಬಾಳು ಬಾಳೆ ಅಲ್ಲ ನಾಣ್ಣುಡಿ ಚಂದನ
ಬೆಂಕಿಯಲ್ಲಿ ಸರಸ ಬೇಡ, ಸ್ನೇಹದಲ್ಲಿ ವಿರಸ ಬೇಡ ಜಾನ್ನುಡಿ ಚಂದನ
ಇರುಳು ಕಂಡ ಬಾವಿಗೆ
ಹಗಲು ಬೀಳಬಾರದು
ಇರುಳು ಕಂಡ ಬಾವಿಗೆ, ಹಗಲು ಬೀಳಬಾರದು ಗಾದೆ ಮಾತೆ ಸೊಗಸು
ಅಂಕುಡೊಂಕು ದಾರಿಬೇಡ, ಸುಂಕವಿಲ್ಲದೂರೆಬೇಡ, ಅಂಕೆ ಇಲ್ದೆ ಶಂಕೆ ಬ್ಯಾಡ
ಸಂತೆಯಲ್ಲಿ ಚಿಂತೆ ಬೇಡ, ಅಂತೆ ಕಂತೆ ಮಾತೆ ಬೇಡ, ಕೊಂಕು ಬಿಂಕವೆಲ್ಲ ಬ್ಯಾಡ
ದುಃಖಕ್ಕೆ ಹೇಳು ಊಫೀ, everyday be happy
ದುಃಖಕ್ಕೆ ಹೇಳು ಊಫೀ, everyday be happy
ನಿ ಸ ಸಾ ಸ ಸ ಸ ನಿ, ರಿ ರೀ ರಿ ರಿ ರಿ ಸಾ ನಿ ನಿ ಪ ಪ ಮ ಮ ಪ ಗ
ಗ ಮ ದಾ ದ ದ ನಿ ದ ಪಾಮ ಗ ಗ
ಜಟ್ಟಿ ಜಾರಿ ಬಿದ್ರು ಮೀಸೆ ಮಣ್ಣು ಆಗಲಿಲ್ಲ ಕೂಸೇ ಗಾದೆಯು ಚಂದನ
ಉಂಡು ಹೋದ ಕೊಂಡು ಹೋದ ಮೊಂಡರಲ್ಲಿ ವ್ಯರ್ಥವಾದ ಬೋಧೆಯು ಚಂದನ
ಕಾಗೆಗೇಕೆ ಕಾಡಿಗೆ
ಗೂಡಿಗೇಕೆ ಬಾಡಿಗೆ
ಕಾಗೆಗೇಕೆ ಕಾಡಿಗೆ, ಗೂಡಿಗೇಕೆ ಬಾಡಿಗೆ
ಗಾದೆ ಮಾತೇ ಸೊಗಸು
ಅಂಕುಡೊಂಕು ದಾರಿಬೇಡ, ಸುಂಕವಿಲ್ಲದೂರೆಬೇಡ, ಅಂಕೆ ಇಲ್ದೆ ಶಂಕೆ ಬೇಡ
ಸಂತೆಯಲ್ಲಿ ಚಿಂತೆ ಬೇಡ, ಅಂತೆ ಕಂತೆ ಮಾತೆ ಬೇಡ, ಕೊಂಕು ಬಿಂಕವೆಲ್ಲ ಬೇಡ

⏱️ Synced Lyrics
[00:40.47] ಅಂಕುಡೊಂಕು ದಾರಿಬ್ಯಾಡ, ಸುಂಕವಿಲ್ಲದೂರೆಬ್ಯಾಡ, ಅಂಕೆ ಇಲ್ದೆ ಶಂಕೆ ಬ್ಯಾಡ
[00:46.28] ಸಂತೆಯಲ್ಲಿ ಚಿಂತೆ ಬ್ಯಾಡ, ಅಂತೆ ಕಂತೆ ಮಾತೇ ಬ್ಯಾಡ, ಕೊಂಕು ಬಿಂಕವೆಲ್ಲ ಬ್ಯಾಡ
[00:52.06] ದುಃಖಕ್ಕೆ ಹೇಳು ಊಫೀ, everyday be happy
[00:57.75] ದುಃಖಕ್ಕೆ ಹೇಳು ಊಫೀ, everyday be happy
[01:03.13] ಅಂಕುಡೊಂಕು ದಾರಿ ಬ್ಯಾಡ
[01:04.85] ಸುಂಕವಿಲ್ಲದೂರೆ ಬ್ಯಾಡ
[01:06.11] ಅಂಕೆ ಇಲ್ದೆ ಶಂಕೆ ಬ್ಯಾಡ
[01:08.99] ಸಂತೆಯಲ್ಲಿ ಚಿಂತೆ ಬ್ಯಾಡ
[01:10.65] ಅಂತೆ ಕಂತೆ ಮಾತೇ ಬ್ಯಾಡ
[01:11.89] ಕೊಂಕು ಬಿಂಕವೆಲ್ಲ ಬ್ಯಾಡ
[01:14.88]
[02:00.03] ಆಟಕುಂಟು ಲೆಕ್ಕಕಿಲ್ಲ ಅನ್ನೋ ಬಾಳು ಬಾಳೆ ಅಲ್ಲ ನಾಣ್ಣುಡಿ ಚಂದನ
[02:05.68] ಬೆಂಕಿಯಲ್ಲಿ ಸರಸ ಬೇಡ, ಸ್ನೇಹದಲ್ಲಿ ವಿರಸ ಬೇಡ ಜಾನ್ನುಡಿ ಚಂದನ
[02:11.41] ಇರುಳು ಕಂಡ ಬಾವಿಗೆ
[02:14.16] ಹಗಲು ಬೀಳಬಾರದು
[02:17.05] ಇರುಳು ಕಂಡ ಬಾವಿಗೆ, ಹಗಲು ಬೀಳಬಾರದು ಗಾದೆ ಮಾತೆ ಸೊಗಸು
[02:34.36] ಅಂಕುಡೊಂಕು ದಾರಿಬೇಡ, ಸುಂಕವಿಲ್ಲದೂರೆಬೇಡ, ಅಂಕೆ ಇಲ್ದೆ ಶಂಕೆ ಬ್ಯಾಡ
[02:39.72] ಸಂತೆಯಲ್ಲಿ ಚಿಂತೆ ಬೇಡ, ಅಂತೆ ಕಂತೆ ಮಾತೆ ಬೇಡ, ಕೊಂಕು ಬಿಂಕವೆಲ್ಲ ಬ್ಯಾಡ
[02:45.55] ದುಃಖಕ್ಕೆ ಹೇಳು ಊಫೀ, everyday be happy
[02:51.33] ದುಃಖಕ್ಕೆ ಹೇಳು ಊಫೀ, everyday be happy
[02:56.89]
[03:08.23] ನಿ ಸ ಸಾ ಸ ಸ ಸ ನಿ, ರಿ ರೀ ರಿ ರಿ ರಿ ಸಾ ನಿ ನಿ ಪ ಪ ಮ ಮ ಪ ಗ
[03:13.44] ಗ ಮ ದಾ ದ ದ ನಿ ದ ಪಾಮ ಗ ಗ
[03:19.30]
[03:30.90] ಜಟ್ಟಿ ಜಾರಿ ಬಿದ್ರು ಮೀಸೆ ಮಣ್ಣು ಆಗಲಿಲ್ಲ ಕೂಸೇ ಗಾದೆಯು ಚಂದನ
[03:36.60] ಉಂಡು ಹೋದ ಕೊಂಡು ಹೋದ ಮೊಂಡರಲ್ಲಿ ವ್ಯರ್ಥವಾದ ಬೋಧೆಯು ಚಂದನ
[03:42.31] ಕಾಗೆಗೇಕೆ ಕಾಡಿಗೆ
[03:44.83] ಗೂಡಿಗೇಕೆ ಬಾಡಿಗೆ
[03:47.93] ಕಾಗೆಗೇಕೆ ಕಾಡಿಗೆ, ಗೂಡಿಗೇಕೆ ಬಾಡಿಗೆ
[03:50.70] ಗಾದೆ ಮಾತೇ ಸೊಗಸು
[04:05.18] ಅಂಕುಡೊಂಕು ದಾರಿಬೇಡ, ಸುಂಕವಿಲ್ಲದೂರೆಬೇಡ, ಅಂಕೆ ಇಲ್ದೆ ಶಂಕೆ ಬೇಡ
[04:10.77] ಸಂತೆಯಲ್ಲಿ ಚಿಂತೆ ಬೇಡ, ಅಂತೆ ಕಂತೆ ಮಾತೆ ಬೇಡ, ಕೊಂಕು ಬಿಂಕವೆಲ್ಲ ಬೇಡ
[04:16.45] ದುಃಖಕ್ಕೆ ಹೇಳು ಊಫೀ, everyday be happy
[04:22.10] ದುಃಖಕ್ಕೆ ಹೇಳು ಊಫೀ, everyday be happy
[04:39.83]