Home 🎬 Bollywood 🎵 Pakistani 🎤 English Pop

Hrudayada Olage Hruda

👤 S.P. Balasubrahmanyam, Kavitha Krishnamurthy, Gurukiran 🎼 Kariya ⏱️ 4:31
🎵 2606 characters
⏱️ 4:31 duration
🆔 ID: 7331128

📜 Lyrics

: ಹೃದಯದ ಒಳಗೇ ಹೃದಯವಿದೆ
ಅವನಲಿ ಅವಳಾ ಹೃದಯವಿದೇ
ಹೃದಯವು ಕಾವ್ಯಾ ಬರೆಯುತಿದೆ
ಕಾವ್ಯದ ಒಳಗೇ ಹೃದಯವಿದೇ

S2: ಯಾವುದು ಈ ಹೃದಯಾ.ಓ ಓ
ಯಾವುದು ಈ ಹೃದಯಾ.

C: ಹೃದಯದ ಒಳಗೇ ಹೃದಯವಿದೆ
ಅವನಲಿ ಅವಳಾ ಹೃದಯವಿದೇ
ಹೃದಯವು ಕಾವ್ಯಾ ಬರೆಯುತಿದೆ
ಕಾವ್ಯದ ಒಳಗೇ ಹೃದಯವಿದೇ

S2: ಯಾವುದು ಈ ಹೃದಯಾ.ಓ ಓ
ಯಾವುದು ಈ ಹೃದಯಾ.

MUSIC

S2: ಒಮ್ಮೆ ನೋಡಿ ಮತ್ತೇ
ತಿರುಗಿ ನೋಡೋಹಾಗೆ ಮಾಡಿದೆ

S1: ಗೊತ್ತೇ ಆಗದಂತೆ ನೀನು
ಮತ್ತೇ ತಿರುಗಿ ನೋಡಿದೆ

S2: ಮಾತೇ ಮೌನವಾ.ಗಿದೆ ಏನೋ ಬಂದ ಹಾಗಿದೇ

C: ಒಳಗೊಳಗೇ ಚಡಪಡಿಸಿ ಒಲವನು ನೀಡೋ ಸುಂದರೀ
ಹುಡುಗರಿಗೆ ಹುಡುಗಿಯರ ಕನಸಿಗೆ ಹೋಗುವ ಯೋಚನೆ

C: ಹೃದಯದ ಒಳಗೇ ಹೃದಯವಿದೆ
ಅವನಲಿ ಅವಳಾ ಹೃದಯವಿದೇ
ಹೃದಯವು ಕಾವ್ಯಾ ಬರೆಯುತಿದೆ
ಕಾವ್ಯದ ಒಳಗೇ ಹೃದಯವಿದೇ

S2: ಯಾವುದು ಈ ಹೃದಯಾ.ಓ ಓ
ಯಾವುದು ಈ ಹೃದಯಾ.

MUSIC

S1: ಕಣ್ಣಾ ಮೇಲೆ ಲಜ್ಜೆ
ಬಂದು ಕೆ೦ಪಾಗೋಯ್ತು ಕಾಡಿಗೇ

S2: ಹೆಣ್ಣಾ ಕಾಲ ಗೆಜ್ಜೆ
ಇಂದೂ ಮೌನಾ ಆಯ್ತು ಏತಕೇ

S1: ಯಾರೋ ಬಂದ ಹಾ.ಗಿದೇ ಏನೋ ಅಂದ ಹಾಗಿದೇ

C: ಎದೆಯೊಳಗೆ ಸಿಹಿ ಕವನ
ಬರೆಯುವ ಕೈಯಿದು ಯಾವುದು
ಕನಸೊಳಗೆ ತನ-ನನನ ನುಡಿಸುವ ಹಾಡಿದು ಯಾರದು

C: ಹೃದಯದ ಒಳಗೇ ಹೃದಯವಿದೆ
ಅವನಲಿ ಅವಳಾ ಹೃದಯವಿದೇ
ಹೃದಯವು ಕಾವ್ಯಾ ಬರೆಯುತಿದೆ
ಕಾವ್ಯದ ಒಳಗೇ ಹೃದಯವಿದೇ

S1: ಯಾವುದು ಈ ಹೃದಯಾ.ಹಾ.ಆ.
ಯಾವುದು ಈ ಹೃದಯಾ.

S1: ಆ ಹಾ. ಆ ಆ... ಆ ಆ...
ಆ... ಆ ಆ... ಆ... ಆ ಆ...

S2: ಯಾವುದು ಈ ಹೃದಯಾ.ಓ ಓ
ಯಾವುದು ಈ ಹೃದಯಾ.

C: ಯಾವುದು ಈ ಹೃದಯಾ.ಓ ಓ
ಯಾವುದು ಈ ಹೃದಯಾ.

⭐ Rate These Lyrics

Average: 0.0/5 • 0 ratings