Home 🎬 Bollywood 🎵 Pakistani 🎤 English Pop

Yaaru Bhumige (From "Sambhrama")

👤 S. P. Balasubrahmanyam 🎼 Nadha Brahma Hamsalekha Classic Hit Songs ⏱️ 5:25
🎵 2443 characters
⏱️ 5:25 duration
🆔 ID: 7331154

📜 Lyrics

ಯಾರು ಭೂಮಿಗೆ ಮೊದಲ ಬಾರಿಗೆ ಪ್ರೀತಿಯ ಎಳೆ ತಂದರೋ
ಹೆಣ್ಣು ಮೊದಲ, ಗಂಡು ಮೊದಲ ಆಸೆ ಮೊದಲ ಅಂದ ಮೊದಲ
ಅಂದ ಅಂದರೇನು, ನೀನೆ ಅಂದೆ ನಾನು

ಅಂದ ಅಂದರೇನು ನೀನೆ ಅಂದೆ ನಾನು
ಚಂದಮಾಮನನ್ನೆ ಮೆಚ್ಚಲಿಲ್ಲ ನಾನು
ಕಾಯಿಸಬೇಡ ಬಾರೇ, ಬಾರೇ

ಸಾವಿರ ಹೆಣ್ಣುಗಳ ನೋಡಿದ ಕಣ್ಣುಗಳ ಕೇಳಲಿಲ್ಲ ನಾನೆಂದು ನನ್ನವಳು ಯಾರೆಂದು
ಮನಸು ಹೇಳಲಿಲ್ಲ ಕನಸು ತೋರಲಿಲ್ಲ ನನ್ನವಳು ಯಾರೆಂದು ಕೇಳಲಿಲ್ಲ ನಾನೆಂದು
ಕಂಡೆ ನಲ್ಲೆ, ನಿನ್ನ ನಲ್ಲೆ, ನೋಡಿದಲ್ಲೇ, ನೋಟದಲ್ಲೇ, ನನ್ನ ಎದೆಯಲ್ಲೇ ಸೇರಿ ಹೋದೆ ಬಾ
ಯಾರು ಪ್ರೀತಿಗೆ ಮೊದಲ ಬಾರಿಗೆ ಸೋಲುವ ಕಲೆ ತಂದರು
ಕಣ್ಣು ಮೊದಲ ಹೃದಯ ಮೊದಲ
ಆಸೆ ಮೊದಲ ಅಂದ ಮೊದಲ
ಅಂದ ಅಂದರೇನು ನೀನೆ ಅಂದೇ ನಾನು
ಚಂದಮಾಮನನ್ನೆ ಮೆಚ್ಚಲಿಲ್ಲ ನಾನು
ಕಾಯಿಸಬೇಡ ಬಾರೇ ಬಾರೇ

ಮಿನುಗುವ ನಕ್ಷತ್ರ ಹಾಡಿತು ಕಿವಿ ಹತ್ರ ನಮ್ಮ ಚಂದ್ರ ಎಲ್ಲಿ ಅಂತ ಎತ್ತ ಹೋದ ಜಾರಿಕೊಂತ

ನಾಚಿಕೆಯ ಮುಗಿಲಿಂದ ಪ್ರೇಮ ಪೌರ್ಣಿಮೆ ತರಲು ನನ್ನವಳ ಎದೆಯಲ್ಲಿ ನಿಮ್ಮ ಚಂದ್ರ ಹೋಗಿ ಕುಂತ
ನೋಡಿ ಎಂದೇ, ಕೂಗಿ ಎಂದೇ ಪ್ರೇಮೋದಯ ಮಾಡಿಸೆಂದೆ
ನನ್ನ ಮನದಿರುಳ ಮರೆಮಾಡು ಬಾ

ಯಾರು ಹೆಣ್ಣಿಗೆ ಮೊದಲ ಬಾರಿಗೆ ನಾಚುವ ವರ ತಂದರೋ
ಕಣ್ಣು ಮೊದಲ ರೆಪ್ಪೆ ಮೊದಲ
ಆಸೆ ಮೊದಲ ಅಂದ ಮೊದಲ
ಅಂದ ಅಂದರೇನು ನೀನೆ ಅಂದೆ ನಾನು
ಚಂದಮಾಮನನ್ನೆ ಮೆಚ್ಚಲಿಲ್ಲ ನಾನು
ಕಾಯಿಸಬೇಡ ಬಾರೇ, ಬಾರೇ, ಬಾರೇ, ಬಾರೇ

⏱️ Synced Lyrics

[00:19.42] ಯಾರು ಭೂಮಿಗೆ ಮೊದಲ ಬಾರಿಗೆ ಪ್ರೀತಿಯ ಎಳೆ ತಂದರೋ
[00:30.77] ಹೆಣ್ಣು ಮೊದಲ, ಗಂಡು ಮೊದಲ ಆಸೆ ಮೊದಲ ಅಂದ ಮೊದಲ
[00:41.50] ಅಂದ ಅಂದರೇನು, ನೀನೆ ಅಂದೆ ನಾನು
[00:57.77] ಅಂದ ಅಂದರೇನು ನೀನೆ ಅಂದೆ ನಾನು
[01:03.13] ಚಂದಮಾಮನನ್ನೆ ಮೆಚ್ಚಲಿಲ್ಲ ನಾನು
[01:08.87] ಕಾಯಿಸಬೇಡ ಬಾರೇ, ಬಾರೇ
[01:38.96] ಸಾವಿರ ಹೆಣ್ಣುಗಳ ನೋಡಿದ ಕಣ್ಣುಗಳ ಕೇಳಲಿಲ್ಲ ನಾನೆಂದು ನನ್ನವಳು ಯಾರೆಂದು
[01:57.92] ಮನಸು ಹೇಳಲಿಲ್ಲ ಕನಸು ತೋರಲಿಲ್ಲ ನನ್ನವಳು ಯಾರೆಂದು ಕೇಳಲಿಲ್ಲ ನಾನೆಂದು
[02:09.29] ಕಂಡೆ ನಲ್ಲೆ, ನಿನ್ನ ನಲ್ಲೆ, ನೋಡಿದಲ್ಲೇ, ನೋಟದಲ್ಲೇ, ನನ್ನ ಎದೆಯಲ್ಲೇ ಸೇರಿ ಹೋದೆ ಬಾ
[02:28.14] ಯಾರು ಪ್ರೀತಿಗೆ ಮೊದಲ ಬಾರಿಗೆ ಸೋಲುವ ಕಲೆ ತಂದರು
[02:39.12] ಕಣ್ಣು ಮೊದಲ ಹೃದಯ ಮೊದಲ
[02:44.77] ಆಸೆ ಮೊದಲ ಅಂದ ಮೊದಲ
[02:49.73] ಅಂದ ಅಂದರೇನು ನೀನೆ ಅಂದೇ ನಾನು
[02:54.94] ಚಂದಮಾಮನನ್ನೆ ಮೆಚ್ಚಲಿಲ್ಲ ನಾನು
[03:00.85] ಕಾಯಿಸಬೇಡ ಬಾರೇ ಬಾರೇ
[03:47.03] ಮಿನುಗುವ ನಕ್ಷತ್ರ ಹಾಡಿತು ಕಿವಿ ಹತ್ರ ನಮ್ಮ ಚಂದ್ರ ಎಲ್ಲಿ ಅಂತ ಎತ್ತ ಹೋದ ಜಾರಿಕೊಂತ
[04:06.29] ನಾಚಿಕೆಯ ಮುಗಿಲಿಂದ ಪ್ರೇಮ ಪೌರ್ಣಿಮೆ ತರಲು ನನ್ನವಳ ಎದೆಯಲ್ಲಿ ನಿಮ್ಮ ಚಂದ್ರ ಹೋಗಿ ಕುಂತ
[04:17.49] ನೋಡಿ ಎಂದೇ, ಕೂಗಿ ಎಂದೇ ಪ್ರೇಮೋದಯ ಮಾಡಿಸೆಂದೆ
[04:28.69] ನನ್ನ ಮನದಿರುಳ ಮರೆಮಾಡು ಬಾ
[04:36.26] ಯಾರು ಹೆಣ್ಣಿಗೆ ಮೊದಲ ಬಾರಿಗೆ ನಾಚುವ ವರ ತಂದರೋ
[04:47.56] ಕಣ್ಣು ಮೊದಲ ರೆಪ್ಪೆ ಮೊದಲ
[04:52.84] ಆಸೆ ಮೊದಲ ಅಂದ ಮೊದಲ
[04:58.35] ಅಂದ ಅಂದರೇನು ನೀನೆ ಅಂದೆ ನಾನು
[05:03.55] ಚಂದಮಾಮನನ್ನೆ ಮೆಚ್ಚಲಿಲ್ಲ ನಾನು
[05:09.22] ಕಾಯಿಸಬೇಡ ಬಾರೇ, ಬಾರೇ, ಬಾರೇ, ಬಾರೇ
[05:23.37]

⭐ Rate These Lyrics

Average: 0.0/5 • 0 ratings