Home 🎬 Bollywood 🎵 Pakistani 🎤 English Pop

Jolly Go Jolly Go

👤 Shankar Mahadevan 🎼 Appu (Original Motion Picture Soundtrack) ⏱️ 4:46
🎵 1900 characters
⏱️ 4:46 duration
🆔 ID: 7339816

📜 Lyrics

Jolly go jolly go jolly jolly go
Happy go happy go happy happy go
ದಂಡಿಗೋ ದಾಳಿಗೋ ಸ್ನೇಹ ಪ್ರೀತಿಗೋ
ಅಂಜದೆ ಗಿಂಜದೆ easy easy go
ತಲೆಯಲ್ಲಿ ನಮಗೇಕೆ censor office-u
ತೋಚಿದ್ದು ಮಾಡುತ್ತ ಈ ಜನ್ಮ ಉಡಾಯಿಸು
Jolly go jolly go jolly jolly go
Happy go happy go happy happy go

ನಾವಿಲ್ಲಿ ಹುಟ್ಟಿದ್ದು ಯಾಕೇಂತ
ಕೇಳಿದ್ರೆ ಹೇಳ್ತಾರೆ ವೇದಾಂತ
ಯಾರಿಗೆ ಬೇಕು ಆ ರಾದ್ಧಾಂತ
ನಮ್ದೆಲ್ಲ ಏನಿದ್ರು ಸುಖಾಂತ
ದಾರ ಇದ್ರೆ ಈ ಪಟ ಗಾಳೀಲಿ ಹಾರಿದ್ದಷ್ಟೆ ಮಜ

Jolly go jolly go jolly jolly go
Happy go happy go happy happy go
ದಂಡಿಗೋ ದಾಳಿಗೋ ಸ್ನೇಹ ಪ್ರೀತಿಗೋ
ಅಂಜದೆ ಗಿಂಜದೆ easy easy go
ತಲೆಯಲ್ಲಿ ನಮಗೇಕೆ censor office-u
ತೋಚಿದ್ದು ಮಾಡುತ್ತ ಈ ಜನ್ಮ ಉಡಾಯಿಸು

ಮನಸಿಗೆ ತೋಚಿದ್ದು ಮಾಡೋದು
ಮೂಗಿನ ನೇರಕ್ಕೆ ನಡೆಯೋದು
ಜೀವನವೇ ಒಂದು ಹೊಡೆದಾಟ
ಅನ್ನೋದೆ ಆದ್ರೆ ಹೊಡೆದಾಡೋದು
ನುಗ್ಗೋದೊಂದೆ ಈ ವಯಸ್ಸಿನಾ ಗುರಿ
ನಾವ್ ಮಾಡಿದ್ದೇ ಸರಿ

Jolly go jolly go jolly jolly go
Happy go happy go happy happy go
ದಂಡಿಗೋ ದಾಳಿಗೋ ಸ್ನೇಹ ಪ್ರೀತಿಗೋ
ಅಂಜದೆ ಗಿಂಜದೆ easy easy go
ತಲೆಯಲ್ಲಿ ನಮಗೇಕೆ censor office-u
ತೋಚಿದ್ದು ಮಾಡುತ್ತ ಈ ಜನ್ಮ ಉಡಾಯಿಸು

Jolly go jolly go jolly jolly jolly go
Happy go happy go happy happy go go

⏱️ Synced Lyrics

[00:55.13] Jolly go jolly go jolly jolly go
[00:59.27] Happy go happy go happy happy go
[01:02.33] ದಂಡಿಗೋ ದಾಳಿಗೋ ಸ್ನೇಹ ಪ್ರೀತಿಗೋ
[01:06.25] ಅಂಜದೆ ಗಿಂಜದೆ easy easy go
[01:09.85] ತಲೆಯಲ್ಲಿ ನಮಗೇಕೆ censor office-u
[01:14.08] ತೋಚಿದ್ದು ಮಾಡುತ್ತ ಈ ಜನ್ಮ ಉಡಾಯಿಸು
[01:17.98] Jolly go jolly go jolly jolly go
[01:21.56] Happy go happy go happy happy go
[01:25.89]
[01:54.47] ನಾವಿಲ್ಲಿ ಹುಟ್ಟಿದ್ದು ಯಾಕೇಂತ
[01:58.26] ಕೇಳಿದ್ರೆ ಹೇಳ್ತಾರೆ ವೇದಾಂತ
[02:09.43] ಯಾರಿಗೆ ಬೇಕು ಆ ರಾದ್ಧಾಂತ
[02:12.91] ನಮ್ದೆಲ್ಲ ಏನಿದ್ರು ಸುಖಾಂತ
[02:16.86] ದಾರ ಇದ್ರೆ ಈ ಪಟ ಗಾಳೀಲಿ ಹಾರಿದ್ದಷ್ಟೆ ಮಜ
[02:22.29]
[02:31.24] Jolly go jolly go jolly jolly go
[02:35.38] Happy go happy go happy happy go
[02:38.76] ದಂಡಿಗೋ ದಾಳಿಗೋ ಸ್ನೇಹ ಪ್ರೀತಿಗೋ
[02:42.49] ಅಂಜದೆ ಗಿಂಜದೆ easy easy go
[02:46.03] ತಲೆಯಲ್ಲಿ ನಮಗೇಕೆ censor office-u
[02:49.38] ತೋಚಿದ್ದು ಮಾಡುತ್ತ ಈ ಜನ್ಮ ಉಡಾಯಿಸು
[02:53.51]
[03:38.04] ಮನಸಿಗೆ ತೋಚಿದ್ದು ಮಾಡೋದು
[03:41.68] ಮೂಗಿನ ನೇರಕ್ಕೆ ನಡೆಯೋದು
[03:52.65] ಜೀವನವೇ ಒಂದು ಹೊಡೆದಾಟ
[03:56.24] ಅನ್ನೋದೆ ಆದ್ರೆ ಹೊಡೆದಾಡೋದು
[04:00.18] ನುಗ್ಗೋದೊಂದೆ ಈ ವಯಸ್ಸಿನಾ ಗುರಿ
[04:03.57] ನಾವ್ ಮಾಡಿದ್ದೇ ಸರಿ
[04:05.48]
[04:14.56] Jolly go jolly go jolly jolly go
[04:18.27] Happy go happy go happy happy go
[04:22.06] ದಂಡಿಗೋ ದಾಳಿಗೋ ಸ್ನೇಹ ಪ್ರೀತಿಗೋ
[04:25.65] ಅಂಜದೆ ಗಿಂಜದೆ easy easy go
[04:28.96] ತಲೆಯಲ್ಲಿ ನಮಗೇಕೆ censor office-u
[04:32.82] ತೋಚಿದ್ದು ಮಾಡುತ್ತ ಈ ಜನ್ಮ ಉಡಾಯಿಸು
[04:36.50] Jolly go jolly go jolly jolly jolly go
[04:40.44] Happy go happy go happy happy go go
[04:45.15]

⭐ Rate These Lyrics

Average: 0.0/5 • 0 ratings