Akasha Este Yakedyu
🎵 1662 characters
⏱️ 3:44 duration
🆔 ID: 7341385
📜 Lyrics
ಆಕಾಶ ಇಷ್ಟೇ ಯಾಕಿದೆಯೋ
ಈ ಭೂಮಿ ಕಷ್ಟ ಆಗಿದೆಯೋ
ಹಂಚೋಣ ಈ ಪ್ರೀತಿ, ಬೇಕಿಲ್ಲ ರಸೀತಿ
ಮುಗಿಲನ್ನೇ ಮುದ್ದಾಡಿ ರೆಕ್ಕೆ ಬಿಚ್ಚಿ ಹಾರೋಣವೇ
ಗಾಳಿಪಟ
ಗಾಳಿಪಟ
ಗಾಳಿಪಟ
ಆಕಾಶ ಇಷ್ಟೇ ಯಾಕಿದೆಯೋ
ಈ ಭೂಮಿ ಕಷ್ಟ ಆಗಿದೆಯೋ
ಕನಸಿನ noteಯಿಗೆ ಚಿಲ್ಲರೆ ಬೇಕೇ
ನಗುವನ್ನು ಎಲ್ಲೋ ಮರೆತೆವು ಏಕೆ
ಕಿಸೆಯಲ್ಲಿ ಕದ್ದ ಚಂದ್ರನ ಚೂರು
ನಮ್ಮನ್ನು ಪತ್ತೆ ಮಾಡುವರಾರು
ಹೋಳಾಗಿದೆ ಈ ಭೂಪಟ
ಹಾರಾಟವೇ ನಮ್ಮ ಹಟ
ಗಾಳಿಪಟ
ಗಾಳಿಪಟ
ಗಾಗಗ ಗಾಗಗ ಗಾಳಿಪಟ
ಕಾಮನಬಿಲ್ಲು ಬಾಡಿಗೆಗುಂಟೆ
ಸ್ನೇಹಕ್ಕೂ ಕೂಡ ration ಬಂತೆ
ಸಂಭ್ರಮಕಿಲ್ಲ season ticket-u
ಏರಿಸಬೇಕು ನಮ್ಮ rebate-u
ಇದು ಪ್ರೀತಿಯ ಚಿತ್ರಪಟ
ಈ ದೋಸ್ತಿಯೇ ನಮ್ಮ ಚಟ
ಗಾಳಿಪಟ
ಗಾ,ಳಿಪಟ
ಗಾಳಿಪಟ
ಆಕಾಶ ಇಷ್ಟೇ ಯಾಕಿದೆಯೋ
ಈ ಭೂಮಿ ಕಷ್ಟ ಆಗಿದೆಯೋ
ಇಲ್ಲೇನೋ ಸರಿಯಿಲ್ಲ ಇನ್ನೇನೋ ಬೇಕಲ್ಲ
ನಕ್ಷತ್ರ ಲೋಕಕ್ಕೆ ಲಗ್ಗೆ ಇಟ್ಟು ಹಾರೋಣವೇ
ಗಾಳಿಪಟ
ಗಾಳಿಪಟ
ಗಾಳಿಪಟ
ಗಾಳಿಪಟ
ಈ ಭೂಮಿ ಕಷ್ಟ ಆಗಿದೆಯೋ
ಹಂಚೋಣ ಈ ಪ್ರೀತಿ, ಬೇಕಿಲ್ಲ ರಸೀತಿ
ಮುಗಿಲನ್ನೇ ಮುದ್ದಾಡಿ ರೆಕ್ಕೆ ಬಿಚ್ಚಿ ಹಾರೋಣವೇ
ಗಾಳಿಪಟ
ಗಾಳಿಪಟ
ಗಾಳಿಪಟ
ಆಕಾಶ ಇಷ್ಟೇ ಯಾಕಿದೆಯೋ
ಈ ಭೂಮಿ ಕಷ್ಟ ಆಗಿದೆಯೋ
ಕನಸಿನ noteಯಿಗೆ ಚಿಲ್ಲರೆ ಬೇಕೇ
ನಗುವನ್ನು ಎಲ್ಲೋ ಮರೆತೆವು ಏಕೆ
ಕಿಸೆಯಲ್ಲಿ ಕದ್ದ ಚಂದ್ರನ ಚೂರು
ನಮ್ಮನ್ನು ಪತ್ತೆ ಮಾಡುವರಾರು
ಹೋಳಾಗಿದೆ ಈ ಭೂಪಟ
ಹಾರಾಟವೇ ನಮ್ಮ ಹಟ
ಗಾಳಿಪಟ
ಗಾಳಿಪಟ
ಗಾಗಗ ಗಾಗಗ ಗಾಳಿಪಟ
ಕಾಮನಬಿಲ್ಲು ಬಾಡಿಗೆಗುಂಟೆ
ಸ್ನೇಹಕ್ಕೂ ಕೂಡ ration ಬಂತೆ
ಸಂಭ್ರಮಕಿಲ್ಲ season ticket-u
ಏರಿಸಬೇಕು ನಮ್ಮ rebate-u
ಇದು ಪ್ರೀತಿಯ ಚಿತ್ರಪಟ
ಈ ದೋಸ್ತಿಯೇ ನಮ್ಮ ಚಟ
ಗಾಳಿಪಟ
ಗಾ,ಳಿಪಟ
ಗಾಳಿಪಟ
ಆಕಾಶ ಇಷ್ಟೇ ಯಾಕಿದೆಯೋ
ಈ ಭೂಮಿ ಕಷ್ಟ ಆಗಿದೆಯೋ
ಇಲ್ಲೇನೋ ಸರಿಯಿಲ್ಲ ಇನ್ನೇನೋ ಬೇಕಲ್ಲ
ನಕ್ಷತ್ರ ಲೋಕಕ್ಕೆ ಲಗ್ಗೆ ಇಟ್ಟು ಹಾರೋಣವೇ
ಗಾಳಿಪಟ
ಗಾಳಿಪಟ
ಗಾಳಿಪಟ
ಗಾಳಿಪಟ
⏱️ Synced Lyrics
[00:17.23] ಆಕಾಶ ಇಷ್ಟೇ ಯಾಕಿದೆಯೋ
[00:19.63] ಈ ಭೂಮಿ ಕಷ್ಟ ಆಗಿದೆಯೋ
[00:23.68] ಹಂಚೋಣ ಈ ಪ್ರೀತಿ, ಬೇಕಿಲ್ಲ ರಸೀತಿ
[00:28.86] ಮುಗಿಲನ್ನೇ ಮುದ್ದಾಡಿ ರೆಕ್ಕೆ ಬಿಚ್ಚಿ ಹಾರೋಣವೇ
[00:32.04] ಗಾಳಿಪಟ
[00:36.86] ಗಾಳಿಪಟ
[00:41.01] ಗಾಳಿಪಟ
[00:45.17] ಆಕಾಶ ಇಷ್ಟೇ ಯಾಕಿದೆಯೋ
[00:49.09] ಈ ಭೂಮಿ ಕಷ್ಟ ಆಗಿದೆಯೋ
[00:52.94]
[01:20.36] ಕನಸಿನ noteಯಿಗೆ ಚಿಲ್ಲರೆ ಬೇಕೇ
[01:25.35] ನಗುವನ್ನು ಎಲ್ಲೋ ಮರೆತೆವು ಏಕೆ
[01:31.53] ಕಿಸೆಯಲ್ಲಿ ಕದ್ದ ಚಂದ್ರನ ಚೂರು
[01:35.65] ನಮ್ಮನ್ನು ಪತ್ತೆ ಮಾಡುವರಾರು
[01:39.80] ಹೋಳಾಗಿದೆ ಈ ಭೂಪಟ
[01:43.98] ಹಾರಾಟವೇ ನಮ್ಮ ಹಟ
[01:48.04] ಗಾಳಿಪಟ
[01:52.20] ಗಾಳಿಪಟ
[01:56.33] ಗಾಗಗ ಗಾಗಗ ಗಾಳಿಪಟ
[02:00.54]
[02:27.19] ಕಾಮನಬಿಲ್ಲು ಬಾಡಿಗೆಗುಂಟೆ
[02:33.52] ಸ್ನೇಹಕ್ಕೂ ಕೂಡ ration ಬಂತೆ
[02:39.77] ಸಂಭ್ರಮಕಿಲ್ಲ season ticket-u
[02:43.96] ಏರಿಸಬೇಕು ನಮ್ಮ rebate-u
[02:48.06] ಇದು ಪ್ರೀತಿಯ ಚಿತ್ರಪಟ
[02:52.23] ಈ ದೋಸ್ತಿಯೇ ನಮ್ಮ ಚಟ
[02:56.15] ಗಾಳಿಪಟ
[03:00.33] ಗಾ,ಳಿಪಟ
[03:04.53] ಗಾಳಿಪಟ
[03:08.94] ಆಕಾಶ ಇಷ್ಟೇ ಯಾಕಿದೆಯೋ
[03:13.01] ಈ ಭೂಮಿ ಕಷ್ಟ ಆಗಿದೆಯೋ
[03:16.81] ಇಲ್ಲೇನೋ ಸರಿಯಿಲ್ಲ ಇನ್ನೇನೋ ಬೇಕಲ್ಲ
[03:21.02] ನಕ್ಷತ್ರ ಲೋಕಕ್ಕೆ ಲಗ್ಗೆ ಇಟ್ಟು ಹಾರೋಣವೇ
[03:25.52] ಗಾಳಿಪಟ
[03:29.64] ಗಾಳಿಪಟ
[03:33.79] ಗಾಳಿಪಟ
[03:37.99] ಗಾಳಿಪಟ
[03:43.18]
[00:19.63] ಈ ಭೂಮಿ ಕಷ್ಟ ಆಗಿದೆಯೋ
[00:23.68] ಹಂಚೋಣ ಈ ಪ್ರೀತಿ, ಬೇಕಿಲ್ಲ ರಸೀತಿ
[00:28.86] ಮುಗಿಲನ್ನೇ ಮುದ್ದಾಡಿ ರೆಕ್ಕೆ ಬಿಚ್ಚಿ ಹಾರೋಣವೇ
[00:32.04] ಗಾಳಿಪಟ
[00:36.86] ಗಾಳಿಪಟ
[00:41.01] ಗಾಳಿಪಟ
[00:45.17] ಆಕಾಶ ಇಷ್ಟೇ ಯಾಕಿದೆಯೋ
[00:49.09] ಈ ಭೂಮಿ ಕಷ್ಟ ಆಗಿದೆಯೋ
[00:52.94]
[01:20.36] ಕನಸಿನ noteಯಿಗೆ ಚಿಲ್ಲರೆ ಬೇಕೇ
[01:25.35] ನಗುವನ್ನು ಎಲ್ಲೋ ಮರೆತೆವು ಏಕೆ
[01:31.53] ಕಿಸೆಯಲ್ಲಿ ಕದ್ದ ಚಂದ್ರನ ಚೂರು
[01:35.65] ನಮ್ಮನ್ನು ಪತ್ತೆ ಮಾಡುವರಾರು
[01:39.80] ಹೋಳಾಗಿದೆ ಈ ಭೂಪಟ
[01:43.98] ಹಾರಾಟವೇ ನಮ್ಮ ಹಟ
[01:48.04] ಗಾಳಿಪಟ
[01:52.20] ಗಾಳಿಪಟ
[01:56.33] ಗಾಗಗ ಗಾಗಗ ಗಾಳಿಪಟ
[02:00.54]
[02:27.19] ಕಾಮನಬಿಲ್ಲು ಬಾಡಿಗೆಗುಂಟೆ
[02:33.52] ಸ್ನೇಹಕ್ಕೂ ಕೂಡ ration ಬಂತೆ
[02:39.77] ಸಂಭ್ರಮಕಿಲ್ಲ season ticket-u
[02:43.96] ಏರಿಸಬೇಕು ನಮ್ಮ rebate-u
[02:48.06] ಇದು ಪ್ರೀತಿಯ ಚಿತ್ರಪಟ
[02:52.23] ಈ ದೋಸ್ತಿಯೇ ನಮ್ಮ ಚಟ
[02:56.15] ಗಾಳಿಪಟ
[03:00.33] ಗಾ,ಳಿಪಟ
[03:04.53] ಗಾಳಿಪಟ
[03:08.94] ಆಕಾಶ ಇಷ್ಟೇ ಯಾಕಿದೆಯೋ
[03:13.01] ಈ ಭೂಮಿ ಕಷ್ಟ ಆಗಿದೆಯೋ
[03:16.81] ಇಲ್ಲೇನೋ ಸರಿಯಿಲ್ಲ ಇನ್ನೇನೋ ಬೇಕಲ್ಲ
[03:21.02] ನಕ್ಷತ್ರ ಲೋಕಕ್ಕೆ ಲಗ್ಗೆ ಇಟ್ಟು ಹಾರೋಣವೇ
[03:25.52] ಗಾಳಿಪಟ
[03:29.64] ಗಾಳಿಪಟ
[03:33.79] ಗಾಳಿಪಟ
[03:37.99] ಗಾಳಿಪಟ
[03:43.18]