Home 🎬 Bollywood 🎵 Pakistani 🎤 English Pop

Baa Maleye Baa

👤 Sonu Nigam 🎼 Soft zxx Sonu Nigam, Vol. 1 ⏱️ 4:49
🎵 2119 characters
⏱️ 4:49 duration
🆔 ID: 7393872

📜 Lyrics

ಬಾ ಮಳೆಯೇ ಬಾ.ಬಾ ಮಳೆಯೇ ಬಾ
ಅತ್ತ ಬಿರುಸಾಗಿ ಬಾರದಿರು ನನ್ನ ನಲ್ಲೇ ಬರಲಾಗದಂತೆ
ಅವಳಿಲ್ಲಿ ಬಂದೊಡನೇ ಬಿಡದೆ ಬಿರುಸಾಗಿ ಸುರಿ ಹಿಂತಿರುಗಿ ಹೋಗದಂತೆ
ಹಿಂತಿರುಗಿ ಹೋಗದಂತೆ ಬಿಡದೆ ಬಿರುಸಾಗಿ ಸುರಿ
ಬಾ ಮಳೆಯೇ ಬಾ.ಬಾ ಮಳೆಯೇ ಬಾ
ಓಡು ಕಾಲವೇ ಓಡು ಬೇಗ ಕವಿಯಲಿ ಇರುಳು
ಓಡು ಕಾಲವೇ ಓಡು ಬೇಗ ಕವಿಯಲಿ ಇರುಳು
ಕಾದಿಹಳು ಅಭಿಸಾರಿಕೆ ಅವಳಿಲ್ಲಿ ಬಂದೊಡನೆ
ನಿಲ್ಲು ಕಾಲವೇ ನಿಲ್ಲು ನಮ್ಮ ತೆಕ್ಕೆ ಸಡಿಲಾಗದಂತೆ
ಬಾ ಮಳೆಯೇ ಬಾ.ಬಾ ಮಳೆಯೇ ಬಾ
ಅತ್ತ ಬಿರುಸಾಗಿ ಬಾರದಿರು ನನ್ನ ನಲ್ಲೇ ಬರಲಾಗದಂತೆ .
ಬೀಸು ಗಾಳಿಯೇ ಬೀಸು ನನ್ನ್ ಎದೆಯ ಆಸೆಗಳ
ಬೀಸು ಗಾಳಿಯೇ ಬೀಸು ನನ್ನ್ ಎದೆಯ ಆಸೆಗಳ
ನಲ್ಲೇ ಹೃದಯಕ್ಕೆ ತಲುಪಿಸು ಆಸು ಹೂ ಗಳ
ಹಾಸು ಅವಳು ಬರೋ ದಾರಿಯಲ್ಲಿ ಕಲ್ಲುಗಳು ತಾಗದಂತೆ
ಬಾ ಮಳೆಯೇ ಬಾ.ಬಾ ಮಳೆಯೇ ಬಾ
ಅತ್ತ ಬಿರುಸಾಗಿ ಬಾರದಿರು ನನ್ನ ನಲ್ಲೇ ಬರಲಾಗದಂತೆ
ಬಿರು ದೀಪವೇ ಬಿರು ನಿನ ಹೊಂಬೆಳಕಲ್ಲಿ
ಬಿರು ದೀಪವೇ ಬಿರು ನಿನ ಹೊಂಬೆಳಕಲ್ಲಿ
ನೋಡುವೆನು ನಲ್ಲೇ ರೂಪ ಆರು ಬೇಗನೆ ಆರು
ಶೃಂಗಾರಚಯ ಯಲ್ಲಿ ನಾಚಿ ನೀರಾದಂತೆ
ಬಾ ಮಳೆಯೇ ಬಾ.ಬಾ ಮಳೆಯೇ ಬಾ
ಬಿಡದೆ ಬಿರುಸಾಗಿ ಸುರಿ ನಲ್ಲೇ ಹಿಂತಿರುಗಿ ಹೋಗದಂತೆ

⭐ Rate These Lyrics

Average: 0.0/5 • 0 ratings