Home 🎬 Bollywood 🎵 Pakistani 🎤 English Pop

Romeo

👤 Puneeth Rajkumar feat. Sangeetha Ravindranath 🎼 Uppu Huli Khara (Original Motion Picture Soundtrack) ⏱️ 4:01
🎵 4075 characters
⏱️ 4:01 duration
🆔 ID: 7413535

📜 Lyrics

ರೊ ರೊ ರೋಮಿಯೋ ನಾನು
ರೊ ರೊ ರೋಮಿಯೋ ನಾನು
ರೊ ರೊ ರೋಮಿಯೋ
ನಾನೇ ನಿನ್ನ ರೋಮಿಯೋ

ಕವನ ಕವನ ಕವನ
ಓದಲೇನೆ ನಾನು ನಿನ್ನ
ತೆಗೆದು ಮೊಗಿದು ಸುರಿದು
ಚುಂಬಿಸಿಬಿಡಲೆನೆ ನಿನ್ನ

ಒಂದ್ಸಾರಿ ಒಪ್ಪಿಕೊಳ್ಳೇ
ಹೂವಿನಂತೆ ಮುಟ್ಟುತಿನಿ ನಿನ್ನನ್ನು
ಹಾರ್ಟು ಎಂಬ ಟೇಪ್ರೆಕಾರ್ಡರಲ್ಲಿ
ಡೈಲಿ ನಿನ್ನ ವೊಯ್ಸು ಮಾತ್ರ ಕೇಳುವೆ

ಕಣ್ಣು ಎಂಬ ಡ್ರೀಮು ರೂಮಲ್ಲಿ
ಓನ್ಲಿ ನಿನ್ನ ಕನಸು ಮಾತ್ರ ಕಾಣುವೆ
ನಾನು ನೀನು ಇಬ್ಬರೇ
ಇಬ್ಬರೂನು ಒಬ್ಬರೇ

ಇಬ್ಬರು ಸೂಪರೆ
ಪ್ರೇಮಲೋಕದಲೀ
ರೊ ರೊ ರೋಮಿಯೋ ನಾನು
ರೊ ರೊ ರೋಮಿಯೋ ನಾನು

ರೊ ರೊ ರೋಮಿಯೋ
ನಾನೇ ನಿನ್ನ ರೋಮಿಯೋ
ರೊ ರೊ ರೋಮಿಯೋ ನಾನು
ರೊ ರೊ ರೋಮಿಯೋ ನಾನು

ರೊ ರೊ ರೋಮಿಯೋ

ನೀನೆ ನನ್ನ ಪ್ರೇಮಿಯೊ

ಸೆಲ್ಫಿಯೇ ತೆಗೆದು ವಾಟ್ಸಪ್ಪಲ್ಲಿ
ನಂಗೆ ನೀ ಕಳಿಸು

ಡೈಲಿ ಜೊತೆಗೆ ವಾಕ್ ಮಾಡ್ಕೊಂಡು
ನಡುವ ನೀ ಬಳಸು
ನಾ ನಿನ್ನ ಪಕ್ಕ ನಿಲ್ಲುತೀನಿ ಮೈಕು ಹಿಡಿದು ಹೇಳುತ್ತೀನಿ
ನೀನೆ ಹುಡ್ಗ ಮುದ್ದು ಹುಡುಗಿಗೆ
ನಂಗೆ ಸನ್ನು ಮೂನು ಎಲ್ಲ ನೀನೆ ಫ್ಯಾಚೆಬೂಕು ಡಿಪಿ ನೀನೆ
ನೀನೆ ನನ್ನ ಮುದ್ದು ಮಲ್ಲಿಗೆ

ಮುತ್ತು ಅಳೆದು ತೂಕ ನೋಡುವೆ
ನಿನ್ನ ಸುತ್ತುವರೆದು ಪ್ರೀತಿ ಮಾಡುವೆ
ಕಾಲಿ ಕಾಲಿ ನಿನ್ನ ತೋಳನ್ನು
ನಾನು ವರ್ಷ ಪೂರ್ತಿ ಭಾರ್ತಿ ಮಾಡುವೆ

ನನ್ನ ನಿನ್ನ ಪ್ರೀತಿಗೆ
ಎಲ್ಲ ರೀತಿ ಒಪ್ಪಿಗೆ

ಒಪ್ಪಿಗೆ ಸಿಕ್ಕಿದೆ
ಎಲ್ಲ ತಪ್ಪಿಗೆ

Let's walk around
Let's play around
Let's rap to the beat with Romeo
Let's sing aloud

Let's clean the long
Let's tap our feet with Romeo
Feel the rhythm with Romeo
Move your body with Romeo
Dance to the beat with Romeo
ನಾನೇ ರೋಮಿಯೋ

ಇಂಟರ್ನೆಟ್ ಅಲ್ಲಿ ಲವ್ ಬೈಟ್ ಅನ್ನು ಸೆಂಡಿಂಗ್ ಮಾಡುವೆನು
ಪಬ್ಲಿಕ್ ಪ್ಲೇಸ್ ಅಲ್ಲಿ ಅಕ್ಸೆಪ್ಟ್ ಮಾಡಲು ನಿಷೇಧ ಏರುವೆನು
ಬೇಕು ನಂಗೆ ನೀನು ನಿಂಗೆ ನಾನು A B C D ಅ ಆ ಇ ಈ L O V E ಎಲ್ಲ ಒಟ್ಟಿಗೆ
ಅಯ್ಯೋ ಮಾತು ಬೇಡ ಆಟ ಬೇಡ ಬೇಗ ಬೇಗ ಇಲ್ಲೇ ಇಲ್ಲೇ ತಾಳಿ ಕಟ್ಟು ನನ್ನ ಕತ್ತಿಗೆ
ಫರ್ಸ್ಟು ನೈಟು ಬೆಡ್ಡು ರೂಮಿಗೆ ಇಬ್ರು ಸೇರಿಕೊಂಡು ಬುಲ್ಬು ಕಟ್ಟುವ
ಲೈಟು ಆಫು ಆಗೋ ಮುನ್ನವೇ ನಮ್ಮ ಪ್ರೀತಿಗೊಂದು ಗುರುತು ಮಾಡುವ
ನಾನು ನೀನು ಇಬ್ಬರೇ
ಇಬ್ಬರೂನು ಒಬ್ಬರೇ
ಇಬ್ಬರು ಸೂಪರೆ
ಪ್ರೇಮಲೋಕದಲ್ಲಿ
ರೊ ರೊ ರೋಮಿಯೋ ನಾನು
ರೊ ರೊ ರೋಮಿಯೋ ನಾನು
ರೊ ರೊ ರೋಮಿಯೋ
ನಾನೇ ನಿನ್ನ ರೋಮಿಯೋ
ರೊ ರೊ ರೋಮಿಯೋ ನಾನು
ರೊ ರೊ ರೋಮಿಯೋ ನಾನು
ರೊ ರೊ ರೋಮಿಯೋ
ನೀನೆ ನನ್ನ ಪ್ರೇಮಿಯೊ

⏱️ Synced Lyrics

[00:01.26] ರೊ ರೊ ರೋಮಿಯೋ ನಾನು
[00:03.71] ರೊ ರೊ ರೋಮಿಯೋ ನಾನು
[00:05.99] ರೊ ರೊ ರೋಮಿಯೋ
[00:08.43] ನಾನೇ ನಿನ್ನ ರೋಮಿಯೋ
[00:10.74]
[00:30.12] ಕವನ ಕವನ ಕವನ
[00:32.37] ಓದಲೇನೆ ನಾನು ನಿನ್ನ
[00:34.82] ತೆಗೆದು ಮೊಗಿದು ಸುರಿದು
[00:37.13] ಚುಂಬಿಸಿಬಿಡಲೆನೆ ನಿನ್ನ
[00:39.64] ಒಂದ್ಸಾರಿ ಒಪ್ಪಿಕೊಳ್ಳೇ
[00:41.93] ಹೂವಿನಂತೆ ಮುಟ್ಟುತಿನಿ ನಿನ್ನನ್ನು
[00:44.39] ಹಾರ್ಟು ಎಂಬ ಟೇಪ್ರೆಕಾರ್ಡರಲ್ಲಿ
[00:45.99] ಡೈಲಿ ನಿನ್ನ ವೊಯ್ಸು ಮಾತ್ರ ಕೇಳುವೆ
[00:49.19] ಕಣ್ಣು ಎಂಬ ಡ್ರೀಮು ರೂಮಲ್ಲಿ
[00:50.96] ಓನ್ಲಿ ನಿನ್ನ ಕನಸು ಮಾತ್ರ ಕಾಣುವೆ
[00:54.06] ನಾನು ನೀನು ಇಬ್ಬರೇ
[00:56.23] ಇಬ್ಬರೂನು ಒಬ್ಬರೇ
[00:58.74] ಇಬ್ಬರು ಸೂಪರೆ
[01:01.24] ಪ್ರೇಮಲೋಕದಲೀ
[01:03.82] ರೊ ರೊ ರೋಮಿಯೋ ನಾನು
[01:06.27] ರೊ ರೊ ರೋಮಿಯೋ ನಾನು
[01:08.48] ರೊ ರೊ ರೋಮಿಯೋ
[01:10.60] ನಾನೇ ನಿನ್ನ ರೋಮಿಯೋ
[01:13.55] ರೊ ರೊ ರೋಮಿಯೋ ನಾನು
[01:15.60] ರೊ ರೊ ರೋಮಿಯೋ ನಾನು
[01:17.88] ರೊ ರೊ ರೋಮಿಯೋ
[01:20.36] ನೀನೆ ನನ್ನ ಪ್ರೇಮಿಯೊ
[01:22.59]
[01:53.97] ಸೆಲ್ಫಿಯೇ ತೆಗೆದು ವಾಟ್ಸಪ್ಪಲ್ಲಿ
[01:56.17] ನಂಗೆ ನೀ ಕಳಿಸು
[01:58.63] ಡೈಲಿ ಜೊತೆಗೆ ವಾಕ್ ಮಾಡ್ಕೊಂಡು
[02:01.00] ನಡುವ ನೀ ಬಳಸು
[02:03.53] ನಾ ನಿನ್ನ ಪಕ್ಕ ನಿಲ್ಲುತೀನಿ ಮೈಕು ಹಿಡಿದು ಹೇಳುತ್ತೀನಿ
[02:06.00] ನೀನೆ ಹುಡ್ಗ ಮುದ್ದು ಹುಡುಗಿಗೆ
[02:08.22] ನಂಗೆ ಸನ್ನು ಮೂನು ಎಲ್ಲ ನೀನೆ ಫ್ಯಾಚೆಬೂಕು ಡಿಪಿ ನೀನೆ
[02:10.73] ನೀನೆ ನನ್ನ ಮುದ್ದು ಮಲ್ಲಿಗೆ
[02:13.34] ಮುತ್ತು ಅಳೆದು ತೂಕ ನೋಡುವೆ
[02:15.04] ನಿನ್ನ ಸುತ್ತುವರೆದು ಪ್ರೀತಿ ಮಾಡುವೆ
[02:18.01] ಕಾಲಿ ಕಾಲಿ ನಿನ್ನ ತೋಳನ್ನು
[02:19.86] ನಾನು ವರ್ಷ ಪೂರ್ತಿ ಭಾರ್ತಿ ಮಾಡುವೆ
[02:22.88] ನನ್ನ ನಿನ್ನ ಪ್ರೀತಿಗೆ
[02:25.17] ಎಲ್ಲ ರೀತಿ ಒಪ್ಪಿಗೆ
[02:27.69] ಒಪ್ಪಿಗೆ ಸಿಕ್ಕಿದೆ
[02:30.07] ಎಲ್ಲ ತಪ್ಪಿಗೆ
[02:32.34]
[02:41.75] Let's walk around
[02:42.88] Let's play around
[02:44.04] Let's rap to the beat with Romeo
[02:46.42] Let's sing aloud
[02:47.62] Let's clean the long
[02:48.78] Let's tap our feet with Romeo
[02:51.67] Feel the rhythm with Romeo
[02:53.74] Move your body with Romeo
[02:56.16] Dance to the beat with Romeo
[02:58.65] ನಾನೇ ರೋಮಿಯೋ
[03:01.44] ಇಂಟರ್ನೆಟ್ ಅಲ್ಲಿ ಲವ್ ಬೈಟ್ ಅನ್ನು ಸೆಂಡಿಂಗ್ ಮಾಡುವೆನು
[03:05.80] ಪಬ್ಲಿಕ್ ಪ್ಲೇಸ್ ಅಲ್ಲಿ ಅಕ್ಸೆಪ್ಟ್ ಮಾಡಲು ನಿಷೇಧ ಏರುವೆನು
[03:10.46] ಬೇಕು ನಂಗೆ ನೀನು ನಿಂಗೆ ನಾನು A B C D ಅ ಆ ಇ ಈ L O V E ಎಲ್ಲ ಒಟ್ಟಿಗೆ
[03:15.11] ಅಯ್ಯೋ ಮಾತು ಬೇಡ ಆಟ ಬೇಡ ಬೇಗ ಬೇಗ ಇಲ್ಲೇ ಇಲ್ಲೇ ತಾಳಿ ಕಟ್ಟು ನನ್ನ ಕತ್ತಿಗೆ
[03:20.27] ಫರ್ಸ್ಟು ನೈಟು ಬೆಡ್ಡು ರೂಮಿಗೆ ಇಬ್ರು ಸೇರಿಕೊಂಡು ಬುಲ್ಬು ಕಟ್ಟುವ
[03:24.93] ಲೈಟು ಆಫು ಆಗೋ ಮುನ್ನವೇ ನಮ್ಮ ಪ್ರೀತಿಗೊಂದು ಗುರುತು ಮಾಡುವ
[03:29.88] ನಾನು ನೀನು ಇಬ್ಬರೇ
[03:32.11] ಇಬ್ಬರೂನು ಒಬ್ಬರೇ
[03:34.64] ಇಬ್ಬರು ಸೂಪರೆ
[03:36.92] ಪ್ರೇಮಲೋಕದಲ್ಲಿ
[03:39.51] ರೊ ರೊ ರೋಮಿಯೋ ನಾನು
[03:41.96] ರೊ ರೊ ರೋಮಿಯೋ ನಾನು
[03:44.16] ರೊ ರೊ ರೋಮಿಯೋ
[03:46.65] ನಾನೇ ನಿನ್ನ ರೋಮಿಯೋ
[03:49.01] ರೊ ರೊ ರೋಮಿಯೋ ನಾನು
[03:51.57] ರೊ ರೊ ರೋಮಿಯೋ ನಾನು
[03:53.82] ರೊ ರೊ ರೋಮಿಯೋ
[03:56.19] ನೀನೆ ನನ್ನ ಪ್ರೇಮಿಯೊ
[03:59.13]

⭐ Rate These Lyrics

Average: 0.0/5 • 0 ratings