Home 🎬 Bollywood 🎵 Pakistani 🎤 English Pop

O Nanna Kanne

👤 Siddharth Belmannu 🎼 Jaga Malla (Original Motion Picture Soundtrack) ⏱️ 4:40
🎵 2760 characters
⏱️ 4:40 duration
🆔 ID: 7489431

📜 Lyrics

ಓ ನನ್ನ ಕಣ್ಣೇ, ಓ ನನ್ನ ಕಣ್ಣೇ, ಕಣ್ಣೀರ ಒರೆಸಲಾ
ನಿನಗಾಗಿ ನಾನು ಮಾಡಿಲ್ಲ ಏನು ತಪ್ಪಾಯ್ತು ಅನ್ನಲಾ
ಕೂಸುಮರಿ ಮಾಡಿ ಹೊತ್ತಾಡಲಿಲ್ಲ ಹಾಡಿಲ್ಲ ಜೋಗುಳ
ಚಂದ್ರಮನ ತೋರಿ ಕೈತುತ್ತು ತಿನ್ನಿಸಿ ತೂಗಿಲ್ಲ ತೊಟ್ಟಿಲ
ನನ್ನೆಲ್ಲ ನೋವ ಕಂಡು ಕಾರ್ಮೋಡವು ಕಣ್ಣೀರ ಸುರಿಸಿತ

ಆರಾರಿರಾರೊ ರಾರೊ ರಾರೊ ಆರಾರಿರಾರೊ
ಆರಾರಿರಾರೊ ರಾರೊ ರಾರೊ ಆರಾರಿರಾರೊ
ಆರಾರಿರಾರೊ ರಾರೊ ರಾರೊ ಆರಾರಿರಾರೊ
ಆರಾರಿರಾರೊ ರಾರೊ ರಾರೊ ಆರಾರಿರಾರೊ

ಓ ನನ್ನ ಕಣ್ಣೇ, ಓ ನನ್ನ ಕಣ್ಣೇ, ಕಣ್ಣೀರ ಒರೆಸಲಾ
ನಿನಗಾಗಿ ನಾನು ಮಾಡಿಲ್ಲ ಏನು ತಪ್ಪಾಯ್ತು ಅನ್ನಲಾ

ಕರುಳಿನ ಸಂಬಂಧ ಕರಗದ ಅನುಬಂಧ
ಕರೆಯಿತು ಕೈ ಬೀಸಿ ಹುಡುಕೀ ಬಂದೆ
ಕಂಬನಿ ಕೊಳದೊಳಗೆ ಭಾವನೆ ಸುಳಿಯೊಳಗೆ
ಸಿಲುಕಿದ ಜೀವಕ್ಕೆ ನೀನು ಕಂಡೆ
ನಾ ನಿನ್ನ ಕಾವಲುಗಾರ ಹಾಯಾಗಿ ಮಲಗಮ್ಮ
ಕೈತಪ್ಪಿ ಹೋದರೆ ನೀನು ಅನ್ನೋದೆ ಭಯವಮ್ಮ
ಬಾಳೊಂದು ಪಂಜರ
ನೀನಲ್ಲಿ ಇಂಚರ
ನೀನು ಬಾಯ್ತುಂಬ 'ಅಪ್ಪ' ಅನ್ನಮ್ಮ ಸಾಕು ಬದುಕು ಸಾರ್ಥಕ

ಓ ನನ್ನ ಕಣ್ಣೇ, ಓ ನನ್ನ ಕಣ್ಣೇ, ಕಣ್ಣೀರ ಒರೆಸಲಾ
ನಿನಗಾಗಿ ನಾನು ಮಾಡಿಲ್ಲ ಏನು ತಪ್ಪಾಯ್ತು ಅನ್ನಲಾ
ಕೂಸುಮರಿ ಮಾಡಿ ಹೊತ್ತಾಡಲಿಲ್ಲ ಹಾಡಿಲ್ಲ ಜೋಗುಳ
ಚಂದ್ರಮನ ತೋರಿ ಕೈತುತ್ತು ತಿನ್ನಿಸಿ ತೂಗಿಲ್ಲ ತೊಟ್ಟಿಲ
ಲೋಕಾನೇ ಮಲಗಿರುವಾಗ ಮೌನದಲ್ಲಿ ಇಬ್ಬರೇ ಮಾತಡುವ

ಆರಾರಿರಾರೊ ರಾರೊ ರಾರೊ ಆರಾರಿರಾರೊ
ಆರಾರಿರಾರೊ ರಾರೊ ರಾರೊ ಆರಾರಿರಾರೊ
ಆರಾರಿರಾರೊ ರಾರೊ ರಾರೊ ಆರಾರಿರಾರೊ
ಆರಾರಿರಾರೊ ರಾರೊ ರಾರೊ ಆರಾರಿರಾರೊ

ಓ ನನ್ನ ಕಣ್ಣೇ, ಓ ನನ್ನ ಕಣ್ಣೇ

⏱️ Synced Lyrics

[00:36.27] ಓ ನನ್ನ ಕಣ್ಣೇ, ಓ ನನ್ನ ಕಣ್ಣೇ, ಕಣ್ಣೀರ ಒರೆಸಲಾ
[00:43.35] ನಿನಗಾಗಿ ನಾನು ಮಾಡಿಲ್ಲ ಏನು ತಪ್ಪಾಯ್ತು ಅನ್ನಲಾ
[00:50.75] ಕೂಸುಮರಿ ಮಾಡಿ ಹೊತ್ತಾಡಲಿಲ್ಲ ಹಾಡಿಲ್ಲ ಜೋಗುಳ
[00:58.42] ಚಂದ್ರಮನ ತೋರಿ ಕೈತುತ್ತು ತಿನ್ನಿಸಿ ತೂಗಿಲ್ಲ ತೊಟ್ಟಿಲ
[01:04.95] ನನ್ನೆಲ್ಲ ನೋವ ಕಂಡು ಕಾರ್ಮೋಡವು ಕಣ್ಣೀರ ಸುರಿಸಿತ
[01:12.50] ಆರಾರಿರಾರೊ ರಾರೊ ರಾರೊ ಆರಾರಿರಾರೊ
[01:19.88] ಆರಾರಿರಾರೊ ರಾರೊ ರಾರೊ ಆರಾರಿರಾರೊ
[01:27.27] ಆರಾರಿರಾರೊ ರಾರೊ ರಾರೊ ಆರಾರಿರಾರೊ
[01:34.58] ಆರಾರಿರಾರೊ ರಾರೊ ರಾರೊ ಆರಾರಿರಾರೊ
[01:42.85] ಓ ನನ್ನ ಕಣ್ಣೇ, ಓ ನನ್ನ ಕಣ್ಣೇ, ಕಣ್ಣೀರ ಒರೆಸಲಾ
[01:50.48] ನಿನಗಾಗಿ ನಾನು ಮಾಡಿಲ್ಲ ಏನು ತಪ್ಪಾಯ್ತು ಅನ್ನಲಾ
[01:57.59]
[02:28.02] ಕರುಳಿನ ಸಂಬಂಧ ಕರಗದ ಅನುಬಂಧ
[02:31.45] ಕರೆಯಿತು ಕೈ ಬೀಸಿ ಹುಡುಕೀ ಬಂದೆ
[02:35.26] ಕಂಬನಿ ಕೊಳದೊಳಗೆ ಭಾವನೆ ಸುಳಿಯೊಳಗೆ
[02:38.81] ಸಿಲುಕಿದ ಜೀವಕ್ಕೆ ನೀನು ಕಂಡೆ
[02:42.66] ನಾ ನಿನ್ನ ಕಾವಲುಗಾರ ಹಾಯಾಗಿ ಮಲಗಮ್ಮ
[02:49.65] ಕೈತಪ್ಪಿ ಹೋದರೆ ನೀನು ಅನ್ನೋದೆ ಭಯವಮ್ಮ
[02:56.74] ಬಾಳೊಂದು ಪಂಜರ
[03:00.49] ನೀನಲ್ಲಿ ಇಂಚರ
[03:04.05] ನೀನು ಬಾಯ್ತುಂಬ 'ಅಪ್ಪ' ಅನ್ನಮ್ಮ ಸಾಕು ಬದುಕು ಸಾರ್ಥಕ
[03:11.89] ಓ ನನ್ನ ಕಣ್ಣೇ, ಓ ನನ್ನ ಕಣ್ಣೇ, ಕಣ್ಣೀರ ಒರೆಸಲಾ
[03:19.23] ನಿನಗಾಗಿ ನಾನು ಮಾಡಿಲ್ಲ ಏನು ತಪ್ಪಾಯ್ತು ಅನ್ನಲಾ
[03:26.64] ಕೂಸುಮರಿ ಮಾಡಿ ಹೊತ್ತಾಡಲಿಲ್ಲ ಹಾಡಿಲ್ಲ ಜೋಗುಳ
[03:34.39] ಚಂದ್ರಮನ ತೋರಿ ಕೈತುತ್ತು ತಿನ್ನಿಸಿ ತೂಗಿಲ್ಲ ತೊಟ್ಟಿಲ
[03:40.96] ಲೋಕಾನೇ ಮಲಗಿರುವಾಗ ಮೌನದಲ್ಲಿ ಇಬ್ಬರೇ ಮಾತಡುವ
[03:48.34] ಆರಾರಿರಾರೊ ರಾರೊ ರಾರೊ ಆರಾರಿರಾರೊ
[03:55.44] ಆರಾರಿರಾರೊ ರಾರೊ ರಾರೊ ಆರಾರಿರಾರೊ
[04:03.09] ಆರಾರಿರಾರೊ ರಾರೊ ರಾರೊ ಆರಾರಿರಾರೊ
[04:10.46] ಆರಾರಿರಾರೊ ರಾರೊ ರಾರೊ ಆರಾರಿರಾರೊ
[04:18.75] ಓ ನನ್ನ ಕಣ್ಣೇ, ಓ ನನ್ನ ಕಣ್ಣೇ
[04:23.68]

⭐ Rate These Lyrics

Average: 0.0/5 • 0 ratings