Home 🎬 Bollywood 🎵 Pakistani 🎤 English Pop

Shambho Shiva Shankara

👤 Udit Narayan 🎼 Chirru (Original Motion Picture Soundtrack) ⏱️ 4:08
🎵 1951 characters
⏱️ 4:08 duration
🆔 ID: 7680293

📜 Lyrics

ಶಂಬೋ ಶಿವ ಶಂಕರ ಅವನಾಟ ಥರಥರ
ಶಂಬೋ ಶಿವ ಶಂಕರ ಅವನಾಟ ಥರಥರ
ಅಗೊಂಥರಾ ಈಗೊಂಥರಾ ಮುಂದೊಂಥರಾ
ಆಗೋದೆಲ್ಲ ಆಗಲಿ ಹಾಯಾಗಿರು (ಹಾಯಾಗಿರು)
ಏನೇ ಎದುರಾಗಲಿ ಖುಷಿ ಆಗಿರು (ಖುಷಿ ಆಗಿರು)
ಶಂಬೋ ಶಿವ ಶಂಕರ ಅವನಾಟ ಥರಥರ
ಶಂಬೋ ಶಿವ ಶಂಕರ

ಸಮಯ ಸರಿದ ಮೇಲೆ ಮರಳಿ ಬರದೋ ನಾಳೆ
ಅನುಭವಿಸು ಉಲ್ಲಾಸ ಇದುವೇ ಕೊನೆ ಅವಕಾಶ
ಕಣ್ಣ್ಮುಂದೆ ಕಾಣೋ ಸಿರಿಯಾ ಸವಿಯೋಣ ಬಾ
ಮುಂಗಾರಿನಂಥ ಕನಸ ಕುಣಿಯೋಣ ಬಾ
ಒಂದೊಂದು ನಿಮಿಷಾನು ನಗು ನಗುತ ನಾವು ಬಾಳುವ
ಆಗೋದೆಲ್ಲ ಅಗಲಿ ಹಾಯಾಗಿರು
ಏನೇ ಎದುರಾಗಲಿ ಖುಷಿಯಾಗಿರು

ಮನಸು ಬಯಸೋದೆಲ್ಲ ಸುಲಭವಾಗಿ ಸಿಗೋದಿಲ್ಲ
ಕನಸು ನನಸಾದಾಗ ಸಿಗುವ ಖುಷಿಎಲ್ಲೆಲ್ಲಾ
ಬರುವಾಗ ಖಾಲಿ ಹೊರಟಾಗಲೂ ಖಾಲಿ
ನೋವಿಷ್ಟು ನಲಿವಿಷ್ಟು ಸರಿ ಸಮವು ಬಾಳಲ್ಲಿ
ಹಿಂದೇನು ಮುಂದೇನು ನಲಿ ನಲಿದು ಬಾಳು ಬಾಳಲಿ
ಆಗೋದೆಲ್ಲ ಅಗಲಿ ಹಾಯಾಗಿರು
ಏನೇ ಎದುರಾಗಲಿ ಖುಷಿಯಾಗಿರು

ಶಂಬೋ ಶಿವ ಶಂಕರ ಅವನಾಟ ಥರಥರ
ಶಂಬೋ ಶಿವ ಶಂಕರ ಅವನಾಟ ಥರಥರ
ಅಗೊಂಥರಾ ಈಗೊಂಥರಾ ಮುಂದೊಂಥರಾ
ಆಗೋದೆಲ್ಲ ಆಗಲಿ ಹಾಯಾಗಿರು
ಏನೇ ಎದುರಾಗಲಿ ಖುಷಿ ಆಗಿರು

⏱️ Synced Lyrics

[00:26.25] ಶಂಬೋ ಶಿವ ಶಂಕರ ಅವನಾಟ ಥರಥರ
[00:31.55] ಶಂಬೋ ಶಿವ ಶಂಕರ ಅವನಾಟ ಥರಥರ
[00:36.89] ಅಗೊಂಥರಾ ಈಗೊಂಥರಾ ಮುಂದೊಂಥರಾ
[00:43.70] ಆಗೋದೆಲ್ಲ ಆಗಲಿ ಹಾಯಾಗಿರು (ಹಾಯಾಗಿರು)
[00:48.96] ಏನೇ ಎದುರಾಗಲಿ ಖುಷಿ ಆಗಿರು (ಖುಷಿ ಆಗಿರು)
[00:54.24] ಶಂಬೋ ಶಿವ ಶಂಕರ ಅವನಾಟ ಥರಥರ
[00:59.61] ಶಂಬೋ ಶಿವ ಶಂಕರ
[01:29.03] ಸಮಯ ಸರಿದ ಮೇಲೆ ಮರಳಿ ಬರದೋ ನಾಳೆ
[01:34.37] ಅನುಭವಿಸು ಉಲ್ಲಾಸ ಇದುವೇ ಕೊನೆ ಅವಕಾಶ
[01:39.75] ಕಣ್ಣ್ಮುಂದೆ ಕಾಣೋ ಸಿರಿಯಾ ಸವಿಯೋಣ ಬಾ
[01:45.25] ಮುಂಗಾರಿನಂಥ ಕನಸ ಕುಣಿಯೋಣ ಬಾ
[01:50.51] ಒಂದೊಂದು ನಿಮಿಷಾನು ನಗು ನಗುತ ನಾವು ಬಾಳುವ
[01:55.97] ಆಗೋದೆಲ್ಲ ಅಗಲಿ ಹಾಯಾಗಿರು
[02:00.90] ಏನೇ ಎದುರಾಗಲಿ ಖುಷಿಯಾಗಿರು
[02:43.80] ಮನಸು ಬಯಸೋದೆಲ್ಲ ಸುಲಭವಾಗಿ ಸಿಗೋದಿಲ್ಲ
[02:48.87] ಕನಸು ನನಸಾದಾಗ ಸಿಗುವ ಖುಷಿಎಲ್ಲೆಲ್ಲಾ
[02:54.29] ಬರುವಾಗ ಖಾಲಿ ಹೊರಟಾಗಲೂ ಖಾಲಿ
[02:59.67] ನೋವಿಷ್ಟು ನಲಿವಿಷ್ಟು ಸರಿ ಸಮವು ಬಾಳಲ್ಲಿ
[03:05.23] ಹಿಂದೇನು ಮುಂದೇನು ನಲಿ ನಲಿದು ಬಾಳು ಬಾಳಲಿ
[03:10.53] ಆಗೋದೆಲ್ಲ ಅಗಲಿ ಹಾಯಾಗಿರು
[03:15.87] ಏನೇ ಎದುರಾಗಲಿ ಖುಷಿಯಾಗಿರು
[03:21.17] ಶಂಬೋ ಶಿವ ಶಂಕರ ಅವನಾಟ ಥರಥರ
[03:26.15] ಶಂಬೋ ಶಿವ ಶಂಕರ ಅವನಾಟ ಥರಥರ
[03:31.56] ಅಗೊಂಥರಾ ಈಗೊಂಥರಾ ಮುಂದೊಂಥರಾ
[03:38.22] ಆಗೋದೆಲ್ಲ ಆಗಲಿ ಹಾಯಾಗಿರು
[03:43.56] ಏನೇ ಎದುರಾಗಲಿ ಖುಷಿ ಆಗಿರು
[04:05.18]

⭐ Rate These Lyrics

Average: 0.0/5 • 0 ratings