Akka Nin Ganda
🎵 3000 characters
⏱️ 4:45 duration
🆔 ID: 7680491
📜 Lyrics
ಅಕ್ಕ ನಿನ್ ಗಂಡ ಹೆಂಗಿರಬೇಕು
ಲಕ ಲಕ ಅಂತ ಹೊಳಿತಿರಬೇಕು
ಪ್ರೀತಿಯಾಗಿ ನೋಡಬೇಕು
ನೀತಿಯಾಗಿ ಬಾಳಬೇಕು
ಅಕ್ಕ ನಿನ್ ಗಂಡ ಯಾರಿರಬೇಕು
ಶ್ರೀ ರಾಮಚಂದ್ರ ಆಗಿರಬೇಕು
ಮಾತು ಬಾಣವಾಗಬೇಕು
ನ್ಯಾಯ ಪ್ರಾಣವಾಗಬೇಕು
ಹೆಣ್ಣು ನೋಡಲು ಬರುವಾಗ ಗಾಡಿಯಲ್ಲಿ ಬರಬೇಕು
ಜೊತೆಯಲಿ ಒಳ್ಳೆತನ ತರಬೇಕು
ಕಾಲು ಮೇಲೆ ಕಾಲು ಹಾಕಿ dowryಯನ್ನು ಕೇಳಬಾರದು
ಮದುವೆಗೆ car-u ಗೀರು ಅನ್ನಬಾರದು
Brandy whisky ಬೀಡಿ cigarette ಮೂಸಿಯೂ ಇರಬಾರದು
ಬೆತ್ತಲೆ ಸಿನಿಮಾ ನೋಡಬಾರದು
ಮೊದಲನೇ ಲಗ್ನ ಮೊದಲ ಒಸಗೆ ನನ್ನಯ ಜೊತೆಯಲ್ಲೇ
ತಪ್ಪಿದ ಗಂಡನ ನಾ ಒಲ್ಲೆ
ಅಪ್ಪಟ ಚಿನ್ನದ ಗಂಡ ಸಿಕ್ಕಲು ನನಗೆ ಯೋಗ ಕೂಡಬೇಕು
ಗಾಳಿಯ ಗೋಪುರದಲ್ಲಿ ಅಲ್ಲಿಯವರೆಗೆ ದಿನವೂ ಕಾಯಬೇಕು
ಅಕ್ಕ ನಿನ್ ಗಂಡ ಹೆಂಗಿರಬೇಕು
ಲಕ ಲಕ ಅಂತ ಹೊಳಿತಿರಬೇಕು
ಪ್ರೀತಿಯಾಗಿ ನೋಡಬೇಕು
ನೀತಿಯಾಗಿ ಬಾಳಬೇಕು
ತಾಳಿ ಕಟ್ಟಿ ಆದಮೇಲೆ ತಾಳುವಂತೆ ಬಯ್ಯಬೇಕು
ತಕ್ಷಣವೇ ಮುದ್ದು ಮಾಡಿ ನಗಿಸಬೇಕು
ಅಕ್ಕ ಪಕ್ಕದ ಜನರೆದುರು ನನ್ನ ಮೆಚ್ಚಿಕೊಳ್ಳಬೇಕು
ನಮ್ಮಿಬ್ಬರ ಊರು ನೋಡಿ ಕರಗಬೇಕು
Cinema tent-u ಸಂತೆಯಲ್ಲಿ ಕೈ ಹಿಡಿದಿರಬೇಕು
ಪೋಲಿಗಳ ಕಾಟಕ್ಕೆ ಒದಿಬೇಕು
ತಿಂಗಳಿಗೊಮ್ಮೆ ಮೂರು ದಿನವೂ ಅಡಿಗೆಯ ಮಾಡಬೇಕು
ಅಂಥವನಿಗೆ ದಾಸಿಯಾಗಬೇಕು
ಜರಿಗೆಯಾ ಸೀರೆಯ ಕೊಡಿಸಿ ನೆರಿಗೆಯಾ ಬಿಡಿಸಿ ಅವನೇ ಉಡಿಸಬೇಕು
ಮಲ್ಲಿಗೆ ದಿಂಡನು ಮುಡಿಸಿ ಮುತ್ತನು ಸುರಿಸಿ ಬಾಗಿಲು ಮುಚ್ಚಬೇಕು
ಅಕ್ಕ ನಿನ್ ಗಂಡ ಹೆಂಗಿರ ಬೇಕು
ಲಕ ಲಕ ಅಂತ ಹೊಳಿತಿರಬೇಕು
ಪ್ರೀತಿಯಾಗಿ ನೋಡಬೇಕು
ನೀತಿಯಾಗಿ ಬಾಳಬೇಕು
ಅಕ್ಕ ನಿನ್ ಗಂಡ ಯಾರಿರಬೇಕು
ಶ್ರೀ ರಾಮಚಂದ್ರ ಆಗಿರಬೇಕು
ಮಾತು ಬಾಣವಾಗಬೇಕು
ನ್ಯಾಯ ಪ್ರಾಣವಾಗಬೇಕು
ಅಕ್ಕ ನಿನ್ ಗಂಡ

⏱️ Synced Lyrics
[00:24.24] ಅಕ್ಕ ನಿನ್ ಗಂಡ ಹೆಂಗಿರಬೇಕು
[00:29.11] ಲಕ ಲಕ ಅಂತ ಹೊಳಿತಿರಬೇಕು
[00:33.47] ಪ್ರೀತಿಯಾಗಿ ನೋಡಬೇಕು
[00:36.33] ನೀತಿಯಾಗಿ ಬಾಳಬೇಕು
[00:45.23] ಅಕ್ಕ ನಿನ್ ಗಂಡ ಯಾರಿರಬೇಕು
[00:49.54] ಶ್ರೀ ರಾಮಚಂದ್ರ ಆಗಿರಬೇಕು
[00:54.19] ಮಾತು ಬಾಣವಾಗಬೇಕು
[00:57.06] ನ್ಯಾಯ ಪ್ರಾಣವಾಗಬೇಕು
[01:06.14]
[01:29.10] ಹೆಣ್ಣು ನೋಡಲು ಬರುವಾಗ ಗಾಡಿಯಲ್ಲಿ ಬರಬೇಕು
[01:33.84] ಜೊತೆಯಲಿ ಒಳ್ಳೆತನ ತರಬೇಕು
[01:38.29] ಕಾಲು ಮೇಲೆ ಕಾಲು ಹಾಕಿ dowryಯನ್ನು ಕೇಳಬಾರದು
[01:43.37] ಮದುವೆಗೆ car-u ಗೀರು ಅನ್ನಬಾರದು
[01:47.08] Brandy whisky ಬೀಡಿ cigarette ಮೂಸಿಯೂ ಇರಬಾರದು
[01:52.88] ಬೆತ್ತಲೆ ಸಿನಿಮಾ ನೋಡಬಾರದು
[01:55.81] ಮೊದಲನೇ ಲಗ್ನ ಮೊದಲ ಒಸಗೆ ನನ್ನಯ ಜೊತೆಯಲ್ಲೇ
[02:01.44] ತಪ್ಪಿದ ಗಂಡನ ನಾ ಒಲ್ಲೆ
[02:05.77] ಅಪ್ಪಟ ಚಿನ್ನದ ಗಂಡ ಸಿಕ್ಕಲು ನನಗೆ ಯೋಗ ಕೂಡಬೇಕು
[02:12.07]
[02:14.87] ಗಾಳಿಯ ಗೋಪುರದಲ್ಲಿ ಅಲ್ಲಿಯವರೆಗೆ ದಿನವೂ ಕಾಯಬೇಕು
[02:23.57] ಅಕ್ಕ ನಿನ್ ಗಂಡ ಹೆಂಗಿರಬೇಕು
[02:27.92] ಲಕ ಲಕ ಅಂತ ಹೊಳಿತಿರಬೇಕು
[02:32.65] ಪ್ರೀತಿಯಾಗಿ ನೋಡಬೇಕು
[02:35.53] ನೀತಿಯಾಗಿ ಬಾಳಬೇಕು
[02:38.63]
[03:06.57] ತಾಳಿ ಕಟ್ಟಿ ಆದಮೇಲೆ ತಾಳುವಂತೆ ಬಯ್ಯಬೇಕು
[03:11.92] ತಕ್ಷಣವೇ ಮುದ್ದು ಮಾಡಿ ನಗಿಸಬೇಕು
[03:17.56] ಅಕ್ಕ ಪಕ್ಕದ ಜನರೆದುರು ನನ್ನ ಮೆಚ್ಚಿಕೊಳ್ಳಬೇಕು
[03:22.08] ನಮ್ಮಿಬ್ಬರ ಊರು ನೋಡಿ ಕರಗಬೇಕು
[03:25.94] Cinema tent-u ಸಂತೆಯಲ್ಲಿ ಕೈ ಹಿಡಿದಿರಬೇಕು
[03:30.10] ಪೋಲಿಗಳ ಕಾಟಕ್ಕೆ ಒದಿಬೇಕು
[03:33.85] ತಿಂಗಳಿಗೊಮ್ಮೆ ಮೂರು ದಿನವೂ ಅಡಿಗೆಯ ಮಾಡಬೇಕು
[03:38.97] ಅಂಥವನಿಗೆ ದಾಸಿಯಾಗಬೇಕು
[03:42.91] ಜರಿಗೆಯಾ ಸೀರೆಯ ಕೊಡಿಸಿ ನೆರಿಗೆಯಾ ಬಿಡಿಸಿ ಅವನೇ ಉಡಿಸಬೇಕು
[03:49.17]
[03:53.19] ಮಲ್ಲಿಗೆ ದಿಂಡನು ಮುಡಿಸಿ ಮುತ್ತನು ಸುರಿಸಿ ಬಾಗಿಲು ಮುಚ್ಚಬೇಕು
[03:58.84]
[04:01.78] ಅಕ್ಕ ನಿನ್ ಗಂಡ ಹೆಂಗಿರ ಬೇಕು
[04:05.30] ಲಕ ಲಕ ಅಂತ ಹೊಳಿತಿರಬೇಕು
[04:10.62] ಪ್ರೀತಿಯಾಗಿ ನೋಡಬೇಕು
[04:13.31] ನೀತಿಯಾಗಿ ಬಾಳಬೇಕು
[04:22.22] ಅಕ್ಕ ನಿನ್ ಗಂಡ ಯಾರಿರಬೇಕು
[04:26.89] ಶ್ರೀ ರಾಮಚಂದ್ರ ಆಗಿರಬೇಕು
[04:31.17] ಮಾತು ಬಾಣವಾಗಬೇಕು
[04:34.13] ನ್ಯಾಯ ಪ್ರಾಣವಾಗಬೇಕು
[04:43.44] ಅಕ್ಕ ನಿನ್ ಗಂಡ
[04:45.16]