Ee Preethiya Marethu
🎵 2217 characters
⏱️ 4:47 duration
🆔 ID: 7719280
📜 Lyrics
ಈ ಪ್ರೀತಿಯಾ ಮರೆತು
ಈ ಪ್ರೀತಿಯಾ ಮರೆತು
ಬಾಳೋದು ಹೇಗೆ ಹೇಳು
ನೀನಿಲ್ಲದ ಹೊತ್ತು
ನೀನಿಲ್ಲದ ಹೊತ್ತು
ನಾ ಹೇಗೆ ಕಳೆಯಲೇಳು
ಪಲ್ಲವಿ ಇಲ್ಲದ ಚರಣ
ನೇಸರನಿಲ್ಲದ ಗಗನ
ಮೋಡದೊಳಗೆ ಸೂರ್ಯ
ಇದ್ದರೂ ಬೆಳಗನೇನು
ಮನಸಿನೊಳಗೆ ನಾನು
ನೆನಪಾಗಿ ಉಳಿಯಲೇನು
ಈ ಪ್ರೀತಿಯಾ ಮರೆತು
ಈ ಪ್ರೀತಿಯಾ ಮರೆತು
ಬಾಳೋದು ಹೇಗೆ ಹೇಳು
ನೀನಿಲ್ಲದ ಹೊತ್ತು
ನೀನಿಲ್ಲದ ಹೊತ್ತು
ನಾ ಹೇಗೆ ಕಳೆಯಲೇಳು
ಅಂದು ಕೊಂಡಂಗೆಲ್ಲಾ ಜೀವನ ಸಾಗದು ಗೆಳೆಯ
ವಿಧಿಯಾ ಆಟ
ಬ್ರಹ್ಮ ಗೀಚಿದ ಬರಹಕೆ ಮುಂದಾಲೋಚನೆಯೇ ಇಲ್ಲ
ಮನಸೂ ಇಲ್ಲ
ಓ ಹೂಗಳೇ
ನಿಮಂತೆಯೇ ನಾನು
ಹೂಗಳಂತೆ ನಾನು
ನಿಮಗಾಗಿ ಬಾಳಲೇನು
ಮೇಣದಂತೆ ಹಣತೆ
ನಗುತಾ ಬೆಳಗಲೇನು
ಈ ಪ್ರೀತಿಯಾ ಮರೆತು
ಈ ಪ್ರೀತಿಯಾ ಮರೆತು
ಬಾಳೋದು ಹೇಗೆ ಹೇಳು
ನೀನಿಲ್ಲದ ಹೊತ್ತು
ನೀನಿಲ್ಲದ ಹೊತ್ತು
ನಾ ಹೇಗೆ ಕಳೆಯಲೇಳು
ಮುಂದೇನೋ ಅಂತ ಅರಿಯದೆ ತಪ್ಪು ಮಾಡಿದೆ ನಾನು
ಹಡೆದೇ ಇವನನ್ನು
ತಾಯಿ ಗರ್ಭವೇ ಕಂದನಿಗೆ ಕವಚ ಅಲ್ಲವೇ
ಯಾಕೇ ಹಡೆದೆ
ಓ ಹೂಗಳೇ
ನಿಮಂತೆಯೇ ನಾನು
ಹೂಗಳಂತೆ ನಾನು
ನಿಮಗಾಗಿ ಬಾಳಲೇನು
ಮೇಣದಂತೆ ಹಣತೆ
ನಗುತಾ ಬೆಳಗಲೇನು
ಈ ಪ್ರೀತಿಯಾ ಮರೆತು
ಈ ಪ್ರೀತಿಯಾ ಮರೆತು
ಬಾಳೋದು ಹೇಗೆ ಹೇಳು
ನೀನಿಲ್ಲದ ಹೊತ್ತು ನಾ ಹೇಗೆ ಕಳೆಯಲೇಳು
ಈ ಪ್ರೀತಿಯಾ ಮರೆತು
ಬಾಳೋದು ಹೇಗೆ ಹೇಳು
ನೀನಿಲ್ಲದ ಹೊತ್ತು
ನೀನಿಲ್ಲದ ಹೊತ್ತು
ನಾ ಹೇಗೆ ಕಳೆಯಲೇಳು
ಪಲ್ಲವಿ ಇಲ್ಲದ ಚರಣ
ನೇಸರನಿಲ್ಲದ ಗಗನ
ಮೋಡದೊಳಗೆ ಸೂರ್ಯ
ಇದ್ದರೂ ಬೆಳಗನೇನು
ಮನಸಿನೊಳಗೆ ನಾನು
ನೆನಪಾಗಿ ಉಳಿಯಲೇನು
ಈ ಪ್ರೀತಿಯಾ ಮರೆತು
ಈ ಪ್ರೀತಿಯಾ ಮರೆತು
ಬಾಳೋದು ಹೇಗೆ ಹೇಳು
ನೀನಿಲ್ಲದ ಹೊತ್ತು
ನೀನಿಲ್ಲದ ಹೊತ್ತು
ನಾ ಹೇಗೆ ಕಳೆಯಲೇಳು
ಅಂದು ಕೊಂಡಂಗೆಲ್ಲಾ ಜೀವನ ಸಾಗದು ಗೆಳೆಯ
ವಿಧಿಯಾ ಆಟ
ಬ್ರಹ್ಮ ಗೀಚಿದ ಬರಹಕೆ ಮುಂದಾಲೋಚನೆಯೇ ಇಲ್ಲ
ಮನಸೂ ಇಲ್ಲ
ಓ ಹೂಗಳೇ
ನಿಮಂತೆಯೇ ನಾನು
ಹೂಗಳಂತೆ ನಾನು
ನಿಮಗಾಗಿ ಬಾಳಲೇನು
ಮೇಣದಂತೆ ಹಣತೆ
ನಗುತಾ ಬೆಳಗಲೇನು
ಈ ಪ್ರೀತಿಯಾ ಮರೆತು
ಈ ಪ್ರೀತಿಯಾ ಮರೆತು
ಬಾಳೋದು ಹೇಗೆ ಹೇಳು
ನೀನಿಲ್ಲದ ಹೊತ್ತು
ನೀನಿಲ್ಲದ ಹೊತ್ತು
ನಾ ಹೇಗೆ ಕಳೆಯಲೇಳು
ಮುಂದೇನೋ ಅಂತ ಅರಿಯದೆ ತಪ್ಪು ಮಾಡಿದೆ ನಾನು
ಹಡೆದೇ ಇವನನ್ನು
ತಾಯಿ ಗರ್ಭವೇ ಕಂದನಿಗೆ ಕವಚ ಅಲ್ಲವೇ
ಯಾಕೇ ಹಡೆದೆ
ಓ ಹೂಗಳೇ
ನಿಮಂತೆಯೇ ನಾನು
ಹೂಗಳಂತೆ ನಾನು
ನಿಮಗಾಗಿ ಬಾಳಲೇನು
ಮೇಣದಂತೆ ಹಣತೆ
ನಗುತಾ ಬೆಳಗಲೇನು
ಈ ಪ್ರೀತಿಯಾ ಮರೆತು
ಈ ಪ್ರೀತಿಯಾ ಮರೆತು
ಬಾಳೋದು ಹೇಗೆ ಹೇಳು
ನೀನಿಲ್ಲದ ಹೊತ್ತು ನಾ ಹೇಗೆ ಕಳೆಯಲೇಳು
⏱️ Synced Lyrics
[00:00.16] ಈ ಪ್ರೀತಿಯಾ ಮರೆತು
[00:03.76]
[00:06.55] ಈ ಪ್ರೀತಿಯಾ ಮರೆತು
[00:09.95] ಬಾಳೋದು ಹೇಗೆ ಹೇಳು
[00:13.50] ನೀನಿಲ್ಲದ ಹೊತ್ತು
[00:20.57] ನೀನಿಲ್ಲದ ಹೊತ್ತು
[00:23.61] ನಾ ಹೇಗೆ ಕಳೆಯಲೇಳು
[00:27.88] ಪಲ್ಲವಿ ಇಲ್ಲದ ಚರಣ
[00:30.63] ನೇಸರನಿಲ್ಲದ ಗಗನ
[00:34.59] ಮೋಡದೊಳಗೆ ಸೂರ್ಯ
[00:37.52] ಇದ್ದರೂ ಬೆಳಗನೇನು
[00:41.15] ಮನಸಿನೊಳಗೆ ನಾನು
[00:44.13] ನೆನಪಾಗಿ ಉಳಿಯಲೇನು
[00:47.72] ಈ ಪ್ರೀತಿಯಾ ಮರೆತು
[00:51.58]
[00:54.66] ಈ ಪ್ರೀತಿಯಾ ಮರೆತು
[00:57.96] ಬಾಳೋದು ಹೇಗೆ ಹೇಳು
[01:01.56] ನೀನಿಲ್ಲದ ಹೊತ್ತು
[01:08.21] ನೀನಿಲ್ಲದ ಹೊತ್ತು
[01:11.58] ನಾ ಹೇಗೆ ಕಳೆಯಲೇಳು
[01:15.44]
[01:46.33] ಅಂದು ಕೊಂಡಂಗೆಲ್ಲಾ ಜೀವನ ಸಾಗದು ಗೆಳೆಯ
[01:52.10] ವಿಧಿಯಾ ಆಟ
[01:56.53] ಬ್ರಹ್ಮ ಗೀಚಿದ ಬರಹಕೆ ಮುಂದಾಲೋಚನೆಯೇ ಇಲ್ಲ
[02:03.02] ಮನಸೂ ಇಲ್ಲ
[02:06.47] ಓ ಹೂಗಳೇ
[02:09.79] ನಿಮಂತೆಯೇ ನಾನು
[02:13.61] ಹೂಗಳಂತೆ ನಾನು
[02:16.62] ನಿಮಗಾಗಿ ಬಾಳಲೇನು
[02:20.52] ಮೇಣದಂತೆ ಹಣತೆ
[02:23.62] ನಗುತಾ ಬೆಳಗಲೇನು
[02:27.11] ಈ ಪ್ರೀತಿಯಾ ಮರೆತು
[02:30.77]
[02:34.29] ಈ ಪ್ರೀತಿಯಾ ಮರೆತು
[02:37.57] ಬಾಳೋದು ಹೇಗೆ ಹೇಳು
[02:41.17] ನೀನಿಲ್ಲದ ಹೊತ್ತು
[02:47.94] ನೀನಿಲ್ಲದ ಹೊತ್ತು
[02:51.21] ನಾ ಹೇಗೆ ಕಳೆಯಲೇಳು
[02:55.23]
[03:28.97] ಮುಂದೇನೋ ಅಂತ ಅರಿಯದೆ ತಪ್ಪು ಮಾಡಿದೆ ನಾನು
[03:35.51] ಹಡೆದೇ ಇವನನ್ನು
[03:39.72] ತಾಯಿ ಗರ್ಭವೇ ಕಂದನಿಗೆ ಕವಚ ಅಲ್ಲವೇ
[03:45.85] ಯಾಕೇ ಹಡೆದೆ
[03:49.34] ಓ ಹೂಗಳೇ
[03:52.62] ನಿಮಂತೆಯೇ ನಾನು
[03:56.56] ಹೂಗಳಂತೆ ನಾನು
[03:59.68] ನಿಮಗಾಗಿ ಬಾಳಲೇನು
[04:03.54] ಮೇಣದಂತೆ ಹಣತೆ
[04:06.56] ನಗುತಾ ಬೆಳಗಲೇನು
[04:09.96] ಈ ಪ್ರೀತಿಯಾ ಮರೆತು
[04:14.03]
[04:16.89] ಈ ಪ್ರೀತಿಯಾ ಮರೆತು
[04:20.22] ಬಾಳೋದು ಹೇಗೆ ಹೇಳು
[04:23.57] ನೀನಿಲ್ಲದ ಹೊತ್ತು ನಾ ಹೇಗೆ ಕಳೆಯಲೇಳು
[04:31.48]
[00:03.76]
[00:06.55] ಈ ಪ್ರೀತಿಯಾ ಮರೆತು
[00:09.95] ಬಾಳೋದು ಹೇಗೆ ಹೇಳು
[00:13.50] ನೀನಿಲ್ಲದ ಹೊತ್ತು
[00:20.57] ನೀನಿಲ್ಲದ ಹೊತ್ತು
[00:23.61] ನಾ ಹೇಗೆ ಕಳೆಯಲೇಳು
[00:27.88] ಪಲ್ಲವಿ ಇಲ್ಲದ ಚರಣ
[00:30.63] ನೇಸರನಿಲ್ಲದ ಗಗನ
[00:34.59] ಮೋಡದೊಳಗೆ ಸೂರ್ಯ
[00:37.52] ಇದ್ದರೂ ಬೆಳಗನೇನು
[00:41.15] ಮನಸಿನೊಳಗೆ ನಾನು
[00:44.13] ನೆನಪಾಗಿ ಉಳಿಯಲೇನು
[00:47.72] ಈ ಪ್ರೀತಿಯಾ ಮರೆತು
[00:51.58]
[00:54.66] ಈ ಪ್ರೀತಿಯಾ ಮರೆತು
[00:57.96] ಬಾಳೋದು ಹೇಗೆ ಹೇಳು
[01:01.56] ನೀನಿಲ್ಲದ ಹೊತ್ತು
[01:08.21] ನೀನಿಲ್ಲದ ಹೊತ್ತು
[01:11.58] ನಾ ಹೇಗೆ ಕಳೆಯಲೇಳು
[01:15.44]
[01:46.33] ಅಂದು ಕೊಂಡಂಗೆಲ್ಲಾ ಜೀವನ ಸಾಗದು ಗೆಳೆಯ
[01:52.10] ವಿಧಿಯಾ ಆಟ
[01:56.53] ಬ್ರಹ್ಮ ಗೀಚಿದ ಬರಹಕೆ ಮುಂದಾಲೋಚನೆಯೇ ಇಲ್ಲ
[02:03.02] ಮನಸೂ ಇಲ್ಲ
[02:06.47] ಓ ಹೂಗಳೇ
[02:09.79] ನಿಮಂತೆಯೇ ನಾನು
[02:13.61] ಹೂಗಳಂತೆ ನಾನು
[02:16.62] ನಿಮಗಾಗಿ ಬಾಳಲೇನು
[02:20.52] ಮೇಣದಂತೆ ಹಣತೆ
[02:23.62] ನಗುತಾ ಬೆಳಗಲೇನು
[02:27.11] ಈ ಪ್ರೀತಿಯಾ ಮರೆತು
[02:30.77]
[02:34.29] ಈ ಪ್ರೀತಿಯಾ ಮರೆತು
[02:37.57] ಬಾಳೋದು ಹೇಗೆ ಹೇಳು
[02:41.17] ನೀನಿಲ್ಲದ ಹೊತ್ತು
[02:47.94] ನೀನಿಲ್ಲದ ಹೊತ್ತು
[02:51.21] ನಾ ಹೇಗೆ ಕಳೆಯಲೇಳು
[02:55.23]
[03:28.97] ಮುಂದೇನೋ ಅಂತ ಅರಿಯದೆ ತಪ್ಪು ಮಾಡಿದೆ ನಾನು
[03:35.51] ಹಡೆದೇ ಇವನನ್ನು
[03:39.72] ತಾಯಿ ಗರ್ಭವೇ ಕಂದನಿಗೆ ಕವಚ ಅಲ್ಲವೇ
[03:45.85] ಯಾಕೇ ಹಡೆದೆ
[03:49.34] ಓ ಹೂಗಳೇ
[03:52.62] ನಿಮಂತೆಯೇ ನಾನು
[03:56.56] ಹೂಗಳಂತೆ ನಾನು
[03:59.68] ನಿಮಗಾಗಿ ಬಾಳಲೇನು
[04:03.54] ಮೇಣದಂತೆ ಹಣತೆ
[04:06.56] ನಗುತಾ ಬೆಳಗಲೇನು
[04:09.96] ಈ ಪ್ರೀತಿಯಾ ಮರೆತು
[04:14.03]
[04:16.89] ಈ ಪ್ರೀತಿಯಾ ಮರೆತು
[04:20.22] ಬಾಳೋದು ಹೇಗೆ ಹೇಳು
[04:23.57] ನೀನಿಲ್ಲದ ಹೊತ್ತು ನಾ ಹೇಗೆ ಕಳೆಯಲೇಳು
[04:31.48]