Home 🎬 Bollywood 🎵 Pakistani 🎤 English Pop

Kuhu Kuhu Kogile (Pathos)

👤 K. S. Chithra 🎼 K.S. Chitra Hit Songs (Solo) ⏱️ 4:20
🎵 2441 characters
⏱️ 4:20 duration
🆔 ID: 7722858

📜 Lyrics

ಕುಹೂ ಕುಹೂ ಕೋಗಿಲೆ (ಕೋಗಿಲೆ, ಕೋಗಿಲೆ, ಕೋಗಿಲೆ)
ಕೂಗಿದೆ ಯಾಕಂತೀಯಾ

ಕುಹೂ ಕುಹೂ ಕೋಗಿಲೆ
ಕೂಗಿದೆ ಯಾಕಂತೀಯಾ
ನಿನ್ನ ಕೇಳಿದೆ ಏನಂತೀಯಾ
ಪ್ರೀತಿ ಬಂತೂ ಅದಕ್ಕೀಗ
ಅದರಿಂದ ಹೊಸ ರಾಗ
ಕೇಳಿದೆ ಏನಂತೀಯಾ
ಸುಖವಾಗಿದೆ ಹೂಂ ಅಂತೀಯಾ

ಕುಹೂ ಕುಹೂ ಕೋಗಿಲೆ
ಕೂಗಿದೆ ಯಾಕಂತೀಯಾ
ನಿನ್ನ ಕೇಳಿದೆ ಏನಂತೀಯಾ

ಸಾವಿರ ಜನುಮ ಇದ್ದರೂ ನನಗೆ
ನಿನ್ನವಳಾಗಿ ಉಳಿದಿರುವೆ
ಪ್ರೇಮದ ಕನಸ ಕಾಣುವ ಕಣ್ಣಿಗೆ
ರೆಪ್ಪೆಗಳಾಗಿ ನಾನಿರುವೆ
ನಿನ್ನಂತರಂಗ ನಾನಲ್ಲವೇ
ನಿನ್ನಾಸೆ ಎಲ್ಲಾ ನನಗಲ್ಲವೇ
ಆ ಸಾಗರದಿ ನಾ ಮುಳುಗಿದರೂ
ಆ ಪ್ರಳಯದಲಿ ನಾ ಸಿಲುಕಿದರೂ
ನಿನ್ನ ಕೂಡುವೆ ಏನಂತೀಯಾ
ಜೊತೆ ಬಾಳುವೆ ಹೂಂ ಅಂತೀಯಾ

ಕುಹೂ ಕುಹೂ ಕೋಗಿಲೆ
ಕೂಗಿದೆ ಯಾಕಂತೀಯಾ
ನಿನ್ನ ಕೇಳಿದೆ ಏನಂತೀಯಾ

ಗಂಗೆಯೇ ಕೇಳು
ಗಾಳಿಯೇ ಕೇಳು
ಇವನಿಗೆ ನನ್ನ ಮನಸಿಡುವೆ
ಹೃದಯವ ತೆರೆದು, ಮನಸನು ಪಡೆದು
ಜನುಮದ ಪ್ರೀತಿಯ ನಾನೆರೆವೆ
ಪ್ರೀತಿಯ ಊರ ನಾಯಕನೇ
ಮುತ್ತಿನ ತೇರ ಮನ್ಮಥನೇ
ನನ್ನ ಉಸಿರಿನಲಿ ನಿನ್ನ ಬಿಗಿದಿಡುವೆ
ಉಸಿರಿರೊವರೆಗೂ ನಾ ಪೂಜಿಸುವೆ
ಈ ಆಸೆಗೆ ಏನಂತೀಯಾ
ನನ್ನ ಭಾಷೆಗೆ ಹೂಂ ಅಂತೀಯಾ

ಕುಹು ಕುಹೂ ಕೋಗಿಲೆ
ಕೂಗಿದೆ ಯಾಕಂತೀಯಾ
ನಿನ್ನ ಕೇಳಿದೆ ಏನಂತೀಯಾ
ಪ್ರೀತಿ ಬಂತೂ ಅದಕ್ಕೀಗ
ಅದರಿಂದ ಹೊಸ ರಾಗ
ಕೇಳಿದೆ ಏನಂತೀಯಾ
ಸುಖವಾಗಿದೆ ಹೂಂ ಅಂತೀಯಾ
ಕೂಗಿದೆ ಯಾಕಂತೀಯಾ
ನಿನ್ನ ಕೇಳಿದೆ ಏನಂತೀಯಾ

⏱️ Synced Lyrics

[00:00.07] ಕುಹೂ ಕುಹೂ ಕೋಗಿಲೆ (ಕೋಗಿಲೆ, ಕೋಗಿಲೆ, ಕೋಗಿಲೆ)
[00:07.96] ಕೂಗಿದೆ ಯಾಕಂತೀಯಾ
[00:11.33]
[00:24.36] ಕುಹೂ ಕುಹೂ ಕೋಗಿಲೆ
[00:28.07] ಕೂಗಿದೆ ಯಾಕಂತೀಯಾ
[00:31.95] ನಿನ್ನ ಕೇಳಿದೆ ಏನಂತೀಯಾ
[00:35.86] ಪ್ರೀತಿ ಬಂತೂ ಅದಕ್ಕೀಗ
[00:39.92] ಅದರಿಂದ ಹೊಸ ರಾಗ
[00:43.10] ಕೇಳಿದೆ ಏನಂತೀಯಾ
[00:47.53] ಸುಖವಾಗಿದೆ ಹೂಂ ಅಂತೀಯಾ
[00:52.66] ಕುಹೂ ಕುಹೂ ಕೋಗಿಲೆ
[00:56.44] ಕೂಗಿದೆ ಯಾಕಂತೀಯಾ
[00:59.89] ನಿನ್ನ ಕೇಳಿದೆ ಏನಂತೀಯಾ
[01:04.95]
[01:40.23] ಸಾವಿರ ಜನುಮ ಇದ್ದರೂ ನನಗೆ
[01:44.33] ನಿನ್ನವಳಾಗಿ ಉಳಿದಿರುವೆ
[01:48.15] ಪ್ರೇಮದ ಕನಸ ಕಾಣುವ ಕಣ್ಣಿಗೆ
[01:52.21] ರೆಪ್ಪೆಗಳಾಗಿ ನಾನಿರುವೆ
[01:56.68] ನಿನ್ನಂತರಂಗ ನಾನಲ್ಲವೇ
[02:00.78] ನಿನ್ನಾಸೆ ಎಲ್ಲಾ ನನಗಲ್ಲವೇ
[02:03.83] ಆ ಸಾಗರದಿ ನಾ ಮುಳುಗಿದರೂ
[02:07.94] ಆ ಪ್ರಳಯದಲಿ ನಾ ಸಿಲುಕಿದರೂ
[02:11.63] ನಿನ್ನ ಕೂಡುವೆ ಏನಂತೀಯಾ
[02:15.61] ಜೊತೆ ಬಾಳುವೆ ಹೂಂ ಅಂತೀಯಾ
[02:20.39] ಕುಹೂ ಕುಹೂ ಕೋಗಿಲೆ
[02:24.22] ಕೂಗಿದೆ ಯಾಕಂತೀಯಾ
[02:27.84] ನಿನ್ನ ಕೇಳಿದೆ ಏನಂತೀಯಾ
[02:32.37]
[02:58.38] ಗಂಗೆಯೇ ಕೇಳು
[03:00.36] ಗಾಳಿಯೇ ಕೇಳು
[03:02.32] ಇವನಿಗೆ ನನ್ನ ಮನಸಿಡುವೆ
[03:06.32] ಹೃದಯವ ತೆರೆದು, ಮನಸನು ಪಡೆದು
[03:10.48] ಜನುಮದ ಪ್ರೀತಿಯ ನಾನೆರೆವೆ
[03:14.50] ಪ್ರೀತಿಯ ಊರ ನಾಯಕನೇ
[03:18.50] ಮುತ್ತಿನ ತೇರ ಮನ್ಮಥನೇ
[03:21.83] ನನ್ನ ಉಸಿರಿನಲಿ ನಿನ್ನ ಬಿಗಿದಿಡುವೆ
[03:26.07] ಉಸಿರಿರೊವರೆಗೂ ನಾ ಪೂಜಿಸುವೆ
[03:29.77] ಈ ಆಸೆಗೆ ಏನಂತೀಯಾ
[03:33.10] ನನ್ನ ಭಾಷೆಗೆ ಹೂಂ ಅಂತೀಯಾ
[03:38.22] ಕುಹು ಕುಹೂ ಕೋಗಿಲೆ
[03:42.49] ಕೂಗಿದೆ ಯಾಕಂತೀಯಾ
[03:45.98] ನಿನ್ನ ಕೇಳಿದೆ ಏನಂತೀಯಾ
[03:49.77] ಪ್ರೀತಿ ಬಂತೂ ಅದಕ್ಕೀಗ
[03:53.93] ಅದರಿಂದ ಹೊಸ ರಾಗ
[03:58.13] ಕೇಳಿದೆ ಏನಂತೀಯಾ
[04:01.85] ಸುಖವಾಗಿದೆ ಹೂಂ ಅಂತೀಯಾ
[04:06.27] ಕೂಗಿದೆ ಯಾಕಂತೀಯಾ
[04:09.95] ನಿನ್ನ ಕೇಳಿದೆ ಏನಂತೀಯಾ
[04:17.99]

⭐ Rate These Lyrics

Average: 0.0/5 • 0 ratings