Home 🎬 Bollywood 🎵 Pakistani 🎤 English Pop

Hogu Manase Hogu

👤 K. S. Chithra 🎼 K.S. Chitra Hit Songs (Solo) ⏱️ 3:39
🎵 1400 characters
⏱️ 3:39 duration
🆔 ID: 7722873

📜 Lyrics

ಹೋಗು ಮನಸೆ ಹೋಗು
ನನ್ನವನ ಬಳಿ ಹೋಗು

ಹೋಗು ಮನಸೆ ಹೋಗು
ನನ್ನವನ ಬಳಿ ಹೋಗು
ಮುದ್ದು ಮನಸೆ ಹೋಗು
ಅವನಲ್ಲಿರುವಲ್ಲೀ ಹೋಗು

ಅವನಂತರಂಗವನು ಬಡಿ ಬಡಿದು ನೀ ಹೇಳು
ಸುಳ್ಳಲ್ಲ ಈ ಪ್ರೀತಿ ಹೇಳಿ ಬಾ ಹೋಗು

ಹೋಗು ಮನಸೆ ಹೋಗು
ನನ್ನವನ ಬಳಿ ಹೋಗು
ಮುದ್ದು ಮನಸೆ ಹೋಗು
ಅವನಲ್ಲಿರುವಲ್ಲೀ ಹೋಗು
ಹೋಗು ಮನಸೆ ಹೋಗು,,,,

ಅವನಿಲ್ಲದೆ,,,,,, ಅವನಿಲ್ಲದೇ,,,,
ಹಸಿವಿಲ್ಲ ಧಣಿವಿಲ್ಲ ಮನ ಬತ್ತಿ ಹೋಯ್ತಲ್ಲ
ನಿಂತ ನೆಲದಲ್ಲಿ ಜಲವಿಲ್ಲ ಹಸಿರಿಲ್ಲ

ಅವನಿಲ್ಲದೆ,,,, ತಂಪಿಲ್ಲ ಇಂಪಿಲ್ಲ
ತಂಗಾಳಿಯು ಇಲ್ಲ ತಿಂಗಳ ಬೆಳಕಿಲ್ಲ
ಹೂವಲ್ಲಿ ಕಂಪಿಲ್ಲ

ಅವನಿರದ ನನ್ನ ಬಳಿ ನೀನೇಕೆ ಇರುವೆ
ಹೋಗು ಮನಸೆ ಹೋಗು
ನನ್ನವನ ಬಳಿ ಹೋಗು
ಮುದ್ದು ಮನಸೆ ಹೋಗು
ಅವನಲ್ಲಿರುವಲ್ಲೀ ಹೋಗು
ಹೋಗು ಮನಸೆ ಹೋಗು

⭐ Rate These Lyrics

Average: 0.0/5 • 0 ratings