Home 🎬 Bollywood 🎵 Pakistani 🎤 English Pop

Nannali Naanilla

👤 Udit Narayan feat. Shamitha 🎼 Kariya (Original Motion Picture Soundtrack) ⏱️ 4:13
🎵 1604 characters
⏱️ 4:13 duration
🆔 ID: 7726202

📜 Lyrics

ನನ್ನಲಿ ನಾನಿಲ್ಲ ಮನದಲಿ ನೀನೆಲ್ಲ
ನೀನಿಲ್ಲದೆ ಇನ್ನೇನು ಇಲ್ಲ

ನನ್ನಯ ತನವೆಲ್ಲ ಕೆಲೆದೆನು ನಾನೆಲ್ಲ
ಹೀಗೆಂದು ಆಗೇನೆ ಇಲ್ಲ

ನೀನೇನೆ ನಾನಾದೆ

ನಾನೇಕೇ ಹೀಗಾದೆ

ನನ್ನಲಿ ನಾನಿಲ್ಲ ಮನದಲಿ ನೀನೆಲ್ಲ
ನೀನಿಲ್ಲದೆ ಇನ್ನೇನು ಇಲ್ಲ

(I love you
I love you
I love you)

ಒ, ದೇವ ಇಂದು ಅವಳಿಲ್ಲಿ ಬಂದು
ತಾನಾಗಿ ಎಲ್ಲ ಹೇಳಲಿ

ಇಂದಾದರೂನು ನಾ ಹೇಳಲೇನು
ಆ ಧೈರ್ಯವಿಲ್ಲ ನನ್ನಲಿ
ಒ, ಮಾತಿಂದ ಮೌನ ಮರೆಯಾಗಲಿ

ನನ್ನಯ ತನವೆಲ್ಲ ಕಳೆದೆನು ನಾನೆಲ್ಲ
ಹೀಗೆಂದು ಆಗೇನೆ ಇಲ್ಲ

ಆ ಒಂದು ಮಾತು ತುಟಿಮೇಲೆ ನಿಂತು
ಧನಿ ಆಗಲೆಂದೇ ಕಾದಿದೆ

ನಾ ಹೇಳಬೇಕೇ ನೀ ಹೇಳಬೇಕೇ
ಈ ಪ್ರೀತಿ ಎಲ್ಲ ಹೇಳದೆ

ಯಾರಾದರೇನು ಅನ್ನಬಾರದೇ

ನನ್ನಲಿ ನಾನಿಲ್ಲ ಮನದಲಿ ನೀನೆಲ್ಲ
ನೀನಿಲ್ಲದೆ ಇನ್ನೇನು ಇಲ್ಲ

ನನ್ನಯ ತನವೆಲ್ಲ ಕೆಲೆದೆನು ನಾನೆಲ್ಲ
ಹೀಗೆಂದು ಆಗೇನೆ ಇಲ್ಲ

ನೀನೇನೆ ನಾನಾದೆ

ನಾನೇಕೇ ಹೀಗಾದೆ

⏱️ Synced Lyrics

[00:33.66] ನನ್ನಲಿ ನಾನಿಲ್ಲ ಮನದಲಿ ನೀನೆಲ್ಲ
[00:38.72] ನೀನಿಲ್ಲದೆ ಇನ್ನೇನು ಇಲ್ಲ
[00:43.75] ನನ್ನಯ ತನವೆಲ್ಲ ಕೆಲೆದೆನು ನಾನೆಲ್ಲ
[00:48.95] ಹೀಗೆಂದು ಆಗೇನೆ ಇಲ್ಲ
[00:53.28] ನೀನೇನೆ ನಾನಾದೆ
[00:58.67] ನಾನೇಕೇ ಹೀಗಾದೆ
[01:04.26] ನನ್ನಲಿ ನಾನಿಲ್ಲ ಮನದಲಿ ನೀನೆಲ್ಲ
[01:09.47] ನೀನಿಲ್ಲದೆ ಇನ್ನೇನು ಇಲ್ಲ
[01:17.17] (I love you
[01:19.43] I love you
[01:22.21] I love you)
[01:24.74]
[01:45.35] ಒ, ದೇವ ಇಂದು ಅವಳಿಲ್ಲಿ ಬಂದು
[01:50.54] ತಾನಾಗಿ ಎಲ್ಲ ಹೇಳಲಿ
[01:54.89]
[02:00.98] ಇಂದಾದರೂನು ನಾ ಹೇಳಲೇನು
[02:06.05] ಆ ಧೈರ್ಯವಿಲ್ಲ ನನ್ನಲಿ
[02:10.29] ಒ, ಮಾತಿಂದ ಮೌನ ಮರೆಯಾಗಲಿ
[02:15.72] ನನ್ನಯ ತನವೆಲ್ಲ ಕಳೆದೆನು ನಾನೆಲ್ಲ
[02:21.08] ಹೀಗೆಂದು ಆಗೇನೆ ಇಲ್ಲ
[02:26.00]
[02:56.93] ಆ ಒಂದು ಮಾತು ತುಟಿಮೇಲೆ ನಿಂತು
[03:01.98] ಧನಿ ಆಗಲೆಂದೇ ಕಾದಿದೆ
[03:06.30]
[03:12.45] ನಾ ಹೇಳಬೇಕೇ ನೀ ಹೇಳಬೇಕೇ
[03:17.63] ಈ ಪ್ರೀತಿ ಎಲ್ಲ ಹೇಳದೆ
[03:22.67] ಯಾರಾದರೇನು ಅನ್ನಬಾರದೇ
[03:27.37] ನನ್ನಲಿ ನಾನಿಲ್ಲ ಮನದಲಿ ನೀನೆಲ್ಲ
[03:32.65] ನೀನಿಲ್ಲದೆ ಇನ್ನೇನು ಇಲ್ಲ
[03:37.56] ನನ್ನಯ ತನವೆಲ್ಲ ಕೆಲೆದೆನು ನಾನೆಲ್ಲ
[03:42.76] ಹೀಗೆಂದು ಆಗೇನೆ ಇಲ್ಲ
[03:47.25] ನೀನೇನೆ ನಾನಾದೆ
[03:52.06] ನಾನೇಕೇ ಹೀಗಾದೆ
[04:10.92]

⭐ Rate These Lyrics

Average: 0.0/5 • 0 ratings