Home 🎬 Bollywood 🎵 Pakistani 🎤 English Pop

Avalakki Buwalakki

👤 Chethan Naik, Eesha Suchi 🎼 Chamak ⏱️ 3:06
🎵 2221 characters
⏱️ 3:06 duration
🆔 ID: 7749860

📜 Lyrics

ಅವಲಕ್ಕಿ ಬುವಲಕ್ಕಿ ಕಾಂಚನ ಮಿಣ ಮಿಣ
ಕಟ್ಕೊಂಡ್ ಮೇಲೆ ಏನ್ ಮಾಡೋಣ
ಕೊಡ್ತಾ ಇರು ಚಮಕ್ಕು

ಕಣ್ಣ ಮುಚ್ಚೆ ಕಾಡೆ ಗೂಡೆ
ಪೊಗರಿನ ಮೂಟೆ ನಮ್ಮ ಚಿಟ್ಟೆ
ದಾರ ಕಟ್ಟಿ ಹಾರಲು ಬಿಟ್ಟು
ಕೊಡ್ತಾ ಇರು ಚಮಕ್ಕು

(ಚಮಕ್ಕು
ಚಮಕ್ಕು
ಚಮಕ್ಕು)

ಗೇರ್ಗೇರ್ ಮಂಗನ
ಇವ್ಳ್ ಸೊಕ್ಕ ಮುರ್ಯಣ
ಮೂಲ್ಮೂಲೆ ಆಟನ
ಆಡ್ತಿನಿ ನೋಡಣ್ಣ

ಒಂದು ಎರಡು
ಇವ್ಳ್ make-up ಹರಡು
ಮೂರು ನಾಲ್ಕು
ಇವ್ಳ್ ಎತ್ತಿ ಬಿಸಾಕೋ

ಕಾಗೆ ಪುಕ್ಕ ಗುಬ್ಬಿ ಪುಕ್ಕ
ಹೆಕ್ಕಿ ಹಾರು ನೀ ಹಾರು ನೀ
ಕೆಸ್ತುರ್ ರಸ್ತೇಲ್ ಪ್ರಸ್ತೂರ್ ಪಿಸ್ತೂಲ್
Dateಯಿಗೆ ಸಾಯು ನೀ, ಸಾಯು ನೀ

ರತ್ತೋ ರತ್ತೋ ರಾಯನ ಮಗನೆ ನೀನು ಈಗ loser
ಬಿತ್ತೋ ಬಿತ್ತೋ ಭೀಮ ಗೆಳೆಯನೆ ನಾನೆ ನಿನ್ನhunter

Upper roller, lower roller ಎಳೆದು ತಳ್ಳುವೆ ತಳ್ಳುವೆ
ಕಚ್ಚ ಪಾಪಡ್ ಪಕ್ಕಾ ಪಾಪಡ್ ಮಾಡಿ ಮಾಡಿ ತಿನ್ನುವೆ

ಹೆ, ring-a ring-a ರೋಜ
ಸಾಕು ಢಿಂಚಕ್ ಪೂಜ
Humpty dumpty ನಾಯ್ಕಿ
ಒದೆ ತಿನ್ನೋದ್ ಯಾಕ್ಹಂಗ್ಕೆಣಿಕಿ

ಅವಲಕ್ಕಿ ಬುವಲಕ್ಕಿ ಕಾಂಚನ ಮಿಣ ಮಿಣ
ಕಟ್ಕೊಂಡ್ ಮೇಲೆ ಏನ್ ಮಾಡೋಣ
ಕೊಡ್ತಾ ಇರು ಚಮಕ್ಕು

ಕಣ್ಣ ಮುಚ್ಚೆ ಕಾಡೆ ಗೂಡೆ
ಪೊಗರಿನ ಮೂಟೆ ನಮ್ಮ ಚಿಟ್ಟೆ
ದಾರ ಕಟ್ಟಿ ಹಾರಲು ಬಿಟ್ಟು
ಕೊಡ್ತಾ ಇರು ಚಮಕ್ಕು

(ಚಮಕ್ಕು
ಚಮಕ್ಕು
ಚಮಕ್ಕು
ಚಮಕ್ಕು
ಚಮಕ್ಕು
ಚಮಕ್ಕು
ಚಮಕ್ಕು)

⏱️ Synced Lyrics

[00:22.82] ಅವಲಕ್ಕಿ ಬುವಲಕ್ಕಿ ಕಾಂಚನ ಮಿಣ ಮಿಣ
[00:25.90] ಕಟ್ಕೊಂಡ್ ಮೇಲೆ ಏನ್ ಮಾಡೋಣ
[00:27.27] ಕೊಡ್ತಾ ಇರು ಚಮಕ್ಕು
[00:28.75] ಕಣ್ಣ ಮುಚ್ಚೆ ಕಾಡೆ ಗೂಡೆ
[00:30.05] ಪೊಗರಿನ ಮೂಟೆ ನಮ್ಮ ಚಿಟ್ಟೆ
[00:31.42] ದಾರ ಕಟ್ಟಿ ಹಾರಲು ಬಿಟ್ಟು
[00:33.05] ಕೊಡ್ತಾ ಇರು ಚಮಕ್ಕು
[00:36.50] (ಚಮಕ್ಕು
[00:39.38] ಚಮಕ್ಕು
[00:42.06] ಚಮಕ್ಕು)
[00:45.49] ಗೇರ್ಗೇರ್ ಮಂಗನ
[00:46.74] ಇವ್ಳ್ ಸೊಕ್ಕ ಮುರ್ಯಣ
[00:48.48] ಮೂಲ್ಮೂಲೆ ಆಟನ
[00:49.73] ಆಡ್ತಿನಿ ನೋಡಣ್ಣ
[00:51.46] ಒಂದು ಎರಡು
[00:52.77] ಇವ್ಳ್ make-up ಹರಡು
[00:54.11] ಮೂರು ನಾಲ್ಕು
[00:55.46] ಇವ್ಳ್ ಎತ್ತಿ ಬಿಸಾಕೋ
[00:57.36] ಕಾಗೆ ಪುಕ್ಕ ಗುಬ್ಬಿ ಪುಕ್ಕ
[00:59.33] ಹೆಕ್ಕಿ ಹಾರು ನೀ ಹಾರು ನೀ
[01:02.98] ಕೆಸ್ತುರ್ ರಸ್ತೇಲ್ ಪ್ರಸ್ತೂರ್ ಪಿಸ್ತೂಲ್
[01:05.14] Dateಯಿಗೆ ಸಾಯು ನೀ, ಸಾಯು ನೀ
[01:08.70] ರತ್ತೋ ರತ್ತೋ ರಾಯನ ಮಗನೆ ನೀನು ಈಗ loser
[01:14.73] ಬಿತ್ತೋ ಬಿತ್ತೋ ಭೀಮ ಗೆಳೆಯನೆ ನಾನೆ ನಿನ್ನhunter
[01:31.64]
[01:54.04] Upper roller, lower roller ಎಳೆದು ತಳ್ಳುವೆ ತಳ್ಳುವೆ
[01:59.78] ಕಚ್ಚ ಪಾಪಡ್ ಪಕ್ಕಾ ಪಾಪಡ್ ಮಾಡಿ ಮಾಡಿ ತಿನ್ನುವೆ
[02:05.45] ಹೆ, ring-a ring-a ರೋಜ
[02:08.44] ಸಾಕು ಢಿಂಚಕ್ ಪೂಜ
[02:11.44] Humpty dumpty ನಾಯ್ಕಿ
[02:14.18] ಒದೆ ತಿನ್ನೋದ್ ಯಾಕ್ಹಂಗ್ಕೆಣಿಕಿ
[02:17.26] ಅವಲಕ್ಕಿ ಬುವಲಕ್ಕಿ ಕಾಂಚನ ಮಿಣ ಮಿಣ
[02:20.06] ಕಟ್ಕೊಂಡ್ ಮೇಲೆ ಏನ್ ಮಾಡೋಣ
[02:21.77] ಕೊಡ್ತಾ ಇರು ಚಮಕ್ಕು
[02:23.32] ಕಣ್ಣ ಮುಚ್ಚೆ ಕಾಡೆ ಗೂಡೆ
[02:24.42] ಪೊಗರಿನ ಮೂಟೆ ನಮ್ಮ ಚಿಟ್ಟೆ
[02:25.91] ದಾರ ಕಟ್ಟಿ ಹಾರಲು ಬಿಟ್ಟು
[02:27.34] ಕೊಡ್ತಾ ಇರು ಚಮಕ್ಕು
[02:31.27] (ಚಮಕ್ಕು
[02:33.73] ಚಮಕ್ಕು
[02:36.53] ಚಮಕ್ಕು
[02:39.33] ಚಮಕ್ಕು
[02:42.12] ಚಮಕ್ಕು
[02:45.27] ಚಮಕ್ಕು
[02:48.02] ಚಮಕ್ಕು)
[03:04.53]

⭐ Rate These Lyrics

Average: 0.0/5 • 0 ratings