Home 🎬 Bollywood 🎵 Pakistani 🎤 English Pop

Ivale Avalu

👤 Hariharan 🎼 Sparsha ⏱️ 5:17
🎵 1876 characters
⏱️ 5:17 duration
🆔 ID: 7754751

📜 Lyrics

ಸಾಹಿತ್ಯ: ಎಂ. ಎನ್. ವ್ಯಾಸರಾವ್
ಸಂಗೀತ: ಹಂಸಲೇಖ
ಗಾಯಕ: ಹರಿಹರನ್

ಇವಳೇ ಅವಳು ಕನಸಲಿ ಬಂದವಳು
ಅವಳೇ ಇವಳು ಮನದಲಿ ನಿಂದವಳು
ಚೆಲುವೆ ಅಂದ ಸೆಳೆದ ಮೇಲೆ
ನನ್ನ ಹೃದಯ ಪುಟದ ಮೇಲೆ
ಕವಿತೆ ಬರೆದವಳು

ಇವಳೆ ಅವಳು ಕನಸಲಿ ಬಂದವಳು
ಅವಳೆ ಇವಳು ಮನದಲಿ ನಿಂದವಳು

ಮೆಲ್ಲ ಮೆಲ್ಲ ನಡೆಯಲು ನೀ...
ನವಿಲು ನಾಚಿ ನೋಡುತಿದೆ...
ಚೆಲ್ಲಿದಂತೆ ಚೆಲುವನು ನೀ ನೀ ...
ಸುಮವು ಸೆಳೆದು ಸವಿಯುತಿದೆ.

ನಿನ್ನ,
ನೋಡಿ,
ಕಲಿಯಲಿ ಲತೆ ಬಿಂಕ .

ನಾಚಿ,
ನಗಲು,
ಅಲೆ ಅಲೆ ಸಂಗೀತ.

ನಿನ್ನ ಅಂದ, ಗಂಧದಿಂದ,
ಭ್ರಮಿಸಿ ಬಂದ ಭ್ರಮರವೊಂದು,
ಮಧುವ ಅರಸುತಿದೆ...

ಇವಳೇ ಅವಳು ಕನಸಲಿ ಬಂದವಳು
ಅವಳೇ ಇವಳು ಮನದಲಿ ನಿಂದವಳು

ಸುತ್ತಮುತ್ತ ಮುತ್ತಲು ನೀ ...
ನಿನ್ನ ಸುತ್ತ ನಾನಿರುವೆ
ನನ್ನ ಪುಟ್ಟ ಆಸೆಗೆ ನೀ
ಉಸಿರು ತುಂಬಿ ಬೆಳೆಸಿರುವೆ

ನೀನೆ ನನ್ನ, ತನುಮನ ಮಿಡಿದವಳು.
ನೀನೆ ನನ್ನ, ಅನುದಿನ ಸೆಳೆದವಳು.

ಇಂದು ಮುಂದು ಎಂದು ಬಂದು
ಹೃದಯ ತುಂಬಾ, ತುಂಬಲೆಂದು
ಪ್ರೇಮ ತಂದವಳು...

ಇವಳೇ ಅವಳು ಕನಸಲಿ ಬಂದವಳು
ಅವಳೇ ಇವಳು ಮನದಲಿ ನಿಂದವಳು

⏱️ Synced Lyrics

[00:04.12] ಸಾಹಿತ್ಯ: ಎಂ. ಎನ್. ವ್ಯಾಸರಾವ್
[00:06.20] ಸಂಗೀತ: ಹಂಸಲೇಖ
[00:10.49] ಗಾಯಕ: ಹರಿಹರನ್
[00:25.16] ಇವಳೇ ಅವಳು ಕನಸಲಿ ಬಂದವಳು
[00:40.06] ಅವಳೇ ಇವಳು ಮನದಲಿ ನಿಂದವಳು
[00:51.04] ಚೆಲುವೆ ಅಂದ ಸೆಳೆದ ಮೇಲೆ
[00:55.41] ನನ್ನ ಹೃದಯ ಪುಟದ ಮೇಲೆ
[00:59.47] ಕವಿತೆ ಬರೆದವಳು
[01:05.01] ಇವಳೆ ಅವಳು ಕನಸಲಿ ಬಂದವಳು
[01:13.42] ಅವಳೆ ಇವಳು ಮನದಲಿ ನಿಂದವಳು
[02:09.74] ಮೆಲ್ಲ ಮೆಲ್ಲ ನಡೆಯಲು ನೀ...
[02:14.74] ನವಿಲು ನಾಚಿ ನೋಡುತಿದೆ...
[02:22.81] ಚೆಲ್ಲಿದಂತೆ ಚೆಲುವನು ನೀ ನೀ ...
[02:27.35] ಸುಮವು ಸೆಳೆದು ಸವಿಯುತಿದೆ.
[02:31.19] ನಿನ್ನ,
[02:33.03] ನೋಡಿ,
[02:35.26] ಕಲಿಯಲಿ ಲತೆ ಬಿಂಕ .
[02:39.45] ನಾಚಿ,
[02:43.69] ನಗಲು,
[02:44.02] ಅಲೆ ಅಲೆ ಸಂಗೀತ.
[02:48.16] ನಿನ್ನ ಅಂದ, ಗಂಧದಿಂದ,
[02:56.17] ಭ್ರಮಿಸಿ ಬಂದ ಭ್ರಮರವೊಂದು,
[02:56.95] ಮಧುವ ಅರಸುತಿದೆ...
[03:02.06] ಇವಳೇ ಅವಳು ಕನಸಲಿ ಬಂದವಳು
[03:10.20] ಅವಳೇ ಇವಳು ಮನದಲಿ ನಿಂದವಳು
[03:14.97] ಸುತ್ತಮುತ್ತ ಮುತ್ತಲು ನೀ ...
[03:57.03] ನಿನ್ನ ಸುತ್ತ ನಾನಿರುವೆ
[04:05.10] ನನ್ನ ಪುಟ್ಟ ಆಸೆಗೆ ನೀ
[04:09.57] ಉಸಿರು ತುಂಬಿ ಬೆಳೆಸಿರುವೆ
[04:14.05] ನೀನೆ ನನ್ನ, ತನುಮನ ಮಿಡಿದವಳು.
[04:21.92] ನೀನೆ ನನ್ನ, ಅನುದಿನ ಸೆಳೆದವಳು.
[04:30.30] ಇಂದು ಮುಂದು ಎಂದು ಬಂದು
[04:34.65] ಹೃದಯ ತುಂಬಾ, ತುಂಬಲೆಂದು
[04:38.81] ಪ್ರೇಮ ತಂದವಳು...
[04:44.47] ಇವಳೇ ಅವಳು ಕನಸಲಿ ಬಂದವಳು
[04:55.31] ಅವಳೇ ಇವಳು ಮನದಲಿ ನಿಂದವಳು
[05:01.56]

⭐ Rate These Lyrics

Average: 0.0/5 • 0 ratings