Home 🎬 Bollywood 🎵 Pakistani 🎤 English Pop

Dava Dava Nadukava

👤 S.P. Balasubrahmanyam 🎼 Shhh ⏱️ 3:38
🎵 996 characters
⏱️ 3:38 duration
🆔 ID: 7815208

📜 Lyrics

ಢವ ಢವ ನಡುಕವ
ಬಿಡು ನೀ ನಲ್ಲೆ, ಇರುವೆ ಇಲ್ಲೇ
ಏಕೆ ಅಂಜಿಕೆ?
ಢವ ಢವ ನಡುಕವ

ರೋಜಾ ಹೂವಿನಂತ
ತುಟಿ ಇಂದು ಬೆದರಿ ಒಣಗಿದೆ
ನಾಚಿ ಅದರ ಕೆನ್ನೆ
ಏಕೆ ಇಂದು ಬಾಡಿ ಹೋಗಿದೆ?
ಕಣ್ಣಿನ ಹನಿಗಳ ಮಣ್ಣಿಗೆ ಚೆಲ್ಲದೆ
ಬಾರೆ ನೀ ಬಾಚಿಕೋ
ಹೆದರಿಕೆ ಏತಕೆ?

ಹುಹೂಂ ಹೆದರ ಬೇಡ
ಎಂದೂ ನಾವು ಬೇರೆಯಾಗೆವು
ಹುಹೂಂ ಭಯವೂ ಬೇಡ
ನಿನ್ನಾ ಬಿಟ್ಟು ದೂರ ಹೋಗೆನು
ನಿನಗೆ ನಾ ಬೇಲಿಯೂ
ಹಾಡುವೆ ಲಾಲಿಯು
ಹಾಯಾಗಿ ಮಲಗಿಕೋ

ಢವ ಢವ ನಡುಕವ
ಬಿಡು ನೀ ನಲ್ಲೆ, ಇರುವೆ ಇಲ್ಲೇ
ಏಕೆ ಅಂಜಿಕೆ?
ಮಲಗಿಕೋ
ಮಲಗಿಕೋ

⏱️ Synced Lyrics

[00:08.52] ಢವ ಢವ ನಡುಕವ
[00:12.27] ಬಿಡು ನೀ ನಲ್ಲೆ, ಇರುವೆ ಇಲ್ಲೇ
[00:20.62] ಏಕೆ ಅಂಜಿಕೆ?
[00:24.76] ಢವ ಢವ ನಡುಕವ
[01:00.50] ರೋಜಾ ಹೂವಿನಂತ
[01:04.77] ತುಟಿ ಇಂದು ಬೆದರಿ ಒಣಗಿದೆ
[01:12.53] ನಾಚಿ ಅದರ ಕೆನ್ನೆ
[01:16.56] ಏಕೆ ಇಂದು ಬಾಡಿ ಹೋಗಿದೆ?
[01:24.86] ಕಣ್ಣಿನ ಹನಿಗಳ ಮಣ್ಣಿಗೆ ಚೆಲ್ಲದೆ
[01:32.21] ಬಾರೆ ನೀ ಬಾಚಿಕೋ
[01:36.09] ಹೆದರಿಕೆ ಏತಕೆ?
[02:07.63] ಹುಹೂಂ ಹೆದರ ಬೇಡ
[02:11.62] ಎಂದೂ ನಾವು ಬೇರೆಯಾಗೆವು
[02:19.57] ಹುಹೂಂ ಭಯವೂ ಬೇಡ
[02:23.92] ನಿನ್ನಾ ಬಿಟ್ಟು ದೂರ ಹೋಗೆನು
[02:31.84] ನಿನಗೆ ನಾ ಬೇಲಿಯೂ
[02:35.74] ಹಾಡುವೆ ಲಾಲಿಯು
[02:39.53] ಹಾಯಾಗಿ ಮಲಗಿಕೋ
[02:43.09] ಢವ ಢವ ನಡುಕವ
[02:49.99] ಬಿಡು ನೀ ನಲ್ಲೆ, ಇರುವೆ ಇಲ್ಲೇ
[02:59.19] ಏಕೆ ಅಂಜಿಕೆ?
[03:02.86] ಮಲಗಿಕೋ
[03:07.16] ಮಲಗಿಕೋ
[03:34.23]

⭐ Rate These Lyrics

Average: 0.0/5 • 0 ratings