Haagella Nee Nodabeda
🎵 1894 characters
⏱️ 4:42 duration
🆔 ID: 8291642
📜 Lyrics
ಹಾಗೆಲ್ಲಾ ನೀ ನೋಡ ಬೇಡ
ಹೀಗೆಲ್ಲ ನೀ ಕಾಡಬೇಡ
ಈ ಮೌನ ಮಾತಾಡುವಾಗ ಮೆಲ್ಲಗೆ
ಏನೇನು ನೀ ಹೇಳಬೇಡ
ಇನ್ನೇನು ನೀ ಕೇಳಬೇಡ
ಈ ಸ್ವಪ್ನ ಪಾಲಾಗುವಾಗ ಮೆಲ್ಲಗೆ
ಹಾಡಲ್ಲಿ ಸಾಲಂತೆ ನೀನು ಇರುವಾಗ ನನ್ನೊಂದಿಗೆ
ನಾನಿನ್ನು ಹಾಡೋದು ಯಾರಿಗೆ
ಕಣ್ಣಲ್ಲಿ ನೀರಂತೆ ನೀನು ಇರುವಾಗ ನನ್ನೊಂದಿಗೆ
ನಾನಿಂತು ನೋಡೋದು ಯಾರಿಗೆ
ಬೇರೇನೆ ಭಾವ ಅಂದ ಮಾತಿಗೆ
ನೂರಾರು ರಾಗ ಮೂಕ ಪ್ರೀತಿಗೆ
ಇನ್ನೇಕೆ ದೂರು
ಮಾತಾಡು ಚೂರು
ಎಲೆಯಲ್ಲಿ ಹೂವಂತೆ ನೀನು ಇರುವಾಗ ನನ್ನೋಂದಿಗೆ
ಮುಂಜಾವು ಕಾಯೋದು ಯಾರಿಗೆ
ಒಲೆಯಲ್ಲಿ ಕಾವಂತೆ ನೀನು ಇರುವಾಗ ನನ್ನೋಂದಿಗೆ
ಈ ಜೀವ ಬೆಯೋದು ಯಾರಿಗೆ
ಈ ದಾರಿಯಲ್ಲಿ ನೆನಪೇ ಸೇತುವೆ
ಏಕಾಂಗಿಯಾಗಿ ಹೇಗೆ ನಾಟುವೆ
ದೂರಾಗೋ ಮುನ್ನಾ
ನೀ ನೊಡು ನನ್ನಾ
ಮನಸ್ಸಲ್ಲಿ ಮಳೆಯಂತೆ ನೀನು ಇರುವಾಗ ನನ್ನೊಂದಿಗೆ
ಚಂದ್ರಾಮ ಕಾಣೋದು ಯಾರಿಗೆ
ನೀರಲ್ಲಿ ಅಲೆಯಂತೆ ನೀನು ಇರುವಾಗ ನನ್ನೊಂದಿಗೆ
ತಂಗಾಳಿ ಬೀಸೋದು ಯಾರಿಗೆ
ಹಾಗೆಲ್ಲಾ ನೀ ನೋಡ ಬೇಡ
ಹೀಗೆಲ್ಲ ನೀ ಕಾಡಬೇಡ
ಈ ಮೌನ ಮಾತಾಡುವಾಗ ಮೆಲ್ಲಗೆ
ಹೀಗೆಲ್ಲ ನೀ ಕಾಡಬೇಡ
ಈ ಮೌನ ಮಾತಾಡುವಾಗ ಮೆಲ್ಲಗೆ
ಏನೇನು ನೀ ಹೇಳಬೇಡ
ಇನ್ನೇನು ನೀ ಕೇಳಬೇಡ
ಈ ಸ್ವಪ್ನ ಪಾಲಾಗುವಾಗ ಮೆಲ್ಲಗೆ
ಹಾಡಲ್ಲಿ ಸಾಲಂತೆ ನೀನು ಇರುವಾಗ ನನ್ನೊಂದಿಗೆ
ನಾನಿನ್ನು ಹಾಡೋದು ಯಾರಿಗೆ
ಕಣ್ಣಲ್ಲಿ ನೀರಂತೆ ನೀನು ಇರುವಾಗ ನನ್ನೊಂದಿಗೆ
ನಾನಿಂತು ನೋಡೋದು ಯಾರಿಗೆ
ಬೇರೇನೆ ಭಾವ ಅಂದ ಮಾತಿಗೆ
ನೂರಾರು ರಾಗ ಮೂಕ ಪ್ರೀತಿಗೆ
ಇನ್ನೇಕೆ ದೂರು
ಮಾತಾಡು ಚೂರು
ಎಲೆಯಲ್ಲಿ ಹೂವಂತೆ ನೀನು ಇರುವಾಗ ನನ್ನೋಂದಿಗೆ
ಮುಂಜಾವು ಕಾಯೋದು ಯಾರಿಗೆ
ಒಲೆಯಲ್ಲಿ ಕಾವಂತೆ ನೀನು ಇರುವಾಗ ನನ್ನೋಂದಿಗೆ
ಈ ಜೀವ ಬೆಯೋದು ಯಾರಿಗೆ
ಈ ದಾರಿಯಲ್ಲಿ ನೆನಪೇ ಸೇತುವೆ
ಏಕಾಂಗಿಯಾಗಿ ಹೇಗೆ ನಾಟುವೆ
ದೂರಾಗೋ ಮುನ್ನಾ
ನೀ ನೊಡು ನನ್ನಾ
ಮನಸ್ಸಲ್ಲಿ ಮಳೆಯಂತೆ ನೀನು ಇರುವಾಗ ನನ್ನೊಂದಿಗೆ
ಚಂದ್ರಾಮ ಕಾಣೋದು ಯಾರಿಗೆ
ನೀರಲ್ಲಿ ಅಲೆಯಂತೆ ನೀನು ಇರುವಾಗ ನನ್ನೊಂದಿಗೆ
ತಂಗಾಳಿ ಬೀಸೋದು ಯಾರಿಗೆ
ಹಾಗೆಲ್ಲಾ ನೀ ನೋಡ ಬೇಡ
ಹೀಗೆಲ್ಲ ನೀ ಕಾಡಬೇಡ
ಈ ಮೌನ ಮಾತಾಡುವಾಗ ಮೆಲ್ಲಗೆ
⏱️ Synced Lyrics
[00:31.44] ಹಾಗೆಲ್ಲಾ ನೀ ನೋಡ ಬೇಡ
[00:34.75] ಹೀಗೆಲ್ಲ ನೀ ಕಾಡಬೇಡ
[00:38.41] ಈ ಮೌನ ಮಾತಾಡುವಾಗ ಮೆಲ್ಲಗೆ
[00:45.35] ಏನೇನು ನೀ ಹೇಳಬೇಡ
[00:48.78] ಇನ್ನೇನು ನೀ ಕೇಳಬೇಡ
[00:52.03] ಈ ಸ್ವಪ್ನ ಪಾಲಾಗುವಾಗ ಮೆಲ್ಲಗೆ
[00:59.06] ಹಾಡಲ್ಲಿ ಸಾಲಂತೆ ನೀನು ಇರುವಾಗ ನನ್ನೊಂದಿಗೆ
[01:05.85] ನಾನಿನ್ನು ಹಾಡೋದು ಯಾರಿಗೆ
[01:12.59] ಕಣ್ಣಲ್ಲಿ ನೀರಂತೆ ನೀನು ಇರುವಾಗ ನನ್ನೊಂದಿಗೆ
[01:19.62] ನಾನಿಂತು ನೋಡೋದು ಯಾರಿಗೆ
[01:54.96] ಬೇರೇನೆ ಭಾವ ಅಂದ ಮಾತಿಗೆ
[02:00.87] ನೂರಾರು ರಾಗ ಮೂಕ ಪ್ರೀತಿಗೆ
[02:07.65] ಇನ್ನೇಕೆ ದೂರು
[02:14.36] ಮಾತಾಡು ಚೂರು
[02:21.10] ಎಲೆಯಲ್ಲಿ ಹೂವಂತೆ ನೀನು ಇರುವಾಗ ನನ್ನೋಂದಿಗೆ
[02:28.17] ಮುಂಜಾವು ಕಾಯೋದು ಯಾರಿಗೆ
[02:35.03] ಒಲೆಯಲ್ಲಿ ಕಾವಂತೆ ನೀನು ಇರುವಾಗ ನನ್ನೋಂದಿಗೆ
[02:42.00] ಈ ಜೀವ ಬೆಯೋದು ಯಾರಿಗೆ
[03:33.67] ಈ ದಾರಿಯಲ್ಲಿ ನೆನಪೇ ಸೇತುವೆ
[03:40.35] ಏಕಾಂಗಿಯಾಗಿ ಹೇಗೆ ನಾಟುವೆ
[03:46.92] ದೂರಾಗೋ ಮುನ್ನಾ
[03:53.80] ನೀ ನೊಡು ನನ್ನಾ
[04:00.85] ಮನಸ್ಸಲ್ಲಿ ಮಳೆಯಂತೆ ನೀನು ಇರುವಾಗ ನನ್ನೊಂದಿಗೆ
[04:07.51] ಚಂದ್ರಾಮ ಕಾಣೋದು ಯಾರಿಗೆ
[04:14.77] ನೀರಲ್ಲಿ ಅಲೆಯಂತೆ ನೀನು ಇರುವಾಗ ನನ್ನೊಂದಿಗೆ
[04:21.31] ತಂಗಾಳಿ ಬೀಸೋದು ಯಾರಿಗೆ
[04:28.06] ಹಾಗೆಲ್ಲಾ ನೀ ನೋಡ ಬೇಡ
[04:31.28] ಹೀಗೆಲ್ಲ ನೀ ಕಾಡಬೇಡ
[04:34.79] ಈ ಮೌನ ಮಾತಾಡುವಾಗ ಮೆಲ್ಲಗೆ
[04:41.07]
[00:34.75] ಹೀಗೆಲ್ಲ ನೀ ಕಾಡಬೇಡ
[00:38.41] ಈ ಮೌನ ಮಾತಾಡುವಾಗ ಮೆಲ್ಲಗೆ
[00:45.35] ಏನೇನು ನೀ ಹೇಳಬೇಡ
[00:48.78] ಇನ್ನೇನು ನೀ ಕೇಳಬೇಡ
[00:52.03] ಈ ಸ್ವಪ್ನ ಪಾಲಾಗುವಾಗ ಮೆಲ್ಲಗೆ
[00:59.06] ಹಾಡಲ್ಲಿ ಸಾಲಂತೆ ನೀನು ಇರುವಾಗ ನನ್ನೊಂದಿಗೆ
[01:05.85] ನಾನಿನ್ನು ಹಾಡೋದು ಯಾರಿಗೆ
[01:12.59] ಕಣ್ಣಲ್ಲಿ ನೀರಂತೆ ನೀನು ಇರುವಾಗ ನನ್ನೊಂದಿಗೆ
[01:19.62] ನಾನಿಂತು ನೋಡೋದು ಯಾರಿಗೆ
[01:54.96] ಬೇರೇನೆ ಭಾವ ಅಂದ ಮಾತಿಗೆ
[02:00.87] ನೂರಾರು ರಾಗ ಮೂಕ ಪ್ರೀತಿಗೆ
[02:07.65] ಇನ್ನೇಕೆ ದೂರು
[02:14.36] ಮಾತಾಡು ಚೂರು
[02:21.10] ಎಲೆಯಲ್ಲಿ ಹೂವಂತೆ ನೀನು ಇರುವಾಗ ನನ್ನೋಂದಿಗೆ
[02:28.17] ಮುಂಜಾವು ಕಾಯೋದು ಯಾರಿಗೆ
[02:35.03] ಒಲೆಯಲ್ಲಿ ಕಾವಂತೆ ನೀನು ಇರುವಾಗ ನನ್ನೋಂದಿಗೆ
[02:42.00] ಈ ಜೀವ ಬೆಯೋದು ಯಾರಿಗೆ
[03:33.67] ಈ ದಾರಿಯಲ್ಲಿ ನೆನಪೇ ಸೇತುವೆ
[03:40.35] ಏಕಾಂಗಿಯಾಗಿ ಹೇಗೆ ನಾಟುವೆ
[03:46.92] ದೂರಾಗೋ ಮುನ್ನಾ
[03:53.80] ನೀ ನೊಡು ನನ್ನಾ
[04:00.85] ಮನಸ್ಸಲ್ಲಿ ಮಳೆಯಂತೆ ನೀನು ಇರುವಾಗ ನನ್ನೊಂದಿಗೆ
[04:07.51] ಚಂದ್ರಾಮ ಕಾಣೋದು ಯಾರಿಗೆ
[04:14.77] ನೀರಲ್ಲಿ ಅಲೆಯಂತೆ ನೀನು ಇರುವಾಗ ನನ್ನೊಂದಿಗೆ
[04:21.31] ತಂಗಾಳಿ ಬೀಸೋದು ಯಾರಿಗೆ
[04:28.06] ಹಾಗೆಲ್ಲಾ ನೀ ನೋಡ ಬೇಡ
[04:31.28] ಹೀಗೆಲ್ಲ ನೀ ಕಾಡಬೇಡ
[04:34.79] ಈ ಮೌನ ಮಾತಾಡುವಾಗ ಮೆಲ್ಲಗೆ
[04:41.07]