Home 🎬 Bollywood 🎵 Pakistani 🎤 English Pop

Haago Heego (From "Saarathee")

👤 Darshan & Vaani Harikrishna 🎼 Mynaa Mynaa (Love Birds) ⏱️ 4:55
🎵 1913 characters
⏱️ 4:55 duration
🆔 ID: 8294351

📜 Lyrics

ಹಾಗೋ ಹೀಗೋ ಇದ್ದೆ ನಾನು
ನನ್ನ ಪಾಡು ಹಾಯಾಗಿ
ಕಣ್ಣ ಮುಂದೆ ಬಂದೆ ನೀನು
ಹೋದೆ ನಾನು ಹಾಳಾಗಿ
ಒಳಗೆ ಬರಲೇ ಅಂತ ಕೇಳೋ ಸೌಜನ್ಯನೆ ಇಲ್ಲ ನಿನಗೆ
ನೀನಾಗಿಯೇ ನುಗ್ಗಿ ನುಗ್ಗಿ ನುಗ್ಗಿ ಬಂದೆ

ಹಾಗೋ ಹೀಗೋ ಇದ್ದೆ ನಾನು
ನನ್ನ ಪಾಡು ಹಾಯಾಗಿ
ಕಣ್ಣ ಮುಂದೆ ಬಂದೆ ನೀನು
ಹೋದೆ ನಾನು ಹಾಳಾಗಿ

ಖಾಲಿನೆ ಕುಂತಿದ್ದೆ ಕಾಲನ ನೂಕಿದ್ದೆ
ಅದ್ಯಾವಾಗಾಯ್ತೋ ನಿನ್ನ ಪರಿಚಯ
ನೀನಾಗಿ ತಳ್ಳಿದ್ದೋ ನಾನಾಗಿ ಬಿದ್ದಿದ್ದೋ
ಪ್ರೀತಿಯ ಕೆಟ್ಟ ತುಂಬ ತಾಪತ್ರಯ
ಹೆಣ್ತನ ಜುರುಗಿತು ಎದೆ ಕದ ಕದಲಿತು
ಸಲಾಮಿದೆ ತಗೋ ಪ್ರಿಯ

ಹಾಗೋ ಹೀಗೋ ಇದ್ದೆ ನಾನು
ನನ್ನ ಪಾಡು ಹಾಯಾಗಿ
ಕಣ್ಣ ಮುಂದೆ ಬಂದೆ ನೀನು
ಹೋದೆ ನಾನು ಹಾಳಾಗಿ

ಕೊಟೇನ ಕಟ್ತೀಯೋ ಜೋಪಡಿಲೇ ಇಡ್ತಿಯೋ
ನಾನಂತು ಈಗ ನಿನ್ನೆ ನಂಬಿಕೊಂಡೇ
ಮಾತನ್ನೇ ಕೊಡ್ತಿಯೋ. ಕೊಟ್ಟಂತೆ ಕಾಯ್ತಿಯೋ.
ಬೇರೇನೂ ಬೇಕಾಗಿಲ್ಲ ನೆಚ್ಚಿಕೊಂಡೆ
ತನುವಿದು ಗಡ ಗಡ. ಮನದಲ್ಲಿ ಮಂಪದ
ಸಲಾಮಿದೆ ತಗೋ ಪ್ರಿಯ

ಹಾಗೋ ಹೀಗೋ ಇದ್ದೆ ನಾನು
ನನ್ನ ಪಾಡು ಹಾಯಾಗಿ
ಕಣ್ಣ ಮುಂದೆ ಬಂದೆ ನೀನು
ಹೋದೆ ನಾನು ಹಾಳಾಗಿ.

⏱️ Synced Lyrics

[00:35.42] ಹಾಗೋ ಹೀಗೋ ಇದ್ದೆ ನಾನು
[00:40.36] ನನ್ನ ಪಾಡು ಹಾಯಾಗಿ
[00:44.88] ಕಣ್ಣ ಮುಂದೆ ಬಂದೆ ನೀನು
[00:49.39] ಹೋದೆ ನಾನು ಹಾಳಾಗಿ
[00:54.27] ಒಳಗೆ ಬರಲೇ ಅಂತ ಕೇಳೋ ಸೌಜನ್ಯನೆ ಇಲ್ಲ ನಿನಗೆ
[01:04.00] ನೀನಾಗಿಯೇ ನುಗ್ಗಿ ನುಗ್ಗಿ ನುಗ್ಗಿ ಬಂದೆ
[01:08.53] ಹಾಗೋ ಹೀಗೋ ಇದ್ದೆ ನಾನು
[01:12.52] ನನ್ನ ಪಾಡು ಹಾಯಾಗಿ
[01:17.42] ಕಣ್ಣ ಮುಂದೆ ಬಂದೆ ನೀನು
[01:22.08] ಹೋದೆ ನಾನು ಹಾಳಾಗಿ
[01:28.46]
[02:14.70] ಖಾಲಿನೆ ಕುಂತಿದ್ದೆ ಕಾಲನ ನೂಕಿದ್ದೆ
[02:19.05] ಅದ್ಯಾವಾಗಾಯ್ತೋ ನಿನ್ನ ಪರಿಚಯ
[02:23.45] ನೀನಾಗಿ ತಳ್ಳಿದ್ದೋ ನಾನಾಗಿ ಬಿದ್ದಿದ್ದೋ
[02:28.55] ಪ್ರೀತಿಯ ಕೆಟ್ಟ ತುಂಬ ತಾಪತ್ರಯ
[02:32.85] ಹೆಣ್ತನ ಜುರುಗಿತು ಎದೆ ಕದ ಕದಲಿತು
[02:42.38] ಸಲಾಮಿದೆ ತಗೋ ಪ್ರಿಯ
[02:47.22] ಹಾಗೋ ಹೀಗೋ ಇದ್ದೆ ನಾನು
[02:51.62] ನನ್ನ ಪಾಡು ಹಾಯಾಗಿ
[02:56.43] ಕಣ್ಣ ಮುಂದೆ ಬಂದೆ ನೀನು
[03:00.98] ಹೋದೆ ನಾನು ಹಾಳಾಗಿ
[03:06.80]
[03:57.83] ಕೊಟೇನ ಕಟ್ತೀಯೋ ಜೋಪಡಿಲೇ ಇಡ್ತಿಯೋ
[04:02.80] ನಾನಂತು ಈಗ ನಿನ್ನೆ ನಂಬಿಕೊಂಡೇ
[04:07.62] ಮಾತನ್ನೇ ಕೊಡ್ತಿಯೋ. ಕೊಟ್ಟಂತೆ ಕಾಯ್ತಿಯೋ.
[04:12.13] ಬೇರೇನೂ ಬೇಕಾಗಿಲ್ಲ ನೆಚ್ಚಿಕೊಂಡೆ
[04:16.78] ತನುವಿದು ಗಡ ಗಡ. ಮನದಲ್ಲಿ ಮಂಪದ
[04:25.58] ಸಲಾಮಿದೆ ತಗೋ ಪ್ರಿಯ
[04:30.95] ಹಾಗೋ ಹೀಗೋ ಇದ್ದೆ ನಾನು
[04:35.60] ನನ್ನ ಪಾಡು ಹಾಯಾಗಿ
[04:39.93] ಕಣ್ಣ ಮುಂದೆ ಬಂದೆ ನೀನು
[04:44.87] ಹೋದೆ ನಾನು ಹಾಳಾಗಿ.
[04:51.16]

⭐ Rate These Lyrics

Average: 0.0/5 • 0 ratings