Bisilu Kudure
🎵 2616 characters
⏱️ 3:17 duration
🆔 ID: 8414336
📜 Lyrics
ಬಿಸಿಲು ಕುದುರೆಯೊಂದು ಎದಯಿಂದ ಓಡಿದಂತೆ
ಅವಳ ನೆನಪಿನಿಂದ ನದಿಯೊಂದು ಮೂಡಿದಂತೆ
ಕಣ್ಣು ಕಂಬನಿಯ ಮುಚ್ಚಿಡಲು ಹೆದರುವುದು
ನೆನ್ನೆ ಮೊನ್ನೆಗಳ ಎತ್ತಿಡಲಿ ಅನಿಸುವುದು
ಕೆಳಗೆ ಬಂದು ಮರಳಿ ಹೋದ ಹಾಳಾದ ಚಂದಿರ
ಅವಳು ಹೋದ ಮೇಲೆ ಬಂದನೋ ಒಂದೇ ಸುಂದರ
ಬರೆದು ಕೊಂಡೆ ಹಣೆಯ ರಂಗೋಲಿ
ಇನ್ನು ಮುಂದೆ ವಿರಹ ಮಾಮೂಲಿ
ನನ್ನ ನೆರಳಿಗೂ ದಾರಿ ಮರೆಯುತಿದೆ
ಕುರುಡು ಕನಸಿಗೆ ನೆನಪೇ ದೀವಟಿಗೆ
ಹೃದಯದ ತೋಟದೊಳಗಡೆ ಎಂದು ಅರಳದ ಹೂವಿನ ಬೆಳವಣಿಗೆ
ಎಲ್ಲಿಗೋ ಹೊರಟು ಹೋಗಿದೆ ನಂಗೂ ತಿಳಿಯದೆ ನನ್ನಯ ಮುಗುಳುನಗೆ

ಕಣ್ಣಿನ ಕಡಲಲಿ ಮುಳುಗಡೆ ಆಗಿದೆ ನಾನೆ ಬಿಟ್ಟ ದೋಣಿ
ನೆನ್ನೆಯ ಪ್ರಶ್ನೆಗೆ ಉತ್ತರ ಎಲ್ಲಿದೆ ಅವಳು ತುಂಬಾ ಮೌನಿ
ಮೊದಲಿನಿಂದ ಮೋಹಿಸುವೆನು ಮರಳಿ ಬಂದರೆ ಅವಳು
ನನಗೂ ಗೊತ್ತು ಅವಳು ಬರಳೂ ನನ್ನ ಸ್ವಪ್ನದಲೂ

⏱️ Synced Lyrics
[00:03.16] ಬಿಸಿಲು ಕುದುರೆಯೊಂದು ಎದಯಿಂದ ಓಡಿದಂತೆ
[00:09.70] ಅವಳ ನೆನಪಿನಿಂದ ನದಿಯೊಂದು ಮೂಡಿದಂತೆ
[00:16.61] ಕಣ್ಣು ಕಂಬನಿಯ ಮುಚ್ಚಿಡಲು ಹೆದರುವುದು
[00:23.64] ನೆನ್ನೆ ಮೊನ್ನೆಗಳ ಎತ್ತಿಡಲಿ ಅನಿಸುವುದು
[00:30.61] ಕೆಳಗೆ ಬಂದು ಮರಳಿ ಹೋದ ಹಾಳಾದ ಚಂದಿರ
[00:37.35] ಅವಳು ಹೋದ ಮೇಲೆ ಬಂದನೋ ಒಂದೇ ಸುಂದರ
[00:44.62] ಬರೆದು ಕೊಂಡೆ ಹಣೆಯ ರಂಗೋಲಿ
[00:51.37] ಇನ್ನು ಮುಂದೆ ವಿರಹ ಮಾಮೂಲಿ
[00:58.51] ನನ್ನ ನೆರಳಿಗೂ ದಾರಿ ಮರೆಯುತಿದೆ
[01:04.63] ಕುರುಡು ಕನಸಿಗೆ ನೆನಪೇ ದೀವಟಿಗೆ
[01:11.32] ಹೃದಯದ ತೋಟದೊಳಗಡೆ ಎಂದು ಅರಳದ ಹೂವಿನ ಬೆಳವಣಿಗೆ
[01:15.73] ಎಲ್ಲಿಗೋ ಹೊರಟು ಹೋಗಿದೆ ನಂಗೂ ತಿಳಿಯದೆ ನನ್ನಯ ಮುಗುಳುನಗೆ
[01:22.51] ಹೃದಯದ ತೋಟದೊಳಗಡೆ ಎಂದು ಅರಳದ ಹೂವಿನ ಬೆಳವಣಿಗೆ
[01:29.54] ಎಲ್ಲಿಗೋ ಹೊರಟು ಹೋಗಿದೆ ನಂಗೂ ತಿಳಿಯದೆ ನನ್ನಯ ಮುಗುಳುನಗೆ
[01:36.83]
[01:39.68] ಬಿಸಿಲು ಕುದುರೆಯೊಂದು ಎದಯಿಂದ ಓಡಿದಂತೆ
[01:46.40] ಅವಳ ನೆನಪಿನಿಂದ ನದಿಯೊಂದು ಮೂಡಿದಂತೆ
[01:54.61]
[02:06.19] ಕಣ್ಣಿನ ಕಡಲಲಿ ಮುಳುಗಡೆ ಆಗಿದೆ ನಾನೆ ಬಿಟ್ಟ ದೋಣಿ
[02:12.69] ನೆನ್ನೆಯ ಪ್ರಶ್ನೆಗೆ ಉತ್ತರ ಎಲ್ಲಿದೆ ಅವಳು ತುಂಬಾ ಮೌನಿ
[02:20.36] ಮೊದಲಿನಿಂದ ಮೋಹಿಸುವೆನು ಮರಳಿ ಬಂದರೆ ಅವಳು
[02:27.15] ನನಗೂ ಗೊತ್ತು ಅವಳು ಬರಳೂ ನನ್ನ ಸ್ವಪ್ನದಲೂ
[02:33.89] ಹೃದಯದ ತೋಟದೊಳಗಡೆ ಎಂದು ಅರಳದ ಹೂವಿನ ಬೆಳವಣಿಗೆ
[02:40.85] ಎಲ್ಲಿಗೋ ಹೊರಟು ಹೋಗಿದೆ ನಂಗೂ ತಿಳಿಯದೆ ನನ್ನಯ ಮುಗುಳುನಗೆ
[02:47.61] ಹೃದಯದ ತೋಟದೊಳಗಡೆ ಎಂದು ಅರಳದ ಹೂವಿನ ಬೆಳವಣಿಗೆ
[02:54.80] ಎಲ್ಲಿಗೋ ಹೊರಟು ಹೋಗಿದೆ ನಂಗೂ ತಿಳಿಯದೆ ನನ್ನಯ ಮುಗುಳುನಗೆ
[03:02.95] ಬಿಸಿಲು ಕುದುರೆಯೊಂದು ಎದಯಿಂದ ಓಡಿದಂತೆ
[03:09.93] ಅವಳ ನೆನಪಿನಿಂದ ನದಿಯೊಂದು ಮೂಡಿದಂತೆ
[03:17.22]