Home 🎬 Bollywood 🎵 Pakistani 🎤 English Pop

Akaasha Bhoomigala

👤 Dr. Rajkumar 🎼 Songs On Anjaneya ⏱️ 4:27
🎵 3541 characters
⏱️ 4:27 duration
🆔 ID: 8709154

📜 Lyrics

ಜಗದ ಶಕ್ತಿಗಳೆಲ್ಲ ಒಂದಾಗಿ ನಿಂತಿತೋ
ಜಗವೆಲ್ಲಾ ಆಕ್ರಮಿಸಿ ಈ ಆಕಾರ ಬಂದಿತೋ
ಕರಿಮುಗಿಲೆ ಕೇಶವೋ
ಸೂರ್ಯ-ಚಂದ್ರರೇ ನಯನಗಳೋ
ಸುಳಿವ ಮಿಂಚಿಗಳೇ ನಗೆಯೋ
ಸಿಡಿಲಿಗುಡುಗಳೆಲ್ಲ ನೀನಾಡುವ ನುಡಿಯೋ
ಮೇರುಪರ್ವತವೇ ನೀ ಹಿಡಿದ ಗಧೆಯೋ
ಪಾದಕಮಲಗಳೆರಡು ಪಾತಾಳದಲ್ಲಿದೆಯೋ
ಅಂಜನಾ ತನಯ ವೀರಾಂಜನೇಯ ಮಾರುತಿರಾಯ

ಆಕಾಶ ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನು
ಆಕಾಶ ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನು
ಕಣ್ಣುಗಳ ಕೋರೈಸುವ ಕಾಂತಿ ಚೆಲ್ಲುವ ಈ ಭವ್ಯ ರೂಪವೇನು
ಆಕಾಶ ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನು

ನೋಡುವ ಬಗೆ ಹೇಗೆ ನಿನ್ನ, ಬೇಡುವ ಬಗೆ ಹೇಗೆ ನಿನ್ನ
ಪಾದ ಹುಡುಕಲಾರೆ ಹನುಮ ಮೊಗವ ಕಾಣಲಾರೆ

ನೋಡುವ ಬಗೆ ಹೇಗೆ ನಿನ್ನ, ಬೇಡುವ ಬಗೆ ಹೇಗೆ ನಿನ್ನ
ಪಾದ ಹುಡುಕಲಾರೆ ಹನುಮ ಮೊಗವ ಕಾಣಲಾರೆ
ಕೋಟಿ ಕಣ್ಣು ಸಾಲದಯ್ಯ ನಿನ್ನ ರೂಪ ತುಂಬಿಕೊಳಲು
ಹೇಗೆ ನಿನ್ನ ಕಾಣಲಯ್ಯ ಹೀಗೆ ನಿಲ್ಲಲು
ನಿಂತ ರೀತಿಯೋ ತನುವ ಕಾಂತಿಯೋ
ಉರಿವ ಸೂರ್ಯ ಹಣತೆ ದೀಪದಂತೆ ಕಾಣುತಿರಲು ಹೀಗೆ
ಆಕಾಶ ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನೋ

ನಿನ್ನ ಉಸಿರ ಬಿಸಿಗೆ ಹೆದರಿ ನದಿಗಳಾವಿಯಾಗುತಿರಲು
ದಿವ್ಯ ರೂಪ ಕಂಡ ಗಿರಿಗಳೆಲ್ಲ ನಡುಗುತಿರಲು
ನಿನ್ನ ಉಸಿರ ಬಿಸಿಗೆ ಹೆದರಿ ನದಿಗಳಾವಿಯಾಗುತಿರಲು
ದಿವ್ಯ ರೂಪ ಕಂಡ ಗಿರಿಗಳೆಲ್ಲ ನಡುಗುತಿರಲು
ನಿನ್ನ ಭಾರ ತಾಳೆನೆಂದು ಭೂಮಿ ಕುಸಿದು ಹೋಗುತಿರಲು
ಎಲ್ಲಿ ನಾನು ನಿಲ್ಲಲಯ್ಯ ನಿನ್ನ ನೋಡಲು
ರೋಮ ರೋಮದಿ ರಾಮನಾಮವು (ರಾಮ್, ರಾಮ್)
ರೋಮ ರೋಮದಿ ರಾಮನಾಮವು (ರಾಮ್, ರಾಮ್, ರಾಮ್, ರಾಮ್)
ಶಂಖನಾದ ತಾಳವಾದ್ಯ
ಶಂಖನಾದ ತಾಳವಾದ್ಯ ದಶದಿಕ್ಕಲು ಮೊಳಗುತಿರಲು

ಆಕಾಶ ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನು
ಆಕಾಶ ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನು
ಕಣ್ಣುಗಳೆಲ್ಲ ಕೋರೈಸುವ ಕಾಂತಿ ಚೆಲ್ಲುವ ಈ ಭವ್ಯ ರೂಪವೇನು

ಆಕಾಶ ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನು
ನಿನ್ನ ಈ ಆಕಾರವೇನು
ನಿನ್ನ ಈ ಆಕಾರವೇನು

⏱️ Synced Lyrics

[00:16.10] ಜಗದ ಶಕ್ತಿಗಳೆಲ್ಲ ಒಂದಾಗಿ ನಿಂತಿತೋ
[00:19.53] ಜಗವೆಲ್ಲಾ ಆಕ್ರಮಿಸಿ ಈ ಆಕಾರ ಬಂದಿತೋ
[00:24.98] ಕರಿಮುಗಿಲೆ ಕೇಶವೋ
[00:27.01] ಸೂರ್ಯ-ಚಂದ್ರರೇ ನಯನಗಳೋ
[00:29.66] ಸುಳಿವ ಮಿಂಚಿಗಳೇ ನಗೆಯೋ
[00:32.95] ಸಿಡಿಲಿಗುಡುಗಳೆಲ್ಲ ನೀನಾಡುವ ನುಡಿಯೋ
[00:36.26] ಮೇರುಪರ್ವತವೇ ನೀ ಹಿಡಿದ ಗಧೆಯೋ
[00:40.12] ಪಾದಕಮಲಗಳೆರಡು ಪಾತಾಳದಲ್ಲಿದೆಯೋ
[00:43.95] ಅಂಜನಾ ತನಯ ವೀರಾಂಜನೇಯ ಮಾರುತಿರಾಯ
[00:50.57]
[00:54.74] ಆಕಾಶ ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನು
[01:03.72] ಆಕಾಶ ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನು
[01:11.84] ಕಣ್ಣುಗಳ ಕೋರೈಸುವ ಕಾಂತಿ ಚೆಲ್ಲುವ ಈ ಭವ್ಯ ರೂಪವೇನು
[01:21.80] ಆಕಾಶ ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನು
[01:30.98]
[01:45.40] ನೋಡುವ ಬಗೆ ಹೇಗೆ ನಿನ್ನ, ಬೇಡುವ ಬಗೆ ಹೇಗೆ ನಿನ್ನ
[01:49.61] ಪಾದ ಹುಡುಕಲಾರೆ ಹನುಮ ಮೊಗವ ಕಾಣಲಾರೆ
[01:53.97]
[01:58.72] ನೋಡುವ ಬಗೆ ಹೇಗೆ ನಿನ್ನ, ಬೇಡುವ ಬಗೆ ಹೇಗೆ ನಿನ್ನ
[02:03.33] ಪಾದ ಹುಡುಕಲಾರೆ ಹನುಮ ಮೊಗವ ಕಾಣಲಾರೆ
[02:08.59] ಕೋಟಿ ಕಣ್ಣು ಸಾಲದಯ್ಯ ನಿನ್ನ ರೂಪ ತುಂಬಿಕೊಳಲು
[02:12.78] ಹೇಗೆ ನಿನ್ನ ಕಾಣಲಯ್ಯ ಹೀಗೆ ನಿಲ್ಲಲು
[02:17.67] ನಿಂತ ರೀತಿಯೋ ತನುವ ಕಾಂತಿಯೋ
[02:21.96] ಉರಿವ ಸೂರ್ಯ ಹಣತೆ ದೀಪದಂತೆ ಕಾಣುತಿರಲು ಹೀಗೆ
[02:26.31] ಆಕಾಶ ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನೋ
[02:35.17]
[02:53.03] ನಿನ್ನ ಉಸಿರ ಬಿಸಿಗೆ ಹೆದರಿ ನದಿಗಳಾವಿಯಾಗುತಿರಲು
[02:56.54] ದಿವ್ಯ ರೂಪ ಕಂಡ ಗಿರಿಗಳೆಲ್ಲ ನಡುಗುತಿರಲು
[03:01.37] ನಿನ್ನ ಉಸಿರ ಬಿಸಿಗೆ ಹೆದರಿ ನದಿಗಳಾವಿಯಾಗುತಿರಲು
[03:05.79] ದಿವ್ಯ ರೂಪ ಕಂಡ ಗಿರಿಗಳೆಲ್ಲ ನಡುಗುತಿರಲು
[03:10.08] ನಿನ್ನ ಭಾರ ತಾಳೆನೆಂದು ಭೂಮಿ ಕುಸಿದು ಹೋಗುತಿರಲು
[03:15.00] ಎಲ್ಲಿ ನಾನು ನಿಲ್ಲಲಯ್ಯ ನಿನ್ನ ನೋಡಲು
[03:19.29] ರೋಮ ರೋಮದಿ ರಾಮನಾಮವು (ರಾಮ್, ರಾಮ್)
[03:24.06] ರೋಮ ರೋಮದಿ ರಾಮನಾಮವು (ರಾಮ್, ರಾಮ್, ರಾಮ್, ರಾಮ್)
[03:28.34] ಶಂಖನಾದ ತಾಳವಾದ್ಯ
[03:35.09] ಶಂಖನಾದ ತಾಳವಾದ್ಯ ದಶದಿಕ್ಕಲು ಮೊಳಗುತಿರಲು
[03:39.39] ಆಕಾಶ ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನು
[03:48.13] ಆಕಾಶ ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನು
[03:57.20] ಕಣ್ಣುಗಳೆಲ್ಲ ಕೋರೈಸುವ ಕಾಂತಿ ಚೆಲ್ಲುವ ಈ ಭವ್ಯ ರೂಪವೇನು
[04:06.36] ಆಕಾಶ ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನು
[04:14.89] ನಿನ್ನ ಈ ಆಕಾರವೇನು
[04:19.27] ನಿನ್ನ ಈ ಆಕಾರವೇನು
[04:27.29]

⭐ Rate These Lyrics

Average: 0.0/5 • 0 ratings