Home 🎬 Bollywood 🎵 Pakistani 🎤 English Pop

Ilijaaru Haadi Idu

👤 Vijay Prakash 🎼 Kendasampige ⏱️ 3:40
🎵 2458 characters
⏱️ 3:40 duration
🆔 ID: 8864813

📜 Lyrics

ಇಳಿಜಾರು ಹಾದಿ ಇದು ಮುಗಿದಂತೆ ಕಾಣುವುದು
ಹಿಂದಿರುಗಿ ನೋಡಿದರೆ ಅಲ್ಲೊಂದು ತುದಿ
ಮುಂತಿರುಗಿ ಓಡಿದರೆ ಮುಂದೊಂದು ತುದಿ
ಅಂಗಾಲಿಗೆ ಭೂಮಿಯನ್ನೇ ಕಟ್ಟಿ ಕೊಂಡ ಕಾಲು
ಎಲ್ಲಿ ಹೋದರೇನು ಎಲ್ಲಿ ಬಂದರೇನು
ಎಲ್ಲಿ ನಿಂತರೇನು ಎಲ್ಲಿ ಕುಂತರೇನು

ಇಳಿಜಾರು ಹಾದಿ ಇದು ಮುಗಿದಂತೆ ಕಾಣುವುದು
ಹಿಂದಿರುಗಿ ನೋಡಿದರೆ ಅಲ್ಲೊಂದು ತುದಿ
ಮುಂತಿರುಗಿ ಓಡಿದರೆ ಮುಂದೊಂದು ತುದಿ

ಎರಡು ತುದಿಗಳ ನಡುವೆ ಗೆರೆಯನೆಳೆದರೆ ದಾರಿ
ಮೂರು ಗುರಿಗಳನಡುವೆ ಅಡಗಿ ಕೂತಿದೆ ಗೋರಿ
ಮುಗಿಯಿತೆನ್ನುವ ಪಯಣ ಇಲ್ಲ ಎಲ್ಲೂ
ಆದಿ ಅಂತ್ಯಗಳೆರಡು ಸುಳ್ಳೇ ಸುಳ್ಳು
ಅಂಗಾಲಿಗೆ ಕೆಂಡವನ್ನೇ ಕಟ್ಟಿಕೊಂಡ ಕಾಲು
ಎಲ್ಲಿ ನಿಂತರೇನು ಎಲ್ಲಿ ಕುಂತರೇನು
ಎಲ್ಲಿ ಹೋದರೇನು ಎಲ್ಲಿ ಬಂದರೇನು

ಇಳಿಜಾರು ಹಾದಿ ಇದು ಮುಗಿದಂತೆ ಕಾಣುವುದು
ಹಿಂದಿರುಗಿ ನೋಡಿದರೆ ಅಲ್ಲೊಂದು ತುದಿ
ಮುಂತಿರುಗಿ ಓಡಿದರೆ ಮುಂದೊಂದು ತುದಿ

ಊರು ಊರು ನಡುವೆ tar-u ಹುಯ್ದವರಾರು
ಮೈಲಿಗಲ್ಲನು ಊರಿ ಊರು ಅಂದವರಾರು
ಯಾರ ತೋರ ಬೆರಳ ನಂಬಿ ಬಂದೆವು
ನಾವೇ ನಮ್ಮ ನೆರಳ ಎಂದೋ ಕೊಂದೇವು
ಎಲ್ಲ ಪಯಣದ ದಿಕ್ಕು ಮಣ್ಣು ಎಂದಮೇಲೆ
ಜೀವವಿದ್ದರೇನು ಇಲ್ಲದಿದ್ದರೇನು
ದಾರಿಯೆಂದರೇನು ದಿಕ್ಕು ಎಂದರೇನು

ಇಳಿಜಾರು ಹಾದಿ ಇದು ಮುಗಿದಂತೆ ಕಾಣುವುದು
ಹಿಂದಿರುಗಿ ನೋಡಿದರೆ ಅಲ್ಲೊಂದು ತುದಿ
ಮುಂತಿರುಗಿ ಓಡಿದರೆ ಮುಂದೊಂದು ತುದಿ

⏱️ Synced Lyrics

[00:00.18] ಇಳಿಜಾರು ಹಾದಿ ಇದು ಮುಗಿದಂತೆ ಕಾಣುವುದು
[00:05.39] ಹಿಂದಿರುಗಿ ನೋಡಿದರೆ ಅಲ್ಲೊಂದು ತುದಿ
[00:10.77] ಮುಂತಿರುಗಿ ಓಡಿದರೆ ಮುಂದೊಂದು ತುದಿ
[00:16.10] ಅಂಗಾಲಿಗೆ ಭೂಮಿಯನ್ನೇ ಕಟ್ಟಿ ಕೊಂಡ ಕಾಲು
[00:21.33] ಎಲ್ಲಿ ಹೋದರೇನು ಎಲ್ಲಿ ಬಂದರೇನು
[00:26.61] ಎಲ್ಲಿ ನಿಂತರೇನು ಎಲ್ಲಿ ಕುಂತರೇನು
[00:31.88]
[00:34.71] ಇಳಿಜಾರು ಹಾದಿ ಇದು ಮುಗಿದಂತೆ ಕಾಣುವುದು
[00:40.08] ಹಿಂದಿರುಗಿ ನೋಡಿದರೆ ಅಲ್ಲೊಂದು ತುದಿ
[00:45.41] ಮುಂತಿರುಗಿ ಓಡಿದರೆ ಮುಂದೊಂದು ತುದಿ
[00:51.98]
[01:09.46] ಎರಡು ತುದಿಗಳ ನಡುವೆ ಗೆರೆಯನೆಳೆದರೆ ದಾರಿ
[01:17.26] ಮೂರು ಗುರಿಗಳನಡುವೆ ಅಡಗಿ ಕೂತಿದೆ ಗೋರಿ
[01:25.26] ಮುಗಿಯಿತೆನ್ನುವ ಪಯಣ ಇಲ್ಲ ಎಲ್ಲೂ
[01:30.75] ಆದಿ ಅಂತ್ಯಗಳೆರಡು ಸುಳ್ಳೇ ಸುಳ್ಳು
[01:36.39] ಅಂಗಾಲಿಗೆ ಕೆಂಡವನ್ನೇ ಕಟ್ಟಿಕೊಂಡ ಕಾಲು
[01:41.33] ಎಲ್ಲಿ ನಿಂತರೇನು ಎಲ್ಲಿ ಕುಂತರೇನು
[01:46.42] ಎಲ್ಲಿ ಹೋದರೇನು ಎಲ್ಲಿ ಬಂದರೇನು
[01:52.28]
[01:54.43] ಇಳಿಜಾರು ಹಾದಿ ಇದು ಮುಗಿದಂತೆ ಕಾಣುವುದು
[02:00.08] ಹಿಂದಿರುಗಿ ನೋಡಿದರೆ ಅಲ್ಲೊಂದು ತುದಿ
[02:05.53] ಮುಂತಿರುಗಿ ಓಡಿದರೆ ಮುಂದೊಂದು ತುದಿ
[02:12.65]
[02:34.81] ಊರು ಊರು ನಡುವೆ tar-u ಹುಯ್ದವರಾರು
[02:42.52] ಮೈಲಿಗಲ್ಲನು ಊರಿ ಊರು ಅಂದವರಾರು
[02:50.34] ಯಾರ ತೋರ ಬೆರಳ ನಂಬಿ ಬಂದೆವು
[02:55.99] ನಾವೇ ನಮ್ಮ ನೆರಳ ಎಂದೋ ಕೊಂದೇವು
[03:01.47] ಎಲ್ಲ ಪಯಣದ ದಿಕ್ಕು ಮಣ್ಣು ಎಂದಮೇಲೆ
[03:06.65] ಜೀವವಿದ್ದರೇನು ಇಲ್ಲದಿದ್ದರೇನು
[03:11.10] ದಾರಿಯೆಂದರೇನು ದಿಕ್ಕು ಎಂದರೇನು
[03:17.15]
[03:19.94] ಇಳಿಜಾರು ಹಾದಿ ಇದು ಮುಗಿದಂತೆ ಕಾಣುವುದು
[03:25.48] ಹಿಂದಿರುಗಿ ನೋಡಿದರೆ ಅಲ್ಲೊಂದು ತುದಿ
[03:30.76] ಮುಂತಿರುಗಿ ಓಡಿದರೆ ಮುಂದೊಂದು ತುದಿ
[03:36.46]

⭐ Rate These Lyrics

Average: 0.0/5 • 0 ratings