Home 🎬 Bollywood 🎵 Pakistani 🎤 English Pop

Gangeye Avana

👤 Shankar Mahadevan 🎼 Jogaiah ⏱️ 4:45
🎵 4405 characters
⏱️ 4:45 duration
🆔 ID: 8949436

📜 Lyrics

(ಹರ ಹರ ಮಹದೇವ್
ಹರ ಹರ ದೇವ ದೇವ ದೇವ ದೇವ
ಹರ ಹರ ದೇವ ದೇವ ದೇವ ದೇವ
ಹರ ಹರ ಮಹದೇವ್
ಹರ ಹರ ಮಹದೇವ್
ಹರ ಹರ ದೇವ ದೇವ ದೇವ ದೇವ ದೇವ
ಹರ ಹರ ಹರ ಹರ ಶಂಕರ ಶಂಭೋ ಮಹದೇವ್
ಹರ ಹರ ಹರ ಹರ ಶಂಕರ ಶಂಭೋ ಮಹದೇವ್
ಹರ ಹರ ಹರ ಹರ ಶಂಕರ ಶಂಭೋ ಮಹದೇವ್)

ಜೋಗಿ ಜೋಗಿ ಜೋಗಿ ಜೋಗಿ
(ಹೇ ಶಿವ ಶಿವ ಶಂಭೋ ಶಂಕರ ಹರ ಹರ ಮಹದೇವ್ ದೇವ್)
ಜೋಗಿ ಜೋಗಿ ಜೋಗಿ ಜೋಗಿ
(ಹೇ ಶಿವ ಶಿವ ಶಂಭೋ ಶಂಕರ ಹರ ಹರ ಮಹದೇವ್ ದೇವ್)

ಗಂಗೆಯೇ ಅವನ ತಲೆ ಮೇಲೆ
ನಾಗರ ಹಾವೇ ಸರ ಮಾಲೆ
ಕೈಯಲ್ಲಿ ಬೆತ್ತದ ಕೋಲು
ಮೈ ಎಲ್ಲ ವಿಭೂತಿ ಸಾಲು
ಯಾರೋ ಅವನ್ಯಾರೋ
ಜೋಗಯ್ಯ, ಜೋಗಯ್ಯ
ಜೋಗಯ್ಯ, ಜೋಗಯ್ಯ

ಗಂಗೆಯೇ ಅವನ ತಲೆ ಮೇಲೆ
ನಾಗರ ಹಾವೇ ಸರ ಮಾಲೆ
ಕೈಯಲ್ಲಿ ಬೆತ್ತದ ಕೋಲು
ಮೈ ಎಲ್ಲ ವಿಭೂತಿ ಸಾಲು
ಯಾರೋ ಅವನ್ಯಾರೋ
ಜೋಗಯ್ಯ ಜೋಗಯ್ಯ
ಜೋಗಯ್ಯ ಜೋಗಯ್ಯ ಜೋಗಯ್ಯ

(ಹರ ಮಹದೇವ ಹರ ಮಹದೇವ ಶಿವ ಶಂಭೋ ಹರ ಮಹದೇವ
ಹರ ಮಹದೇವ ಹರ ಮಹದೇವ ಶಿವ ಶಂಭೋ ಹರ ಮಹದೇವ
बोलो बोलो बोलो बोलो बोलो बोलो बोलो बोलो
ಶಂಭೋ ಶಂಭೋ ಶಂಭೋ ಹರ ಹರ
ಶಂಭೋ ಶಂಭೋ ಶಂಭೋ ಹರ ಹರ
ಶಂಭೋ ಶಂಭೋ ಶಿವ ಶಂಭೋ)

भोले भोले भोले भोले भोले भोले भोले भोले
ಭಂಗಿ ಹೊಡಿತಾನೋ
(भोलेनाथ)
ಹೆಂಡ ಕುಡಿತಾನೋ
(भोलेनाथ)
ತೇಲಾಡುತಾನೋ ಸುಮ್ನೆ ಕುಣಿತಾನೋ
ಊರ ಸುತ್ತುತಾನೋ
(भोलेनाथ)
ಭಿಕ್ಷೆ ಎತ್ತುತಾನೋ
(भोलेनाथ)
ರುಧ್ರನಗುತಾನೋ, ಮಸಣ ಕಾಯುತಾನೋ
ಶಂಭೋ ಹರ ಹರ ಹರ ಮಹದೇವ್
ಶಂಭೋ ಹರ ಹರ ಹರ ಮಹದೇವ್

ಬೆತ್ತ ಹಿಡಿದು ಹೊಂಟಾ ನೋಡೋ
ಬೆಟ್ಟ ಹತ್ತಿ ನಿಂತ ನೋಡೋ
ಹತ್ತಿ ಕಾಯೋ ಹೈದ ಯಾರೋ
ಯಾರೋ ಅವನ್ಯಾರೋ
ಜೋಗಯ್ಯ ಜೋಗಯ್ಯ
ಜೋಗಯ್ಯ ಜೋಗಯ್ಯ

(ಧಿಮಿ ಧಿಮಿ ಧಿಮಿ ಧಿಮಿ ಧಿಮಿ ಢಮರು
ಧಿಮಿ ಧಿಮಿ ಧಿಮಿ ಧಿಮಿ ಧಿಮಿ ಢಮರು)

(ಆಯಿ ತಾಯಿ ಶಿವ
ತಾಯಿ ಕಾಯಿ ಶಿವ
ರಕ್ಷ ರಕ್ಷ ಹರ ನಮೋ ನಮಃ ಶಿವ
ರಿಸಸ ಸಾಸಸಸ
ನಿಸಸ ಸಾಸಸಸ
ಸರಿರಿ ರೀರಿರಿರಿ
ಗಾರಿಗಾರಿರಿ
बम बम
भोलेनाथ
बम बम
भोलेनाथ
भोले भोले भोले
भोले भोले भोले
भोले भोले भोले
भोले भोले भोले
बम बम भोलेनाथ भोलेनाथ भोलेनाथ
बम बम भोलेनाथ भोलेनाथ भोलेनाथ)

ಜಡೆ ಬಿಚ್ಚುತಾನೋ
(भोलेनाथ)
ಭದ್ರನಾಗುತನೋ
(भोलेनाथ)
ಕೆಂಡ ಕಾರುತಾನೋ, ಧ್ವಂಸ ಮಾಡುತಾನೋ
ವಿಷ ಕುಡಿತಾನೋ
(भोलेनाथ)
ಲೋಕ ಗೆಲ್ಲುತಾನೋ
(भोलेनाथ)
ಕಾಲ ತಡಿತಾನೋ, ಬೈರನಾಗುತಾನು
ಶಂಭೋ ಹರ ಹರ ಹರ ಮಹದೇವ್
ಶಂಭೋ ಹರ ಹರ ಹರ ಮಹದೇವ್

ಕಳ್ಳ ಮಳ್ಳ ಓಡಿ ಬಂದ
ಜೊಳ್ಗೆ ತುಂಬ ಏನೋ ತಂದ
ತೇರಾ ಕದ್ದು ನಂದೇ ಅಂದ
ಯಾರೋ ಅವನ್ಯಾರೋ
ಜೋಗಯ್ಯ ಜೋಗಯ್ಯ
ಜೋಗಯ್ಯ ಜೋಗಯ್ಯ ಜೋಗಯ್ಯ

⏱️ Synced Lyrics

[00:00.07] (ಹರ ಹರ ಮಹದೇವ್
[00:02.60] ಹರ ಹರ ದೇವ ದೇವ ದೇವ ದೇವ
[00:05.19] ಹರ ಹರ ದೇವ ದೇವ ದೇವ ದೇವ
[00:07.35] ಹರ ಹರ ಮಹದೇವ್
[00:09.88] ಹರ ಹರ ಮಹದೇವ್
[00:12.20] ಹರ ಹರ ದೇವ ದೇವ ದೇವ ದೇವ ದೇವ
[00:16.06] ಹರ ಹರ ಹರ ಹರ ಶಂಕರ ಶಂಭೋ ಮಹದೇವ್
[00:20.55] ಹರ ಹರ ಹರ ಹರ ಶಂಕರ ಶಂಭೋ ಮಹದೇವ್
[00:25.54] ಹರ ಹರ ಹರ ಹರ ಶಂಕರ ಶಂಭೋ ಮಹದೇವ್)
[00:30.15] ಜೋಗಿ ಜೋಗಿ ಜೋಗಿ ಜೋಗಿ
[00:34.95] (ಹೇ ಶಿವ ಶಿವ ಶಂಭೋ ಶಂಕರ ಹರ ಹರ ಮಹದೇವ್ ದೇವ್)
[00:40.28] ಜೋಗಿ ಜೋಗಿ ಜೋಗಿ ಜೋಗಿ
[00:44.34] (ಹೇ ಶಿವ ಶಿವ ಶಂಭೋ ಶಂಕರ ಹರ ಹರ ಮಹದೇವ್ ದೇವ್)
[00:49.21] ಗಂಗೆಯೇ ಅವನ ತಲೆ ಮೇಲೆ
[00:51.78] ನಾಗರ ಹಾವೇ ಸರ ಮಾಲೆ
[00:53.93] ಕೈಯಲ್ಲಿ ಬೆತ್ತದ ಕೋಲು
[00:55.33] ಮೈ ಎಲ್ಲ ವಿಭೂತಿ ಸಾಲು
[00:56.74] ಯಾರೋ ಅವನ್ಯಾರೋ
[00:58.16] ಜೋಗಯ್ಯ, ಜೋಗಯ್ಯ
[01:03.47] ಜೋಗಯ್ಯ, ಜೋಗಯ್ಯ
[01:08.59] ಗಂಗೆಯೇ ಅವನ ತಲೆ ಮೇಲೆ
[01:11.39] ನಾಗರ ಹಾವೇ ಸರ ಮಾಲೆ
[01:13.52] ಕೈಯಲ್ಲಿ ಬೆತ್ತದ ಕೋಲು
[01:14.92] ಮೈ ಎಲ್ಲ ವಿಭೂತಿ ಸಾಲು
[01:16.08] ಯಾರೋ ಅವನ್ಯಾರೋ
[01:17.88] ಜೋಗಯ್ಯ ಜೋಗಯ್ಯ
[01:22.60] ಜೋಗಯ್ಯ ಜೋಗಯ್ಯ ಜೋಗಯ್ಯ
[01:27.60] (ಹರ ಮಹದೇವ ಹರ ಮಹದೇವ ಶಿವ ಶಂಭೋ ಹರ ಮಹದೇವ
[01:32.77] ಹರ ಮಹದೇವ ಹರ ಮಹದೇವ ಶಿವ ಶಂಭೋ ಹರ ಮಹದೇವ
[01:37.73] बोलो बोलो बोलो बोलो बोलो बोलो बोलो बोलो
[01:42.56] ಶಂಭೋ ಶಂಭೋ ಶಂಭೋ ಹರ ಹರ
[01:45.03] ಶಂಭೋ ಶಂಭೋ ಶಂಭೋ ಹರ ಹರ
[01:47.35] ಶಂಭೋ ಶಂಭೋ ಶಿವ ಶಂಭೋ)
[01:49.83]
[01:57.45] भोले भोले भोले भोले भोले भोले भोले भोले
[02:01.98] ಭಂಗಿ ಹೊಡಿತಾನೋ
[02:03.68] (भोलेनाथ)
[02:04.56] ಹೆಂಡ ಕುಡಿತಾನೋ
[02:05.97] (भोलेनाथ)
[02:06.87] ತೇಲಾಡುತಾನೋ ಸುಮ್ನೆ ಕುಣಿತಾನೋ
[02:11.62] ಊರ ಸುತ್ತುತಾನೋ
[02:13.32] (भोलेनाथ)
[02:14.16] ಭಿಕ್ಷೆ ಎತ್ತುತಾನೋ
[02:15.54] (भोलेनाथ)
[02:16.49] ರುಧ್ರನಗುತಾನೋ, ಮಸಣ ಕಾಯುತಾನೋ
[02:21.15] ಶಂಭೋ ಹರ ಹರ ಹರ ಮಹದೇವ್
[02:25.10] ಶಂಭೋ ಹರ ಹರ ಹರ ಮಹದೇವ್
[02:31.22] ಬೆತ್ತ ಹಿಡಿದು ಹೊಂಟಾ ನೋಡೋ
[02:33.88] ಬೆಟ್ಟ ಹತ್ತಿ ನಿಂತ ನೋಡೋ
[02:36.14] ಹತ್ತಿ ಕಾಯೋ ಹೈದ ಯಾರೋ
[02:38.38] ಯಾರೋ ಅವನ್ಯಾರೋ
[02:40.36] ಜೋಗಯ್ಯ ಜೋಗಯ್ಯ
[02:44.84] ಜೋಗಯ್ಯ ಜೋಗಯ್ಯ
[02:50.01]
[02:53.08] (ಧಿಮಿ ಧಿಮಿ ಧಿಮಿ ಧಿಮಿ ಧಿಮಿ ಢಮರು
[02:57.68] ಧಿಮಿ ಧಿಮಿ ಧಿಮಿ ಧಿಮಿ ಧಿಮಿ ಢಮರು)
[03:00.24]
[03:09.66] (ಆಯಿ ತಾಯಿ ಶಿವ
[03:10.86] ತಾಯಿ ಕಾಯಿ ಶಿವ
[03:11.97] ರಕ್ಷ ರಕ್ಷ ಹರ ನಮೋ ನಮಃ ಶಿವ
[03:14.55] ರಿಸಸ ಸಾಸಸಸ
[03:15.97] ನಿಸಸ ಸಾಸಸಸ
[03:17.13] ಸರಿರಿ ರೀರಿರಿರಿ
[03:18.39] ಗಾರಿಗಾರಿರಿ
[03:19.53] बम बम
[03:20.65] भोलेनाथ
[03:21.85] बम बम
[03:22.88] भोलेनाथ
[03:24.24] भोले भोले भोले
[03:25.72] भोले भोले भोले
[03:26.64] भोले भोले भोले
[03:27.80] भोले भोले भोले
[03:29.28] बम बम भोलेनाथ भोलेनाथ भोलेनाथ
[03:33.88] बम बम भोलेनाथ भोलेनाथ भोलेनाथ)
[03:38.93] ಜಡೆ ಬಿಚ್ಚುತಾನೋ
[03:40.53] (भोलेनाथ)
[03:41.43] ಭದ್ರನಾಗುತನೋ
[03:42.91] (भोलेनाथ)
[03:43.89] ಕೆಂಡ ಕಾರುತಾನೋ, ಧ್ವಂಸ ಮಾಡುತಾನೋ
[03:48.42] ವಿಷ ಕುಡಿತಾನೋ
[03:50.13] (भोलेनाथ)
[03:50.97] ಲೋಕ ಗೆಲ್ಲುತಾನೋ
[03:52.46] (भोलेनाथ)
[03:53.32] ಕಾಲ ತಡಿತಾನೋ, ಬೈರನಾಗುತಾನು
[03:58.02] ಶಂಭೋ ಹರ ಹರ ಹರ ಮಹದೇವ್
[04:02.69] ಶಂಭೋ ಹರ ಹರ ಹರ ಮಹದೇವ್
[04:07.99] ಕಳ್ಳ ಮಳ್ಳ ಓಡಿ ಬಂದ
[04:10.71] ಜೊಳ್ಗೆ ತುಂಬ ಏನೋ ತಂದ
[04:12.84] ತೇರಾ ಕದ್ದು ನಂದೇ ಅಂದ
[04:15.37] ಯಾರೋ ಅವನ್ಯಾರೋ
[04:16.86] ಜೋಗಯ್ಯ ಜೋಗಯ್ಯ
[04:22.20] ಜೋಗಯ್ಯ ಜೋಗಯ್ಯ ಜೋಗಯ್ಯ
[04:26.93]

⭐ Rate These Lyrics

Average: 0.0/5 • 0 ratings