Home 🎬 Bollywood 🎵 Pakistani 🎤 English Pop

Modala Baari

👤 S.P. Balasubrahmanyam 🎼 Kiccha Huccha ⏱️ 4:50
🎵 1892 characters
⏱️ 4:50 duration
🆔 ID: 8987116

📜 Lyrics

ಮೊದಲ ಬಾರಿ ನೀ ಕಂಡ ಹಾಗೆ
ಮರಳಿ ನೀನು ಬಳಿ ಬಂದ ಹಾಗೆ
ಆ ನಿನ್ನ ನಗುವಿನ ಮೊದಲ ಪರಿಚಯ ಮತ್ತೆ ಆದ ಹಾಗೆ
ಮುಲಾಜು ಇಲ್ಲದೆ ಮೊದಲ ನೋಟಕೆ ಸತ್ತು ಹೋದ ಹಾಗೆ
ಕನಸು ಕಾಣುವೆನು ನೀನು ಬಂದಂತೆ
ಒದ್ದೆ ಕಣ್ಗಳಿಗೆ ಮುದ್ದನಿಟ್ಟಂತೆ

ಮೊದಲ ಬಾರಿ ನೀ ಕಂಡ ಹಾಗೆ
ಮರಳಿ ನೀನು ಬಳಿ ಬಂದ ಹಾಗೆ

ಬುದ್ಧಿ ಇರದ ಚಂದ ಮಾಮ ನಿನ್ನ ಬಳಿ ಬಂದಿಹನು
ಅರ್ಧ ಹೆಣೆದ ಒಂದು ಕನಸ ನಿನ್ನೆದುರು ತಂದಿಹನು
ಮಾಡಲಿ ಏನನು ಉಳಿದಿಹ ಕನಸನು?

ಮೊದಲ ಬಾರಿ ನೀ ಕಂಡ ಹಾಗೆ
ಮರಳಿ ನೀನು ಬಳಿ ಬಂದ ಹಾಗೆ

ಬಿಡದೆ ಇನ್ನೂ ಹಾಡುವೆನು ನಾ ನನ್ನೆದೆಯ ಕೋರಿಕೆಯ
ಅಳದೆ ಒಮ್ಮೆ ನೀ ತೀಡುವೆಯಾ ನೀ ಕಣ್ಣುಗಳ ಕಾಡಿಗೆಯಾ?
ಅಲ್ಲಿ ನೀ ಅತ್ತರೆ, ಇಲ್ಲಿ ನಾ ಉಳಿಯೆನು

ಮೊದಲ ಬಾರಿ ನೀ ಕಂಡ ಹಾಗೆ
ಮರಳಿ ನೀನು ಬಳಿ ಬಂದ ಹಾಗೆ
ಆ ನಿನ್ನ ನಗುವಿನ ಮೊದಲ ಪರಿಚಯ ಮತ್ತೆ ಆದ ಹಾಗೆ
ಮುಲಾಜು ಇಲ್ಲದೆ ಮೊದಲ ನೋಟಕೆ ಸತ್ತು ಹೋದ ಹಾಗೆ
ಕನಸು ಕಾಣುವೆನು ನೀನು ಬಂದಂತೆ
ಒದ್ದೆ ಕಣ್ಗಳಿಗೆ ಮುದ್ದನಿಟ್ಟಂತೆ

ಹೇ, ಮೊದಲ ಬಾರಿ ನೀ ಕಂಡ ಹಾಗೆ
ಮರಳಿ ನೀನು ಬಳಿ ಬಂದ ಹಾಗೆ

⏱️ Synced Lyrics

[00:28.72] ಮೊದಲ ಬಾರಿ ನೀ ಕಂಡ ಹಾಗೆ
[00:33.13] ಮರಳಿ ನೀನು ಬಳಿ ಬಂದ ಹಾಗೆ
[00:36.81] ಆ ನಿನ್ನ ನಗುವಿನ ಮೊದಲ ಪರಿಚಯ ಮತ್ತೆ ಆದ ಹಾಗೆ
[00:46.44] ಮುಲಾಜು ಇಲ್ಲದೆ ಮೊದಲ ನೋಟಕೆ ಸತ್ತು ಹೋದ ಹಾಗೆ
[00:56.18] ಕನಸು ಕಾಣುವೆನು ನೀನು ಬಂದಂತೆ
[01:05.30] ಒದ್ದೆ ಕಣ್ಗಳಿಗೆ ಮುದ್ದನಿಟ್ಟಂತೆ
[01:14.48] ಮೊದಲ ಬಾರಿ ನೀ ಕಂಡ ಹಾಗೆ
[01:18.98] ಮರಳಿ ನೀನು ಬಳಿ ಬಂದ ಹಾಗೆ
[01:24.96]
[02:00.15] ಬುದ್ಧಿ ಇರದ ಚಂದ ಮಾಮ ನಿನ್ನ ಬಳಿ ಬಂದಿಹನು
[02:09.24] ಅರ್ಧ ಹೆಣೆದ ಒಂದು ಕನಸ ನಿನ್ನೆದುರು ತಂದಿಹನು
[02:18.39] ಮಾಡಲಿ ಏನನು ಉಳಿದಿಹ ಕನಸನು?
[02:27.44] ಮೊದಲ ಬಾರಿ ನೀ ಕಂಡ ಹಾಗೆ
[02:32.11] ಮರಳಿ ನೀನು ಬಳಿ ಬಂದ ಹಾಗೆ
[02:39.26]
[03:20.09] ಬಿಡದೆ ಇನ್ನೂ ಹಾಡುವೆನು ನಾ ನನ್ನೆದೆಯ ಕೋರಿಕೆಯ
[03:29.35] ಅಳದೆ ಒಮ್ಮೆ ನೀ ತೀಡುವೆಯಾ ನೀ ಕಣ್ಣುಗಳ ಕಾಡಿಗೆಯಾ?
[03:38.22] ಅಲ್ಲಿ ನೀ ಅತ್ತರೆ, ಇಲ್ಲಿ ನಾ ಉಳಿಯೆನು
[03:47.52] ಮೊದಲ ಬಾರಿ ನೀ ಕಂಡ ಹಾಗೆ
[03:52.24] ಮರಳಿ ನೀನು ಬಳಿ ಬಂದ ಹಾಗೆ
[03:56.18] ಆ ನಿನ್ನ ನಗುವಿನ ಮೊದಲ ಪರಿಚಯ ಮತ್ತೆ ಆದ ಹಾಗೆ
[04:05.24] ಮುಲಾಜು ಇಲ್ಲದೆ ಮೊದಲ ನೋಟಕೆ ಸತ್ತು ಹೋದ ಹಾಗೆ
[04:15.18] ಕನಸು ಕಾಣುವೆನು ನೀನು ಬಂದಂತೆ
[04:24.25] ಒದ್ದೆ ಕಣ್ಗಳಿಗೆ ಮುದ್ದನಿಟ್ಟಂತೆ
[04:32.34] ಹೇ, ಮೊದಲ ಬಾರಿ ನೀ ಕಂಡ ಹಾಗೆ
[04:37.90] ಮರಳಿ ನೀನು ಬಳಿ ಬಂದ ಹಾಗೆ
[04:50.39]

⭐ Rate These Lyrics

Average: 0.0/5 • 0 ratings