Home 🎬 Bollywood 🎵 Pakistani 🎤 English Pop

Yaaro Ob Sundari

👤 Ishan Dev 🎼 Munjane ⏱️ 4:39
🎵 2736 characters
⏱️ 4:39 duration
🆔 ID: 8995680

📜 Lyrics

ಯಾರೋ ಒಬ್ ಸುಂದರಿ
ಯಂಗವ್ಳೊ ಗೊತ್ತಿಲ್ರಿ
ನಂಗೊಂದು ಸಂದೇಶನ ಕಳಿಸಿದ್ದಾಳಲ್ರಿ
ಓದ್ತಿದ್ರೆ ಮುಗಿಯಲ್ಲ
ನೊಡ್ತಿದ್ರು ಸಾಲಲ್ಲ
ಅನುಬವಿಸ್ತ್ತಿದ್ರೆ ಎಂಥಾ ಆನಂದವು
ನನ್ನಲ್ಲಿ ಎನಾದೀತೋ ನಂಗೆ ಗೊತ್ತಿಲ್ಲಾ
ಯಾವತ್ತು ನಾನಿಂಗೆಲ್ಲ ಆಡ್ದೊನೆಅಲ್ಲ
ಮನಸಲ್ಲಿ ತುಂಬೋಗೈತದೇನೋ ಗೊತ್ತಿಲ್ಲ

ಯಾರೋ ಒಬ್ ಸುಂದರಿ
ಯಂಗವ್ಳೊ ಗೊತ್ತಿಲ್ರಿ
ನಂಗೊಂದು ಸಂದೇಶನ ಕಳಿಸಿದ್ದಾಳಲ್ರಿ

ಪ್ರೀತಿಗೆ ಸಿಗ್ನಲ್ ಕೊಟ್ಳು
ಹೃದಯಾನ ತೆರೆದಿಟ್ಬಿಟ್ಳು
ಹೋಗೋಕೆ ನಂಗೆ ನಾಚಿಕೆಯು
ಮನಸ್ಸಿಗೆ ಮೆಸೇಜ್ ಕೊಟ್ಳು
ವಯಸ್ಸಿಗೆ ವಾರಂಟ್ ಕೊಟ್ಳು
ಹೇಳೋಕೆ ನಂಗೆ ಸಂಕೋಚವು
ಒಪ್ಕೊಂಡ್ಬಿಡ್ಲಾ ತಬ್ಕೊಂಡ್ಬಿಡ್ಲಾ
ಒಂದು ಸಾರಿ ಹೂಂ ಅಂದ್ ಬಿಡ್ಲಾ
ನನ್ನಲ್ಲಿ ನಾನೇ ಇಲ್ಲ ಎಲ್ಹೊದ್ಲೊ ಗೊತ್ತೇ ಇಲ್ಲ
ಹುಡುಕೋದು ಎಲ್ಲಿ ಅಂತ ಹೊಳಿತಾನೆ ಇಲ್ಲ

ಯಾರೋ ಒಬ್ ಸುಂದರಿ
ಯಂಗವ್ಳೊ ಗೊತ್ತಿಲ್ರಿ
ನಂಗೊಂದು ಸಂದೇಶನ ಕಳಿಸಿದ್ದಾಳಲ್ರಿ
ಓದ್ತಿದ್ರೆ ಮುಗಿಯಲ್ಲ
ನೊಡ್ತಿದ್ರು ಸಾಲಲ್ಲ
ಅನುಬವಿಸ್ತ್ತಿದ್ರೆ ಎಂಥಾ ಆನಂದವು

ಮನಸ್ಯಾಕೋ ಕಾಡ್ತೈತಲ್ಲ
ನನ್ಮಾತು ಕೇಳ್ತಾಇಲ್ಲ
ನನ್ನನ್ನು ಎಲ್ಲಿಗೊ ನೂಕುತಿದೆ
ಯಾವತ್ತು ಹಿಂಗಾಗ್ಲಿಲ್ಲ
ನಂಗೇನು ಗೊತ್ತಿರ್-ಲಿಲ್ಲಾ
ಪ್ರೀತಿಯ ಪರಿಚಯ ಮಾಡುತಿದೆ
ಪ್ರೇಮಿಗಳ ಸಂಘದಲಿ ನಾನೂ ಒಬ್ಬ ಸದಸ್ಯನೇ
ಲೈಫ್ ಮೆಂಬರ್ ಆಗೇ ಬಿಡ್ಲಾ
ಲೈಫ್ಅಲ್ಲಿ ಸೇರ್-ಕೊಂಡ್ ಬಿಡ್ಲಾ
ಚೆಲುವೆಯೆ ನಿಂಗೆ ಸಂದೇಶವಿದು

ಯಾರೋ ಒಬ್ ಸುಂದರಿ
ಯಂಗವ್ಳೊ ಗೊತ್ತಿಲ್ರಿ
ನಂಗೊಂದು ಸಂದೇಶನ ಕಳಿಸಿದ್ದಾಳಲ್ರಿ

⭐ Rate These Lyrics

Average: 0.0/5 • 0 ratings