O Nanna Manave
🎵 2071 characters
⏱️ 5:16 duration
🆔 ID: 8997748
📜 Lyrics
ಓ ನನ್ನ ಮನವೇ ಏನಾದೆ ನೀನು
ಮಾತೆಲ್ಲ ಮರೆತು ಮೂಕಾದೆ ಏನು
ಓ ನನ್ನ ಮನವೇ ಏನಾದೆ ನೀನು
ಮಾತೆಲ್ಲ ಮರೆತು ಮೂಕಾದೆ ಏನು
ಈ ಕಂಗಳಲ್ಲಿ ನೀರಾದೆಯೇನು
ಈ ಒಂದು ನಿಜವು ಸುಳ್ಳಾಗದೇನು
ಎದೆ ಬಿರಿಯೋ ನೋವು ಭ್ರಮೆಯಾಗದೇನು
ಮುನ್ನಡೆದ ಸಮಯ ಹಿಂದಿರುಗದೇನು
ಓ ನನ್ನ ಮನವೇ ಮಾತಾಡೆಯೇನು
ಸಾಗರದ ಒಡಲೇ ಬರಿದಾಯಿತೇಕೆ
ಇಬ್ಬನಿ ಹೊಳಪೇ ಚೂಪಯಿತೇಕೆ
ಮುಸ್ಸಂಜೆ ಬಾನು ರಂಗಿಲ್ಲವೇಕೆ
ತಂಗಾಳಿ ಸೋಕೆ ತಂಪಿಲ್ಲವೇಕೆ
ಚಂದಿರನ ಮೊಗದಿ ಕಂಬನಿ ಹನಿಯೇಕೆ
ಹೀಗೇಕೆ ಹೀಗೇಕೆ
ಭಾವಗಳೇ ಅದಲು ಬದಲಾಯಿತೇಕೆ
ಓ ನನ್ನ ಮನವೇ ಮಾತಾಡೆಯೇನು
ಕಣ್ಣಳತೆ ದೂರ ಬರಿ ಕವಲುದಾರಿ
ಎದೆಯಾಳದಲ್ಲಿ ತಲ್ಲಣದ ಭೇರಿ
ಆಸೆಗಳ ಮೇಲೆ ಬಿಸಿ ಉಸಿರ ಲಾವ
ಕನಸೇನೆ ಇರದೆ ಕುರುಡಾದ ಭಾವ
ಕತ್ತಲೆಯ ಕಾನನದಿ ನಿಂತಿರುವೆ ನಾನೀಗ
ನಾನೀಗ ನಾನೀಗ
ಹೊರಬರುವ ದಾರಿ ಹುಡುಕೋದು ಹೇಗೆ
ಓ ನನ್ನ ಮನವೇ ಮಾತಾಡೆಯೇನು
ಓ ನನ್ನ ಮನವೇ ಏನಾದೆ ನೀನು
ಮಾತೆಲ್ಲ ಮರೆತು ಮೂಕಾದೆ ಏನು
ಈ ಕಂಗಳಲ್ಲಿ ನೀರಾದೆಯೇನು
ಈ ಒಂದು ನಿಜವು ಸುಳ್ಳಾಗದೇನು
ಎದೆ ಬಿರಿಯೋ ನೋವು ಭ್ರಮೆಯಾಗದೇನು
ಮುನ್ನಡೆದ ಸಮಯ ಹಿಂದಿರುಗದೇನು
ಓ ನನ್ನ ಮನವೇ ಮಾತಾಡೆಯೇನು
ಮಾತೆಲ್ಲ ಮರೆತು ಮೂಕಾದೆ ಏನು
ಓ ನನ್ನ ಮನವೇ ಏನಾದೆ ನೀನು
ಮಾತೆಲ್ಲ ಮರೆತು ಮೂಕಾದೆ ಏನು
ಈ ಕಂಗಳಲ್ಲಿ ನೀರಾದೆಯೇನು
ಈ ಒಂದು ನಿಜವು ಸುಳ್ಳಾಗದೇನು
ಎದೆ ಬಿರಿಯೋ ನೋವು ಭ್ರಮೆಯಾಗದೇನು
ಮುನ್ನಡೆದ ಸಮಯ ಹಿಂದಿರುಗದೇನು
ಓ ನನ್ನ ಮನವೇ ಮಾತಾಡೆಯೇನು
ಸಾಗರದ ಒಡಲೇ ಬರಿದಾಯಿತೇಕೆ
ಇಬ್ಬನಿ ಹೊಳಪೇ ಚೂಪಯಿತೇಕೆ
ಮುಸ್ಸಂಜೆ ಬಾನು ರಂಗಿಲ್ಲವೇಕೆ
ತಂಗಾಳಿ ಸೋಕೆ ತಂಪಿಲ್ಲವೇಕೆ
ಚಂದಿರನ ಮೊಗದಿ ಕಂಬನಿ ಹನಿಯೇಕೆ
ಹೀಗೇಕೆ ಹೀಗೇಕೆ
ಭಾವಗಳೇ ಅದಲು ಬದಲಾಯಿತೇಕೆ
ಓ ನನ್ನ ಮನವೇ ಮಾತಾಡೆಯೇನು
ಕಣ್ಣಳತೆ ದೂರ ಬರಿ ಕವಲುದಾರಿ
ಎದೆಯಾಳದಲ್ಲಿ ತಲ್ಲಣದ ಭೇರಿ
ಆಸೆಗಳ ಮೇಲೆ ಬಿಸಿ ಉಸಿರ ಲಾವ
ಕನಸೇನೆ ಇರದೆ ಕುರುಡಾದ ಭಾವ
ಕತ್ತಲೆಯ ಕಾನನದಿ ನಿಂತಿರುವೆ ನಾನೀಗ
ನಾನೀಗ ನಾನೀಗ
ಹೊರಬರುವ ದಾರಿ ಹುಡುಕೋದು ಹೇಗೆ
ಓ ನನ್ನ ಮನವೇ ಮಾತಾಡೆಯೇನು
ಓ ನನ್ನ ಮನವೇ ಏನಾದೆ ನೀನು
ಮಾತೆಲ್ಲ ಮರೆತು ಮೂಕಾದೆ ಏನು
ಈ ಕಂಗಳಲ್ಲಿ ನೀರಾದೆಯೇನು
ಈ ಒಂದು ನಿಜವು ಸುಳ್ಳಾಗದೇನು
ಎದೆ ಬಿರಿಯೋ ನೋವು ಭ್ರಮೆಯಾಗದೇನು
ಮುನ್ನಡೆದ ಸಮಯ ಹಿಂದಿರುಗದೇನು
ಓ ನನ್ನ ಮನವೇ ಮಾತಾಡೆಯೇನು
⏱️ Synced Lyrics
[00:09.31] ಓ ನನ್ನ ಮನವೇ ಏನಾದೆ ನೀನು
[00:21.30] ಮಾತೆಲ್ಲ ಮರೆತು ಮೂಕಾದೆ ಏನು
[00:33.26] ಓ ನನ್ನ ಮನವೇ ಏನಾದೆ ನೀನು
[00:39.38] ಮಾತೆಲ್ಲ ಮರೆತು ಮೂಕಾದೆ ಏನು
[00:45.37] ಈ ಕಂಗಳಲ್ಲಿ ನೀರಾದೆಯೇನು
[00:51.33] ಈ ಒಂದು ನಿಜವು ಸುಳ್ಳಾಗದೇನು
[00:57.23] ಎದೆ ಬಿರಿಯೋ ನೋವು ಭ್ರಮೆಯಾಗದೇನು
[01:03.78] ಮುನ್ನಡೆದ ಸಮಯ ಹಿಂದಿರುಗದೇನು
[01:09.76] ಓ ನನ್ನ ಮನವೇ ಮಾತಾಡೆಯೇನು
[01:16.09]
[01:48.84] ಸಾಗರದ ಒಡಲೇ ಬರಿದಾಯಿತೇಕೆ
[01:54.97] ಇಬ್ಬನಿ ಹೊಳಪೇ ಚೂಪಯಿತೇಕೆ
[02:00.61] ಮುಸ್ಸಂಜೆ ಬಾನು ರಂಗಿಲ್ಲವೇಕೆ
[02:06.56] ತಂಗಾಳಿ ಸೋಕೆ ತಂಪಿಲ್ಲವೇಕೆ
[02:14.98] ಚಂದಿರನ ಮೊಗದಿ ಕಂಬನಿ ಹನಿಯೇಕೆ
[02:21.56] ಹೀಗೇಕೆ ಹೀಗೇಕೆ
[02:27.06] ಭಾವಗಳೇ ಅದಲು ಬದಲಾಯಿತೇಕೆ
[02:33.23] ಓ ನನ್ನ ಮನವೇ ಮಾತಾಡೆಯೇನು
[02:39.41]
[03:24.84] ಕಣ್ಣಳತೆ ದೂರ ಬರಿ ಕವಲುದಾರಿ
[03:30.51] ಎದೆಯಾಳದಲ್ಲಿ ತಲ್ಲಣದ ಭೇರಿ
[03:36.68] ಆಸೆಗಳ ಮೇಲೆ ಬಿಸಿ ಉಸಿರ ಲಾವ
[03:42.74] ಕನಸೇನೆ ಇರದೆ ಕುರುಡಾದ ಭಾವ
[03:51.20] ಕತ್ತಲೆಯ ಕಾನನದಿ ನಿಂತಿರುವೆ ನಾನೀಗ
[03:57.33] ನಾನೀಗ ನಾನೀಗ
[04:03.38] ಹೊರಬರುವ ದಾರಿ ಹುಡುಕೋದು ಹೇಗೆ
[04:09.22] ಓ ನನ್ನ ಮನವೇ ಮಾತಾಡೆಯೇನು
[04:15.36]
[04:18.36] ಓ ನನ್ನ ಮನವೇ ಏನಾದೆ ನೀನು
[04:24.15] ಮಾತೆಲ್ಲ ಮರೆತು ಮೂಕಾದೆ ಏನು
[04:30.27] ಈ ಕಂಗಳಲ್ಲಿ ನೀರಾದೆಯೇನು
[04:36.12] ಈ ಒಂದು ನಿಜವು ಸುಳ್ಳಾಗದೇನು
[04:42.25] ಎದೆ ಬಿರಿಯೋ ನೋವು ಭ್ರಮೆಯಾಗದೇನು
[04:48.34] ಮುನ್ನಡೆದ ಸಮಯ ಹಿಂದಿರುಗದೇನು
[04:54.22] ಓ ನನ್ನ ಮನವೇ ಮಾತಾಡೆಯೇನು
[05:16.35]
[00:21.30] ಮಾತೆಲ್ಲ ಮರೆತು ಮೂಕಾದೆ ಏನು
[00:33.26] ಓ ನನ್ನ ಮನವೇ ಏನಾದೆ ನೀನು
[00:39.38] ಮಾತೆಲ್ಲ ಮರೆತು ಮೂಕಾದೆ ಏನು
[00:45.37] ಈ ಕಂಗಳಲ್ಲಿ ನೀರಾದೆಯೇನು
[00:51.33] ಈ ಒಂದು ನಿಜವು ಸುಳ್ಳಾಗದೇನು
[00:57.23] ಎದೆ ಬಿರಿಯೋ ನೋವು ಭ್ರಮೆಯಾಗದೇನು
[01:03.78] ಮುನ್ನಡೆದ ಸಮಯ ಹಿಂದಿರುಗದೇನು
[01:09.76] ಓ ನನ್ನ ಮನವೇ ಮಾತಾಡೆಯೇನು
[01:16.09]
[01:48.84] ಸಾಗರದ ಒಡಲೇ ಬರಿದಾಯಿತೇಕೆ
[01:54.97] ಇಬ್ಬನಿ ಹೊಳಪೇ ಚೂಪಯಿತೇಕೆ
[02:00.61] ಮುಸ್ಸಂಜೆ ಬಾನು ರಂಗಿಲ್ಲವೇಕೆ
[02:06.56] ತಂಗಾಳಿ ಸೋಕೆ ತಂಪಿಲ್ಲವೇಕೆ
[02:14.98] ಚಂದಿರನ ಮೊಗದಿ ಕಂಬನಿ ಹನಿಯೇಕೆ
[02:21.56] ಹೀಗೇಕೆ ಹೀಗೇಕೆ
[02:27.06] ಭಾವಗಳೇ ಅದಲು ಬದಲಾಯಿತೇಕೆ
[02:33.23] ಓ ನನ್ನ ಮನವೇ ಮಾತಾಡೆಯೇನು
[02:39.41]
[03:24.84] ಕಣ್ಣಳತೆ ದೂರ ಬರಿ ಕವಲುದಾರಿ
[03:30.51] ಎದೆಯಾಳದಲ್ಲಿ ತಲ್ಲಣದ ಭೇರಿ
[03:36.68] ಆಸೆಗಳ ಮೇಲೆ ಬಿಸಿ ಉಸಿರ ಲಾವ
[03:42.74] ಕನಸೇನೆ ಇರದೆ ಕುರುಡಾದ ಭಾವ
[03:51.20] ಕತ್ತಲೆಯ ಕಾನನದಿ ನಿಂತಿರುವೆ ನಾನೀಗ
[03:57.33] ನಾನೀಗ ನಾನೀಗ
[04:03.38] ಹೊರಬರುವ ದಾರಿ ಹುಡುಕೋದು ಹೇಗೆ
[04:09.22] ಓ ನನ್ನ ಮನವೇ ಮಾತಾಡೆಯೇನು
[04:15.36]
[04:18.36] ಓ ನನ್ನ ಮನವೇ ಏನಾದೆ ನೀನು
[04:24.15] ಮಾತೆಲ್ಲ ಮರೆತು ಮೂಕಾದೆ ಏನು
[04:30.27] ಈ ಕಂಗಳಲ್ಲಿ ನೀರಾದೆಯೇನು
[04:36.12] ಈ ಒಂದು ನಿಜವು ಸುಳ್ಳಾಗದೇನು
[04:42.25] ಎದೆ ಬಿರಿಯೋ ನೋವು ಭ್ರಮೆಯಾಗದೇನು
[04:48.34] ಮುನ್ನಡೆದ ಸಮಯ ಹಿಂದಿರುಗದೇನು
[04:54.22] ಓ ನನ್ನ ಮನವೇ ಮಾತಾಡೆಯೇನು
[05:16.35]