Ananda Paramananda
🎵 1963 characters
⏱️ 4:32 duration
🆔 ID: 9080727
📜 Lyrics
ಆನಂದ ಪರಮಾನಂದ ಪರಮಾನಂದ
ಆನಂದ ಪರಮಾನಂದ ಪರಮಾನಂದ
ತಾಯಿ ತಂದ ಜನ್ಮದಿಂದ ಜಗದಾನಂದ
ಗುರುವು ತಂದ ಪುಣ್ಯದಿಂದ ಜನುಮಾನಂದ
ನಿಸರಿ ಸರಿಗ ಮಮರಿಸ ನಿಸರಿಸ ದನಿಪಮ ಗಮರಿಸ
ಆನಂದ ಪರಮಾನಂದ ಪರಮಾನಂದ
ಬಾಳಿನ ಜೊತೆಬಂದ
ಸಕಲಕೂ ಸಮನಾದ
ಮಡದಿಯ ನೆರಳಿಂದ
ಧರ್ಮಾನಂದ
ಹ್ರದಯದ ನೋವನ್ನು
ಪ್ರೀತಿಯ ಸುಧೆ ಮಾಡಿ
ನಾಲ್ವರ ನಗಿಸುವುದೆ
ಮನುಜಾನಂದ
ಬೆಲ್ಲದ ಕಣದೊಳಗೆ ಬೇವಿನ ಎಲೆಯಿರುವ
ಬೆಲ್ಲದ ಕಣದೊಳಗೆ ಬೇವಿನ ಎಲೆಯಿರುವ
ಬಾಳು ತಂದ ಹಬ್ಬದಿಂದ ಬ್ರಹ್ಮಾನಂದ
ಗುರುವು ತಂದ ಪುಣ್ಯದಿಂದ ಜನುಮಾನಂದ
ನಿಸರಿ ಸರಿಗ ಮಮರಿಸ ನಿಸರಿಸ ದನಿಪಮ ಗಮರಿಸ
ಆನಂದ ಪರಮಾನಂದ ಪರಮಾನಂದ
ವಂಶದ ಲತೆಯಲ್ಲಿ
ಅಂಶದ ಸುಮವಾಗಿ
ಅರಳುವ ಮಗನಿಂದ ಮಧುರಾನಂದ
ಬೆಳೆಯುವ ಶಶಿಯಂತೆ
ಮಗನು ಮೆರೆದಾಗ
ಹೆತ್ತವರೊಡಲಲ್ಲಿ ಸ್ವರ್ಗಾನಂದ
ದಾನ ಧರ್ಮಗಳ ಬಲದಲ್ಲಿ ಆ ಮಗನು
ದಾನ ಧರ್ಮಗಳ ಬಲದಲ್ಲೇ ಆ ಮಗನು
ನೂರು ಕಾಲ ಬಾಳಿದಾಗ ಪುಣ್ಯಾನಂದ
ನಾವು ತಂದ ಪುಣ್ಯದಲ್ಲೆ ನಮಗಾನಂದ
ನಿಸರಿ ಸರಿಗ ಮಮರಿಸ ನಿಸರಿಸ ದನಿಪಮ ಗಮರಿಸ
ಆನಂದ ಪರಮಾನಂದ ಪರಮಾನಂದ
ಪರಮಾನಂದ ಪರಮಾನಂದ
ಆನಂದ ಪರಮಾನಂದ ಪರಮಾನಂದ
ತಾಯಿ ತಂದ ಜನ್ಮದಿಂದ ಜಗದಾನಂದ
ಗುರುವು ತಂದ ಪುಣ್ಯದಿಂದ ಜನುಮಾನಂದ
ನಿಸರಿ ಸರಿಗ ಮಮರಿಸ ನಿಸರಿಸ ದನಿಪಮ ಗಮರಿಸ
ಆನಂದ ಪರಮಾನಂದ ಪರಮಾನಂದ
ಬಾಳಿನ ಜೊತೆಬಂದ
ಸಕಲಕೂ ಸಮನಾದ
ಮಡದಿಯ ನೆರಳಿಂದ
ಧರ್ಮಾನಂದ
ಹ್ರದಯದ ನೋವನ್ನು
ಪ್ರೀತಿಯ ಸುಧೆ ಮಾಡಿ
ನಾಲ್ವರ ನಗಿಸುವುದೆ
ಮನುಜಾನಂದ
ಬೆಲ್ಲದ ಕಣದೊಳಗೆ ಬೇವಿನ ಎಲೆಯಿರುವ
ಬೆಲ್ಲದ ಕಣದೊಳಗೆ ಬೇವಿನ ಎಲೆಯಿರುವ
ಬಾಳು ತಂದ ಹಬ್ಬದಿಂದ ಬ್ರಹ್ಮಾನಂದ
ಗುರುವು ತಂದ ಪುಣ್ಯದಿಂದ ಜನುಮಾನಂದ
ನಿಸರಿ ಸರಿಗ ಮಮರಿಸ ನಿಸರಿಸ ದನಿಪಮ ಗಮರಿಸ
ಆನಂದ ಪರಮಾನಂದ ಪರಮಾನಂದ
ವಂಶದ ಲತೆಯಲ್ಲಿ
ಅಂಶದ ಸುಮವಾಗಿ
ಅರಳುವ ಮಗನಿಂದ ಮಧುರಾನಂದ
ಬೆಳೆಯುವ ಶಶಿಯಂತೆ
ಮಗನು ಮೆರೆದಾಗ
ಹೆತ್ತವರೊಡಲಲ್ಲಿ ಸ್ವರ್ಗಾನಂದ
ದಾನ ಧರ್ಮಗಳ ಬಲದಲ್ಲಿ ಆ ಮಗನು
ದಾನ ಧರ್ಮಗಳ ಬಲದಲ್ಲೇ ಆ ಮಗನು
ನೂರು ಕಾಲ ಬಾಳಿದಾಗ ಪುಣ್ಯಾನಂದ
ನಾವು ತಂದ ಪುಣ್ಯದಲ್ಲೆ ನಮಗಾನಂದ
ನಿಸರಿ ಸರಿಗ ಮಮರಿಸ ನಿಸರಿಸ ದನಿಪಮ ಗಮರಿಸ
ಆನಂದ ಪರಮಾನಂದ ಪರಮಾನಂದ
ಪರಮಾನಂದ ಪರಮಾನಂದ
⏱️ Synced Lyrics
[00:24.02] ಆನಂದ ಪರಮಾನಂದ ಪರಮಾನಂದ
[00:32.23] ಆನಂದ ಪರಮಾನಂದ ಪರಮಾನಂದ
[00:40.94] ತಾಯಿ ತಂದ ಜನ್ಮದಿಂದ ಜಗದಾನಂದ
[00:47.03] ಗುರುವು ತಂದ ಪುಣ್ಯದಿಂದ ಜನುಮಾನಂದ
[00:52.59] ನಿಸರಿ ಸರಿಗ ಮಮರಿಸ ನಿಸರಿಸ ದನಿಪಮ ಗಮರಿಸ
[00:58.89] ಆನಂದ ಪರಮಾನಂದ ಪರಮಾನಂದ
[01:07.58]
[01:28.59] ಬಾಳಿನ ಜೊತೆಬಂದ
[01:31.26] ಸಕಲಕೂ ಸಮನಾದ
[01:34.06] ಮಡದಿಯ ನೆರಳಿಂದ
[01:36.73] ಧರ್ಮಾನಂದ
[01:40.14] ಹ್ರದಯದ ನೋವನ್ನು
[01:42.94] ಪ್ರೀತಿಯ ಸುಧೆ ಮಾಡಿ
[01:45.92] ನಾಲ್ವರ ನಗಿಸುವುದೆ
[01:48.67] ಮನುಜಾನಂದ
[01:51.98] ಬೆಲ್ಲದ ಕಣದೊಳಗೆ ಬೇವಿನ ಎಲೆಯಿರುವ
[02:03.60] ಬೆಲ್ಲದ ಕಣದೊಳಗೆ ಬೇವಿನ ಎಲೆಯಿರುವ
[02:09.04] ಬಾಳು ತಂದ ಹಬ್ಬದಿಂದ ಬ್ರಹ್ಮಾನಂದ
[02:14.50] ಗುರುವು ತಂದ ಪುಣ್ಯದಿಂದ ಜನುಮಾನಂದ
[02:20.27] ನಿಸರಿ ಸರಿಗ ಮಮರಿಸ ನಿಸರಿಸ ದನಿಪಮ ಗಮರಿಸ
[02:26.56] ಆನಂದ ಪರಮಾನಂದ ಪರಮಾನಂದ
[02:35.34]
[03:11.07] ವಂಶದ ಲತೆಯಲ್ಲಿ
[03:13.67] ಅಂಶದ ಸುಮವಾಗಿ
[03:16.53] ಅರಳುವ ಮಗನಿಂದ ಮಧುರಾನಂದ
[03:22.50] ಬೆಳೆಯುವ ಶಶಿಯಂತೆ
[03:25.33] ಮಗನು ಮೆರೆದಾಗ
[03:28.10] ಹೆತ್ತವರೊಡಲಲ್ಲಿ ಸ್ವರ್ಗಾನಂದ
[03:34.32] ದಾನ ಧರ್ಮಗಳ ಬಲದಲ್ಲಿ ಆ ಮಗನು
[03:46.13] ದಾನ ಧರ್ಮಗಳ ಬಲದಲ್ಲೇ ಆ ಮಗನು
[03:51.44] ನೂರು ಕಾಲ ಬಾಳಿದಾಗ ಪುಣ್ಯಾನಂದ
[03:57.04] ನಾವು ತಂದ ಪುಣ್ಯದಲ್ಲೆ ನಮಗಾನಂದ
[04:02.51] ನಿಸರಿ ಸರಿಗ ಮಮರಿಸ ನಿಸರಿಸ ದನಿಪಮ ಗಮರಿಸ
[04:08.96] ಆನಂದ ಪರಮಾನಂದ ಪರಮಾನಂದ
[04:17.38] ಪರಮಾನಂದ ಪರಮಾನಂದ
[04:24.26]
[00:32.23] ಆನಂದ ಪರಮಾನಂದ ಪರಮಾನಂದ
[00:40.94] ತಾಯಿ ತಂದ ಜನ್ಮದಿಂದ ಜಗದಾನಂದ
[00:47.03] ಗುರುವು ತಂದ ಪುಣ್ಯದಿಂದ ಜನುಮಾನಂದ
[00:52.59] ನಿಸರಿ ಸರಿಗ ಮಮರಿಸ ನಿಸರಿಸ ದನಿಪಮ ಗಮರಿಸ
[00:58.89] ಆನಂದ ಪರಮಾನಂದ ಪರಮಾನಂದ
[01:07.58]
[01:28.59] ಬಾಳಿನ ಜೊತೆಬಂದ
[01:31.26] ಸಕಲಕೂ ಸಮನಾದ
[01:34.06] ಮಡದಿಯ ನೆರಳಿಂದ
[01:36.73] ಧರ್ಮಾನಂದ
[01:40.14] ಹ್ರದಯದ ನೋವನ್ನು
[01:42.94] ಪ್ರೀತಿಯ ಸುಧೆ ಮಾಡಿ
[01:45.92] ನಾಲ್ವರ ನಗಿಸುವುದೆ
[01:48.67] ಮನುಜಾನಂದ
[01:51.98] ಬೆಲ್ಲದ ಕಣದೊಳಗೆ ಬೇವಿನ ಎಲೆಯಿರುವ
[02:03.60] ಬೆಲ್ಲದ ಕಣದೊಳಗೆ ಬೇವಿನ ಎಲೆಯಿರುವ
[02:09.04] ಬಾಳು ತಂದ ಹಬ್ಬದಿಂದ ಬ್ರಹ್ಮಾನಂದ
[02:14.50] ಗುರುವು ತಂದ ಪುಣ್ಯದಿಂದ ಜನುಮಾನಂದ
[02:20.27] ನಿಸರಿ ಸರಿಗ ಮಮರಿಸ ನಿಸರಿಸ ದನಿಪಮ ಗಮರಿಸ
[02:26.56] ಆನಂದ ಪರಮಾನಂದ ಪರಮಾನಂದ
[02:35.34]
[03:11.07] ವಂಶದ ಲತೆಯಲ್ಲಿ
[03:13.67] ಅಂಶದ ಸುಮವಾಗಿ
[03:16.53] ಅರಳುವ ಮಗನಿಂದ ಮಧುರಾನಂದ
[03:22.50] ಬೆಳೆಯುವ ಶಶಿಯಂತೆ
[03:25.33] ಮಗನು ಮೆರೆದಾಗ
[03:28.10] ಹೆತ್ತವರೊಡಲಲ್ಲಿ ಸ್ವರ್ಗಾನಂದ
[03:34.32] ದಾನ ಧರ್ಮಗಳ ಬಲದಲ್ಲಿ ಆ ಮಗನು
[03:46.13] ದಾನ ಧರ್ಮಗಳ ಬಲದಲ್ಲೇ ಆ ಮಗನು
[03:51.44] ನೂರು ಕಾಲ ಬಾಳಿದಾಗ ಪುಣ್ಯಾನಂದ
[03:57.04] ನಾವು ತಂದ ಪುಣ್ಯದಲ್ಲೆ ನಮಗಾನಂದ
[04:02.51] ನಿಸರಿ ಸರಿಗ ಮಮರಿಸ ನಿಸರಿಸ ದನಿಪಮ ಗಮರಿಸ
[04:08.96] ಆನಂದ ಪರಮಾನಂದ ಪರಮಾನಂದ
[04:17.38] ಪರಮಾನಂದ ಪರಮಾನಂದ
[04:24.26]