Home 🎬 Bollywood 🎵 Pakistani 🎤 English Pop

Kanna Muchche Kaade Goode

👤 Shreya Sundar Iyer 🎼 Chamak ⏱️ 2:03
🎵 806 characters
⏱️ 2:03 duration
🆔 ID: 9128337

📜 Lyrics

ಕಣ್ಣ ಮುಚ್ಚೆ ಕಾಡೇ ಗೂಡೆ
ಆಡಿಯಾಗಿದೆ
ಜೀಕಿದ ಕನಸು
ಕಾಣೆಯಾಗಿದೆ
ಮಾತು ಮೀರಿ ಮೌನ ಕಳೆವ ಸಮಯ ಬಂದಿದೆ
ಏಕಾಂತವೇ ವೈರಿಯಾಗಿದೆ
ಕೆನ್ನೆಲಿ ಕೊರೆದಿರೋ
ಈ ನನ್ನ ಆಸೆಯೋ
ಕಣ್ಣೀರೆ ನಿನ್ನಲಿ
ಒರೆಸೋ ಛಲದಲಿ
ಪೂರ್ಣಚಂದಿರ
ಕಪ್ಪು ಕಲೆಗಳೂ
ಬೆಂಕಿ ಸುಂದರ
ಕಣ್ಣೀರ ಹನಿಗಳು
ಭಾವನೆಗಳಿವೆ ನೂರಾರು
ನಿನ್ನಲೆ ಕಲೆತು ಮುಳುಗುತಿವೆ
ಸಾರುತಲಿವೆಯೋ ಕಣ್ಣೀರು
ನಿನ್ನೊಳ ಗೋರಿ ಕೂಗುತಿವೇ

⏱️ Synced Lyrics

[00:24.27] ಕಣ್ಣ ಮುಚ್ಚೆ ಕಾಡೇ ಗೂಡೆ
[00:27.36] ಆಡಿಯಾಗಿದೆ
[00:30.45] ಜೀಕಿದ ಕನಸು
[00:33.33] ಕಾಣೆಯಾಗಿದೆ
[00:36.35] ಮಾತು ಮೀರಿ ಮೌನ ಕಳೆವ ಸಮಯ ಬಂದಿದೆ
[00:42.44] ಏಕಾಂತವೇ ವೈರಿಯಾಗಿದೆ
[00:48.10] ಕೆನ್ನೆಲಿ ಕೊರೆದಿರೋ
[00:51.26] ಈ ನನ್ನ ಆಸೆಯೋ
[00:53.87] ಕಣ್ಣೀರೆ ನಿನ್ನಲಿ
[00:56.91] ಒರೆಸೋ ಛಲದಲಿ
[00:59.98] ಪೂರ್ಣಚಂದಿರ
[01:02.95] ಕಪ್ಪು ಕಲೆಗಳೂ
[01:05.91] ಬೆಂಕಿ ಸುಂದರ
[01:08.73] ಕಣ್ಣೀರ ಹನಿಗಳು
[01:12.81] ಭಾವನೆಗಳಿವೆ ನೂರಾರು
[01:18.67] ನಿನ್ನಲೆ ಕಲೆತು ಮುಳುಗುತಿವೆ
[01:24.89] ಸಾರುತಲಿವೆಯೋ ಕಣ್ಣೀರು
[01:30.89] ನಿನ್ನೊಳ ಗೋರಿ ಕೂಗುತಿವೇ
[02:01.49]

⭐ Rate These Lyrics

Average: 0.0/5 • 0 ratings