Home 🎬 Bollywood 🎵 Pakistani 🎤 English Pop

Ninna Kannallide (From "Chirru")

👤 Sonu Nigam 🎼 Super Sonu Nigam ⏱️ 4:43
🎵 2087 characters
⏱️ 4:43 duration
🆔 ID: 9135893

📜 Lyrics

ಹೇ, ಹೇ, ಹೇ, ಹೇ
ಲಾ, ಲಾ, ಲಾ, ಲಾ, ಲಾ, ಲಾ
ಲಾ, ಲಾ, ಲಾ, ಲಾ, ಲಾ, ಲಾ, ಲಾ, ಲಾ, ಲಾ

ನಿನ್ನ ಕಣ್ಣಲ್ಲಿದೆ ಒಂದು ಸಂಭಾಷಣೆ
ಇಂದು ನಿನ್ನಲ್ಲಿದೆ ಏನೋ ಆಕರ್ಷಣೆ
ಹೃದಯದ ಹಾದಿ ಹಿಡಿಯಲೇಬೇಕು ನೀ ಸುಮ್ಮನೆ

ಹೇ, ಹೇ, ಹೇ, ಯಾರಿಗೂ ತೀರದ ಖಾಸಗಿ ಸಂಭ್ರಮ ಪ್ರೀತಿಗೆ

ನಿನ್ನ ಕಣ್ಣಲ್ಲಿದೆ ಒಂದು ಸಂಭಾಷಣೆ
ಇಂದು ನಿನ್ನಲ್ಲಿದೆ ಏನೋ ಆಕರ್ಷಣೆ
ಹೃದಯದ ಹಾದಿ ಹಿಡಿಯಲೇಬೇಕು ನೀ ಸುಮ್ಮನೆ

ಕಣ್ಣನು ಮುಚ್ಚಿ ನೋಡಿದರೂನು ಕಾಣುವ ಲೋಕ ಉನ್ಮಾದಕ
ಸಂದಣಿಯಲ್ಲೂ ಕೇಳಿಸುವಂಥ ದೂರದ ರಾಗ ಸಮ್ಮೋಹಕ

ಇನ್ನೆಲ್ಲಿದೆ ಈ ರೀತಿಯ ಸದ್ದಿಲ್ಲದ ಆಮಂತ್ರಣ?
ಹೋದಲ್ಲಿ, ಬಂದಲ್ಲಿ, ನಿಂತಲ್ಲಿ ರೋಮಾಂಚನ

ಹೇ, ಹೇ, ಹೇ, ಯಾರಿಗೂ ತೀರದ ಖಾಸಗಿ ಸಂಭ್ರಮ ಪ್ರೀತಿಗೆ

ಕನಸಿನ ಮಾಯಾಕನ್ನಡಿಯಲ್ಲಿ ಮೂಡಿದೆ ರೂಪ ಸಂತೋಷಕೆ
ನೆನಪಿನ ನೂರೂ ಬಣ್ಣಗಳಲ್ಲಿ ಬಂದಿದೆ ಜೀವ ಸಂದೇಶಕೆ

ಈ ಯಾನವು ಇನ್ನೂ ಖುಷಿ ಇದ್ದಾಗಲೇ ಈ ಭಾವನೆ
ಬೇಕಿಲ್ಲ ಬಾಳಲ್ಲಿ ಬೇರೆನೂ ಸಂಪಾದನೆ

ಹೇ, ಹೇ, ಹೇ, ಯಾರಿಗೂ ತೀರದ ಖಾಸಗಿ ಸಂಭ್ರಮ ಪ್ರೀತಿಗೆ

ನಿನ್ನ ಕಣ್ಣಲ್ಲಿದೆ ಒಂದು ಸಂಭಾಷಣೆ
ಇಂದು ನಿನ್ನಲ್ಲಿದೆ ಏನೋ ಆಕರ್ಷಣೆ
ಹೃದಯದ ಹಾದಿ ಹಿಡಿಯಲೇಬೇಕು ನೀ ಸುಮ್ಮನೆ

⏱️ Synced Lyrics

[00:21.54] ಹೇ, ಹೇ, ಹೇ, ಹೇ
[00:26.71] ಲಾ, ಲಾ, ಲಾ, ಲಾ, ಲಾ, ಲಾ
[00:32.66] ಲಾ, ಲಾ, ಲಾ, ಲಾ, ಲಾ, ಲಾ, ಲಾ, ಲಾ, ಲಾ
[00:41.04]
[00:47.88] ನಿನ್ನ ಕಣ್ಣಲ್ಲಿದೆ ಒಂದು ಸಂಭಾಷಣೆ
[00:53.36] ಇಂದು ನಿನ್ನಲ್ಲಿದೆ ಏನೋ ಆಕರ್ಷಣೆ
[00:59.69] ಹೃದಯದ ಹಾದಿ ಹಿಡಿಯಲೇಬೇಕು ನೀ ಸುಮ್ಮನೆ
[01:07.47] ಹೇ, ಹೇ, ಹೇ, ಯಾರಿಗೂ ತೀರದ ಖಾಸಗಿ ಸಂಭ್ರಮ ಪ್ರೀತಿಗೆ
[01:20.15] ನಿನ್ನ ಕಣ್ಣಲ್ಲಿದೆ ಒಂದು ಸಂಭಾಷಣೆ
[01:25.58] ಇಂದು ನಿನ್ನಲ್ಲಿದೆ ಏನೋ ಆಕರ್ಷಣೆ
[01:32.04] ಹೃದಯದ ಹಾದಿ ಹಿಡಿಯಲೇಬೇಕು ನೀ ಸುಮ್ಮನೆ
[01:40.90]
[02:07.02] ಕಣ್ಣನು ಮುಚ್ಚಿ ನೋಡಿದರೂನು ಕಾಣುವ ಲೋಕ ಉನ್ಮಾದಕ
[02:17.72] ಸಂದಣಿಯಲ್ಲೂ ಕೇಳಿಸುವಂಥ ದೂರದ ರಾಗ ಸಮ್ಮೋಹಕ
[02:31.08] ಇನ್ನೆಲ್ಲಿದೆ ಈ ರೀತಿಯ ಸದ್ದಿಲ್ಲದ ಆಮಂತ್ರಣ?
[02:36.47] ಹೋದಲ್ಲಿ, ಬಂದಲ್ಲಿ, ನಿಂತಲ್ಲಿ ರೋಮಾಂಚನ
[02:41.84] ಹೇ, ಹೇ, ಹೇ, ಯಾರಿಗೂ ತೀರದ ಖಾಸಗಿ ಸಂಭ್ರಮ ಪ್ರೀತಿಗೆ
[02:52.49]
[03:19.86] ಕನಸಿನ ಮಾಯಾಕನ್ನಡಿಯಲ್ಲಿ ಮೂಡಿದೆ ರೂಪ ಸಂತೋಷಕೆ
[03:30.85] ನೆನಪಿನ ನೂರೂ ಬಣ್ಣಗಳಲ್ಲಿ ಬಂದಿದೆ ಜೀವ ಸಂದೇಶಕೆ
[03:43.94] ಈ ಯಾನವು ಇನ್ನೂ ಖುಷಿ ಇದ್ದಾಗಲೇ ಈ ಭಾವನೆ
[03:49.20] ಬೇಕಿಲ್ಲ ಬಾಳಲ್ಲಿ ಬೇರೆನೂ ಸಂಪಾದನೆ
[03:54.56] ಹೇ, ಹೇ, ಹೇ, ಯಾರಿಗೂ ತೀರದ ಖಾಸಗಿ ಸಂಭ್ರಮ ಪ್ರೀತಿಗೆ
[04:07.51] ನಿನ್ನ ಕಣ್ಣಲ್ಲಿದೆ ಒಂದು ಸಂಭಾಷಣೆ
[04:12.77] ಇಂದು ನಿನ್ನಲ್ಲಿದೆ ಏನೋ ಆಕರ್ಷಣೆ
[04:19.23] ಹೃದಯದ ಹಾದಿ ಹಿಡಿಯಲೇಬೇಕು ನೀ ಸುಮ್ಮನೆ
[04:28.08]

⭐ Rate These Lyrics

Average: 0.0/5 • 0 ratings