Dhir Dhir Thillana
🎵 3414 characters
⏱️ 5:11 duration
🆔 ID: 9241058
📜 Lyrics
ಧಿರ್ ಧಿರ್ ತಿಲ್ಲಾನ ನಾಧಿರ್ ಧಿರ್ ಧಿರ್ ತೋಂ
ಧಿರ್ ಧಿರ್ ತಿಲ್ಲಾನ ತತ್ತರಿಕಿಟತಕ ತೋಂ
ಧಿರ್ ಧಿರ್ ತಿಲ್ಲಾನ ನಾಧಿರ್ ಧಿರ್ ಧಿರ್ ತೋಂ
ಧಿರ್ ಧಿರ್ ತಿಲ್ಲಾನ ತತ್ತರಿಕಿಟತಕ ತೋಂ
ಧಿರ್ ಧಿರ್ ತಿಲ್ಲಾನ ನಾಧಿರ್ ಧಿರ್ ಧಿರ್ ತೋಂ
ಧಿರ್ ಧಿರ್ ತಿಲ್ಲಾನ ತತ್ತರಿಕಿಟತಕ ತೋಂ
ರಾಗದಿಂದ ತಂದಾನ ತಾಳದಿಂದ ತಿಲ್ಲಾನ
ಹಾಡಿಕೊಂಡು ಎಲ್ಲಾನಾ ಪ್ರೀತಿಯಿಂದ ನೋಡೋಣ
ನನ್ನ ಪರ್ಪಂಚದ ತುಂಬಾ ಅವಳೆ ಎಂದೆನಾ
ಅವನ ಪರ್ಪಂಚದ ತುಂಬಾ ನಾನೆ ಎಂದೆನಾ
ಮುದ್ದು ಕನಸೆಲ್ಲ ತರಲೇ ಇನ್ನಾ
ರಾಗದಿಂದ ತಂದಾನ ತಾಳದಿಂದ ತಿಲ್ಲಾನ
ಹಾಡಿಕೊಂಡು ಎಲ್ಲಾನಾ ಪ್ರೀತಿಯಿಂದ ನೋಡೋಣ
ಧಿರ್ ಧಿರ್ ತಿಲ್ಲಾನ ನಾಧಿರ್ ಧಿರ್ ಧಿರ್ ತೋಂ
ಧಿರ್ ಧಿರ್ ತಿಲ್ಲಾನ ತತ್ತರಿಕಿಟತಕ ತೋಂ
ಧಿರ್ ಧಿರ್ ತಿಲ್ಲಾನ ನಾಧಿರ್ ಧಿರ್ ಧಿರ್ ತೋಂ
ಧಿರ್ ಧಿರ್ ತಿಲ್ಲಾನ ತತ್ತರಿಕಿಟತಕ ತೋಂ
ಶೃಂಗಾರ ರಸದ ಕವನ
ಬೆರೆದಾಗ ಸರಸ ಜನನ
ಅನುರಾಗ ಆಸೆಗಳಿಗೆ
ಎದೆಯಲ್ಲಿ ಧಿರನ ಧಿರನ
ಹೋ... ಓ... ಕನಸೆಲ್ಲಾ ಮನನ
ಆ... ಆ... ಶುಭವಾದ ಶಕುನ
ಜಗ ಮರೆಯೋ ವರ ತಂದೆನ
ರಾಗದಿಂದ ತಂದಾನ ತಾಳದಿಂದ ತಿಲ್ಲಾನ
ಹಾಡಿಕೊಂಡು ಎಲ್ಲಾನಾ ಪ್ರೀತಿಯಿಂದ ನೋಡೋಣ
ಧಿರ್ ಧಿರ್ ತಿಲ್ಲಾನ ನಾಧಿರ್ ಧಿರ್ ಧಿರ್ ತೋಂ
ಧಿರ್ ಧಿರ್ ತಿಲ್ಲಾನ ತತ್ತರಿಕಿಟತಕ ತೋಂ
ಧಿರ್ ಧಿರ್ ತಿಲ್ಲಾನ ನಾಧಿರ್ ಧಿರ್ ಧಿರ್ ತೋಂ
ಧಿರ್ ಧಿರ್ ತಿಲ್ಲಾನ ತತ್ತರಿಕಿಟತಕ ತೋಂ
ಪ್ರತಿ ಪದವೂ ಮಧುರ ಕವನ
ಪ್ರತಿಕ್ಷಣವೂ ಹೃದಯ ಮಿಲನ
ನಮ್ಮೆಲ್ಲ ಚಲನ ವಲನಾ
ಪ್ರತಿ ಪ್ರೇಮಿಗೊಂದು ನಮನ
ಓ... ಓ... ದಿನ ಪ್ರೇಮ ಪಠಣ
ಓ... ಓ... ಇನ್ನಿಲ್ಲ ಕಠಿಣ
ಪ್ರತಿ ಜನುಮ ನಮದೆಂದೆನಾ
ಧಿರ್ ಧಿರ್ ತಿಲ್ಲಾನ ನಾಧಿರ್ ಧಿರ್ ಧಿರ್ ತೋಂ
ಧಿರ್ ಧಿರ್ ತಿಲ್ಲಾನ ತತ್ತರಿಕಿಟತಕ ತೋಂ
ಧಿರ್ ಧಿರ್ ತಿಲ್ಲಾನ ನಾಧಿರ್ ಧಿರ್ ಧಿರ್ ತೋಂ
ಧಿರ್ ಧಿರ್ ತಿಲ್ಲಾನ ತತ್ತರಿಕಿಟತಕ ತೋಂ
ರಾಗದಿಂದ ತಂದಾನ ತಾಳದಿಂದ ತಿಲ್ಲಾನ
ಹಾಡಿಕೊಂಡು ಎಲ್ಲಾನಾ ಪ್ರೀತಿಯಿಂದ ನೋಡೋಣ
ಧಿರ್ ಧಿರ್ ತಿಲ್ಲಾನ ತತ್ತರಿಕಿಟತಕ ತೋಂ
ಧಿರ್ ಧಿರ್ ತಿಲ್ಲಾನ ನಾಧಿರ್ ಧಿರ್ ಧಿರ್ ತೋಂ
ಧಿರ್ ಧಿರ್ ತಿಲ್ಲಾನ ತತ್ತರಿಕಿಟತಕ ತೋಂ
ಧಿರ್ ಧಿರ್ ತಿಲ್ಲಾನ ನಾಧಿರ್ ಧಿರ್ ಧಿರ್ ತೋಂ
ಧಿರ್ ಧಿರ್ ತಿಲ್ಲಾನ ತತ್ತರಿಕಿಟತಕ ತೋಂ
ರಾಗದಿಂದ ತಂದಾನ ತಾಳದಿಂದ ತಿಲ್ಲಾನ
ಹಾಡಿಕೊಂಡು ಎಲ್ಲಾನಾ ಪ್ರೀತಿಯಿಂದ ನೋಡೋಣ
ನನ್ನ ಪರ್ಪಂಚದ ತುಂಬಾ ಅವಳೆ ಎಂದೆನಾ
ಅವನ ಪರ್ಪಂಚದ ತುಂಬಾ ನಾನೆ ಎಂದೆನಾ
ಮುದ್ದು ಕನಸೆಲ್ಲ ತರಲೇ ಇನ್ನಾ
ರಾಗದಿಂದ ತಂದಾನ ತಾಳದಿಂದ ತಿಲ್ಲಾನ
ಹಾಡಿಕೊಂಡು ಎಲ್ಲಾನಾ ಪ್ರೀತಿಯಿಂದ ನೋಡೋಣ
ಧಿರ್ ಧಿರ್ ತಿಲ್ಲಾನ ನಾಧಿರ್ ಧಿರ್ ಧಿರ್ ತೋಂ
ಧಿರ್ ಧಿರ್ ತಿಲ್ಲಾನ ತತ್ತರಿಕಿಟತಕ ತೋಂ
ಧಿರ್ ಧಿರ್ ತಿಲ್ಲಾನ ನಾಧಿರ್ ಧಿರ್ ಧಿರ್ ತೋಂ
ಧಿರ್ ಧಿರ್ ತಿಲ್ಲಾನ ತತ್ತರಿಕಿಟತಕ ತೋಂ
ಶೃಂಗಾರ ರಸದ ಕವನ
ಬೆರೆದಾಗ ಸರಸ ಜನನ
ಅನುರಾಗ ಆಸೆಗಳಿಗೆ
ಎದೆಯಲ್ಲಿ ಧಿರನ ಧಿರನ
ಹೋ... ಓ... ಕನಸೆಲ್ಲಾ ಮನನ
ಆ... ಆ... ಶುಭವಾದ ಶಕುನ
ಜಗ ಮರೆಯೋ ವರ ತಂದೆನ
ರಾಗದಿಂದ ತಂದಾನ ತಾಳದಿಂದ ತಿಲ್ಲಾನ
ಹಾಡಿಕೊಂಡು ಎಲ್ಲಾನಾ ಪ್ರೀತಿಯಿಂದ ನೋಡೋಣ
ಧಿರ್ ಧಿರ್ ತಿಲ್ಲಾನ ನಾಧಿರ್ ಧಿರ್ ಧಿರ್ ತೋಂ
ಧಿರ್ ಧಿರ್ ತಿಲ್ಲಾನ ತತ್ತರಿಕಿಟತಕ ತೋಂ
ಧಿರ್ ಧಿರ್ ತಿಲ್ಲಾನ ನಾಧಿರ್ ಧಿರ್ ಧಿರ್ ತೋಂ
ಧಿರ್ ಧಿರ್ ತಿಲ್ಲಾನ ತತ್ತರಿಕಿಟತಕ ತೋಂ
ಪ್ರತಿ ಪದವೂ ಮಧುರ ಕವನ
ಪ್ರತಿಕ್ಷಣವೂ ಹೃದಯ ಮಿಲನ
ನಮ್ಮೆಲ್ಲ ಚಲನ ವಲನಾ
ಪ್ರತಿ ಪ್ರೇಮಿಗೊಂದು ನಮನ
ಓ... ಓ... ದಿನ ಪ್ರೇಮ ಪಠಣ
ಓ... ಓ... ಇನ್ನಿಲ್ಲ ಕಠಿಣ
ಪ್ರತಿ ಜನುಮ ನಮದೆಂದೆನಾ
ಧಿರ್ ಧಿರ್ ತಿಲ್ಲಾನ ನಾಧಿರ್ ಧಿರ್ ಧಿರ್ ತೋಂ
ಧಿರ್ ಧಿರ್ ತಿಲ್ಲಾನ ತತ್ತರಿಕಿಟತಕ ತೋಂ
ಧಿರ್ ಧಿರ್ ತಿಲ್ಲಾನ ನಾಧಿರ್ ಧಿರ್ ಧಿರ್ ತೋಂ
ಧಿರ್ ಧಿರ್ ತಿಲ್ಲಾನ ತತ್ತರಿಕಿಟತಕ ತೋಂ
ರಾಗದಿಂದ ತಂದಾನ ತಾಳದಿಂದ ತಿಲ್ಲಾನ
ಹಾಡಿಕೊಂಡು ಎಲ್ಲಾನಾ ಪ್ರೀತಿಯಿಂದ ನೋಡೋಣ