Home 🎬 Bollywood 🎵 Pakistani 🎤 English Pop

Serial Chiller

👤 All Ok 🎼 Serial Chiller ⏱️ 3:12
🎵 2564 characters
⏱️ 3:12 duration
🆔 ID: 9277326

📜 Lyrics

Life-u ಕೇಳೋ ಪ್ರಶ್ನೆಗೆ
ನಾನು ಮೂಕ ವಿಸ್ಮಿತ
Black and white-u ಕನಸಿಗೆ
ಬಣ್ಣ ಹಚ್ಚುವ ಕಲಾವಿದ
ತೇಲುತಿರುವೆ ನಾ ಸಾಗುತ ದೂರ, ದೂರ
ಮರೆಯುತಿರುವೇ ನನ ನೋವನು ಈಗ

Baby fuck it, let's chill out

Fuck it, let's chill out

Fuck it let's chill out
So high
So high, so high
Fuck it, let's chill out
So high
So high
So high
Fuck it let's chill out

ಹಿಂದೇನು ಮುಂದೇನು ಅಂತ ನೀ ಯೋಚನೆ ಮಾಡೋದು ಸಹಜ
ನಿಂತನವ ಕಾಪಾಡ್ಕೊ ಯಾರನ್ನು ಮೆಚ್ಚಿಸಬೇಕಿಲ್ಲ ಮನುಜ
ನಾವು ತುಂಬಾ ಪ್ರೀತಿ ಮಾಡೋರೇನೇ ನೋವುಕೊಡೋದು
ಕೊಂಚ ಭಾವನೆಗೂ ಬೆಲೆ ಕೊಡದೇ
ಇಲ್ಲಿ ಇದ್ದಾಗ್ ಅಲ್ಲ ಹೋದಮೇಲೆ care-u ಮಾಡೋದು
ಬದುಕು life-ಇನ್ ಜೊತೆ two ಬಿಡದೆ

One step left one step right,
ಕಣ್ಣ ಬಿಟ್ಟು ನೋಡು ಮಗ, ಜಾಗ full-u bright
ಭೂಮಿ ಸುತ್ತ ಬೇಕು ನೀನು ಕೋಶ ಓದಬೇಕು
ಆದ್ರೆ ಅದಕ್ಕೂ ಮುಂಚೆ ನಿನ್ನ flight-u ಏರಬೇಕು high
ನೀ right ನೀ bright, ನಿನ್ನ ಕಣ್ಣ್ಗಳು ಅರಳಿವೆ
Toxic ಜನರಿಂದ ಕೋಪವು ಕೆರಳಿದೆ
ಹೇಳಬೇಡ ಕಷ್ಟಕೆ, why me why me
Face ಮಾಡಿ ಹೇಳು, come and try me, try me
ಗಾಳಿ full-u greeny mood full-u dreamy
ನೋಡಿ ತಿಕ ಉರ್ಕೋಬೇಕು
They can never stop me
ಈ ಕಾಡಿಗೆ ನಾನು ಒಂಟಿ ಸಲಗ
ನೊಂದ ಎಲ್ಲ ಜೀವವಿಲ್ಲಿ ನನ್ನ ಬಳಗ
Vibe is good maga lifestyle top end
Twenty four into three sixty five ನಂಗೆ weekend
ಏನೆ ಆದ್ರೂ ನಾ ಬದುಕುತೀನಿ
ಬಿದ್ದ ಜಾಗದಲ್ಲೇ ಎದ್ದು ನಿಲ್ಲುತೀನಿ, boy

Baby fuck it, let's chill out

Fuck it, let's chill out
So high
So high
So high
Fuck it, Let's chill out
So high
So high
So high
Fuck it, let's chill out

Cheer up boss-u, ತುಂಬಾ ತಲೆ ಕೆಡಿಸ್ಕೊಳಕ್ ಹೋಗ್ಬೇಡಿ
ಇಲ್ಲಿ ಸೋಲು ಗೆಲುವಿಗಿಂತ, ಜೀವ್ನ ಬಹಳ ದೊಡ್ಡದು
Stay strong and chill the fuck out
Good vibes only
From ಕರ್ನಾಟಕ, Peace

⏱️ Synced Lyrics

[00:07.68] Life-u ಕೇಳೋ ಪ್ರಶ್ನೆಗೆ
[00:11.41] ನಾನು ಮೂಕ ವಿಸ್ಮಿತ
[00:15.49] Black and white-u ಕನಸಿಗೆ
[00:19.39] ಬಣ್ಣ ಹಚ್ಚುವ ಕಲಾವಿದ
[00:23.35] ತೇಲುತಿರುವೆ ನಾ ಸಾಗುತ ದೂರ, ದೂರ
[00:31.44] ಮರೆಯುತಿರುವೇ ನನ ನೋವನು ಈಗ
[00:36.80] Baby fuck it, let's chill out
[00:39.49]
[00:45.24] Fuck it, let's chill out
[00:47.10]
[00:52.71] Fuck it let's chill out
[00:54.60] So high
[00:56.66] So high, so high
[01:01.32] Fuck it, let's chill out
[01:03.73] So high
[01:05.15] So high
[01:07.09] So high
[01:09.34] Fuck it let's chill out
[01:11.88] ಹಿಂದೇನು ಮುಂದೇನು ಅಂತ ನೀ ಯೋಚನೆ ಮಾಡೋದು ಸಹಜ
[01:19.44] ನಿಂತನವ ಕಾಪಾಡ್ಕೊ ಯಾರನ್ನು ಮೆಚ್ಚಿಸಬೇಕಿಲ್ಲ ಮನುಜ
[01:27.14] ನಾವು ತುಂಬಾ ಪ್ರೀತಿ ಮಾಡೋರೇನೇ ನೋವುಕೊಡೋದು
[01:30.89] ಕೊಂಚ ಭಾವನೆಗೂ ಬೆಲೆ ಕೊಡದೇ
[01:34.80] ಇಲ್ಲಿ ಇದ್ದಾಗ್ ಅಲ್ಲ ಹೋದಮೇಲೆ care-u ಮಾಡೋದು
[01:38.85] ಬದುಕು life-ಇನ್ ಜೊತೆ two ಬಿಡದೆ
[01:43.45] One step left one step right,
[01:45.32] ಕಣ್ಣ ಬಿಟ್ಟು ನೋಡು ಮಗ, ಜಾಗ full-u bright
[01:47.34] ಭೂಮಿ ಸುತ್ತ ಬೇಕು ನೀನು ಕೋಶ ಓದಬೇಕು
[01:49.26] ಆದ್ರೆ ಅದಕ್ಕೂ ಮುಂಚೆ ನಿನ್ನ flight-u ಏರಬೇಕು high
[01:50.65] ನೀ right ನೀ bright, ನಿನ್ನ ಕಣ್ಣ್ಗಳು ಅರಳಿವೆ
[01:52.55] Toxic ಜನರಿಂದ ಕೋಪವು ಕೆರಳಿದೆ
[01:54.50] ಹೇಳಬೇಡ ಕಷ್ಟಕೆ, why me why me
[01:56.66] Face ಮಾಡಿ ಹೇಳು, come and try me, try me
[01:58.50] ಗಾಳಿ full-u greeny mood full-u dreamy
[02:00.70] ನೋಡಿ ತಿಕ ಉರ್ಕೋಬೇಕು
[02:01.86] They can never stop me
[02:02.78] ಈ ಕಾಡಿಗೆ ನಾನು ಒಂಟಿ ಸಲಗ
[02:04.47] ನೊಂದ ಎಲ್ಲ ಜೀವವಿಲ್ಲಿ ನನ್ನ ಬಳಗ
[02:06.42] Vibe is good maga lifestyle top end
[02:08.62] Twenty four into three sixty five ನಂಗೆ weekend
[02:10.67] ಏನೆ ಆದ್ರೂ ನಾ ಬದುಕುತೀನಿ
[02:12.37] ಬಿದ್ದ ಜಾಗದಲ್ಲೇ ಎದ್ದು ನಿಲ್ಲುತೀನಿ, boy
[02:16.23]
[02:21.35] Baby fuck it, let's chill out
[02:23.69]
[02:29.36] Fuck it, let's chill out
[02:31.02] So high
[02:33.06] So high
[02:35.08] So high
[02:37.36] Fuck it, Let's chill out
[02:38.85] So high
[02:40.74] So high
[02:42.64] So high
[02:45.01] Fuck it, let's chill out
[02:47.98] Cheer up boss-u, ತುಂಬಾ ತಲೆ ಕೆಡಿಸ್ಕೊಳಕ್ ಹೋಗ್ಬೇಡಿ
[02:51.65] ಇಲ್ಲಿ ಸೋಲು ಗೆಲುವಿಗಿಂತ, ಜೀವ್ನ ಬಹಳ ದೊಡ್ಡದು
[02:55.90] Stay strong and chill the fuck out
[02:59.64] Good vibes only
[03:01.49] From ಕರ್ನಾಟಕ, Peace
[03:07.42]

⭐ Rate These Lyrics

Average: 0.0/5 • 0 ratings