Aagide Aagide 8D Audio Song
🎵 638 characters
⏱️ 2:23 duration
🆔 ID: 9485087
📜 Lyrics
ಎಂಥ ಪಾಪಿಯೋ ನೀನು
ಎಷ್ಟೋ ಕಾದೇ ನಾನು .
ಒಮ್ಮೆ ನೋಡಿ ನಿನ್ನ
ಮತ್ತೆ ಜೀವಂತ ನಾ...
ಬದುಕಿ ಬಿಡುವೇ ನಾನೀಗ
ಇನೂ...
ನಿರೆ... ನಿರೆ. ಸಾ...
ಆಗಿದೆ.ಆಗಿದೆ.
ನನ್ನ ಜನ್ಮ ಸಾರ್ಥಕ
ನಿನ್ನ ಈ ತೋಳಲ ನನ್ನ ಲೋಕ ಮೋಹಕ
ಜಗದ ಖುಷಿ ಎಲ್ಲಾ ನನ್ನದಾಗಿ ಬಂದತ್ತೆ
ನನ್ನ ಕಣ್ಣ್ ಮುಂದೆ ನೀ.
ಬಂದು ...ನಿಂತ್ತೆ.
ನಿರಿ. ಗರಿ.ಸಾ...
ಎಷ್ಟೋ ಕಾದೇ ನಾನು .
ಒಮ್ಮೆ ನೋಡಿ ನಿನ್ನ
ಮತ್ತೆ ಜೀವಂತ ನಾ...
ಬದುಕಿ ಬಿಡುವೇ ನಾನೀಗ
ಇನೂ...
ನಿರೆ... ನಿರೆ. ಸಾ...
ಆಗಿದೆ.ಆಗಿದೆ.
ನನ್ನ ಜನ್ಮ ಸಾರ್ಥಕ
ನಿನ್ನ ಈ ತೋಳಲ ನನ್ನ ಲೋಕ ಮೋಹಕ
ಜಗದ ಖುಷಿ ಎಲ್ಲಾ ನನ್ನದಾಗಿ ಬಂದತ್ತೆ
ನನ್ನ ಕಣ್ಣ್ ಮುಂದೆ ನೀ.
ಬಂದು ...ನಿಂತ್ತೆ.
ನಿರಿ. ಗರಿ.ಸಾ...