Nenapagade
🎵 2116 characters
⏱️ 5:36 duration
🆔 ID: 9549370
📜 Lyrics
ಹುಡುಗಾಟ – Nenapaagade
ನೆನಪಾಗದೆ ನೆನಪಾಗದೆ
ಆ ಕ್ಷಣಗಳು ಆ ದಿನಗಳು ನಿನಗೀಗ ನೆನಪಾಗದೆ
ನೆನಪಾಗದೆ ನೆನಪಾಗದೆ
ಆ ಕ್ಷಣಗಳು ಆ ದಿನಗಳು ನಿನಗೀಗ ನೆನಪಾಗದೆ
ನೀನೆ ಇಲ್ಲದೆ ನಂಗೆ ಏನಿದೆ ಹೀಗೇಕೆ ದೂರಾದೆ ನೀ
ತಪ್ಪೆ ಮಾಡದೆ ಸಜೆ ನೀಡಿದೆ ನಂಗೇಕೆ ಹೇಳೀಗ ನೀ
ನೆನಪಾಗದೆ ನೆನಪಾಗದೆ
ಆ ಕ್ಷಣಗಳು ಆ ದಿನಗಳು ನಿನಗೀಗ ನೆನಪಾಗದೆ
ಸ್ವಾತಿಯಲಿ ಮುತ್ತಾಯಿತು ಈ ನನ್ನೆದೆಯ ಚಿಪ್ಪಿನಲಿ
ಇನ್ಯಾರದೊ ಕೈ ಸೇರಿತು ಬರಿ ನೋವೊಂದೆ ಉಳಿದಿದ್ದು
ಇಲ್ಲಿ
ಸರಿಯೇ ಈ ರೀತಿಯು
ಭ್ರಮೆಯೇ ಆ ಪ್ರೀತಿಯು
ಅರಿಯೇ ನಾನೇನನು
ನೀನೆ ಇಲ್ಲದೆ ನಂಗೆ ಏನಿದೆ ಹೀಗೇಕೆ ದೂರಾದೆ ನೀ
ತಪ್ಪೆ ಮಾಡದೆ ಸಜೆ ನೀಡಿದೆ ನಂಗೇಕೆ ಹೇಳೀಗ ನೀ
ನೆನಪಾಗದೆ ನೆನಪಾಗದೆ
ಆ ಕ್ಷಣಗಳು ಆ ದಿನಗಳು ನಿನಗೀಗ ನೆನಪಾಗದೆ
ನಾ ನಂಬಿದೆ ನಿನ್ನೊಲವನು ನನ್ನ ನಂಬಿಕೆಯೆ ಉರುಳಾಯಿತೆ
ಈ ಪ್ರೀತಿಯು ತನ ನಂಬೋರನು ಅದು ಎಂದೆಂದು
ಕಾಯುವುದಂತೆ
ಬದುಕೇ ಅಯೋಮಯ
ಬಿಡು ನೀ ಅತಾಶಯ
ಇರಲಿ ಸದಾಶಯ
ನೀನೆ ಇಲ್ಲದೆ ನಂಗೆ ಏನಿದೆ ಹೀಗೇಕೆ ದೂರಾದೆ ನೀ
ತಪ್ಪೆ ಮಾಡದೆ ಸಜೆ ನೀಡಿದೆ ನಂಗೇಕೆ ಹೇಳೀಗ ನೀ
ನೆನಪಾಗಿದೆ ನೆನಪಾಗಿದೆ
ಆ ಕ್ಷಣಗಳು ಆ ದಿನಗಳು ನಿನಗೀಗ ನೆನಪಾಗಿದೆ
About these ads

⏱️ Synced Lyrics
[00:50.67] ಹುಡುಗಾಟ – Nenapaagade
[00:53.40] ನೆನಪಾಗದೆ ನೆನಪಾಗದೆ
[01:02.75] ಆ ಕ್ಷಣಗಳು ಆ ದಿನಗಳು ನಿನಗೀಗ ನೆನಪಾಗದೆ
[01:13.95] ನೆನಪಾಗದೆ ನೆನಪಾಗದೆ
[01:24.05] ಆ ಕ್ಷಣಗಳು ಆ ದಿನಗಳು ನಿನಗೀಗ ನೆನಪಾಗದೆ
[01:35.67] ನೀನೆ ಇಲ್ಲದೆ ನಂಗೆ ಏನಿದೆ ಹೀಗೇಕೆ ದೂರಾದೆ ನೀ
[01:45.57] ತಪ್ಪೆ ಮಾಡದೆ ಸಜೆ ನೀಡಿದೆ ನಂಗೇಕೆ ಹೇಳೀಗ ನೀ
[01:55.34] ನೆನಪಾಗದೆ ನೆನಪಾಗದೆ
[02:04.47] ಆ ಕ್ಷಣಗಳು ಆ ದಿನಗಳು ನಿನಗೀಗ ನೆನಪಾಗದೆ
[02:48.27] ಸ್ವಾತಿಯಲಿ ಮುತ್ತಾಯಿತು ಈ ನನ್ನೆದೆಯ ಚಿಪ್ಪಿನಲಿ
[02:57.48] ಇನ್ಯಾರದೊ ಕೈ ಸೇರಿತು ಬರಿ ನೋವೊಂದೆ ಉಳಿದಿದ್ದು
[03:04.53] ಇಲ್ಲಿ
[03:06.53] ಸರಿಯೇ ಈ ರೀತಿಯು
[03:10.98] ಭ್ರಮೆಯೇ ಆ ಪ್ರೀತಿಯು
[03:15.86] ಅರಿಯೇ ನಾನೇನನು
[03:21.12] ನೀನೆ ಇಲ್ಲದೆ ನಂಗೆ ಏನಿದೆ ಹೀಗೇಕೆ ದೂರಾದೆ ನೀ
[03:31.37] ತಪ್ಪೆ ಮಾಡದೆ ಸಜೆ ನೀಡಿದೆ ನಂಗೇಕೆ ಹೇಳೀಗ ನೀ
[03:40.72] ನೆನಪಾಗದೆ ನೆನಪಾಗದೆ
[03:49.76] ಆ ಕ್ಷಣಗಳು ಆ ದಿನಗಳು ನಿನಗೀಗ ನೆನಪಾಗದೆ
[04:19.81] ನಾ ನಂಬಿದೆ ನಿನ್ನೊಲವನು ನನ್ನ ನಂಬಿಕೆಯೆ ಉರುಳಾಯಿತೆ
[04:28.77] ಈ ಪ್ರೀತಿಯು ತನ ನಂಬೋರನು ಅದು ಎಂದೆಂದು
[04:35.44] ಕಾಯುವುದಂತೆ
[04:37.96] ಬದುಕೇ ಅಯೋಮಯ
[04:42.66] ಬಿಡು ನೀ ಅತಾಶಯ
[04:47.41] ಇರಲಿ ಸದಾಶಯ
[04:52.69] ನೀನೆ ಇಲ್ಲದೆ ನಂಗೆ ಏನಿದೆ ಹೀಗೇಕೆ ದೂರಾದೆ ನೀ
[05:01.43] ತಪ್ಪೆ ಮಾಡದೆ ಸಜೆ ನೀಡಿದೆ ನಂಗೇಕೆ ಹೇಳೀಗ ನೀ
[05:11.42] ನೆನಪಾಗಿದೆ ನೆನಪಾಗಿದೆ
[05:23.87] ಆ ಕ್ಷಣಗಳು ಆ ದಿನಗಳು ನಿನಗೀಗ ನೆನಪಾಗಿದೆ
[05:33.52] About these ads
[05:34.43]