Aarambha Aarambha 8D Audio Song
🎵 2382 characters
⏱️ 4:56 duration
🆔 ID: 9569560
📜 Lyrics
ನಿಸಾ ನಿರಿಸ ನಿರಿಗ ಮಗರಿ ಸಾನಿ
ನಿಸಾ ನಿರಿಸ ನಿದಪ
ನಿಸಾ ನಿರಿಸ ನಿರಿಗ ಮಗರಿ ಸಾನಿ
ನಿಸಾ ನಿರಿಸ ನಿದಪ
ಆರಂಭ ಆರಂಭ ಹೊಸದಾದ ಮಿಲನ
ಆರಂಭ ಒಹೋ ಆರಂಭ ನವಿರಾದ ಕಥನ
ಮನಸೇಂಬ ಗೂಡಲಿ ಸಿಹಿಯಾದ ಹಾವಳಿ
ಇದಕ್ಕೆ ಏನೆಂದು ನಾ ಹೇಳಲಿ
ಅದೇ ಹರಟೇ ಅದೇ ಮೌನ ಅದೇ ದಿನವೆಲ್ಲ
ಅದೇ ಅವನು ಅದೇ ಅವಳು ಮಾತೇ ಮುಗಿದಿಲ್ಲ
ಅದೇ ಹರಟೇ ಅದೇ ಮೌನ ಅದೇ ದಿನವೆಲ್ಲ
ಅದೇ ಅವನು ಅದೇ ಅವಳು ಮಾತೇ ಮುಗಿದಿಲ್ಲ
ಎಲ್ಲೇ ಇರಲಿ ಹೇಗೆ ಇರಲಿ ನೋಡಿದೆ ಬಿಂಬ
ಪ್ರತೀ ಕ್ಷಣವೂ ಜೊತೆ ಇರುವ ಆಸೆ ಕಣ್ಣ್ತುಂಬಾ
ಹೃದಯವೇ ಹೃದಯವೇ ಗೆಳೆತನ ಚೆಂದವೇ
ಎಲ್ಲ ಭಾವನೆ ಹಂಚಿಕೊಳ್ಳುವ ಎರಡು ಮನಸುಗಳು
ನಾಲ್ಕು ಕಣ್ಣಲ್ಲೂ ತುಂಬಿ ತುಳುಕಿವೆ ಒಂದೇ ಕನಸುಗಳು
ಅದೇ ಹರಟೇ ಅದೇ ಮೌನ ಅದೇ ದಿನವೆಲ್ಲ
ಅದೇ ಅವನು ಅದೇ ಅವಳು ಮಾತೇ ಮುಗಿದಿಲ್ಲ
ಆರಂಭ ಆರಂಭ ಹೊಸದಾದ ಮಿಲನ
ಇಂಥ ಮಧುರ ಪ್ರೇಮ ಚಿಗುರ ಬೆಳೆಸಿದವನ್ಯಾರೋ
ಎದೆ ಮನೆಯ ಕಧ ತೆಗೆದ ದೇವರು ಯಾರೋ
ಹೃದಯವೇ ಹೃದಯವೇ ಸಕಲವೂ ಪ್ರೇಮವೇ
ಹುಚ್ಚು ಕುದುರೆಯ ಹತ್ತಿ ಕುಳಿತಿದೆ ಮನಸು ಈ ಘಳಿಗೆ
ಪ್ರಣಯದೂರಿಗೆ ಹೊರಟು ನಿಂತಿದೆ ಮೋಹವೇ ತೇರಿಗೆ
ಅದೇ ಹರಟೇ (ಹರಟೇ) ಅದೇ ಮೌನ (ಮೌನ) ಅದೇ ದಿನವೆಲ್ಲ
ಅದೇ ಅವನು (ಅವನು) ಅದೇ ಅವಳು (ಅವಳು) ಮಾತೇ ಮುಗಿದಿಲ್ಲ

⏱️ Synced Lyrics
[00:12.36] ನಿಸಾ ನಿರಿಸ ನಿರಿಗ ಮಗರಿ ಸಾನಿ
[00:18.67] ನಿಸಾ ನಿರಿಸ ನಿದಪ
[00:24.47] ನಿಸಾ ನಿರಿಸ ನಿರಿಗ ಮಗರಿ ಸಾನಿ
[00:31.23] ನಿಸಾ ನಿರಿಸ ನಿದಪ
[00:36.63]
[00:50.40] ಆರಂಭ ಆರಂಭ ಹೊಸದಾದ ಮಿಲನ
[01:02.53] ಆರಂಭ ಒಹೋ ಆರಂಭ ನವಿರಾದ ಕಥನ
[01:14.50] ಮನಸೇಂಬ ಗೂಡಲಿ ಸಿಹಿಯಾದ ಹಾವಳಿ
[01:20.52] ಇದಕ್ಕೆ ಏನೆಂದು ನಾ ಹೇಳಲಿ
[01:26.93] ಅದೇ ಹರಟೇ ಅದೇ ಮೌನ ಅದೇ ದಿನವೆಲ್ಲ
[01:33.55] ಅದೇ ಅವನು ಅದೇ ಅವಳು ಮಾತೇ ಮುಗಿದಿಲ್ಲ
[01:39.94] ಅದೇ ಹರಟೇ ಅದೇ ಮೌನ ಅದೇ ದಿನವೆಲ್ಲ
[01:46.22] ಅದೇ ಅವನು ಅದೇ ಅವಳು ಮಾತೇ ಮುಗಿದಿಲ್ಲ
[01:52.71]
[02:18.07] ಎಲ್ಲೇ ಇರಲಿ ಹೇಗೆ ಇರಲಿ ನೋಡಿದೆ ಬಿಂಬ
[02:23.98] ಪ್ರತೀ ಕ್ಷಣವೂ ಜೊತೆ ಇರುವ ಆಸೆ ಕಣ್ಣ್ತುಂಬಾ
[02:30.07] ಹೃದಯವೇ ಹೃದಯವೇ ಗೆಳೆತನ ಚೆಂದವೇ
[02:42.59] ಎಲ್ಲ ಭಾವನೆ ಹಂಚಿಕೊಳ್ಳುವ ಎರಡು ಮನಸುಗಳು
[02:48.87] ನಾಲ್ಕು ಕಣ್ಣಲ್ಲೂ ತುಂಬಿ ತುಳುಕಿವೆ ಒಂದೇ ಕನಸುಗಳು
[02:55.15] ಅದೇ ಹರಟೇ ಅದೇ ಮೌನ ಅದೇ ದಿನವೆಲ್ಲ
[03:01.49] ಅದೇ ಅವನು ಅದೇ ಅವಳು ಮಾತೇ ಮುಗಿದಿಲ್ಲ
[03:07.74] ಆರಂಭ ಆರಂಭ ಹೊಸದಾದ ಮಿಲನ
[03:20.40]
[03:45.42] ಇಂಥ ಮಧುರ ಪ್ರೇಮ ಚಿಗುರ ಬೆಳೆಸಿದವನ್ಯಾರೋ
[03:51.52] ಎದೆ ಮನೆಯ ಕಧ ತೆಗೆದ ದೇವರು ಯಾರೋ
[03:58.18] ಹೃದಯವೇ ಹೃದಯವೇ ಸಕಲವೂ ಪ್ರೇಮವೇ
[04:10.37] ಹುಚ್ಚು ಕುದುರೆಯ ಹತ್ತಿ ಕುಳಿತಿದೆ ಮನಸು ಈ ಘಳಿಗೆ
[04:16.64] ಪ್ರಣಯದೂರಿಗೆ ಹೊರಟು ನಿಂತಿದೆ ಮೋಹವೇ ತೇರಿಗೆ
[04:23.97] ಅದೇ ಹರಟೇ (ಹರಟೇ) ಅದೇ ಮೌನ (ಮೌನ) ಅದೇ ದಿನವೆಲ್ಲ
[04:30.25] ಅದೇ ಅವನು (ಅವನು) ಅದೇ ಅವಳು (ಅವಳು) ಮಾತೇ ಮುಗಿದಿಲ್ಲ
[04:36.54] ಅದೇ ಹರಟೇ ಅದೇ ಮೌನ ಅದೇ ದಿನವೆಲ್ಲ
[04:42.81] ಅದೇ ಅವನು ಅದೇ ಅವಳು ಮಾತೇ ಮುಗಿದಿಲ್ಲ
[04:52.46]