Home 🎬 Bollywood 🎵 Pakistani 🎤 English Pop

Naa Kaayuthiruve

👤 Karan B. Krupa, Sonu Nigam 🎼 Kariya 2 ⏱️ 4:16
🎵 1926 characters
⏱️ 4:16 duration
🆔 ID: 9608659

📜 Lyrics

ನಾ ಕಾಯುತಿರುವೆ ಎಲ್ಲ ಮರೆತು ನಿನ್ನ ಕರೆಗೆ
ಈ ಒಂಟಿ ಹೃದಯ ಹಾರಿಬಿಡಲಿ ನಿನ್ನ ಕಡೆಗೆ
ನೀ ನನ್ನವಳು ಎಂಬ ಸುಳಿವೇ ಸಾಕು ನನಗೀಗ
ನಾ ದೂರದಲಿ ನಿಂತು ಒಲವೇ ಏನು ಉಪಯೋಗ

ನಾ ಕಾಯುತಿರುವೆ ಎಲ್ಲ ಮರೆತು ನಿನ್ನ ಕರೆಗೆ
ಈ ಒಂಟಿ ಹೃದಯ ಹಾರಿಬಿಡಲಿ ನಿನ್ನ ಕಡೆಗೆ

ನಿನ್ನಿಂದ ಬೀಸಿ ಬರುವ ಬೆಳಕಲ್ಲಿ ಮೀಯುವೆ
ಅನುಕಂಪವನ್ನೇ ಬಯಸಿ ಏನೆಲ್ಲಾ ಹೇಳುವೆ
ಸಾಕೊಂದು ಮಾತೀಗ ಹೊಸ ಜೀವ ನೀಡೋಕೆ
ಬೇಕು ಒಂದು ಜೀವ ಮಾತಿಗೆ

ನಾ ಕಾಯುತಿರುವೆ ಎಲ್ಲ ಮರೆತು ನಿನ್ನ ಕರೆಗೆ
ಈ ಒಂಟಿ ಹೃದಯ ಹಾರಿಬಿಡಲಿ ನಿನ್ನ ಕಡೆಗೆ

ತಂತಾನೇ ಪ್ರಾಣದೊಳಗೆ ಸಿಹಿಯಾಯ್ತು ಹೂರಣ
ಅನುರಾಗದಲ್ಲಿ ಹೊಳೆವ ಅವತಾರ ನೂತನ
ನನ್ನಲ್ಲಿ ನೀನೊಂದು ಮಳೆಗಾಲ ಎಂದೆಂದೂ
ಕಣ್ಣ ಹನಿಯು ಮಾತ್ರ ನನ್ನದು

ನಾ ಕಾಯುತಿರುವೆ ಎಲ್ಲ ಮರೆತು ನಿನ್ನ ಕರೆಗೆ
ಈ ಒಂಟಿ ಹೃದಯ ಹಾರಿಬಿಡಲಿ ನಿನ್ನ ಕಡೆಗೆ
ನೀ ನನ್ನವಳು ಎಂಬ ಸುಳಿವೇ ಸಾಕು ನನಗೀಗ
ನಾ ದೂರದಲಿ ನಿಂತು ಒಲವೇ ಏನು ಉಪಯೋಗ

ನಾ ಕಾಯುತಿರುವೆ ಎಲ್ಲ ಮರೆತು ನಿನ್ನ ಕರೆಗೆ
ಈ ಒಂಟಿ ಹೃದಯ ಹಾರಿಬಿಡಲಿ ನಿನ್ನ ಕಡೆಗೆ

⏱️ Synced Lyrics

[00:24.39] ನಾ ಕಾಯುತಿರುವೆ ಎಲ್ಲ ಮರೆತು ನಿನ್ನ ಕರೆಗೆ
[00:32.15] ಈ ಒಂಟಿ ಹೃದಯ ಹಾರಿಬಿಡಲಿ ನಿನ್ನ ಕಡೆಗೆ
[00:40.19] ನೀ ನನ್ನವಳು ಎಂಬ ಸುಳಿವೇ ಸಾಕು ನನಗೀಗ
[00:48.15] ನಾ ದೂರದಲಿ ನಿಂತು ಒಲವೇ ಏನು ಉಪಯೋಗ
[00:56.24] ನಾ ಕಾಯುತಿರುವೆ ಎಲ್ಲ ಮರೆತು ನಿನ್ನ ಕರೆಗೆ
[01:04.19] ಈ ಒಂಟಿ ಹೃದಯ ಹಾರಿಬಿಡಲಿ ನಿನ್ನ ಕಡೆಗೆ
[01:12.53]
[01:28.70] ನಿನ್ನಿಂದ ಬೀಸಿ ಬರುವ ಬೆಳಕಲ್ಲಿ ಮೀಯುವೆ
[01:36.66] ಅನುಕಂಪವನ್ನೇ ಬಯಸಿ ಏನೆಲ್ಲಾ ಹೇಳುವೆ
[01:44.54] ಸಾಕೊಂದು ಮಾತೀಗ ಹೊಸ ಜೀವ ನೀಡೋಕೆ
[01:52.52] ಬೇಕು ಒಂದು ಜೀವ ಮಾತಿಗೆ
[01:59.84] ನಾ ಕಾಯುತಿರುವೆ ಎಲ್ಲ ಮರೆತು ನಿನ್ನ ಕರೆಗೆ
[02:07.97] ಈ ಒಂಟಿ ಹೃದಯ ಹಾರಿಬಿಡಲಿ ನಿನ್ನ ಕಡೆಗೆ
[02:16.14]
[02:50.35] ತಂತಾನೇ ಪ್ರಾಣದೊಳಗೆ ಸಿಹಿಯಾಯ್ತು ಹೂರಣ
[02:58.75] ಅನುರಾಗದಲ್ಲಿ ಹೊಳೆವ ಅವತಾರ ನೂತನ
[03:06.70] ನನ್ನಲ್ಲಿ ನೀನೊಂದು ಮಳೆಗಾಲ ಎಂದೆಂದೂ
[03:14.66] ಕಣ್ಣ ಹನಿಯು ಮಾತ್ರ ನನ್ನದು
[03:21.80] ನಾ ಕಾಯುತಿರುವೆ ಎಲ್ಲ ಮರೆತು ನಿನ್ನ ಕರೆಗೆ
[03:29.10] ಈ ಒಂಟಿ ಹೃದಯ ಹಾರಿಬಿಡಲಿ ನಿನ್ನ ಕಡೆಗೆ
[03:37.87] ನೀ ನನ್ನವಳು ಎಂಬ ಸುಳಿವೇ ಸಾಕು ನನಗೀಗ
[03:45.98] ನಾ ದೂರದಲಿ ನಿಂತು ಒಲವೇ ಏನು ಉಪಯೋಗ
[03:53.57] ನಾ ಕಾಯುತಿರುವೆ ಎಲ್ಲ ಮರೆತು ನಿನ್ನ ಕರೆಗೆ
[04:01.52] ಈ ಒಂಟಿ ಹೃದಯ ಹಾರಿಬಿಡಲಿ ನಿನ್ನ ಕಡೆಗೆ
[04:12.33]

⭐ Rate These Lyrics

Average: 0.0/5 • 0 ratings