Home 🎬 Bollywood 🎵 Pakistani 🎤 English Pop

Ko Ko Koliye

👤 S. P. Balasubrahmanyam & Hamsalekha 🎼 Sipayi (Original Motion Picture Soundtrack) ⏱️ 4:23
🎵 2143 characters
⏱️ 4:23 duration
🆔 ID: 9625457

📜 Lyrics

ಕೋ ಕೋ ಕೋಳಿಯೇ
ಕಳ್ಳ ಕೋಳಿಯೇ
ಕೋ ಕೋ ಕೋಳಿಯೇ
ಘಾಟಿ ಕೋಳಿಯೇ
ಕೊಬ್ಬು ಮಾಡ್ತಿಯಾ
ಕೋ ಕೋ ಆಡ್ತಿಯಾ
ನಾನೆಂದು ನಿನ್ನ ಬಿಡೆನೆ

ಕೋ ಕೋ ಕೋಳಿಯೇ
ಕಳ್ಳ ಕೋಳಿಯೇ
ಕೋ ಕೋ ಕೋಳಿಯೇ
ಘಾಟಿ ಕೋಳಿಯೇ
ಕೊಬ್ಬು ಮಾಡ್ತಿಯಾ
ಕೋ ಕೋ ಆಡ್ತಿಯಾ
ನಾನೆಂದು ನಿನ್ನ ಬಿಡೆನೆ

ಚೆಂದುಳ್ಳಿ ಚೆಲುವೆಯಾ ಅಂದಾನ ನೋಡಿದೆ
ಕೆನ್ನೇಲಿ ಗಾಯಾನ ಮಾಡಿದೆ
ಊರಲ್ಲಿ ಯಾರೂನೂ ಕಣ್ಣೆತ್ತಿ ನೋಡದ
ಹೂವನ್ನ ಹಗಲಲ್ಲೇ ಮುಟ್ಟಿದೆ
ಲೇ ಲೇ ಲೇ ನಿಲ್ಲೆಲೆ
ನೋಡೋದು ಸಾಕೇನೇ
ನಿನಗೀಗ ಸವಾಲೆ
ಅರಿತೀನಿ ಮಸಾಲೆ

ಕೋ ಕೋ ಕೋಳಿಯೇ
ಕಳ್ಳ ಕೋಳಿಯೇ
ಕೋ ಕೋ ಕೋಳಿಯೇ
ಘಾಟಿ ಕೋಳಿಯೇ
ಕೊಬ್ಬು ಮಾಡ್ತಿಯಾ
ಕೋ ಕೋ ಆಡ್ತಿಯಾ
ನಾನೆಂದು ನಿನ್ನ ಬಿಡೆನೆ

ಕಾಲಿಂದ ತಿನಲ್ಲಾ, ಕೈಯಿಂದ ತಿನಲ್ಲಾ
ಮುದ್ದಾಡಿ ಮೂತಿನಾ ತಿನಲ್ಲಾ
ಹಾಯಾಗಿ ನಾನೀಗ ತೇಗಲಾ
ಪ್ರೀತಿಗೆ ಪ್ರಣಾಮ
ನಾನಿದರ ಗುಲಾಮ
ಹೊಲಿದಾಗ ಮಿಠಾಯಿ
ಸಿಡಿದಾಗ ಸಿಪಾಯಿ

ಕೋ ಕೋ ಕೋಳಿಯೇ
ಕೇಳೇ ಕೋಳಿಯೇ
ಕೋ ಕೋ ಕೋಳಿಯೇ
ಕೇಳೇ ಕೋಳಿಯೇ
ಮುದ್ದು ಕೋಳಿಯೇ
ಪ್ರಾಣ ಕೋಳಿಯೇ
ನಾನೆಂದು ನಿನ್ನ ಬಿಡೆನೆ

ಕೋ ಕೋ ಕೋಳಿಯೇ
ಪ್ರಿಯ ಕೋಳಿಯೇ
ಕೋ ಕೋ ಕೋಳಿಯೇ
ಪ್ರೇಮ ಕೋಳಿಯೇ
ಮುದ್ದು ಕೋಳಿಯೇ
ಪ್ರಾಣ ಕೋಳಿಯೇ
ನಾನೆಂದು ನಿನ್ನ ಬಿಡೆನೆ

⏱️ Synced Lyrics

[00:00.02] ಕೋ ಕೋ ಕೋಳಿಯೇ
[00:03.81] ಕಳ್ಳ ಕೋಳಿಯೇ
[00:07.58] ಕೋ ಕೋ ಕೋಳಿಯೇ
[00:10.81] ಘಾಟಿ ಕೋಳಿಯೇ
[00:14.46] ಕೊಬ್ಬು ಮಾಡ್ತಿಯಾ
[00:16.16] ಕೋ ಕೋ ಆಡ್ತಿಯಾ
[00:17.86] ನಾನೆಂದು ನಿನ್ನ ಬಿಡೆನೆ
[00:27.53]
[00:35.55] ಕೋ ಕೋ ಕೋಳಿಯೇ
[00:38.89] ಕಳ್ಳ ಕೋಳಿಯೇ
[00:42.43] ಕೋ ಕೋ ಕೋಳಿಯೇ
[00:46.02] ಘಾಟಿ ಕೋಳಿಯೇ
[00:49.34] ಕೊಬ್ಬು ಮಾಡ್ತಿಯಾ
[00:51.28] ಕೋ ಕೋ ಆಡ್ತಿಯಾ
[00:52.84] ನಾನೆಂದು ನಿನ್ನ ಬಿಡೆನೆ
[00:57.03]
[01:28.60] ಚೆಂದುಳ್ಳಿ ಚೆಲುವೆಯಾ ಅಂದಾನ ನೋಡಿದೆ
[01:32.43] ಕೆನ್ನೇಲಿ ಗಾಯಾನ ಮಾಡಿದೆ
[01:39.33] ಊರಲ್ಲಿ ಯಾರೂನೂ ಕಣ್ಣೆತ್ತಿ ನೋಡದ
[01:42.88] ಹೂವನ್ನ ಹಗಲಲ್ಲೇ ಮುಟ್ಟಿದೆ
[01:46.28] ಲೇ ಲೇ ಲೇ ನಿಲ್ಲೆಲೆ
[01:49.76] ನೋಡೋದು ಸಾಕೇನೇ
[01:53.70] ನಿನಗೀಗ ಸವಾಲೆ
[01:57.14] ಅರಿತೀನಿ ಮಸಾಲೆ
[01:59.77] ಕೋ ಕೋ ಕೋಳಿಯೇ
[02:03.36] ಕಳ್ಳ ಕೋಳಿಯೇ
[02:06.85] ಕೋ ಕೋ ಕೋಳಿಯೇ
[02:10.14] ಘಾಟಿ ಕೋಳಿಯೇ
[02:13.86] ಕೊಬ್ಬು ಮಾಡ್ತಿಯಾ
[02:15.55] ಕೋ ಕೋ ಆಡ್ತಿಯಾ
[02:17.41] ನಾನೆಂದು ನಿನ್ನ ಬಿಡೆನೆ
[02:21.74]
[03:07.37] ಕಾಲಿಂದ ತಿನಲ್ಲಾ, ಕೈಯಿಂದ ತಿನಲ್ಲಾ
[03:10.88] ಮುದ್ದಾಡಿ ಮೂತಿನಾ ತಿನಲ್ಲಾ
[03:21.02] ಹಾಯಾಗಿ ನಾನೀಗ ತೇಗಲಾ
[03:24.68] ಪ್ರೀತಿಗೆ ಪ್ರಣಾಮ
[03:28.15] ನಾನಿದರ ಗುಲಾಮ
[03:31.92] ಹೊಲಿದಾಗ ಮಿಠಾಯಿ
[03:35.33] ಸಿಡಿದಾಗ ಸಿಪಾಯಿ
[03:38.22] ಕೋ ಕೋ ಕೋಳಿಯೇ
[03:42.08] ಕೇಳೇ ಕೋಳಿಯೇ
[03:45.59] ಕೋ ಕೋ ಕೋಳಿಯೇ
[03:49.10] ಕೇಳೇ ಕೋಳಿಯೇ
[03:52.59] ಮುದ್ದು ಕೋಳಿಯೇ
[03:54.42] ಪ್ರಾಣ ಕೋಳಿಯೇ
[03:56.14] ನಾನೆಂದು ನಿನ್ನ ಬಿಡೆನೆ
[03:59.48] ಕೋ ಕೋ ಕೋಳಿಯೇ
[04:02.96] ಪ್ರಿಯ ಕೋಳಿಯೇ
[04:06.45] ಕೋ ಕೋ ಕೋಳಿಯೇ
[04:10.00] ಪ್ರೇಮ ಕೋಳಿಯೇ
[04:13.59] ಮುದ್ದು ಕೋಳಿಯೇ
[04:15.22] ಪ್ರಾಣ ಕೋಳಿಯೇ
[04:17.09] ನಾನೆಂದು ನಿನ್ನ ಬಿಡೆನೆ
[04:21.95]

⭐ Rate These Lyrics

Average: 0.0/5 • 0 ratings