Jeevana Eru Perina
🎵 913 characters
⏱️ 3:20 duration
🆔 ID: 9709906
📜 Lyrics
ಜೀವನ ಜೀವನ
ಏರುಪೇರಿನಾ ಗಾಯನ
ಏರುಪೇರಿನಾ ಗಾಯನ
ಒಮ್ಮೆ ನೋವು ಒಮ್ಮೆ ನಲಿವು
ಒಮ್ಮೆ ಸೋಲು ಒಮ್ಮೆ ಗೆಲುವು
ಒಮ್ಮೆ ಸರಸ ವಿರಸ ಬೆಸುಗೆ ಬಿರುಕು
ಜೀವನ ಜೀವನ
ಏರುಪೇರಿನಾ ಗಾಯನ
ಏರುಪೇರಿನಾ ಗಾಯನ
ಮದುವೆ ದೇಹದಾ ಜೊತೆ
ಬದುಕು ಲೋಕದ ಜೊತೆ
ಪ್ರಣಯ ವಯಸಿನೆ ಜೊತೆ
ಪ್ರೀತಿ ಮನಸಿನ ಜೊತೆ
ಒಮ್ಮೆ ನೆರಳು ಒಮ್ಮೆ ಬಿಸಿಲು
ಒಮ್ಮೆ ಬೇವು ಒಮ್ಮೆ ಬೆಲ್ಲ
ಒಮ್ಮೆ ಒಡಕು ಸಿಡುಕು ಸ್ವರ್ಗ ನರಕ
ಜೀವನ ಜೀವನ
ಏರುಪೇರಿನಾ ಗಾಯನ
ಏರುಪೇರಿನಾ ಗಾಯನ
ಏರುಪೇರಿನಾ ಗಾಯನ
ಏರುಪೇರಿನಾ ಗಾಯನ
ಒಮ್ಮೆ ನೋವು ಒಮ್ಮೆ ನಲಿವು
ಒಮ್ಮೆ ಸೋಲು ಒಮ್ಮೆ ಗೆಲುವು
ಒಮ್ಮೆ ಸರಸ ವಿರಸ ಬೆಸುಗೆ ಬಿರುಕು
ಜೀವನ ಜೀವನ
ಏರುಪೇರಿನಾ ಗಾಯನ
ಏರುಪೇರಿನಾ ಗಾಯನ
ಮದುವೆ ದೇಹದಾ ಜೊತೆ
ಬದುಕು ಲೋಕದ ಜೊತೆ
ಪ್ರಣಯ ವಯಸಿನೆ ಜೊತೆ
ಪ್ರೀತಿ ಮನಸಿನ ಜೊತೆ
ಒಮ್ಮೆ ನೆರಳು ಒಮ್ಮೆ ಬಿಸಿಲು
ಒಮ್ಮೆ ಬೇವು ಒಮ್ಮೆ ಬೆಲ್ಲ
ಒಮ್ಮೆ ಒಡಕು ಸಿಡುಕು ಸ್ವರ್ಗ ನರಕ
ಜೀವನ ಜೀವನ
ಏರುಪೇರಿನಾ ಗಾಯನ
ಏರುಪೇರಿನಾ ಗಾಯನ
⏱️ Synced Lyrics
[00:26.94] ಜೀವನ ಜೀವನ
[00:32.37] ಏರುಪೇರಿನಾ ಗಾಯನ
[00:37.57] ಏರುಪೇರಿನಾ ಗಾಯನ
[00:42.48] ಒಮ್ಮೆ ನೋವು ಒಮ್ಮೆ ನಲಿವು
[00:47.93] ಒಮ್ಮೆ ಸೋಲು ಒಮ್ಮೆ ಗೆಲುವು
[00:53.13] ಒಮ್ಮೆ ಸರಸ ವಿರಸ ಬೆಸುಗೆ ಬಿರುಕು
[00:56.38] ಜೀವನ ಜೀವನ
[01:01.66] ಏರುಪೇರಿನಾ ಗಾಯನ
[01:06.92] ಏರುಪೇರಿನಾ ಗಾಯನ
[01:44.47] ಮದುವೆ ದೇಹದಾ ಜೊತೆ
[01:49.72] ಬದುಕು ಲೋಕದ ಜೊತೆ
[01:55.16] ಪ್ರಣಯ ವಯಸಿನೆ ಜೊತೆ
[02:00.40] ಪ್ರೀತಿ ಮನಸಿನ ಜೊತೆ
[02:05.47] ಒಮ್ಮೆ ನೆರಳು ಒಮ್ಮೆ ಬಿಸಿಲು
[02:10.53] ಒಮ್ಮೆ ಬೇವು ಒಮ್ಮೆ ಬೆಲ್ಲ
[02:16.06] ಒಮ್ಮೆ ಒಡಕು ಸಿಡುಕು ಸ್ವರ್ಗ ನರಕ
[02:19.06] ಜೀವನ ಜೀವನ
[02:24.61] ಏರುಪೇರಿನಾ ಗಾಯನ
[02:30.00] ಏರುಪೇರಿನಾ ಗಾಯನ
[02:36.03]
[00:32.37] ಏರುಪೇರಿನಾ ಗಾಯನ
[00:37.57] ಏರುಪೇರಿನಾ ಗಾಯನ
[00:42.48] ಒಮ್ಮೆ ನೋವು ಒಮ್ಮೆ ನಲಿವು
[00:47.93] ಒಮ್ಮೆ ಸೋಲು ಒಮ್ಮೆ ಗೆಲುವು
[00:53.13] ಒಮ್ಮೆ ಸರಸ ವಿರಸ ಬೆಸುಗೆ ಬಿರುಕು
[00:56.38] ಜೀವನ ಜೀವನ
[01:01.66] ಏರುಪೇರಿನಾ ಗಾಯನ
[01:06.92] ಏರುಪೇರಿನಾ ಗಾಯನ
[01:44.47] ಮದುವೆ ದೇಹದಾ ಜೊತೆ
[01:49.72] ಬದುಕು ಲೋಕದ ಜೊತೆ
[01:55.16] ಪ್ರಣಯ ವಯಸಿನೆ ಜೊತೆ
[02:00.40] ಪ್ರೀತಿ ಮನಸಿನ ಜೊತೆ
[02:05.47] ಒಮ್ಮೆ ನೆರಳು ಒಮ್ಮೆ ಬಿಸಿಲು
[02:10.53] ಒಮ್ಮೆ ಬೇವು ಒಮ್ಮೆ ಬೆಲ್ಲ
[02:16.06] ಒಮ್ಮೆ ಒಡಕು ಸಿಡುಕು ಸ್ವರ್ಗ ನರಕ
[02:19.06] ಜೀವನ ಜೀವನ
[02:24.61] ಏರುಪೇರಿನಾ ಗಾಯನ
[02:30.00] ಏರುಪೇರಿನಾ ಗಾಯನ
[02:36.03]