Kunnidu Kunnidu Baare
🎵 2378 characters
⏱️ 4:31 duration
🆔 ID: 9823459
📜 Lyrics
ಹಾಡು: ಕುಣಿದು ಕುಣಿದು ಬಾರೆ
ಚಿತ್ರ: ಮುಂಗಾರು ಮಳೆ
ಸಾಹಿತ್ಯ: ಜಯಂತ್ ಕಾಯ್ಕಿಣಿ
ಸಂಗೀತ: ಮನೋ ಮೂರ್ತಿ
ಗಾಯಕರು: ಉದಿತ್ ನಾರಾಯಣ್, ಸುನಿಧಿ ಚೌಹಾಣ್ & ಸ್ಟೀಫನ್
ಕುಣಿದು ಕುಣಿದು ಬಾರೆ
ಒಲಿದು ಒಲಿದು ಬಾರೆ
ಕುಣಿವ ನಿನ್ನ ಮೇಲೆ
ಮಳೆಯ ಹನಿಯ ಮಾಲೆ
ಜೀವಕೆ ಜೀವ ತಂದವಳೆ
ಜೀವಕ್ಕಿಂತ ಸನಿಹ ಬಾರೆ
ಒಲವೇ ವಿಸ್ಮಯ. ಒಲವೇ ವಿಸ್ಮಯ
ನಿನ್ನ ಪ್ರೇಮ ರೂಪ ಕಂಡು ನಾನು ತನುಮಯ
ಹುಚ್ಚು ಹುಡುಗ ನೀನು
ಬಿಚ್ಚಿ ಹೇಳಲೇನು
ಜೀವಕೆ ರೆಕ್ಕೆ ತಂದವನೆ
ಬಾನಿಗೇರಿ ಹಾರುವ ಬಾರೊ
ಒಲವೇ ವಿಸ್ಮಯ
ಇರುಳಲಿ ನೀನೆಲ್ಲೊ ಮೈಮುರಿದರೆ
ನನಗೆಲ್ಲಿ ನವಿರಾದ ಹೂಕಂಪನ
ಕಣ್ಣಲ್ಲಿ ನೀ ಕಣ್ಣಿಟ್ಟು ಬರಸೆಳೆದರೆ
ಮಾತಿಲ್ಲ ಕತೆಯಿಲ್ಲ ಬರಿ ರೋಮಾಂಚನ
ನಿನ್ನ ಕಣ್ಣ ತುಂಬ ಇರಲಿ ನನ್ನ ಬಿಂಬ
ಹೂವಿಗೆ ಬಣ್ಣ ತಂದವನೆ
ಪರಿಮಳದಲ್ಲಿ ಅರಳುವ ಬಾರೊ
ಒಲವೇ ವಿಸ್ಮಯ
ಒಲವೇ ನೀನೊಲಿದ ಕ್ಷಣದಿಂದಲೆ
ಈ ಭೂಮಿ ಈ ಬಾನು ಹೊಸದಾಗಿದೆ
ಖುಷಿಯಿಂದ ಈ ಮನವೆಲ್ಲ ಹೂವಾಗಿದೆ
ಬೇರೇನೂ ಬೇಕಿಲ್ಲ ನೀನಲ್ಲದೆ
ಕುಣಿದು ಕುಣಿದು ಬಾರೆ
ಒಲಿದು ಒಲಿದು ಬಾರೆ
ಜೀವಕೆ ಜೀವ ತಂದವಳೆ
ಜೀವಕ್ಕಿಂತ ಸನಿಹ ಬಾರೆ
ಒಲವೇ ವಿಸ್ಮಯ. ಒಲವೇ ವಿಸ್ಮಯ
ನಿನ್ನ ಪ್ರೇಮ ರೂಪ ಕಂಡು ನಾನು ತನುಮಯ
ಹುಚ್ಚು ಹುಡುಗ ನೀನು
ಬಿಚ್ಚಿ ಹೇಳಲೇನು
ಜೀವಕೆ ರೆಕ್ಕೆ ತಂದವನೆ
ಬಾನಿಗೇರಿ ಹಾರುವ ಬಾರೊ
ಒಲವೇ ವಿಸ್ಮಯ
ಚಿತ್ರ: ಮುಂಗಾರು ಮಳೆ
ಸಾಹಿತ್ಯ: ಜಯಂತ್ ಕಾಯ್ಕಿಣಿ
ಸಂಗೀತ: ಮನೋ ಮೂರ್ತಿ
ಗಾಯಕರು: ಉದಿತ್ ನಾರಾಯಣ್, ಸುನಿಧಿ ಚೌಹಾಣ್ & ಸ್ಟೀಫನ್
ಕುಣಿದು ಕುಣಿದು ಬಾರೆ
ಒಲಿದು ಒಲಿದು ಬಾರೆ
ಕುಣಿವ ನಿನ್ನ ಮೇಲೆ
ಮಳೆಯ ಹನಿಯ ಮಾಲೆ
ಜೀವಕೆ ಜೀವ ತಂದವಳೆ
ಜೀವಕ್ಕಿಂತ ಸನಿಹ ಬಾರೆ
ಒಲವೇ ವಿಸ್ಮಯ. ಒಲವೇ ವಿಸ್ಮಯ
ನಿನ್ನ ಪ್ರೇಮ ರೂಪ ಕಂಡು ನಾನು ತನುಮಯ
ಹುಚ್ಚು ಹುಡುಗ ನೀನು
ಬಿಚ್ಚಿ ಹೇಳಲೇನು
ಜೀವಕೆ ರೆಕ್ಕೆ ತಂದವನೆ
ಬಾನಿಗೇರಿ ಹಾರುವ ಬಾರೊ
ಒಲವೇ ವಿಸ್ಮಯ
ಇರುಳಲಿ ನೀನೆಲ್ಲೊ ಮೈಮುರಿದರೆ
ನನಗೆಲ್ಲಿ ನವಿರಾದ ಹೂಕಂಪನ
ಕಣ್ಣಲ್ಲಿ ನೀ ಕಣ್ಣಿಟ್ಟು ಬರಸೆಳೆದರೆ
ಮಾತಿಲ್ಲ ಕತೆಯಿಲ್ಲ ಬರಿ ರೋಮಾಂಚನ
ನಿನ್ನ ಕಣ್ಣ ತುಂಬ ಇರಲಿ ನನ್ನ ಬಿಂಬ
ಹೂವಿಗೆ ಬಣ್ಣ ತಂದವನೆ
ಪರಿಮಳದಲ್ಲಿ ಅರಳುವ ಬಾರೊ
ಒಲವೇ ವಿಸ್ಮಯ
ಒಲವೇ ನೀನೊಲಿದ ಕ್ಷಣದಿಂದಲೆ
ಈ ಭೂಮಿ ಈ ಬಾನು ಹೊಸದಾಗಿದೆ
ಖುಷಿಯಿಂದ ಈ ಮನವೆಲ್ಲ ಹೂವಾಗಿದೆ
ಬೇರೇನೂ ಬೇಕಿಲ್ಲ ನೀನಲ್ಲದೆ
ಕುಣಿದು ಕುಣಿದು ಬಾರೆ
ಒಲಿದು ಒಲಿದು ಬಾರೆ
ಜೀವಕೆ ಜೀವ ತಂದವಳೆ
ಜೀವಕ್ಕಿಂತ ಸನಿಹ ಬಾರೆ
ಒಲವೇ ವಿಸ್ಮಯ. ಒಲವೇ ವಿಸ್ಮಯ
ನಿನ್ನ ಪ್ರೇಮ ರೂಪ ಕಂಡು ನಾನು ತನುಮಯ
ಹುಚ್ಚು ಹುಡುಗ ನೀನು
ಬಿಚ್ಚಿ ಹೇಳಲೇನು
ಜೀವಕೆ ರೆಕ್ಕೆ ತಂದವನೆ
ಬಾನಿಗೇರಿ ಹಾರುವ ಬಾರೊ
ಒಲವೇ ವಿಸ್ಮಯ
⏱️ Synced Lyrics
[00:00.95] ಹಾಡು: ಕುಣಿದು ಕುಣಿದು ಬಾರೆ
[00:02.27] ಚಿತ್ರ: ಮುಂಗಾರು ಮಳೆ
[00:03.17] ಸಾಹಿತ್ಯ: ಜಯಂತ್ ಕಾಯ್ಕಿಣಿ
[00:04.14] ಸಂಗೀತ: ಮನೋ ಮೂರ್ತಿ
[00:05.37] ಗಾಯಕರು: ಉದಿತ್ ನಾರಾಯಣ್, ಸುನಿಧಿ ಚೌಹಾಣ್ & ಸ್ಟೀಫನ್
[00:28.37] ಕುಣಿದು ಕುಣಿದು ಬಾರೆ
[00:31.08] ಒಲಿದು ಒಲಿದು ಬಾರೆ
[00:33.83] ಕುಣಿವ ನಿನ್ನ ಮೇಲೆ
[00:36.64] ಮಳೆಯ ಹನಿಯ ಮಾಲೆ
[00:39.48] ಜೀವಕೆ ಜೀವ ತಂದವಳೆ
[00:42.06] ಜೀವಕ್ಕಿಂತ ಸನಿಹ ಬಾರೆ
[00:45.02] ಒಲವೇ ವಿಸ್ಮಯ. ಒಲವೇ ವಿಸ್ಮಯ
[00:50.67] ನಿನ್ನ ಪ್ರೇಮ ರೂಪ ಕಂಡು ನಾನು ತನುಮಯ
[00:56.32] ಹುಚ್ಚು ಹುಡುಗ ನೀನು
[00:58.86] ಬಿಚ್ಚಿ ಹೇಳಲೇನು
[01:01.70] ಜೀವಕೆ ರೆಕ್ಕೆ ತಂದವನೆ
[01:04.27] ಬಾನಿಗೇರಿ ಹಾರುವ ಬಾರೊ
[01:07.33] ಒಲವೇ ವಿಸ್ಮಯ
[01:54.56] ಇರುಳಲಿ ನೀನೆಲ್ಲೊ ಮೈಮುರಿದರೆ
[01:59.86] ನನಗೆಲ್ಲಿ ನವಿರಾದ ಹೂಕಂಪನ
[02:05.31] ಕಣ್ಣಲ್ಲಿ ನೀ ಕಣ್ಣಿಟ್ಟು ಬರಸೆಳೆದರೆ
[02:10.79] ಮಾತಿಲ್ಲ ಕತೆಯಿಲ್ಲ ಬರಿ ರೋಮಾಂಚನ
[02:17.23] ನಿನ್ನ ಕಣ್ಣ ತುಂಬ ಇರಲಿ ನನ್ನ ಬಿಂಬ
[02:22.72] ಹೂವಿಗೆ ಬಣ್ಣ ತಂದವನೆ
[02:25.37] ಪರಿಮಳದಲ್ಲಿ ಅರಳುವ ಬಾರೊ
[02:28.22] ಒಲವೇ ವಿಸ್ಮಯ
[03:21.03] ಒಲವೇ ನೀನೊಲಿದ ಕ್ಷಣದಿಂದಲೆ
[03:26.04] ಈ ಭೂಮಿ ಈ ಬಾನು ಹೊಸದಾಗಿದೆ
[03:31.83] ಖುಷಿಯಿಂದ ಈ ಮನವೆಲ್ಲ ಹೂವಾಗಿದೆ
[03:37.59] ಬೇರೇನೂ ಬೇಕಿಲ್ಲ ನೀನಲ್ಲದೆ
[03:43.59] ಕುಣಿದು ಕುಣಿದು ಬಾರೆ
[03:46.39] ಒಲಿದು ಒಲಿದು ಬಾರೆ
[03:49.16] ಜೀವಕೆ ಜೀವ ತಂದವಳೆ
[03:51.66] ಜೀವಕ್ಕಿಂತ ಸನಿಹ ಬಾರೆ
[03:54.73] ಒಲವೇ ವಿಸ್ಮಯ. ಒಲವೇ ವಿಸ್ಮಯ
[04:00.24] ನಿನ್ನ ಪ್ರೇಮ ರೂಪ ಕಂಡು ನಾನು ತನುಮಯ
[04:06.04] ಹುಚ್ಚು ಹುಡುಗ ನೀನು
[04:08.72] ಬಿಚ್ಚಿ ಹೇಳಲೇನು
[04:11.47] ಜೀವಕೆ ರೆಕ್ಕೆ ತಂದವನೆ
[04:14.08] ಬಾನಿಗೇರಿ ಹಾರುವ ಬಾರೊ
[04:17.01] ಒಲವೇ ವಿಸ್ಮಯ
[04:28.14]
[00:02.27] ಚಿತ್ರ: ಮುಂಗಾರು ಮಳೆ
[00:03.17] ಸಾಹಿತ್ಯ: ಜಯಂತ್ ಕಾಯ್ಕಿಣಿ
[00:04.14] ಸಂಗೀತ: ಮನೋ ಮೂರ್ತಿ
[00:05.37] ಗಾಯಕರು: ಉದಿತ್ ನಾರಾಯಣ್, ಸುನಿಧಿ ಚೌಹಾಣ್ & ಸ್ಟೀಫನ್
[00:28.37] ಕುಣಿದು ಕುಣಿದು ಬಾರೆ
[00:31.08] ಒಲಿದು ಒಲಿದು ಬಾರೆ
[00:33.83] ಕುಣಿವ ನಿನ್ನ ಮೇಲೆ
[00:36.64] ಮಳೆಯ ಹನಿಯ ಮಾಲೆ
[00:39.48] ಜೀವಕೆ ಜೀವ ತಂದವಳೆ
[00:42.06] ಜೀವಕ್ಕಿಂತ ಸನಿಹ ಬಾರೆ
[00:45.02] ಒಲವೇ ವಿಸ್ಮಯ. ಒಲವೇ ವಿಸ್ಮಯ
[00:50.67] ನಿನ್ನ ಪ್ರೇಮ ರೂಪ ಕಂಡು ನಾನು ತನುಮಯ
[00:56.32] ಹುಚ್ಚು ಹುಡುಗ ನೀನು
[00:58.86] ಬಿಚ್ಚಿ ಹೇಳಲೇನು
[01:01.70] ಜೀವಕೆ ರೆಕ್ಕೆ ತಂದವನೆ
[01:04.27] ಬಾನಿಗೇರಿ ಹಾರುವ ಬಾರೊ
[01:07.33] ಒಲವೇ ವಿಸ್ಮಯ
[01:54.56] ಇರುಳಲಿ ನೀನೆಲ್ಲೊ ಮೈಮುರಿದರೆ
[01:59.86] ನನಗೆಲ್ಲಿ ನವಿರಾದ ಹೂಕಂಪನ
[02:05.31] ಕಣ್ಣಲ್ಲಿ ನೀ ಕಣ್ಣಿಟ್ಟು ಬರಸೆಳೆದರೆ
[02:10.79] ಮಾತಿಲ್ಲ ಕತೆಯಿಲ್ಲ ಬರಿ ರೋಮಾಂಚನ
[02:17.23] ನಿನ್ನ ಕಣ್ಣ ತುಂಬ ಇರಲಿ ನನ್ನ ಬಿಂಬ
[02:22.72] ಹೂವಿಗೆ ಬಣ್ಣ ತಂದವನೆ
[02:25.37] ಪರಿಮಳದಲ್ಲಿ ಅರಳುವ ಬಾರೊ
[02:28.22] ಒಲವೇ ವಿಸ್ಮಯ
[03:21.03] ಒಲವೇ ನೀನೊಲಿದ ಕ್ಷಣದಿಂದಲೆ
[03:26.04] ಈ ಭೂಮಿ ಈ ಬಾನು ಹೊಸದಾಗಿದೆ
[03:31.83] ಖುಷಿಯಿಂದ ಈ ಮನವೆಲ್ಲ ಹೂವಾಗಿದೆ
[03:37.59] ಬೇರೇನೂ ಬೇಕಿಲ್ಲ ನೀನಲ್ಲದೆ
[03:43.59] ಕುಣಿದು ಕುಣಿದು ಬಾರೆ
[03:46.39] ಒಲಿದು ಒಲಿದು ಬಾರೆ
[03:49.16] ಜೀವಕೆ ಜೀವ ತಂದವಳೆ
[03:51.66] ಜೀವಕ್ಕಿಂತ ಸನಿಹ ಬಾರೆ
[03:54.73] ಒಲವೇ ವಿಸ್ಮಯ. ಒಲವೇ ವಿಸ್ಮಯ
[04:00.24] ನಿನ್ನ ಪ್ರೇಮ ರೂಪ ಕಂಡು ನಾನು ತನುಮಯ
[04:06.04] ಹುಚ್ಚು ಹುಡುಗ ನೀನು
[04:08.72] ಬಿಚ್ಚಿ ಹೇಳಲೇನು
[04:11.47] ಜೀವಕೆ ರೆಕ್ಕೆ ತಂದವನೆ
[04:14.08] ಬಾನಿಗೇರಿ ಹಾರುವ ಬಾರೊ
[04:17.01] ಒಲವೇ ವಿಸ್ಮಯ
[04:28.14]