Ayyayyo - Unplugged
🎵 3344 characters
⏱️ 3:44 duration
🆔 ID: 9834451
📜 Lyrics
ಅಯ್ಯಯ್ಯಯ್ಯಯ್ಯೋ ನನ್ನ ಒಪ್ಪುತ್ತಾಳ.?!
ಶಿಳ್ಳೆ ಹೊಡೆದರೆ ತಿರುಗಿ ನೋಡುತ್ತಾಳ.?!
ಅಯ್ಯಯ್ಯಯ್ಯಯ್ಯೋ ನನ್ನ ಒಪ್ಪುತ್ತಾಳಾ.?!
ಶಿಳ್ಳೆ ಹೊಡೆದರೆ ತಿರುಗಿ ನೋಡುತ್ತಾಳಾ.?!
ಕಣ್ಣು ಹೊಡೆದರೆ ನಂಗೆ ಬೈಯ್ಯುತ್ತಾಳಾ.?!
ನನ್ನ ಬೈಕಿನಿಂದೆ ಒಮ್ಮೆ ಕೂರುತ್ತಾಳಾ.?!
ಎದೆಯಲಿ ಎದುರಲಿ ಇವಳದೆ
ನೆನಪಿನ ಚಳುವಳಿಯು...
ಅಯ್ಯಯ್ಯಯ್ಯಯ್ಯೋ ನನ್ನ ಒಪ್ಪುತ್ತಾಳ.?!
ಶಿಳ್ಳೆ ಹೊಡೆದರೆ ತಿರುಗಿ ನೋಡುತ್ತಾಳ.?!
ಅಯ್ಯಯ್ಯಯ್ಯಯ್ಯೋ ನನ್ನ ಒಪ್ಪುತ್ತಾಳಾ.?!
ಶಿಳ್ಳೆ ಹೊಡೆದರೆ ತಿರುಗಿ ನೋಡುತ್ತಾಳಾ.?!
ಅವಳ ಕಿರುನಗೆಯು ನನ್ನ ತಲೆಗೆ ಏರೊ ಅಮಲು
ಹೃದಯವೇ ತೇಲಿ ಹೋಗಿದೆ ಹೆಜ್ಜೆ ಶಬ್ಧ ಕೇಳಲು
ಅವಳ ಕಿರುನಗೆಯೂ ನನ್ನ ತಲೆಗೆ ಏರೊ ಅಮಲೂ
ಹೃದಯವೇ ತೇಲಿ ಹೋಗಿದೆ ಹೆಜ್ಜೆ ಶಬ್ಧ ಕೇಳಲೂ
ನೀ ಬದಲಿಸಿ ನನ್ನೆಲ್ಲ ಚಟುವಟಿಕೆ
ಕಲಿಸಿದೆ ಮೌನದಿ ಪದ ಬಳಕೆ
ಇರಲಿಬಿಡು ಕಣ್ಣಲ್ಲೆ ಕನವರಿಕೆ
ಹೆಸರ ಇಡು ಇಂತಹ ನೂತನ ಚಾಡಿಗೆ
ಅಯ್ಯಯ್ಯಯ್ಯಯ್ಯೋ...
ಅಯ್ಯಯ್ಯಯ್ಯಯ್ಯೋ ನನ್ನ ಒಪ್ಪುತ್ತಾಳ.?!
ಶಿಳ್ಳೆ ಹೊಡೆದರೆ ತಿರುಗಿ ನೋಡುತ್ತಾಳ.?!
ಅಯ್ಯಯ್ಯಯ್ಯಯ್ಯೋ ನನ್ನ ಒಪ್ಪುತ್ತಾಳಾ.?!
ಶಿಳ್ಳೆ ಹೊಡೆದರೆ ತಿರುಗಿ ನೋಡುತ್ತಾಳಾ.?!
ಮೊದಲನೇ ಸಲವೇ ಒಂದು ಹರಕೆ ದೇವರಲ್ಲಿ
ದೋಚುವ ಕಲೆಯು ನಿಲ್ಲಲಿ ಬೇರೆ ಹುಡುಗರ ಕಣ್ಣಲಿ
ಹಾ...
ಮೊದಲನೇ ಸಲವೇ ಒಂದು ಹರಕೆ ದೇವರಲ್ಲೀ
ದೋಚುವ ಕಲೆಯು ನಿಲ್ಲಲಿ ಬೇರೆ ಹುಡುಗರ ಕಣ್ಣಲೀ
ಮನಸ್ಸಿದು ಸಂಪೂರ್ಣ ನಿನ್ನ ಕಡೆಗೆ
ಅರೆಯಲೀ ಇವಳದೆ ಬರವಣಿಗೆ
ಸಾಗಲಿ ಕನಸ್ಸಿನ ಮೆರವಣಿಗೆ
ನಡೆಸಿಕೊಡು ನನ್ನೆಲ ಜನುಮದ ಕೋರಿಕೆ
ಅಯ್ಯೋ...
ಅಯ್ಯಯ್ಯಯ್ಯಯ್ಯೋ ನನ್ನ ಒಪ್ಪುತ್ತಾಳ.?!
ಶಿಳ್ಳೆ ಹೊಡೆದರೆ ತಿರುಗಿ ನೋಡುತ್ತಾಳ.?!
ಅಯ್ಯಯ್ಯಯ್ಯಯ್ಯೋ ನನ್ನ ಒಪ್ಪುತ್ತಾಳಾ.?!
ಶಿಳ್ಳೆ ಹೊಡೆದರೆ ತಿರುಗಿ ನೋಡುತ್ತಾಳಾ.?!
ಅಯ್ಯಯ್ಯಯ್ಯಯ್ಯೋ ನನ್ನ ಒಪ್ಪುತ್ತಾಳಾ.?!
ಅಯ್ಯಯ್ಯಯ್ಯಯ್ಯೋ ನನ್ನ ಒಪ್ಪುತ್ತಾಳಾ.?!
End.
ಶಿಳ್ಳೆ ಹೊಡೆದರೆ ತಿರುಗಿ ನೋಡುತ್ತಾಳ.?!
ಅಯ್ಯಯ್ಯಯ್ಯಯ್ಯೋ ನನ್ನ ಒಪ್ಪುತ್ತಾಳಾ.?!
ಶಿಳ್ಳೆ ಹೊಡೆದರೆ ತಿರುಗಿ ನೋಡುತ್ತಾಳಾ.?!
ಕಣ್ಣು ಹೊಡೆದರೆ ನಂಗೆ ಬೈಯ್ಯುತ್ತಾಳಾ.?!
ನನ್ನ ಬೈಕಿನಿಂದೆ ಒಮ್ಮೆ ಕೂರುತ್ತಾಳಾ.?!
ಎದೆಯಲಿ ಎದುರಲಿ ಇವಳದೆ
ನೆನಪಿನ ಚಳುವಳಿಯು...
ಅಯ್ಯಯ್ಯಯ್ಯಯ್ಯೋ ನನ್ನ ಒಪ್ಪುತ್ತಾಳ.?!
ಶಿಳ್ಳೆ ಹೊಡೆದರೆ ತಿರುಗಿ ನೋಡುತ್ತಾಳ.?!
ಅಯ್ಯಯ್ಯಯ್ಯಯ್ಯೋ ನನ್ನ ಒಪ್ಪುತ್ತಾಳಾ.?!
ಶಿಳ್ಳೆ ಹೊಡೆದರೆ ತಿರುಗಿ ನೋಡುತ್ತಾಳಾ.?!
ಅವಳ ಕಿರುನಗೆಯು ನನ್ನ ತಲೆಗೆ ಏರೊ ಅಮಲು
ಹೃದಯವೇ ತೇಲಿ ಹೋಗಿದೆ ಹೆಜ್ಜೆ ಶಬ್ಧ ಕೇಳಲು
ಅವಳ ಕಿರುನಗೆಯೂ ನನ್ನ ತಲೆಗೆ ಏರೊ ಅಮಲೂ
ಹೃದಯವೇ ತೇಲಿ ಹೋಗಿದೆ ಹೆಜ್ಜೆ ಶಬ್ಧ ಕೇಳಲೂ
ನೀ ಬದಲಿಸಿ ನನ್ನೆಲ್ಲ ಚಟುವಟಿಕೆ
ಕಲಿಸಿದೆ ಮೌನದಿ ಪದ ಬಳಕೆ
ಇರಲಿಬಿಡು ಕಣ್ಣಲ್ಲೆ ಕನವರಿಕೆ
ಹೆಸರ ಇಡು ಇಂತಹ ನೂತನ ಚಾಡಿಗೆ
ಅಯ್ಯಯ್ಯಯ್ಯಯ್ಯೋ...
ಅಯ್ಯಯ್ಯಯ್ಯಯ್ಯೋ ನನ್ನ ಒಪ್ಪುತ್ತಾಳ.?!
ಶಿಳ್ಳೆ ಹೊಡೆದರೆ ತಿರುಗಿ ನೋಡುತ್ತಾಳ.?!
ಅಯ್ಯಯ್ಯಯ್ಯಯ್ಯೋ ನನ್ನ ಒಪ್ಪುತ್ತಾಳಾ.?!
ಶಿಳ್ಳೆ ಹೊಡೆದರೆ ತಿರುಗಿ ನೋಡುತ್ತಾಳಾ.?!
ಮೊದಲನೇ ಸಲವೇ ಒಂದು ಹರಕೆ ದೇವರಲ್ಲಿ
ದೋಚುವ ಕಲೆಯು ನಿಲ್ಲಲಿ ಬೇರೆ ಹುಡುಗರ ಕಣ್ಣಲಿ
ಹಾ...
ಮೊದಲನೇ ಸಲವೇ ಒಂದು ಹರಕೆ ದೇವರಲ್ಲೀ
ದೋಚುವ ಕಲೆಯು ನಿಲ್ಲಲಿ ಬೇರೆ ಹುಡುಗರ ಕಣ್ಣಲೀ
ಮನಸ್ಸಿದು ಸಂಪೂರ್ಣ ನಿನ್ನ ಕಡೆಗೆ
ಅರೆಯಲೀ ಇವಳದೆ ಬರವಣಿಗೆ
ಸಾಗಲಿ ಕನಸ್ಸಿನ ಮೆರವಣಿಗೆ
ನಡೆಸಿಕೊಡು ನನ್ನೆಲ ಜನುಮದ ಕೋರಿಕೆ
ಅಯ್ಯೋ...
ಅಯ್ಯಯ್ಯಯ್ಯಯ್ಯೋ ನನ್ನ ಒಪ್ಪುತ್ತಾಳ.?!
ಶಿಳ್ಳೆ ಹೊಡೆದರೆ ತಿರುಗಿ ನೋಡುತ್ತಾಳ.?!
ಅಯ್ಯಯ್ಯಯ್ಯಯ್ಯೋ ನನ್ನ ಒಪ್ಪುತ್ತಾಳಾ.?!
ಶಿಳ್ಳೆ ಹೊಡೆದರೆ ತಿರುಗಿ ನೋಡುತ್ತಾಳಾ.?!
ಅಯ್ಯಯ್ಯಯ್ಯಯ್ಯೋ ನನ್ನ ಒಪ್ಪುತ್ತಾಳಾ.?!
ಅಯ್ಯಯ್ಯಯ್ಯಯ್ಯೋ ನನ್ನ ಒಪ್ಪುತ್ತಾಳಾ.?!
End.
⏱️ Synced Lyrics
[00:14.56] ಅಯ್ಯಯ್ಯಯ್ಯಯ್ಯೋ ನನ್ನ ಒಪ್ಪುತ್ತಾಳ.?!
[00:17.87] ಶಿಳ್ಳೆ ಹೊಡೆದರೆ ತಿರುಗಿ ನೋಡುತ್ತಾಳ.?!
[00:21.17] ಅಯ್ಯಯ್ಯಯ್ಯಯ್ಯೋ ನನ್ನ ಒಪ್ಪುತ್ತಾಳಾ.?!
[00:24.43] ಶಿಳ್ಳೆ ಹೊಡೆದರೆ ತಿರುಗಿ ನೋಡುತ್ತಾಳಾ.?!
[00:27.90] ಕಣ್ಣು ಹೊಡೆದರೆ ನಂಗೆ ಬೈಯ್ಯುತ್ತಾಳಾ.?!
[00:31.43] ನನ್ನ ಬೈಕಿನಿಂದೆ ಒಮ್ಮೆ ಕೂರುತ್ತಾಳಾ.?!
[00:34.80] ಎದೆಯಲಿ ಎದುರಲಿ ಇವಳದೆ
[00:37.22] ನೆನಪಿನ ಚಳುವಳಿಯು...
[00:42.03] ಅಯ್ಯಯ್ಯಯ್ಯಯ್ಯೋ ನನ್ನ ಒಪ್ಪುತ್ತಾಳ.?!
[00:45.34] ಶಿಳ್ಳೆ ಹೊಡೆದರೆ ತಿರುಗಿ ನೋಡುತ್ತಾಳ.?!
[00:49.04] ಅಯ್ಯಯ್ಯಯ್ಯಯ್ಯೋ ನನ್ನ ಒಪ್ಪುತ್ತಾಳಾ.?!
[00:52.01] ಶಿಳ್ಳೆ ಹೊಡೆದರೆ ತಿರುಗಿ ನೋಡುತ್ತಾಳಾ.?!
[01:03.46] ಅವಳ ಕಿರುನಗೆಯು ನನ್ನ ತಲೆಗೆ ಏರೊ ಅಮಲು
[01:09.38] ಹೃದಯವೇ ತೇಲಿ ಹೋಗಿದೆ ಹೆಜ್ಜೆ ಶಬ್ಧ ಕೇಳಲು
[01:23.46] ಅವಳ ಕಿರುನಗೆಯೂ ನನ್ನ ತಲೆಗೆ ಏರೊ ಅಮಲೂ
[01:30.09] ಹೃದಯವೇ ತೇಲಿ ಹೋಗಿದೆ ಹೆಜ್ಜೆ ಶಬ್ಧ ಕೇಳಲೂ
[01:37.07] ನೀ ಬದಲಿಸಿ ನನ್ನೆಲ್ಲ ಚಟುವಟಿಕೆ
[01:40.95] ಕಲಿಸಿದೆ ಮೌನದಿ ಪದ ಬಳಕೆ
[01:44.48] ಇರಲಿಬಿಡು ಕಣ್ಣಲ್ಲೆ ಕನವರಿಕೆ
[01:47.74] ಹೆಸರ ಇಡು ಇಂತಹ ನೂತನ ಚಾಡಿಗೆ
[01:52.32] ಅಯ್ಯಯ್ಯಯ್ಯಯ್ಯೋ...
[01:56.12] ಅಯ್ಯಯ್ಯಯ್ಯಯ್ಯೋ ನನ್ನ ಒಪ್ಪುತ್ತಾಳ.?!
[01:59.08] ಶಿಳ್ಳೆ ಹೊಡೆದರೆ ತಿರುಗಿ ನೋಡುತ್ತಾಳ.?!
[02:02.47] ಅಯ್ಯಯ್ಯಯ್ಯಯ್ಯೋ ನನ್ನ ಒಪ್ಪುತ್ತಾಳಾ.?!
[02:05.84] ಶಿಳ್ಳೆ ಹೊಡೆದರೆ ತಿರುಗಿ ನೋಡುತ್ತಾಳಾ.?!
[02:30.86] ಮೊದಲನೇ ಸಲವೇ ಒಂದು ಹರಕೆ ದೇವರಲ್ಲಿ
[02:36.95] ದೋಚುವ ಕಲೆಯು ನಿಲ್ಲಲಿ ಬೇರೆ ಹುಡುಗರ ಕಣ್ಣಲಿ
[02:43.54] ಹಾ...
[02:44.40] ಮೊದಲನೇ ಸಲವೇ ಒಂದು ಹರಕೆ ದೇವರಲ್ಲೀ
[02:50.56] ದೋಚುವ ಕಲೆಯು ನಿಲ್ಲಲಿ ಬೇರೆ ಹುಡುಗರ ಕಣ್ಣಲೀ
[02:57.41] ಮನಸ್ಸಿದು ಸಂಪೂರ್ಣ ನಿನ್ನ ಕಡೆಗೆ
[03:01.47] ಅರೆಯಲೀ ಇವಳದೆ ಬರವಣಿಗೆ
[03:04.93] ಸಾಗಲಿ ಕನಸ್ಸಿನ ಮೆರವಣಿಗೆ
[03:08.38] ನಡೆಸಿಕೊಡು ನನ್ನೆಲ ಜನುಮದ ಕೋರಿಕೆ
[03:12.81] ಅಯ್ಯೋ...
[03:16.54] ಅಯ್ಯಯ್ಯಯ್ಯಯ್ಯೋ ನನ್ನ ಒಪ್ಪುತ್ತಾಳ.?!
[03:19.52] ಶಿಳ್ಳೆ ಹೊಡೆದರೆ ತಿರುಗಿ ನೋಡುತ್ತಾಳ.?!
[03:23.01] ಅಯ್ಯಯ್ಯಯ್ಯಯ್ಯೋ ನನ್ನ ಒಪ್ಪುತ್ತಾಳಾ.?!
[03:26.46] ಶಿಳ್ಳೆ ಹೊಡೆದರೆ ತಿರುಗಿ ನೋಡುತ್ತಾಳಾ.?!
[03:30.26] ಅಯ್ಯಯ್ಯಯ್ಯಯ್ಯೋ ನನ್ನ ಒಪ್ಪುತ್ತಾಳಾ.?!
[03:37.25] ಅಯ್ಯಯ್ಯಯ್ಯಯ್ಯೋ ನನ್ನ ಒಪ್ಪುತ್ತಾಳಾ.?!
[03:42.01] End.
[03:43.67]